ರಾಜಸ್ತಾನದ ಜೈಪುರದಲ್ಲಿ ನಡೆದ ಘಟನೆ ಇದಾಗಿದ್ದು ಪೋಲೀಸರ ತನಿಖೆಯ ನಂತರ ಕಾರಣ ಹೊರಬಿದ್ದಿದ್ದು ನಿಜವಾಗಿಯೂ ಒಂದು ಕ್ಷಣ ಬೇಸರವನ್ನು ಮೂಡಿಸುತ್ತದೆ, ಕಾಮುಕರಿಂದ ತಪ್ಪಿಸಿಕೊಳ್ಳಲು ನೇಪಾಳ ಮೂಲದ 23 ವಯಸ್ಸಿನ ಯುವತಿ ಮೂರನೇ ಜಿಗಿದಿದ್ದಾಳೆ.
ಲೋಕೇಶ್ ಸೈನಿ (19) ಮತ್ತು ಕಮಲ್ ಸೈನಿ (24) ಎಂಬಿಬ್ಬರು ಈಕೆಯನ್ನ ಮುಹಾನ ಏರಿಯಾದ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಶುಕ್ರವಾರ ಮತ್ತು ಶನಿವಾರ ಅತ್ಯಾಚಾರ ಎಸೆಗಿದ್ದಾರೆ, ಈ ಕಾಮುಕರಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿ ಕಾಣದ ಯುವತಿ ತನ್ನ ನಗ್ನ ಪರಿಸ್ಥಿತಿಯಲ್ಲೇ ಮೂರನೇ ಮಹಡಿಯಿಂದಲೇ ಜಿಗಿದು ಬಿಟ್ಟಿದ್ದಾಳೆ.
ಆರೋಪಿಗಳ ಮೇಲೆ ಸ್ಥಳೀಯ ಮುಹಾನ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಕುಮಾರ್ ಪ್ರಕರಣ ದಾಖಲಿಸಿದ್ದು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ, ಉಳಿದ ಮಾಹಿತಿ ತನಿಖೆಯ ನಂತರವೇ ತಿಳಿಯಲಿದೆ.
ಇನ್ನು ಮೂರನೇ ಮಹಡಿಯಿಂದ ಜಿಗಿದ ಯುವತಿ ಹೈ ಹೊಲ್ಟೇಜ್ ಕರೆಂಟ್ ಕಂಬಿಯ ಮೇಲೆ ಬಿದ್ದು ಅಲ್ಲೇ ಸಿಕ್ಕಿ ಕೊಂಡಿದ್ದಾಳೆ, ನಂತ್ರ ಸಂತ್ರಸ್ತೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಸಂತ್ರಸ್ತೆ ವಿಶ್ರಾಂತಿಯಲ್ಲಿದ್ದಾಳೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮುಹಾನ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಕುಮಾರ್ ತಿಳಿಸಿದ್ದಾರೆ.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ತಣ್ಣೀರು ಸ್ನಾನ ಮಾಡುತ್ತೀರಾ ಒಮ್ಮೆ ಇಲ್ಲಿ ಓದಿ.
ಹೌದು ಮನುಷ್ಯನ ದೇಹಕ್ಕೆ ಬಿಸಿನೀರಿನ ಸ್ನಾನಕ್ಕಿಂತ ತಣ್ಣೀರಿನ ಸ್ನಾನ ಮಾಡುವುದು ತುಂಬ ಒಳಿತು ಮತ್ತು ತಣ್ಣೀರಿನ ಸ್ನಾನದಲ್ಲಿ ಅಡಗಿದೆ ಹಲವು ಲಾಭಗಳು. ಹಾಗಿದ್ರೆ ಬನ್ನಿ ತಣ್ಣೀರಿನ ಸ್ನಾನ ಮಾಡುವುದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.
ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ : ಹೌದು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣಗಳ ವಿರುದ್ಧ ಹೊರಡುವ ವೈರಸ್ ಗಾಲ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳಿತು.
ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರಿಗೆ : ಹೌದು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದವರು ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಹಾಗಾಗಿ ತಣ್ಣೀರಿನ ಸ್ನಾನ ಒಳಿತು.
ದೇಹದ ತೂಕ ಕಡಿಮೆಮಾಡುತ್ತದೆ : ಸಾಮಾನ್ಯವಾಗಿ ದೇಹದ ತೂಕ ಇಳಿಸಲು ಹಲವು ರೀತಿಯ ತಾಲೀಮುಗಳು ಮತ್ತು ಕಸರತ್ತುಗಳನ್ನು ಮಾಡಲಾಗುತ್ತದೆ ಅದರ ಜೊತೆಗೆ ತಣ್ಣೀರಿನ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಖಂಡಿತವಾಗಿ ದೇಹದ ತೂಕ ನಿದಾನವಾಗಿ ಕಡಿಮೆಯಾಗುತ್ತದೆ.
ಹಾರ್ಮೋನಗಳಿಗೆ ಒಳಿತು : ಅಧ್ಯಯನದ ಪ್ರಕಾರ ಪುರುಷರಿಗೆ ಅಂಗಗಳ ಬೆಳವಣಿಗೆ ಮತ್ತು ಬಲವರ್ಧನೆಗೆ ತಣ್ಣೀರಿನ ಸ್ನಾನ ತುಂಬ ಸಹಕಾರಿಯಾಗಲಿದೆ.
ಬಂಜೆತನ ನಿವಾರಣೆಗೆ : ಹೆಚ್ಚಾಗಿ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಂಜೆತನ ಉಂಟಾಗುವ ಸಂಬವಿರುತ್ತದೆ. ಹಾಗಾಗಿ ಬಿಸಿನೀರಿನ ಸ್ನಾನ ಮಾಡುವುದು ಒಳಿತು. ಹೆಚ್ಚಾಗಿ ಪುರುಷರ ವೃಷಣಕ್ಕೆ ಬಿಸಿನೀರು ಬೀಳುವುದರಿಂದ ವೀರ್ಯಾಣು ವೃದ್ಧಿಯಾಗುವುದಿಲ್ಲ ಹಾಗಾಗಿ ತಣ್ಣೀರಿನ ಸ್ನಾನ ಮಾಡುವುದು ಒಳಿತು.