ಮೊಹರಂ ಹಬ್ಬದಲ್ಲಿ ನಡೆದ ಒಂದು ಘಟನೆ … ಈ ವಿಡಿಯೋ ನಿಮ್ಮನ್ನು ಚಕಿತಗೊಳಿಸುತ್ತದೆ …

110

ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶ ಎಂದರೆ ಹಬ್ಬಗಳ ಸಾಗರ ಇನ್ನು ಹಬ್ಬ ಬಂದರೆ ಆ ಸಂಭ್ರಮಗಳು ಆ ಆಚರಣೆಗಳು ಮುಗಿಲಿಗೆ ಮುಟ್ಟಿರುತ್ತದೆ . ಹೌದು ಸ್ನೇಹಿತರೆ ಇನ್ನು ಕೆಲವೊಂದು ಹಬ್ಬಗಳಲ್ಲಿ ಅದರದೇ ಆದ ಆಚರಣೆಯನ್ನು ನಾವು ರೂಢಿಸಿಕೊಂಡು ಬಂದಿದ್ದೇವೆ ಆಚರಣೆಗಳನ್ನು ಇಂದಿಗೂ ಸಹ ನಾವು ಪಾಲಿಸುತ್ತೇವೆ . ಇನ್ನು ನಮಗೆಲ್ಲರಿಗೂ ತಿಳಿದೇ ಇದೆ ಮುಸ್ಲಿಮರು ಆಚರಿಸುವ ಮೊಹರಂ ಎಂಬ ಹಬ್ಬದ ದಿನವನ್ನು ಇನ್ನು ಈ ಹಬ್ಬದಲ್ಲಿಯೂ ಸಹ ಅವರದ್ದೇ ಆದ ಕೆಲವು ಆಚರಣೆಗಳು ಇರುತ್ತದೆ .

ಯಾದಗಿರಿ ಜಿಲ್ಲೆಯ ಕವಲೂರು ಗ್ರಾಮದಲ್ಲಿ ನಡೆದ ಮೊಹರಂ ಹಬ್ಬದ ಆಚರಣೆಯ ವಿಡಿಯೋವನ್ನು ನಿಮಗಾಗಿ ತೋರಿಸಲು ಬಂದಿದ್ದೇವೆ ಸ್ನೇಹಿತರ ಇದೇ ಫೆಬ್ರವರಿಯಲ್ಲಿ ನಡೆದ ಮೊಹರಂ ಹಬ್ಬದ ಆಚರಣೆಯಲ್ಲಿ ಜನರು ಕೆಂಡವನ್ನು ತುಳಿದು ತಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸಿದ್ದಾರೆ . ಇನ್ನು ಈ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೊವನ್ನು ಮಿಸ್ ಮಾಡದೇ ನೋಡಿ .

ನಾವು ನಮ್ಮ ಭಕ್ತಿಯನ್ನು ದೇವರಿಗೆ ಹಲವು ರೂಪಗಳಿಂದ ಅರ್ಪಿಸುತ್ತೇವೆ ನಮಗೆ ಕಷ್ಟ ಬಂದಾಗ ನಾವು ಹರಕೆ ಮಾಡಿಕೊಳ್ಳುತ್ತೇವೆ ಮತ್ತು ಆ ಕಷ್ಟಗಳು ನಿವಾರಣೆ ಆದ ನಂತರ ದೇವರಿಗೆ ಸಲ್ಲ ಬೇಕಾದದ್ದನ್ನು ಸಹ ಸಲ್ಲಿಸುತ್ತಿವೆ ಹೀಗೆ ಕವಲೂರು ಗ್ರಾಮದಲ್ಲಿ ನಡೆಯುತ್ತಿರುವ ಈ ಕೆಂಡ ತುಳಿತ ವಿಡಿಯೊ ನಿಮ್ಮ ಮುಂದೆ . ನಮ್ಮ ದೇಶದಲ್ಲಿ ನಾವು ಹಲವಾರು ನಂಬಿಕೆಗಳನ್ನು ಆಚರಣೆಗಳನ್ನು ಪಾಲಿಸಿಕೊಂಡು ಬಂದಿದ್ದೇವೆ ಇಂತಹದರ ನಡುವೆ ಬೆಂಕಿ ಕೆಂಡ ತುಳಿಯುವುದು ಸಹ ಹಿಂದಿನ ಕಾಲದಿಂದಲೂ ಬಂದಿರುವ ಒಂದು ಪದ್ಧತಿ .

ಇದನ್ನು ಜನ ಈಗಲೂ ನಂಬಿದ್ದಾರೆ ಪಾಲಿಸುತ್ತಾರೆ ಎಂಬುದಕ್ಕೆ ಯಾದಗಿರಿ ಜಿಲ್ಲೆಯ ಕವಲೂರು ಗ್ರಾಮದಲ್ಲಿ ನಡೆದ ಈ ಕೆಂಡ ತುಳಿಯುವ ಪದ್ಧತಿಯನ್ನು ನೋಡಿಯೇ ನಮಗೆ ತಿಳಿಯುತ್ತದೆ .
ಇನ್ನು ನಾವು ಭಕ್ತಿಯಿಂದ ಒಂದು ಹೂವನ್ನು ಸಹ ದೇವರಿಗೆ ನೀಡಿದರೂ ಅದನ್ನು ದೇವರು ಮೆಚ್ಚುತ್ತಾನೆ ನಮಗೆ ಬೇಕಾದ ವರವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯೂ ಸಹ ಇದೇ . ಆದರೆ ಕೆಲವರಿಗೆ ಈ ಕೆಂಡ ತುಳಿಯುವುದು ಇನ್ನೂ ಹಲವಾರು ಆಚರಣೆಗಳನ್ನು ನೋಡಿದರೆ ಅವರಿಗೆ ಇದೆಲ್ಲಾ ಮೂಢನಂಬಿಕೆ ದೇವರಿಲ್ಲ ಎಂದೆಲ್ಲಾ ಅನಿಸುತ್ತದೆ ಆದರೆ ಈ ಹಿಂದೆ ನಮ್ಮ ಪೂರ್ವಜರು ಈ ಎಲ್ಲ ಆಚರಣೆಗಳನ್ನು ನಡೆಸಿಕೊಂಡು ಬಂದಿರುವುದರ ಹಿಂದೆಯೂ ಸಹ ಹಲವಾರು ಮುಖ್ಯವಾದ ಕಾರಣಗಳು ಇರುತ್ತದೆ ಅದನ್ನು ನಾವು ತಿಳಿದುಕೊಂಡರೆ ಒಳ್ಳೆಯದು ಜನರು ನಂಬಬೇಕು ಆದರೆ ಹೆಚ್ಚಾಗಿ ಮೂಢನಂಬಿಕೆಗಳನ್ನು ನಂಬಬಾರದು ಎಂದು ಕೇಳಿಕೊಳ್ಳುತ್ತಾ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಸ್ನೇಹಿತರೇ .

ವಿಡಿಯೋ ಕೆಳಗೆ ಇದೆ ..

ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ವೀಕ್ಷಕರೇ .

LEAVE A REPLY

Please enter your comment!
Please enter your name here