ದೇಗುಲದಲ್ಲಿ ಘಂಟೆ ಬಾರಿಸಿದ ಕಪಿರಾಯ [Viral ಆಗಿರುವ ವಿಡಿಯೋ ]

98

ನಮಸ್ಕಾರ ವೀಕ್ಷಕರೇ ಗದಗ ಜಿಲ್ಲೆಯ ಶಹಾಪುರ ಎಂಬ ಪ್ರದೇಶದಲ್ಲಿ ಇರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಒಂದು ಅಚ್ಚರಿಯ ಬಗ್ಗೆ ನೀವು ತಿಳಿಯಲೇಬೇಕು ಸ್ನೇಹಿತರೇ ಭಜರಂಗಿಯ ಈ ಪವಾಡದ ದೃಶ್ಯ ನಿಜಕ್ಕೂ ಜನರಿಗೆ ಅಚ್ಚರಿಯನ್ನು ತಂದುಕೊಟ್ಟಿದೆ ಮಾರುತಿಯು ವೀರಭದ್ರೇಶ್ವರ ದೇವಾಲಯದಲ್ಲಿ ಐವತ್ತು ಅಡಿ ಕಂಬವನ್ನು ಏರಿ ಹೋಗಿ ಗಂಟೆಯನ್ನು ಬಾರಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಾ ಇದೆ ಇನ್ನು ಇದನ್ನು ಕಂಡು ಜನರು ಇದು ನಿಜಕ್ಕೂ ಭಜರಂಗಿಯ ಪವಾಡವೇ ಹೌದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಇನ್ನು ಕೆಲವರು ಇದು ನೋಡಲು ಅಂತ ಅಚ್ಚರಿಯೇನಲ್ಲ ಸಹಜವಾಗಿದ್ದು ಎಂದು ಕೆಲವರು ಮಾತನಾಡಿಕೊಳ್ಳುತ್ತಾ ಇದ್ದಾರೆ . ಆದರೆ ಸ್ನೇಹಿತರೇ ಈ ಕೋತಿಯು ಐವತ್ತು ಅಡಿ ಕಂಬವನ್ನು ಏರಿ ಹೋಗಿ ಗಂಟೆಯನ್ನು ಬಾರಿಸುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಾ ಇದೆ .

ಮನೆ ಮೊನ್ನೆ ಗದಗ ಜಿಲ್ಲೆಯಲ್ಲಿ ಶಹಾಪುರದಲ್ಲಿ ಇರುವ ಶ್ರೇಷ್ಠ ದೇವಾಲಯ ವೀರಭದ್ರೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದಂದು ಪೂಜೆ ನಡೆಯುವ ಸಂದರ್ಭದಲ್ಲಿ ಕೋತಿ ಒಂದು ಐವತ್ತು ಅಡಿ ಕಂಬವನ್ನು ಏರಿ ಗಂಟೆಯನ್ನು ಬಾರಿಸುತ್ತಿರುವ ವಿಡಿಯೋ ಈ ಕೆಳಗೆ ನೀಡಿರುವ ವಿಡಿಯೊವನ್ನು ನೀವು ಒಮ್ಮೆ ನೋಡಿ .ಗದಗ ಜಿಲ್ಲೆಯಲ್ಲಿ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಮಾರುತಿಯು ಮಾಡಿದ ಈ ವರ್ತನೆಯಿಂದ ಜನರಿಗೆ ಅಚ್ಚರಿಯೂ ಸಹ ಹುಟ್ಟು ಮಾಡಿದೆ ಮತ್ತು ಖುಷಿಯನ್ನು ಸಹ ತಂದುಕೊಟ್ಟಿದೆ .

ನಿಜಕ್ಕೂ ಸ್ನೇಹಿತರೇ ಈ ದೃಶ್ಯದಿಂದ ನಾವು ತಿಳಿಯಬೇಕಾಗಿದ್ದು ಏನು ಎಂದರೆ ದೈವ ಶಕ್ತಿಯೂ ಇನ್ನೂ ಸಹ ನಮ್ಮಲ್ಲಿ ನಮ್ಮ ಮಧ್ಯೆಯೇ ಇದೆ ಎಂದು ತಿಳಿದು ಬರುತ್ತದೆ ಇದರಿಂದ . ಆದರೆ ಕೆಲವರು ಇದನ್ನು ನೋಡಿ ಇದು ಅಚ್ಚರಿ ಪಡುವಂಥ ವಿಷಯವೇನಲ್ಲ ಎಂದು ಮಾತನಾಡಿಕೊಂಡಿದ್ದಾರೆ ಆದರೆ ಇನ್ನು ಕೆಲವರು ಮಾರುತಿಯನ್ನು ಬೇಡಿ ಭಜರಂಗಿಯನ್ನು ಬೇಡಿಕೊಂಡು ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ .

ಕೋತಿ ಎಂದರೆ ನಾವು ಆಂಜನೇಯನ ಸ್ವರೂಪ ಎಂದು ಹೇಳುತ್ತೇವೆ ಇನ್ನು ಈ ದೃಶ್ಯವು ನಡೆದಿದ್ದರಿಂದ ಸಾಕ್ಷಾತ್ ಭಜರಂಗಿಯ ಆ ಆಂಜನೇಯನೇ ಇದನ್ನು ಮಾಡಿದ್ದಾನೆ ಎಂದು ಜನರು ತಿಳಿದು ಅಚ್ಚರಿಯನ್ನು ಪಟ್ಟಿದ್ದಾರೆ ವೀಕ್ಷಕರೇ ಮತ್ತು ಈ ವಿಡಿಯೋವನ್ನು ನೋಡಿದ ನಂತರ ನಿಮಗೆ ಏನು ಾನಿಸುವುದು ಎಂದು ಕಾಮೆಂಟ್ ಮಾಡಿ ನಮಗೆ ತಿಳಿಸಿ ಮತ್ತು ಜೈ ಭಜರಂಗಿ ಎಂದು ಕಾಮೆಂಟ್ ಮಾಡಿ ವೀಕ್ಷಕರೇ .

ವಿಡಿಯೋ ಕೆಳಗೆ ಇದೆ …

ಇನ್ನು ನಿಮಗೆಲ್ಲರಿಗೂ ಈ ವಿಡಿಯೋ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಮರೆಯದೆ ಶೇರ್ ಮಾಡಿ ಈ ಆಂಜನೇಯನ ಪವಾಡವನ್ನು ಜನರಿಗೂ ಸಹ ತಿಳಿಸಿ ಧನ್ಯವಾದಗಳು ಶುಭ ದಿನ ಶುಭವಾಗಲಿ ಆ ಭಜರಂಗಿಯ ಕೃಪಾಕಟಾಕ್ಷ ಎಲ್ಲರ ಮೇಲೆಯೂ ಸಹ ಇರಲಿ .

LEAVE A REPLY

Please enter your comment!
Please enter your name here