ತಮ್ಮ ಮನದಾಳದ ಮಾತು ಹಂಚಿಕೊಂಡ ಮುರಳಿ … ದರ್ಶನ್ ಇರ್ಲಿಲ್ಲ ಅಂದಿದ್ರೆ ಉಗ್ರಂ ಇರ್ತಿರಲಿಲ್ಲವಂತೆ [ವಿಡಿಯೋ]

137

ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ಜೀ ಕನ್ನಡ ಎಂಬ ಮಾಧ್ಯಮದಲ್ಲಿ ಒಂದು ಫೇಮಸ್ ಶೋ ಮೂಡಿ ಬರುತ್ತಾ ಇದೆ ಆ ಶೋನ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ ಇನ್ನು ಆ ಶೋ ಯಾವುದೆಂದರೆ ವೀಕೆಂಡ್ ವಿತ್ ರಮೇಶ್ ಈ ಶೋವನ್ನು ನಟ ರಮೇಶ್ ಅವರು ನಡೆಸಿಕೊಡುತ್ತಿದ್ದಾರೆ . ಇನ್ನು ಈಗಾಗಲೇ ಈ ಶೋ ಭಾರತಾದ್ಯಂತ ಸಖತ್ ಫೇಮಸ್ ಆಗಿದ್ದು ಕಷ್ಟಪಟ್ಟು ಸಾಧನೆ ಮಾಡಿರುವ ಸಾಧಕರನ್ನು ಆ ಹಾಟ್ ಚೇರ್ನಲ್ಲಿ ಕೂರಿಸಿ ಅವರ ನೆನಪುಗಳನ್ನು ಮತ್ತೆ ಮರುಕಳಿಸುವ ಪ್ರಯತ್ನವನ್ನು ಮಾಡುತ್ತಿರುವ ವೀಕೆಂಡ್ ವಿತ್ ರಮೇಶ್ ಶೋಗೆ ಧನ್ಯವಾದಗಳು ಮತ್ತು ಈಗಾಗಲೇ ಈ ಶೋ ಸಖತ್ ಫೇಮಸ್ ಆಗಿದ್ದು ಇದು ಈಗ ಸೀಸನ್ ನಾಲ್ಕಕ್ಕೆ ಕಾಲಿಟ್ಟಿದೆ .

ಹೌದು ಸ್ನೇಹಿತರೇ ವೀಕೆಂಡ್ ವಿತ್ ರಮೇಶ್ ಶೋ ಶನಿವಾರ ಮತ್ತು ಭಾನುವಾರದಂದು ಮೂಡಿಬರುತ್ತಿತ್ತು ಈ ಶೋಗೆ ಹಲವಾರು ಸಾಧಕರು ಸಹ ಬಂದಿದ್ದರೂ ಕಳೆದ ವಾರ ನಡೆದ ವೀಕೆಂಡ್ ವಿತ್ ರಮೇಶ್ ಶೋಗೆ ನಮ್ಮ ಕನ್ನಡದ ನಟ ಶ್ರೀಮುರಳಿ ಅವರು ಅತಿಥಿಯಾಗಿ ಬಂದಿದ್ದರು ಇನ್ನು ಶ್ರೀ ಮುರಳಿಯವರ ಹಿಂದಿನ ಜೀವನದ ಬಗ್ಗೆ ನೆನಪುಗಳನ್ನು ಮರುಕಳಿಸಿ ಕೊಟ್ಟ ರಮೇಶ್ರವರು ಮತ್ತು ಶ್ರೀ ಮುರಳಿಯವರು ಕುಟುಂಬದವರು ಸಹ ಈ ಶೋಗೆ ಆಗಮಿಸಿದ್ದು ಶ್ರೀ ಮುರಳಿಯವರು ತಮ್ಮ ಕಷ್ಟದ ದಿನಗಳ ಬಗ್ಗೆಯೂ ಸಹ ಹೇಳಿಕೊಂಡಿದ್ದಾರೆ .

ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಚಂದ್ರಚಕೋರಿ ಎಂಬ ಕಾರಣ ಚಲನ ಚಿತ್ರದ ಮುಖಾಂತರ ಮೊದಲನೇ ಬಾರಿಗೆ ನಾಯಕನಾಗಿ ನಟನೆ ಮಾಡಿದ ಶ್ರೀ ಮುರಳಿಯವರು ಈ ಚಿತ್ರವು ಭರ್ಜರಿ ಪ್ರದರ್ಶನವನ್ನು ತೋರಿತ್ತು ಇನ್ನು ಆ ನಂತರ ಎಷ್ಟು ಚಲನ ಚಿತ್ರಗಳನ್ನು ಮಾಡಿದರೂ ಸಹ ಶ್ರೀ ಮುರಳಿಯವರು ಚಲನ ಚಿತ್ರಗಳು ಫ್ಲಾಪ್ ಆಗುತ್ತಾ ಇರುತ್ತದೆ ಇನ್ನು ಈ ನಂತರ ಹಲವು ಚಲನಚಿತ್ರಗಳ ನಂತರ ಉಗ್ರಂ ಎಂಬ ಪ್ರಾಜೆಕ್ಟ್ ಅನ್ನು ತೆಗೆದುಕೊಳ್ಳುತ್ತಾರೆ.

ಶ್ರೀ ಮುರಳಿಯವರು ಚಲನಚಿತ್ರವು ಇನ್ನೇನು ರಿಲೀಸ್ ಆಗಬೇಕು ಎಂದಾಗ ಶ್ರೀಮುರಳಿ ಯವರಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ .ಈ ಸಂದರ್ಭದಲ್ಲಿ ಶ್ರೀಮುರಳಿ ಅವರು ಚೆನ್ನೈಗೆ ಹೋಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದ್ದರು ಇನ್ನು ಆ ಸಮಯದಲ್ಲಿ ಶ್ರೀ ಮುರಳಿಯವರು ಉಗ್ರಂ ಚಲನಚಿತ್ರದ ರಿಲೀಸ್ ಗೆ ಸಹಾಯ ಮಾಡಿ ಎಂದು ದರ್ಶನ್ ರವರಿಗೆ ಕೇಳಿಕೊಂಡರು ಆಗ ದರ್ಶನ್ ಅವರು ಶ್ರೀಮುರಳಿ ಅವರ ಮಾತು ಮುಗಿಸುತ್ತಿದ್ದ ಹಾಗೆ ಏನನ್ನೂ ಯೋಚನೆ ಮಾಡದೆ ದರ್ಶನ್ ಅವರು ಈ ಚಲನಚಿತ್ರದ ರಿಲೀಸ್ ಗೆ ಸಹಾಯ ಮಾಡಲು ಒಪ್ಪಿದ್ದಾರಂತೆ ನೋಡಿದ್ರಲ್ಲ ಸ್ನೇಹಿತರೇ ಡಿ ಬಾಸ್ ಸ್ಲೆಜಿಂಗ್ ಸ್ಟಾರ್ ದರ್ಶನ ಅವರ ದೊಡ್ಡ ಮನಸ್ಸನ್ನು ಇವರ ತೂಗುದೀಪ್ ಪ್ರೊಡಕ್ಷನ್ ನಲ್ಲಿ ಉಗ್ರಂ ಚಲನ ಚಿತ್ರವು ರಿಲೀಸ್ ಆಗಿತ್ತು ಇನ್ನೂ ಆ ಚಲನಚಿತ್ರವು ಸೂಪರ್ ಹಿಟ್ ಕೂಡ ಆಗಿ ಒಳ್ಳೆಯ ಪ್ರದರ್ಶನವನ್ನು ಸಹ ನೀಡಿತ್ತು .

ವಿಡಿಯೋ ಕೆಳಗೆ ಇದೆ …

ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಮತ್ತು ಶ್ರೀಮುರಳಿ ಅವರ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮರೆಯದೇ ಈ ಲೇಖನವನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಹಾಗು ಶೇರ್ ಮಾಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here