Categories
ಉಪಯುಕ್ತ ಮಾಹಿತಿ

ಹುಡುಗರೇ ಮಿಲನ ಸಮಯದಲ್ಲಿ ಯಾವ ಕಾರಣಕ್ಕೂ ಈ ತಪ್ಪುಗಳನ್ನ ಮಾಡಬೇಡಿ..!!

ಹುಡುಗರಿಗೆ ಪ್ರತಿಯೊಂದು ವಿಚಾರದಲ್ಲೂ ಆತುರ ಸ್ವಲ್ಪ ಹೆಚ್ಚೇ ಇರುತ್ತದೆ, ಇನ್ನು ಮಿಲನದ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳಬೇಡಿ, ಸಮಾಧಾನದಿಂದ ಇರುವುದು ಒಳ್ಳೆಯದು, ಇನ್ನು ಹುಡುಗರು ತಮ್ಮ ಮಿಲಕ್ರಿಯೆಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನ ಒಮ್ಮೆ ಸಂಪೂರ್ಣವಾಗಿ ಓದಿ.

ಕೆಲವು ವಿಡಿಯೊಗಳನ್ನ ನೋಡಿ ಅದರಂತೆ ಮಾಡುವ ಅಭ್ಯಾಸ ವಿದ್ದರೆ ಮೊದಲು ಬಿಟ್ಟುಬಿಡಿ, ಮೊದಲು ನಿಮ್ಮ ಸಂಗಾತಿಯ ಆಸೆಯನ್ನ ತಿಳಿಯಲು ಪ್ರಯತ್ನ ಮಾಡಿ.

ಕೆಲವು ಕೆಲಸಗಳಿಗೆ ಮಾತಿನ ಅವಶ್ಯಕತೆ ಇರುವುದಿಲ್ಲ ಆದರೆ ಮಿಲನ ಕ್ರಿಯೆಯಲ್ಲಿ ನೀವು ಮೌನವಾಗಿರಬೇಡಿ, ನಿಮ್ಮ ಸಂಗಾತಿಯೊಂದಿಗೆ ಆರಾಮಾಗಿ ಮಾತನಾಡಿ ಮಿಲನಕ್ರಿಯೆ ಮುಂದುವರೆಸಿದರೆ ಹೆಚ್ಚು ಸಮಯ ನೀವು ಎಂಜಾಯ್ ಮಾಡುತ್ತೀರಿ.

ಅವಸರಕ್ಕೆ ಹುಡುಗರು ಮಾಡುವ ದೊಡ್ಡ ತಪ್ಪು ಅಂದರೆ ರೋಮ್ಯಾನ್ಸ್ ಮಾಡದೆ ಮಿಲನಕ್ಕೆ ನೇರವಾಗಿ ಹೋಗುವುದು, ರೊಮೆನ್ಸ್ ಮಾಡಿದರೆ ನಿಮ್ಮ ಮಿಲನಕ್ಕೆ ಇದು ಒಂದು ಒಳ್ಳೆ ಸ್ಫೂರ್ತಿ ನೀಡುತ್ತದೆ, ಅದರಲ್ಲೂ ಕಿಸ್ ಮಾಡುವುದನ್ನು ಮರೆಯಬೇಡಿ.

ಪುರುಷರ ದೇಹದ ಬಾರಾ ಹೆಚ್ಚಿರುತ್ತದೆ ಅದನ್ನು ಮಹಿಳೆಯರು ತಡೆಯಲಾರರು, ಇದರಿಂದ ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ ಅವಳಿಗೂ ಎಂಜಾಯ್ ಮಾಡಲು ಕಷ್ಟವಾಗುತ್ತದೆ, ಇದರಿಂದ ನಿಮ್ಮ ಮಿಲನಕ್ಕೆ ಅಷ್ಟೊಂದು ಖುಷಿ ಸಿಗುವುದಿಲ್ಲ.

ಎಲ್ಲದಕ್ಕೂ ಮೊದಲು ನಿಮ್ಮ ಸಂಗಾತಿ ಸಿದ್ಧವಿರುವುದನ್ನು ಗಮನಿಸಿ, ಅವರು ಸಿದ್ದವಿಲ್ಲ ಅಂದರೆ ಯಾವಕಾರಣಕ್ಕೂ ಮುಂದುವರೆಯಬೇಡಿ.

ರಾತ್ರಿ ನಿಮಗೆ ನಿದ್ರೆ ಬಾರದ ಸಮಸ್ಯೆ ಇದ್ದರೆ ಕರ್ಬುಜ ಹಣ್ಣನ್ನ ಬಳಸಿ ನಾವು ಹೇಳಿದ ಹಾಗೆ ಮಾಡಿ.

ಮುಖ್ಯವಾಗಿ ರಾತ್ರಿ ನಿದ್ರಾ ಸಮಸ್ಯೆ ಇದ್ದವರು ಈ ಹಣ್ಣನ್ನು ಸೇವಿಸುವುದರಿಂದ ಅಥವಾ ಮೇಲೆ ತಿಳಿಸಿದ ಹಾಗೆ ಸಕ್ಕರೆ ಅಥವಾ ಬೆಲ್ಲ ಮತ್ತು ಏಲಕ್ಕಿ ಬೆರೆಸಿ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯ ನಿದ್ರೆ ಬರುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೆಮ್ಮು, ಜ್ವರ ಅಥವಾ ನಗಡಿಯಂತಹ ಕಾಯಿಲೆ ಬರಲು ಮುಖ್ಯ ಕಾರಣ ನಿಮ್ಮ ದೇಹದಲ್ಲಿ ರೋಗ ನಿರೋಧ ಶಕ್ತಿಯು ಕುಗ್ಗಿರುತ್ತದೆ ಆದರೆ ಇದಕ್ಕೂ ಕರ್ಬುಜ ಹಣ್ಣು ಪರಿಹಹಾರವನ್ನು ನೀಡುತ್ತದೆ, ಕರಬೂಜದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಅವಶ್ಯಕತೆ ಹೆಚ್ಚಿದೆ ಕಾರಣ ಈ ಬಿಳಿ ರಕ್ತಕಣಗಳು ವೈರಸ್ ಹಾಗು ಬ್ಯಾಕ್ಟೀರಿಯಾ ವನ್ನು ನಾಶ ಮಾಡುವ ಕೆಲಸವನ್ನು ಮಾಡುತ್ತವೆ, ಈ ಹಣ್ಣಿನ ಸೇವನೆ ನಿಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತೂಕ ಹೆಚ್ಚಿನ ಸಮಸ್ಯೆಗೂ ಈ ಹಣ್ಣು ರಾಮಬಾಣ, ಜೀರ್ಣ ಕ್ರಿಯೆಯಲ್ಲಿ ಅದ್ಬುತ ಬದಲಾವಣೆಯನ್ನು ತರುತ್ತದೆ, ಅತಿ ಕಡಿಮೆ ಕೊಬ್ಬಿನಂಶ, ಒಳ್ಳೆಯ ಕಾರ್ಬೊಹೈಡ್ರೇಟ್ ಇದೆ, ಬೀಜದಲ್ಲಿ ಅಧಿಕ ಪೊಟ್ಯಾಷಿಯಂ ಇದ್ದು ತೂಕ ಕರಗಿಸಲು ಉಪಯುಕ್ತವಾಗಿದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *