ನಿಮಗೆ ಗೊತ್ತೇ 5 ದೇವಸ್ಥಾನದಲ್ಲಿ ಗಂಡಸರಿಗೆ ಎಂಟ್ರಿ ಇಲ್ಲ No Entry For MEN ? ಯಾಕೆ ಗೊತ್ತಾ !!! ಪ್ರತಿಯೊಬ್ಬ ಗಂಡಸರು ತಿಳಿದುಕೊಳ್ಳಬೇಕಾದ ಅಂತಹ ವಿಚಾರ ಇದು !!!!

236

ದೇವಸ್ಥಾನ ಎಂದರೆ ನಮಗೆ ನೆಮ್ಮದಿಯನ್ನು ಕೊಡುವಂತಹ ಹಾಕುವ ನಾವು ಕಷ್ಟದಲ್ಲಿರುವಾಗ ನಮ್ಮ  ಹರಕೆಯನ್ನು ದೇವರ ಮುಂದೆ ದೇವಸ್ಥಾನದಲ್ಲಿ ಇದ್ದರೆ ಅವು ಸುಲಭವಾಗಿ ಆಗುತ್ತದೆ ಎನ್ನುವ ನಂಬಿಕೆಯಿಂದ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಕೆಲವು ದೇವಸ್ಥಾನಗಳು ಸ್ತ್ರೀ ಲಿಂಗ ಹಾಗೂ ಪುಲ್ಲಿಂಗ  ಮಾತ್ರ ಪ್ರವೇಶ ಆಗಬೇಕು ಎಂದು ದೇವಸ್ಥಾನದಲ್ಲಿ ಒಂದು ಪ್ರತೀತಿಯನ್ನು ಇಟ್ಟುಕೊಂಡಿರುತ್ತಾರೆ. ಇದಕ್ಕೆ ಒಂದು ಉದಾಹರಣೆ ಏನಪ್ಪಾ ಅಂದರೆ ಅದೇ ನಮ್ಮ ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪ ಸ್ಥಳ. ಇಲ್ಲಿ ಯಾವುದೋ ಸ್ತ್ರೀಯರಿಗೂ ಕೂಡ ಎಂಟ್ರಿ ಇಲ್ಲ.  ಹಾಗೆ ಇವತ್ತು ನಾವು ನಿಮಗೆ ಹೇಳುವಂತಹ ವಿಚಾರ ಏನಪ್ಪಾ ಅಂದರೆ ಯಾವ ಯಾವ ದೇವಸ್ಥಾನಗಳಲ್ಲಿ ಪುಲ್ಲಿಂಗ ಆದರೆ ಗಂಡಸರಿಗೆ ದೇವಸ್ಥಾನದ ಒಳಗಡೆ ನಿರ್ಬಂಧವನ್ನು ಹೇರಲಾಗಿದೆ ಇದರ ಬಗ್ಗೆ ನಾವು ಇವತ್ತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮೊದಲನೇದಾಗಿ ಕೇರಳದಲ್ಲಿ ಇರುವಂತಹ ಅಟ್ಟುಕಲ್ ಭಗವತಿ ದೇವಸ್ಥಾನ.

ಕೇರಳದಲ್ಲಿ ಪೊಂಗಲ್ ಎನ್ನುವ ಹಬ್ಬವನ್ನು ತುಂಬಾ ಚೆನ್ನಾಗಿ ಆಚರಣೆ ಮಾಡುತ್ತಾರೆ, ಹೀಗೆ  ಪೊಂಗಲ್ ಬಂದಂತಹ ಸಮಯದಲ್ಲಿ ಈ ದೇವಸ್ಥಾನದಲ್ಲಿ ಹಲವಾರು ಜನರು ಅದರಲ್ಲೂ ಮಹಿಳೆಯರು ಮಾತ್ರವೇ ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ಇನ್ನೊಂದು ವಿಶೇಷತೆ ಏನ್ ಅಪ್ಪ ಆದರೆ ಈ ದೇವಸ್ಥಾನಕ್ಕೆ 10 ಲಕ್ಷದಿಂದ ಹೆಚ್ಚು ಭಕ್ತಾದಿಗಳು ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ಈ ಆಚರಣೆಯ ಹತ್ತು ದಿನಗಳ ಕಾಲ ಕೂಡಿದ್ದು ಈ ಹತ್ತು ದಿನಗಳ ಕಾಲ ಯಾವುದೇ ಗಂಡಸರಿಗೆ ಈ ದೇವಸ್ಥಾನದಲ್ಲಿ ಒಳಗೆ ಬರುವುದಕ್ಕೆ  ಬಿಡುವುದಿಲ್ಲವಂತೆ.

ಎರಡನೇದಾಗಿ ಕೇರಳ ದಲ್ಲಿ ಇರುವ ಚಕ್ಕೂಲತುಕವು ದೇವಸ್ಥಾನ.

ಈ ದೇವಸ್ಥಾನವನ್ನು ಧನು ಎಂದು ಕೂಡ ಕರೆಯುತ್ತಾರೆ, ಈ ದೇವಸ್ಥಾನದಲ್ಲಿ ನೆಲೆಸಿರುವ ಅಂತಹ ದೇವಿಯ ಹೆಸರು ಭಗವತಿ ಎಂದು. ವರ್ಷದ ಪ್ರತಿ ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಈ ದೇವಸ್ಥಾನವು ಕೇರಳದಲ್ಲಿ ಹೆಚ್ಚು ಪ್ರಖ್ಯಾತಿ  ಹೊಂದಿದ್ದು ಹತ್ತು ದಿನಗಳ ಕಾಲ ಮಹಿಳೆಯರು ಇಲ್ಲಿ ಪೂಜೆಯನ್ನು ಮಾಡುತ್ತಾರೆ , ಇನ್ನೊಂದು ಈ ದೇವಸ್ಥಾನದ ವಿಶೇಷತೆ ಏನಪ್ಪಾ ಅಂದರೆ ಇಲ್ಲಿನ ನಾರಿಯರ ಕಾಲಿನ ಪಾದವನ್ನು ಗಂಡಸರು ತೊಳೆಯುತ್ತಾರೆ. ಹಾಗೆ ಈ ದೇವಸ್ಥಾನದಲ್ಲಿ ಅರ್ಚಕರು ಗಂಡಸರು ಹೊರತುಪಡಿಸಿ ಯಾವ ಪರ ಗಂಡಸರು ಬರುವುದಕ್ಕೆ ಅವಕಾಶ ಇರುವುದಿಲ್ಲ.

ಮೂರನೆಯದು ರಾಜಸ್ಥಾನದ ಬ್ರಹ್ಮ ದೇಗುಲ.

ನೀವು ಎಲ್ಲಾದರೂ ಬ್ರಹ್ಮ ದೇವಸ್ಥಾನವನ್ನು ನೋಡಿದ್ದೀರಾ, ಎಲ್ಲೂ ಇರುವುದಕ್ಕೆ  ಸಾಧ್ಯವಿಲ್ಲ. ಯಾಕೆಂದರೆ ಇಡೀ ವಿಶ್ವದಲ್ಲೇ ಬ್ರಹ್ಮನಿಗೆ ಇರುವಂತಹ ಒಂದೇ ಒಂದು ದೇವಸ್ಥಾನ ಅದು ಇರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ  ಎಲ್ಲಿ ಇದೆ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರಬಹುದು ಪುಷ್ಕರ ಇರುವ ಸ್ಥಳದಲ್ಲಿ. ಈ ಬ್ರಹ್ಮ ದೇವಸ್ಥಾನದಲ್ಲಿ ಯಾವುದೇ ವಿವಾಹಿತ ಪುರುಷರಿಗೆ ಈ ದೇವಸ್ಥಾನದಲ್ಲಿ ಬರುವುದಕ್ಕೆ ಅವಕಾಶ ಇರುವುದಿಲ್ಲ.

ನಾಲ್ಕನೆಯದಾಗಿ ಕನ್ಯಾಕುಮಾರಿಯಲ್ಲಿ ಇರುವಂತಹ ಭಗವತಿ ಅಮ್ಮನವರ ದೇವಸ್ಥಾನ

ಈ ದೇವ ಸ್ಥಾನ ಇರುವುದು ಕನ್ಯಾಕುಮಾರಿ ಅನುಭವ ಪ್ರದೇಶದಲ್ಲಿ, ಇಲ್ಲಿಗೂ ಕೂಡ ಯಾವುದೇ  ಗಂಡಸರು ಈ ದೇವಸ್ಥಾನದ ಒಳಗಡೆ ಬರುವುದಕ್ಕೆ ಇಲ್ಲಿ ಅನುಮತಿಯನ್ನು ಕೊಡುವುದಿಲ್ಲ. ಈ ದೇವಸ್ಥಾನದ ಹಿನ್ನೆಲೆಯನ್ನು ನೋಡಿದರೆ  ಶಿವ ಪತಿಯಾಗಿ ಆಗುವುದಕ್ಕೆ ಕಠೋರ ತಪಸ್ಸು ಮಾಡುತ್ತಾ ಅಂತಹ ಪಾರ್ವತಿಯ ಕಥೆಯು ಈ ದೇವಸ್ಥಾನದ ಪುರಾಣ ಕಥೆಗಳಿಗೆ ತಳುಕು ಹಾಕುತ್ತದೆ. ಈ ದೇವಸ್ಥಾನಕ್ಕೆ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವಿದೆ ಗಂಡಸರಿಗೆ ಅವಕಾಶವಿಲ್ಲ.

ಬಿಹಾರದಲ್ಲಿ ಇರುವಂತಹ ಮಾತಾ ದೇವಸ್ಥಾನ.

ಬಿಹಾರದಲ್ಲಿ ಇರುವಂತಹ ಮಾತಾ ದೇವಸ್ಥಾನ ಇರೋದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಅದು ಇರುವುದು ಬಿಹಾರದ ಮುಜಾಫರ್ ಸ್ಥಳದಲ್ಲಿ. ಈ ದೇವಸ್ಥಾನದಲ್ಲಿ ನಡೆಯುವ ಅಂತಹ ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಯಾವುದೇ ಪೂಜಾ ಸಮಯದಲ್ಲಿ ಗಂಡಸರಿಗೆ ಯಾವುದೇ ತರಹದ ಅವಕಾಶ ಇಲ್ಲಿಗೆ ಬರಲು ಇರುವುದಿಲ್ಲ. ಹಾಗೆ ಇಲ್ಲಿ ಅರ್ಚಕರು  ಗಂಡಸರು ಇಲ್ಲ.

ಇತರೆ ಸ್ನೇಹಿತರೆ ಹೀಗೆ ಐದು ದೇವಸ್ಥಾನಗಳು ನಮ್ಮ ದೇಶದಲ್ಲಿ ಗಂಡಸರಿಗೆ ದೇವಸ್ಥಾನದ ಒಳಗಡೆ ಬರಲು ಅವಕಾಶವನ್ನು ನೀಡುವುದಿಲ್ಲ. ಈ ವಿಷಯ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಕಾಮೆಂಟ್ಗಳನ್ನು ಮಾಡುವುದರ ಮುಖಾಂತರ ನಮಗೆ ಪ್ರೋತ್ಸಾಹಿಸಲು ಮರೆಯಬೇಡಿ.

ಪ್ರತೀಯೊಬ್ಬ ಮನುಶ್ಯ ಭಗವದ್ಗೀತಾ ಓದುವುದು ಅಥವಾ ಮಾಯೆಯಲ್ಲಿ ಇಡುವುದು ತುಂಬ ಮುಖ್ಯ , ಇವತ್ತೇ ಖರೀದಿಸಿ ನಿಮ್ಮ ಮನಸ್ಸನ್ನು ಹತೋಟಿಯನ್ನು ಇಟ್ಟುಕೊಳ್ಳಲು ಹಾಗು ನಿಮ್ಮ ಉನ್ನತಿಗೆ ಇದು ನಿಮಗೆ ಸಹಾಯಕಾರಿ ..

ಇನ್ನೇಕೆ ತಡ ಖರೀದಿ ಮಾಡಿ

LEAVE A REPLY

Please enter your comment!
Please enter your name here