ನಾನು ಇಂದು ನಿಮಗೆ ಒಂದು ಭಯಾನಕವಾದ ಆತ್ಮಗಳ ಕತೆಯನ್ನು ಹೇಳುತ್ತೇನೆ ಸ್ನೇಹಿತರೇ ಈ ಕಥೆ ರಾಜಾಪುರ ಕೋಟೆಗೆ ಸಂಬಂಧಿಸಿದ್ದು . ಈ ಕೋಟೆಯ ಬಳಿ ಸೂರ್ಯಾಸ್ತದ ನಂತರ ಯಾರೂ ಸಹ ಸುಳಿಯುವುದಿಲ್ಲವಂತೆ ಇನ್ನು ಈ ಕೋಟೆಯ ಬಳಿ ಇರುವ ಹಳ್ಳಿಯ ಜನರು ರಾತ್ರಿಯಾದ ಮೇಲೆ ಇಲ್ಲಿರುವ ಹಳ್ಳಿ ಜನ ಈ ಕಡೆ ತಲೆ ಹಾಕಿಯೂ ಸಹ ಮಲಗುವುದಿಲ್ಲ ವಂತೆ ಹೀಗೆ ಈ ಭಯಾನಕ ಕೋಟೆಯ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ ಸ್ನೇಹಿತರೇ .
ಒಮ್ಮೆ ಪ್ರವಾಸಕ್ಕೆಂದು ಬಂದ ಹಲವು ಮಂದಿಗಳು ರಾತ್ರೋರಾತ್ರಿ ಈ ಕೋಟೆಯೊಳಗೆ ಹೋಗಿ ಅಲ್ಲಿ ತಂಗಿದ್ದರಂತೆ ಹಾಗೂ ರಾತ್ರಿ ಯಾಗುತ್ತಾ ಆ ಕೋಟೆಗಳಲ್ಲಿ ಹಲವು ಭಯಾನಕ ಧ್ವನಿಯನ್ನು ಆಪ್ ಪ್ರವಾಸಿಗರು ಕೇಳಿಸಿಕೊಳ್ಳುತ್ತಿದ್ದರೆ ಇನ್ನು ಯಾರೋ ಕಿಟಕಿಯ ಹಿಂದೆ ನಿಂತು ನಗುವ ಹಾಗೆ ಒಬ್ಬ ಬಾಲಕನು ಕಿಟಕಿಯ ಹಿಂದೆ ನಿಂತು ನಗುವ ಹಾಗೆ ಶಬ್ದ ಕಳಿಸುತ್ತಿದ್ದಂತೆ ಇದನ್ನು ಕೇಳಿಸಿಕೊಂಡ ಪ್ರವಾಸಿಗರು ಬದುಕಿದರೆ ಸಾಕು ಎಂದು ಕೋಟೆಯಿಂದ ಆಚೆ ಓಡಿದ್ದರಂತೆ ಇನ್ನು ಇಲ್ಲಿರುವ ಹಳ್ಳಿಯ ಗ್ರಾಮಸ್ಥರು ಈ ಕೋಟೆಯನ್ನು ಕಂಡರೆ ಜರ್ಜರಿತ ರಾಗುತ್ತಾರೆ . ಹಿಗ್ಸ್ ಕೋಟೆಗೆ ಹೋಗುವ ದಾರಿಯಲ್ಲಿ ಮೊದಲು ಸಿಗುವುದೇ ನಮಗೆ ಒಂದು ಫಲಕ ಈ ಫಲಕದಲ್ಲಿ ಸೂರ್ಯಾಸ್ತದ ನಂತರ ಈ ಕೋಟೆಗೆ ಪ್ರವೇಶವಿಲ್ಲ ಎಂಬ ಸೂಚನೆ ಕೂಡ ಇದೆ ಅಂತಹ ಭಯಾನಕ ಕೋಟೆ ಇದು ಇನ್ನೂ ಪ್ರಪಂಚದಲ್ಲೇ ಅತ್ಯಂತ ಭಯಾನಕ ಪ್ರದೇಶಗಳಲ್ಲಿ ಈ ಕೋಟೆಯೂ ಒಂದಾಗಿದೆ .
ಇನ್ನು ಈ ಪ್ರದೇಶವನ್ನು ರಜಪೂತರು ಆಳುತ್ತಿದ್ದರು ಈ ಆಸ್ಥಾನದಲ್ಲಿ ಸಂಪತ್ತು ಎಂಬುದು ಎಲ್ಲೆಲ್ಲಿಯೂ ಹೆಜ್ಜೆ ಹೆಜ್ಜೆಗೂ ಕಾಲು ಮುರಿದುಕೊಂಡು ಬಿದ್ದಿತ್ತಂತೆ ಇನ್ನು ಈ ವಂಶದ ರಾಜ ಭಗವಾನ್ ದಾಸ್ ತನ್ನ ಎರಡನೇ ಮಗ ಮಾಧವ ಸಿಂಗ್ ಕ್ಕೆ ಈ ಕೋಟೆಯನ್ನು ಕಟ್ಟಿಸಿದ . ಇವನ ಎರಡನೇ ಮಗ ಮಾನ್ ಸಿಂಗ್ ಅಕ್ಬರ್ನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ನಂತೆ . ಇನ್ನು ದಶಕಗಳ ಕಾಲ ಒಳ್ಳೆಯ ಆಡಳಿತಕ್ಕೆ ಒಳಗಾಗಿದ್ದ ಈ ಪ್ರದೇಶವು ಇದ್ದಕ್ಕಿದ್ದಂತೆ ನಾಶವಾಗಿದ್ದು ಹೇಗೆ ಇದಕ್ಕೆ ಈ ಹಳ್ಳಿಯ ಜನರು ಹಲವಾರು ಕಥೆಗಳನ್ನು ಹೇಳುತ್ತಾರೆ ಇನ್ನು ಒಂದು ಕಥೆ ಏನೆಂದರೆ ಮಾನ್ಸಿಂಗ್ ಕೋಟೆಯನ್ನು ಕಟ್ಟಿಸುವ ಸಂದರ್ಭದಲ್ಲಿ ಈ ಕೋಟೆಯ ಪಕ್ಕದಲ್ಲಿದ್ದ ಸನ್ಯಾಸಿಯ ಕುಟೀರದ ಬಳಿ ಹೋಗಿ ಅವರ ಆಜ್ಞೆಯನ್ನು ತಿಳಿದುಕೊಂಡು ಬರಲು ಹೋಗಿದ್ದರಂತೆ ಆಗ ಆ ಸನ್ಯಾಸಿಯೂ ನೀನು ಕಟ್ಟುವ ಕೋಟೆಯ ನೆರಳು ನನ್ನ ಕುಟೀರದ ಮೇಲೆ ಬೀಳದ ಹಾಗೆ ನೋಡಿಕೋ ಸಾಕು ಎಂದು ಹೇಳಿದ್ದರಂತೆ.
ಆದರೆ ಮಾನ್ ಸಿಂಗ್ ಕೋಟೆ ಕಟ್ಟಿದ ನಂತರ ಅದರ ಸಂಪೂರ್ಣ ನೆರಳು ಆ ಕುಟೀರದ ಮೇಲೆ ಬೀಳುತ್ತಿತ್ತು ಎಂಬ ಕಾರಣದಿಂದಾಗಿ ಸನ್ಯಾಸಿಯ ಶಾಪದಿಂದಾಗಿ ಈ ಕೋಟೆ ನಾಶವಾಗಿತ್ತು ಎಂದು ಕೂಡ ಕಥೆ ಇದೆ ಇನ್ನು ಮತ್ತೊಂದು ಕತೆ ಏನೆಂದರೆ ಈ ಕೋಟೆಯಲ್ಲಿ ಒಬ್ಬ ಸುಂದರವಾದ ರಾಣಿ ಇದ್ದಳು ಅವಳೇ ರತ್ನಾವತಿ ಈಕೆಯ ಸೌಂದರ್ಯವೂ ಒಬ್ಬ ಮಾಂತ್ರಿಕನಿಗೆ ಬಹಳ ಆಕರ್ಷಕವಾಗಿತ್ತು ಅವನನ್ನು ಆ ಹೆಣ್ಣಿನ ಸೌಂದರ್ಯ ಬಹಳ ಸೆಳೆದಿದ್ದೆ ಅವಳನ್ನು ಪಡೆದುಕೊಳ್ಳುವುದಕ್ಕೆ ರಾಣಿಯ ಸೇವಕಿಯ ಬಳಿ ಗಂಧದ ಎಣ್ಣೆಯನ್ನು ಕಳಿಸಿ ಕೊಟ್ಟನಂತೆ ಆ ಅತ್ತರ್ ಅನ್ನು ಹಚ್ಚಿಕೊಂಡ ರಾಣಿಯು ಮಾಂತ್ರಿಕ ನಡೆಗೆ ಆಕರ್ಷಿತಗೊಂಡು ಹೊರಟಂತೆ ಇನ್ನು ಕೈಯಲ್ಲಿದ್ದ ದ್ರವ್ಯದ ಎಣ್ಣೆಯನ್ನು ಕಲ್ಲಿನ ಬಂಡೆಯ ಮೇಲೆ ಬಿಟ್ಟಳಂತೆ ಈ ಬಂಡೆಯೂ ಕೂಡ ಮಾಂತ್ರಿಕ ನಡೆಗೆ ಆಕರ್ಷಕವಾಗಿ ಉರುಳಿ ಬರುತ್ತಿದ್ದಂತೆ ಅದನ್ನು ಕಂಡ ಮಾಂತ್ರಿಕನು ಆ ಕೋಟೆ ಯಲ್ಲಿರುವವರು ಎಲ್ಲರೂ ನಾಶವಾಗಲಿ ಎಂದು ಶಪಿಸಿದ ನಂತೆ ಆ ನಂತರ ರಾಣಿಯೂ ಸೇರಿ ಅಲ್ಲಿರುವ ಎಲ್ಲರೂ ಕೋಟೆಯ ಸಮೇತ ನಾಶವಾಯಿತು ಎಂದು ಹೇಳಲಾಗುತ್ತಿದೆ .
ನೋಡಿದ್ರಲ್ಲ ಸ್ನೇಹಿತರೇ ಈ ಭಯಾನಕ ಕಥೆಯನ್ನು ಮತ್ತು ಇಲ್ಲಿ ಜನ ಈಗಲೂ ಸಹ ಈ ಕೋಟೆಯ ಬಳಿ ಸೂರ್ಯೋದಯದ ನಂತರ ಹಲವು ಭಯಂಕರ ಶಬ್ದವನ್ನು ಕೇಳಿಸಿಕೊಳ್ಳುತ್ತಾರೆ ಆದ್ದರಿಂದ ಈ ಹಳ್ಳಿ ಜನ ಸಂಜೆಯ ನಂತರ ಈ ಪ್ರದೇಶದ ಕಡೆ ಮುಖ ಮಾಡಿಯೂ ನೋಡುವುದಿಲ್ಲ ಎಂದು ಹೇಳಲಾಗುತ್ತಿದೆ . ಇನ್ನು ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಧನ್ಯವಾದಗಳು ಶುಭವಾಗಲಿ ಶುಭ ದಿನ.
ವಿಡಿಯೋ ಕೆಳಗೆ ಇದೆ…