ಅತಿ ಹೆಚ್ಚು ರೇಡಿಯೇಶನ್ ಹೊಂದಿರುವಂತಹ ಫೋನ್ ಗಳ ಲಿಸ್ಟ್ ಇಲ್ಲಿದೆ ನೋಡಿ ….!! ಇದರಲ್ಲಿ ನಿಂದು ಯಾವುದು ಗೊತ್ತಾ ? ಅದನ್ನು ತಿಳಿದುಕೊಳ್ಳುವ ಮೊದಲು …..!!

ನಿಮಗೆ ಗೊತ್ತಿದಿಯೋ ಅಥವಾ ಗೊತ್ತಿಲ್ಲವೋ ಮೊಬೈಲ್ ನಿಂದ ಸಿಕ್ಕಾಪಟ್ಟೆ ರೇಡಿಯೇಶನ್ ಕೊಡುತ್ತದೆ, ನಾವು ನಮ್ಮ ಮನೆಯಲ್ಲಿ ಫೋನಿಗೆ ಒಂದು ಸಾರಿ ನಾವು ಆಡಿಟ್ ಆಗಿಬಿಟ್ಟಿದ್ದೇವೆ , ಯಾವ ಕೆಲಸಕ್ಕಾದರೂ ಫೋನ್ ಇಲ್ಲದೆ ನಾವು ಹೊರಗೆ ಹೋಗುವುದಿಲ್ಲ ಹಾಗೂ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ. ಈ ರೀತಿ ಆದರೆ ನಮ್ಮ ಜೀವನದಲ್ಲಿ ಫೋನ್ ಅನ್ನುವುದು ಒಂದು ಅವಿಭಾಜ್ಯ ಅಂಗ ವಾಗುವುದರಲ್ಲಿ ಯಾವುದೇ ಮಾತಿಲ್ಲ. ನಾವು ಮಲಗುವ ಸಂದರ್ಭದಲ್ಲಿ ಮೊಬೈಲ್ ನೋಡುತ್ತೇವೆ ಬೆಳ್ಳಗೆ ಏಳುವ ಸಂದರ್ಭದಲ್ಲೂ ಕೂಡ ನೋಡುತ್ತೇವೆ ಮೊಬೈಲ್ ನೋಡಿಕೊಂಡು ನಮ್ಮ ಜೀವನವನ್ನು ಕಳೆಯುತ್ತಿದ್ದೇವೆ.

ಹಾಗಾದ್ರೆ ಈ ರೀತಿಯಾಗಿ ನಾವು ಮೊಬೈಲನ್ನು ಬಳಸಿದ್ದೇ ಆದಲ್ಲಿ ಒಂದಲ್ಲ ಒಂದು ದಿನ ನನಗೆ ಸಿಕ್ಕಾಬಟ್ಟೆ ನಮ್ಮ ದೇಹಕ್ಕೆ ಅನುಕೂಲ ಆಗಬಹುದು ಬ್ರೈನ್ ತ್ಯುಮಾರ್ ಸಮಸ್ಯೆ ಬರಬಹುದು, ಆದ್ದರಿಂದ ರೇಡಿಯೇಶನ್ ಇಲ್ಲದೆ ಕಡಿಮೆ ಇರುವಂತಹ ಮೊಬೈಲ್ ಅನ್ನು ಬಳಸುವುದು ತುಂಬಾ ಸೂಕ್ತ. ನಮ್ಮ ದೇಶದಲ್ಲಿ ಒಂದು ಕಂಪನಿ ಹೆಚ್ಚಾಗಿ ಇರೇಡಿಯೇಶನ್ ಬಿಡುಗಡೆ ಮಾಡುವಂತಹ ಕೆಲವೊಂದು ಮೊಬೈಲ್ ಗಳ ಲಿಸ್ಟ್ ಅನ್ನು ದಿನಗಳ ಹಿಂದೆ ರಿಲೀಸ್ ಮಾಡಿದೆ ಇದರ ಪ್ರಕಾರ ಈ ಮೊಬೈಲ್ ಗಳು ಹೆಚ್ಚಾಗಿ ರೇಡಿಯೇಶನ್ ಬಿಡುಗಡೆ ಮಾಡುತ್ತವೆ.

ಇದನ್ನು ಬಿಡುಗಡೆ ಮಾಡಿದ ನಂತರ ತುಂಬಾ ಜನರ ಮನಸ್ಸಿನಲ್ಲಿ ಒಂದು ಆತಂಕ ಮೂಡಿದೆ, ಹಾಗೆ ಎಲ್ಲರೂ ಕೂಡ ಯಾವ ಯಾವ ಯಾವ ಮೊಬೈಲ್ ಗಳು ಲಿಸ್ಟ್ ನಲ್ಲಿ ಇದೆ ಎನ್ನುವುದರ ಬಗ್ಗೆ ಕುತೂಹಲ ಎಲ್ಲರ ಮನಸ್ಸಿನಲ್ಲಿ ಉಂಟಾಗಿದೆ. ರೆಡಿಯಶನ್  ಬಿಡುಗಡೆ ಮಾಡುವಂತಹ ಶಕ್ತಿ ಪ್ರತಿಯೊಂದು ಮೊಬೈಲ್ ನಲ್ಲಿ ಇದ್ದೆ ಇರುತ್ತದೆ ಆದರೆ ಕೆಲವೊಂದು ಮೊಬೈಲ್ ಗಳಲ್ಲಿ ಏನಾದ್ರೂ ಜಾಸ್ತಿ ಇದ್ದರೆ ಹೀಗೆ ಜಾಸ್ತಿ ಇರುವಂತಹ ಕೆಲವೊಂದು ಮೊದಲ ಪಟ್ಟಿಯನ್ನು ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆ ಬಿಡುಗಡೆ ಮಾಡಿದೆ. ಹಾಗಾದ್ರೆ ಬನ್ನಿ ಯಾವ ಯಾವ ಮೊಬೈಲ್ ಗಳಿಗೆ ಹೆಚ್ಚಾಗಿ ರೇಡಿಯೇಶನ್ ಬಿಡುಗಡೆ ಮಾಡುವಂತಹ ಶಕ್ತಿ ಇದೆ ಹಾಗೆ ನಿಮ್ಮ ಮೊಬೈಲ್ ಕೂಡ ಇವುಗಳಲ್ಲಿ ಇದೆಯಾ ಇದರ ಬಗ್ಗೆ ನೀವು ಕೂಡ ತಿಳಿದುಕೊಳ್ಳಿ.

Xiaomi Mi A1,OnePlus 5T,Xiaomi Mi Max 3,OnePlus 6T, HTC U12 Life,Xiaomi Mi Mix 3,Google Pixel 3 XL,OnePlus 5,i,Sony Xperia XZ1 Compact,HTC Desire 12/12+,12.Google Pixel 3,one Plus 6,Xiaomi Redmi Note,16 ZTE AXON 7 mini

ಮೇಲೆ ಕೊಟ್ಟಿರುವಂತಹ ಮೊಬೈಲ್ ಗಳ ಲಿಸ್ಟ್ ಅಲ್ಲಿ ಹೆಚ್ಚಾಗಿ ಸ್ವಲ್ಪ ಹೆಚ್ಚಾಗಿ  ಬಿಡುಗಡೆಮಾಡುವ ಮೊಬೈಲ್ ಗಳು ಆಗಿವೆ. ಯಾಕೆ ಕಡಿಮೆ ಅಡಿಶನ್ ಬಿಡುಗಡೆ ಮಾಡುವಂತಹ ಕೆಲವೊಂದು ಮೊಬೈಲ್ ಗಳ ಲಿಸ್ಟ್ ಅನ್ನು ಕೂಡ ಕೆಳಗಡೆ ಕೊಟ್ಟಿದ್ದೇವೆ ಅವುಗಳನ್ನು ನೋಡಿಕೊಳ್ಳಿ. Samsung Galaxy 8, ZTE Axon Elite,LG G7,Samsung Galaxy A8,Samsung Galaxy S8+,Samsung Galaxy S7 Edge,HTC U11 Life,LG Q6/Q6+,Samsung Galaxy S9+,10.motorola Moto g5 plus,Motorola Moto Z,Samsung Galaxy J6+,ZTE Blade A610,Samsung Galaxy J4+,Samsung Galaxy S8,ZTE Blade V9. ಈ ಫೋನ್ ಸ್ವಲ್ಪ ರೇಡಿಯೇಶನ್ ಕಡಿಮೆ ಮಾಡುವ ಶಕ್ತಿ ಹೊಂದಿದೆ ಭಾರತ ಸರ್ಕಾರದ ನಿಯಮದ ಪ್ರಕಾರ ಯಾವುದೇ ಫೋನ್ 1.6 ಬಾಡಿ ರೇಡಿಯೇಶನ್ ಗಿಂತ ಹೆಚ್ಚು ಇದ್ದರೆ ಅವುಗಳು ಬಳಕೆ ಮಾಡುವುದು ಸೂಕ್ತವೆ ಅಲ್ಲ. ದಯವಿಟ್ಟು ಸ್ವಲ್ಪ ಹಣ ಜಾಸ್ತಿ ಆದರು ಪರವಾಗಿಲ್ಲ. ಚೈನಾ ಫೋನ್ ಮಾತ್ರ ಬಳಕೆ ಮಾಡಲೇಬೇಡಿ. ಫೋನ್ ತೆಗೆದುಕೊಳ್ಳುವ ಮುನ್ನ ಅದ್ರ ಅನುಕೂಲ ನೋಡಿ ತೆಗೆದುಕೊಳ್ಳುತೀರ ಅಲ್ಲವೇ ಹಾಗೆಯೇ ಅದ್ರ ಜೊತೆಗೆ ರೇಡಿಯೇಶನ್ ಸಹ ಒಮ್ಮೆ ಓದಿ ಚೆಕ್ ಮಾಡಿ ನಂತರ ಖರೀದಿ ಮಾಡಿ. 

ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡದೇ ಇಲ್ಲಿಂದ ಹೋಗಬೇಡಿ ಹಾಗು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ.

 

Leave a Reply

Your email address will not be published. Required fields are marked *