ಕೆಲವೊಂದು ಜಾಗದಲ್ಲಿ ಎಂದರೆ ಕೆಲವೊಂದು ಪ್ರದೇಶಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಜನಗಳು ಯಾವುದೇ ಭೇದಭಾವ ಇಲ್ಲದೆ ತಮ್ಮ ಆಚರಣೆಗಳನ್ನು ಇಬ್ಬರೂ ಕೂಡ ಸರಿ ಸಮನಾಗಿ ಆಚರಣೆ ಮಾಡುತ್ತಾರೆ, ಅದಕ್ಕೆ ಕಾರಣ ಏನಪ್ಪ ಅಂದ್ರೆ ಅವರು ನಂಬಿಕೊಂಡಿರುವ ಒಂದು ಶಕ್ತಿ, ಯಾವುದೇ ಮನುಷ್ಯನಿಗಾಗಲಿ ಅವನ ನಂಬಿರುವ ಶಕ್ತಿಯಿಂದ ಅವರಿಗೆ ಒಳ್ಳೆಯದು ಆದರೆ ಅದು ಯಾವ ದೇವರ ಆದರೂ ಅವರಿಗೆ ಏನು ಆದರೆ ಅವರು ಅದರಿಂದ ಅವರಿಗೆ ಲಾಭ ಆಗಿದೆ ಎನ್ನುವುದು ಮುಖ್ಯ. ಹಾಗಾದರೆ ಇವತ್ತು ನಾವು ಒಂದು ಹಿಂದೂ ದೇವಸ್ಥಾನದ ಬಗ್ಗೆ ನಿಮಗೆ ಒಂದು ಮಾಹಿತಿಯನ್ನು ಕೊಡುತ್ತಿದ್ದೇವೆ ಮಾಹಿತಿ ಏನಪ್ಪಾ ಅಂದರೆ ಇಲ್ಲಿರುವ ಇಂದು ದೇವಸ್ಥಾನದಲ್ಲಿ ಮುಸ್ಲಿಮರು ಅಭಿಷೇಕವನ್ನು ಮಾಡುತ್ತಾ ಇದ್ದಾರೆ. ನಿಮಗೆ ವಿಚಿತ್ರವಾದರೂ ಕೂಡ ಇದು ಸತ್ಯ ಹಾಗಾದರೆ ನಿಮಗೆ ಎರಡು ನಿಮಿಷ ಸಮಯವಿದ್ದರೆ ಕೊಟ್ಟಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಬನ್ನಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದೊಂದು ದೇವಸ್ಥಾನಗಳನ್ನು ಕೂಡ ಒಂದೊಂದು ಆಚರಣೆಗಳು ಇದ್ದೇ ಇರುತ್ತವೆ ಹಾಗೂ ಒಂದೊಂದು ದೇವಸ್ಥಾನಗಳನ್ನು ಕೂಡ ಒಂದು ಪವಾಡ ನಡೆಯುತ್ತದೆ, ಅವುಗಳ ಹಿಂದೆ ಯಾವ ಶಕ್ತಿ ಇದೆ ಎನ್ನುವುದಕ್ಕೆ ಇಲ್ಲಿವರೆಗೂ ಯಾವ ವಿಜ್ಞಾನಿಗೂ ಕೂಡ ಕಂಡು ಹಿಡಿಯುವುದಕ್ಕೆ ಆಗಲಿಲ್ಲ. ನಮ್ಮ ದೇಶದಲ್ಲಿ ಇರುವಂತಹ ತೆಲಂಗಾಣ ರಾಜ್ಯದ ಜಕ್ಕಮ್ಮ ಎನ್ನುವಂತಹ ಪ್ರದೇಶದಲ್ಲಿ ಸರಿಸುಮಾರು ನೀವು 20 ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಉಗ್ರ ನರಸಿಂಹ ದೇವಸ್ಥಾನ ನಿಮಗೆ ಸಿಗುತ್ತದೆ. ಅಲ್ಲಿ ಈ ಪವಾಡ ನಡೆಯುತ್ತಿದೆ. ಈ ರೀತಿಯಾದಂತಹ ಒಂದು ಆಚರಣೆ. ಹಾಗಾದ್ರೆ ಬನ್ನಿ ಈ ದೇವಸ್ಥಾನದ ಕೆಲವೊಂದು ಹಿನ್ನೆಲೆಯನ್ನು ನಾವು ತಿಳಿದುಕೊಳ್ಳೋಣ.

mulism pooja narasima temple karnataka temple and devotional news and kannada health tips

ಅರ್ಥ ಕುತ್ತಿ ಎನ್ನುವಂತಹ ಒಂದು ಗ್ರಾಮ ಅಲ್ಲಿ ಇದೆ, ಅಲ್ಲಿ ವೆಂಕಮ್ಮ ಇರುವಂತಹ ಒಬ್ಬ ಭಕ್ತಿ ದೇವರು ಅಂದರೆ ತುಂಬಾ ಇಷ್ಟ ಒಂದು ದಿನ ಅವಳಿಗೆ ಒಂದು ಕನಸು ಬಿತ್ತಂತೆ, ಅದರಲ್ಲಿ ಉಗ್ರನರಸಿಂಹ ಬಂದು ನಾನು ಬೆಟ್ಟದ ಮೇಲೆ ನೆಲೆಸಿದ್ದೇನೆ ನನಗೆ ದಿನನಿತ್ಯ ನೈವೇದ್ಯ ಕೊಡಬೇಕು ಎನ್ನುವಂತಹ ಆದೇಶವನ್ನು ಕನಸಿನಲ್ಲಿ ಉಗ್ರನರಸಿಂಹ ವೆಂಕಮ್ಮ ನಿಗೆ ಹೇಳುತ್ತಾನೆ. ಹೀಗೆ ತನ್ನ ಕನಸಿನಲ್ಲಿ ಉಗ್ರನರಸಿಂಹ ಬಂದು ಈ ರೀತಿಯಾಗಿ ಮೇಲಿರುವ ವಿಷಯವನ್ನು ಈ ವೆಂಕಮ್ಮ ಎನ್ನುವಂತಹ ಮಹಿಳೆ ತಮ್ಮ ಊರಿನಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಹೇಳುತ್ತಾಳೆ, ಹೀಗೆ ತೆಗೆದುಕೊಂಡಂತಹ ಪ್ರತಿಯೊಬ್ಬರು ಕೂಡಾ ಆ ಬೆಟ್ಟದಲ್ಲಿ ಏನಿದೆ ಎನ್ನುವಂತಹ ಕುತೂಹಲ ಅವರ ಮನಸ್ಸಿನಲ್ಲಿ ಉಂಟಾಗುತ್ತದೆ. ಆದ್ದರಿಂದ ಅವರು ಆ ಬೆಟ್ಟಕ್ಕೆ ಹೋಗಿ ಆ ಬೆಟ್ಟದಲ್ಲಿ ಏನಿದೆ ಎನ್ನುವಂತಹ ರಹಸ್ಯವನ್ನು ನೋಡಲೇಬೇಕು ಎನ್ನುವ ಆಸೆಯಿಂದ ಕೆಲವೊಂದು ಮುಸ್ಲಿಂ ಬಾಂಧವರು ಹಾಗೂ ಕೆಲವೊಂದು ಹಿಂದೂ ಬಾಂಧವರು ಒಟ್ಟಾಗಿ ಹೋಗುತ್ತಾರೆ.

ಹೀಗೆ ಎಲ್ಲರೂ ಹೋಗಿ ನೋಡುತ್ತಿರುವ ಸಂದರ್ಭದಲ್ಲಿ ಅವರಿಗೆ ಒಂದು ಆಶ್ಚರ್ಯದ ಸಂಗತಿ ಎದುರಾಗುತ್ತದೆ, ಅದು ಏನಪ್ಪ ಅಂದರೆ ಅವರಿಗೆ ಕಾಣಿಸುವುದು ಒಂದು ಉಗ್ರನರಸಿಂಹನ ಪುರಾತನ ದೇವಸ್ಥಾನ. ಅವತ್ತಿನಿಂದ ಇವತ್ತಿನವರೆಗೂ ಅಲ್ಲಿ ಮುಸ್ಲಿಂ ಬಾಂಧವರು ಹಾಗೂ ಹಿಂದೂ ಬಾಂಧವರು ಸೇರಿ ದಿನನಿತ್ಯ ಆ ದೇವಸ್ಥಾನಕ್ಕೆ ನೈವೇದ್ಯವನ್ನು ಕೊಡುತ್ತಿದ್ದಾರೆ ಹಾಗೂ, ಮುಸ್ಲಿಂ ಬಾಂಧವರು ಉಗ್ರ ನರಸಿಂಹ ದೇವಸ್ಥಾನದಲ್ಲಿ ಅಭಿಷೇಕವನ್ನು ಮಾಡುತ್ತಾ ಇದ್ದಾರೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿ ಕೊಡುವ ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 904 44 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ. ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೂ ನೀವು ಲೈಕ್ ಮಾಡಿದರೆ ನಮಗೆ ಇನ್ನಷ್ಟು ಲೇಖನವನ್ನು ಬರೆಯಲು ಸ್ಫೂರ್ತಿ ನೀಡಿದಂತೆ ಆಗುತ್ತದೆ.

 

Leave a Reply

Your email address will not be published. Required fields are marked *

%d bloggers like this: