ಮನುಷ್ಯನಿಗೆ ಕಷ್ಟ ಬರುವುದು ಸಹಜ ಆದರೆ ಮನುಷ್ಯನಿಗೆ ಕಷ್ಟ ಬರುವ ಮೂಲ ತಿಳಿಯುತ್ತಾ ಹೋದರೆ ಈ ಕಷ್ಟಗಳನ್ನು ಬರಮಾಡಿಕೊಳ್ಳುವುದು ನಾವೇ ಆಗಿರುತ್ತೇವೆ ಹೌದು ಕಷ್ಟಗಳು ಬಂದಾಗ ಕೈ ಕಟ್ಟಿ ಕುಳಿತುಕೊಳ್ಳಬಾರದು ಹೌದು ಯಾವಾಗ ಮನುಷ್ಯ ಕಷ್ಟ ಬಂದಾಗ ಕೈ ಕಟ್ಟಿ ಕುಳಿತು ಕೊಳ್ಳುತ್ತಾನೆ ಆಗಸ್ಟ್ ಗಳು ಹೆಚ್ಚಾಗಿ ಜೀವನದಲ್ಲಿ ಕಷ್ಟಗಳು ಹೆಮ್ಮರವಾಗಿ ಜೀವನವೇ ಬೇಡ ಅನ್ನುವಷ್ಟು ಕಷ್ಟಗಳು ಮನುಷ್ಯನನ್ನು ಖಿನ್ನತೆಗೆ ಒಳ ಮಾಡಿ ಬಿಡುತ್ತದೆ. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ನಾವು ನಿಮಗೆ ತಿಳಿಸಲಿರುವ ಈ ವಿಚಾರವು ಏನು ಅಂದರೆ ಮನುಷ್ಯ ಕಷ್ಟ ಬಂದಾಗ ಈ ಮಂತ್ರವನ್ನು ಪಠಣ ಮಾಡುವುದರಿಂದ ಅವನ ಸಕಲ ಕಷ್ಟಗಳು ದೂರವಾಗುತ್ತದೆ ಅಂತ.
ಆ ಮಂತ್ರವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಇದನ್ನು ಪ್ರತಿ ದಿವಸ ಬೆಳಗಿನ ಸಮಯದಲ್ಲಿ ನೀವು ಪಟಣೆ ಮಾಡಿಕೊಂಡು ಬಂದದ್ದೆ ಅದರಲ್ಲಿ ನಿಮ್ಮ ಸಕಲ ಕಷ್ಟಗಳು ದೂರವಾಗಿ ನೀವು ಕೂಡ ಜೀವನದಲ್ಲಿ ಎಲ್ಲರಂತೆ ನೆಮ್ಮದಿಯಿಂದ ಇರಬಹುದು.ಹೌದು ಮನುಷ್ಯ ಕಷ್ಟ ಬಂದಾಗ ಯಾವತ್ತಿಗೂ ಸೋಲಬಾರದು ಯಾವಾಗ ಮನುಷ್ಯ ಕಷ್ಟಗಳನ್ನು ಎದುರಿಸುವುದಕ್ಕೆ ಸೋಲುತ್ತಾನೆ ಆಗ ಜೀವನದಲ್ಲೇ ಸೋಲುತ್ತಾನೆ. ಕತ್ತಲ ನಂತರ ಹೇಗೆ ಬೆಳಕು ಬರುತ್ತದೆ ಅದೇ ರೀತಿ ಕಷ್ಟ ಬಂದ ನಂತರ ಸುಖ ಬಂದೇ ಬರುತ್ತದೆ ಆದ್ದರಿಂದ ಮನುಷ್ಯ ಸುಖ ಬರುವವರೆಗೂ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎನ್ನುವ ಆ ಸುಖ ಬರಬೇಕೆಂದರೆ ತಾಳ್ಮೆಯಿಂದರಬೇಕು
ನಿಮ್ಮ ತಾಳ್ಮೆ ಸುಧಾರಿಸುವುದಕ್ಕಾಗಿ ನೀವು ನಿಮ್ಮ ಆರೋಗ್ಯವನ್ನು ನಿಮ್ಮ ಮನಸ್ಸನ್ನು ಉತ್ತಮವಾಗಿ ಇರಿಸಿಕೊಳ್ಳಬೇಕಾಗುತ್ತದೆ ಹಾಗೂ ನಿಮ್ಮ ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಕೆಲವನ್ನು ಮಂತ್ರ ಪಠಣೆ ಮಾಡಿ ಈ ರೀತಿ ಮಂತ್ರ ಪಠಣ ಮಾಡುವುದರಿಂದ ಮಾನಸಿಕ ತುಮುಲ ದೂರವಾಗಿ ಕಷ್ಟಗಳ ನ್ನೂ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚುತ್ತದೆ.ಇನ್ನೂ ಆ ಮಂತ್ರ ಯಾವುದು ಅಂದರೆ “ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲಗಳೇ ವಿಷ್ಣು ಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ” ಈ ಮಂತ್ರವನ್ನು ಪ್ರತಿ ದಿವಸ ಪಾರಣೆ ಮಾಡಬೇಕು ಎನ್ನುವ ಹೆಣ್ಣು ಮಕ್ಕಳು ತಮ್ಮ ತಿಂಗಳಿನ ಸಮಸ್ಯೆ ಇದ್ದಾಗ ಇಂತಹ ಸಮಯದಲ್ಲಿ ಸಮಯದಲ್ಲಿ ಈ ಮಂತ್ರ ಪಠಣೆ ಮಾಡುವುದು ಬೇಡ
ಹಾಗೂ ಮನಸಾ ಶ್ರದ್ಧೆಯಿಂದ ಏಕಾಗ್ರತೆಯಿಂದ ಇರಿಸಿ ಮಂತ್ರವನ್ನು ಆಚರಣೆ ಮಾಡುತ್ತ ಬನ್ನಿ ಆಗ ಕಷ್ಟದ ಸಮಯದಲ್ಲಿ ನಿಮ್ಮ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವುದು ದೂರವಾಗುತ್ತದೆ ಹಾಗೂ ಮಂತ್ರ ಪಠಣ ಮಾಡುವುದರಿಂದ ನಿಮ್ಮಲ್ಲಿ ಧೈರ್ಯ ಹೆಚ್ಚುತ್ತದೆ ಹಾಗೂ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚುವ ಕಾರಣ ಈ ಮಂತ್ರ ನಿಮಗೆ ಕಷ್ಟ ಕಾಲದಲ್ಲಿಯೂ ಕೂಡ ಬಲವಾಗಿ ಇರುವಂತೆ ಸಹಾಯ ಮಾಡುತ್ತದೆ.ನಿಮ್ಮ ಜೀವನದಲ್ಲಿ ನೆಮ್ಮದಿ ಬೇಕೆಂದರೆ ಕಷ್ಟಗಳನ್ನು ಎದುರಿಸಿ ನಿಲ್ಲಿರಿ ಆದರೆ ಕಷ್ಟಗಳು ಬಂದಾಗ ಎದುರಿ ಒಡಬೇಡಿ. ಹಾಗಾಗಿ ಕಷ್ಟಗಳು ಬರುತ್ತವೆ ಕಷ್ಟಗಳು ಬರುವುದೇ ಮನುಷ್ಯನನ್ನ ಫಲ ಮಾಡುವುದಕ್ಕಾಗಿ ಮತ್ತು ದೇವರು ಪರೀಕ್ಷಿಸುವುದಕ್ಕಾಗಿ ತಮ್ಮ ಭಕ್ತಾದಿಗಳಿಗೆ ಕಷ್ಟವನು ನೀಡುತ್ತಾನೆ. ಆದ್ದರಿಂದ ಕಷ್ಟ ಬಂದಾಗ ಎದುರು ನೋಡದೆ ಈ ಮೇಲೆ ತಿಳಿಸಿದಂತಹ ಮಂತ್ರವನ್ನು ಪಠಣ ಮಾಡಿ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.