ಲೈಂಗಿಕ ಕ್ರಿಯೆಯು ಪ್ರಾಕೃತಿಕ ಸಹಜ ಕ್ರಿಯೆ ಹಾಗಂತ ಯಾವಾಗಲೂ ಅದರ ಬಗ್ಗೆನೇ ಯೋಚನೆ ಮಾಡುವುದು ತಪ್ಪು ಅಂತ ನಿಮಗೆ ಎಷ್ಟೋ ಮಂದಿ ಹೇಳಿರುತ್ತಾರೆ ಆದರೆ ಕಾಮಾಸಕ್ತಿಯು ಪುರುಷರ ಆರೋಗ್ಯದ ಮಾಹಿತಿಯನ್ನ ಆದರಿಸುತ್ತದೆ, ಕಾಮವು ಆರೋಗ್ಯದ ಮೇಲೆ ಹಲವು ಪರಿಣಾಮಗಳನ್ನೂ ಬೀರಬಲ್ಲದು, ಅದರಲ್ಲೂ ಮಹಿಳೆಯರ ಮಾಸಿಕ ದಿನದ ಸೆಡೆತ ನೋವುಗಳನ್ನು ಕಡಿಮೆ ಗೊಳಿಸಬಲ್ಲವು, ಪುರುಷರಿಗೆ ಇನ್ನು ಹಲವು ಪ್ರೋಯಜನಗಳಿದ್ದು ಅದೇನೆಂದು ನೋಡೋಣ.
ಬೆಲ್ಫಸ್ಟ್ ನ ಕ್ವಿನ್ಸ್ ವಿಶ್ವವಿದ್ಯಾಲದಲ್ಲಿ ನಡೆದ ಒಂದು ಸಂಶೋಧನೆ ಪ್ರಕಾರ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಪುರುಷರ ಹೃದಯಸ್ತಂಭನದ ಅರ್ಧದಷ್ಟು ಕಡಿಮೆ ಮಾಡುತ್ತದೆ, ಅಂದರೆ ಹುಡುಗರ ಹೃದಯ ಲೈಂಗಿಕ ಕ್ರಿಯೆಯಿಂದ ಘಟ್ಟಿಯಾಗುತ್ತದೆ.
ಲೈಂಗಿಕ ಕ್ರಿಯೆ ನಡೆಸುವ ಪುರುಷರು ಯಾವಾಗಲೂ ಕ್ರಿಯಾತ್ಮಕರಾಗಿರುತ್ತಾರೆ ಹಾಗು ಉತ್ತಮ ಮನೋಭಾವನೆ ಹೊಂದಿರುತ್ತಾರೆ ಯಾಕೆಂದರೆ ಈ ಮೂಲಕ ಕೆಲಸದ ಒತ್ತಡವನ್ನ ನಿವಾರಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಸಂಮಾನ್ಯವಾಗಿ ಹೆಚ್ಚು ಅಂದ್ರೆ ಎಂಟು ಘಂಟೆಗಳ ನಿದ್ರೆ ಮಾಡಬಹುದು ಅದರಲ್ಲೂ ಗಾಢ ನಿದ್ರೆ ಮಾಡುವುದು ಅತಿ ಮುಖ್ಯ, ಲೈಂಗಿಕ ಕ್ರಿಯೆಯ ನಂತರ ಪುರುಷರು ಘಾಡ ನಿದ್ರೆಯೆಯನ್ನ ಮಾಡುತ್ತಾರೆ ಇದರಿಂದ ಮಾನಸಿಕ ನಿರಾಳತೆಯನ್ನ ಪಡೆಯುತ್ತಾರೆ.
ಹೆಚ್ಚು ಅಥವಾ ನಿಯಮಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರು ತಮ್ಮ ಮಧ್ಯ ವಯಸ್ಸಿನ ಬಳಿಕ ಕ್ಯಾನ್ಸೆರ್ ಸಂಭಂದಿತ ರೋಗಗಳು ಬರುವ ಸಾಧ್ಯ ಅತಿಕಡಿಮೆಯಂದು ರಾಷ್ಟ್ರೀಯ ಕ್ಯಾನ್ಸರ್ ವಿಶ್ವ ವಿದ್ಯಾಲಯದಲ್ಲಿ ನಡೆದ ಸಂಶೋಧನೆ ಪ್ರಕಟಿಸಿದೆ.
ಅತಿ ಮುಖ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವರಿಗೆ ಸದೃಢ ಹಾಗು ಅರೋಗ್ಯಕರ ಶರೀರವನ್ನು ಪಡೆಯುತ್ತಾರೆ, ಈ ಕ್ರಿಯೆಯಿಂದ ಹೊಟ್ಟೆ, ಬೆನ್ನು ಹಾಗು ಸೊಂಟ ಮಾತ್ರವಲ್ಲದೆ ಇಡೀ ದೇಹದ ಸ್ನಾಯು ಹುರಿಗಟ್ಟುತ್ತದೆ, ಹಾಗು ಅತಿ ಎಚ್ಚು ಕ್ಯಾಲೋರಿಗಳು ಕರಗಿಸಬಹುದು.
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.