ಧೂಮಪಾನ ಆರೋಗ್ಯಕ್ಕೆ ಹಾನಿಕರ ಅದು ನಮಗೆ ತಿಳಿದಿರುವ ವಿಷ್ಯ ಆದರೆ ದೂಮಪಾನದಿಂದ ನಿಮ್ಮ ಲೈಂಗಿಕ ಜೀವನಕ್ಕೂ ತೊಂದರೆಗಳು ಸಂಭವಿಸಲಿದ್ಯಾ, ಪ್ರತಿಯೊಬ್ಬರದು ಅವರದೇ ಆಯ್ದ ಜೀವನ ಶೈಲಿ ಇರುತ್ತದೆ, ಧೂಮಪಾನ ಅಥವಾ ಮಧ್ಯಪಾನ ಮಾಡುವಂತೆ ಯಾವು ಬಲವಂತ ಮಾಡುವುದಿಲ್ಲ ಇದೆಲ್ಲ ಅವರೇ ಮಾಡಿಕೊಂಡಿರುವ ಆಯ್ಕೆ ಅಂದರೆ ತಪ್ಪಾಗಲಾರದು, ಇನ್ನು ಈ ಅವರ ಆಯ್ಕೆ ಆರೋಗ್ಯದಲ್ಲಿ ಏರು ಪೆರು ಮಾಡದೆ ಇನ್ನು ಹಲವು ತೊಂದರೆ ಯನ್ನು ನೀಡುತ್ತದೆ.
ತಂಬಾಕು ಅಥವಾ ಧೂಮಪಾನ ನೇರವಾಗಿ ಗಂಡಸರ ವೀರ್ಯದ ಉತ್ಪಾದನಾ ಕಣಗಳ ಅಭಿವೃದ್ಧಿಗೆ ತೊಂದರೆಯನ್ನು ಇಂತೂ ಮಾಡುತ್ತದೆ, ಇದರಿಂದ ಪುರುಷರು ತಮ್ಮ ಹಾರ್ಮೋನುಗಳ ಏರು ಪೇರಿನ ಸಮಸ್ಯೆಯನ್ನ ಹೆದುರಿಸಲೇ ಬೇಕು.
ಇನ್ನು ಪುರುಷರಿಗಷ್ಟೇ ಸೀಮಿತವಲ್ಲದೆ ಮಹಿಳೆಯರ ಋತುಚಕ್ರಕ್ಕೂ ಧೂಮಪಾನ ಹಾನಿಯನ್ನು ಉಂಟುಮಾಡಿ, ಋತುಚಕ್ರದ ದಿನಾಂಕದಲ್ಲಿ ಏರುಪೇರುಗಳು ಕಂಡು ಬರುತ್ತದೆ.
ಇಂದಿನ ದಿನದಲ್ಲಿ ಮಹಿಳೆಯರು ಬೇಕು ಅಂತಲೇ ಗರ್ಭಧಾರಣೆಯನ್ನ ಮುಂದೂಡುತ್ತಾರೆ ಅದರ ಜೊತೆಯಲ್ಲಿ ಅವರ ಜೀವನಶೈಲಿ ಸಹ ಅವರಿಗೆ ಹೆಚ್ಚು ಪರಿಣಾಮವನ್ನ ಬೀರಿ ಕೊನೆಯಲ್ಲಿ ಸಂತಾನ ಹೀನತೆ ಸಮಸ್ಯೆಯನ್ನ ಹೆದುರಿಸ ಬೇಕಾಗುತ್ತದೆ.
ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಈ ಧೂಮಪಾನ ಹಾಗು ತಂಬಾಕಿನಿಂದ ದೂರವಿದ್ದರೆ ಒಳ್ಳೆಯದು ಇಲ್ಲವಾದರೆ ಅದು ನಿಮ್ಮ ಮಕ್ಕಳ ಜ್ಞಾನಕ್ಕೂ ತೊಂದರೆಗಳನ್ನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜೊತೆಯಲ್ಲಿ ಒಮ್ಮೆ ಇದನ್ನು ಓದಿ ಹುಡುಗಿ ಅಂತ ಸುಳ್ಳು ಹೇಳಿ ಕಣ್ಣಿಗೆ ಬಟ್ಟೆ ಕಟ್ಟಿ ಲೈಂಗಿಕ ಕ್ರಿಯೆ ನೆಡೆಸುತ್ತಿದ್ದ.
ಕಾಲ ಕೆಟ್ಟೋಗಿದೆ ಅನ್ನೋದಕ್ಕೆ ಏನೇನೋ ಉದಾಹರಣೆಗಳು ಕೊಡುತ್ತಾರೆ ಆದರೆ ನಮ್ಮ ಪ್ರಕಾರ ಈ ಘಟನೆಯೇ ಈ ಮಾತಿಗೆ ಸರಿಯಾದ ಉದಾಹರಣೆ ಅನ್ನಿಸುತ್ತೆ ಯಾಕೆ ಹೀಗೆ ಹೇಳ್ತ ಇದೀವಿ ಅಂತ ಮುಂದೆ ಓದಿದರೆ ನಿಮಗೆ ತಿಳಿಯುತ್ತದೆ.
ಸೋಶಿಯಲ್ ಮೀಡಿಯಾಗಳ ಹಬ್ಬರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ, ಅದರಿಂದ ನಾನಾ ರೀತಿಯ ಮೋಸಗಳನ್ನ ಜನರು ಮಾಡುತ್ತಲೇ ಇದ್ದಾರೆ ಆದರೆ ಇಲ್ಲೊಬ್ಬ ಅದೇ ಸೋಶಿಯಲ್ ಮೀಡಿಯಾ ಬಳಸಿ ನಾಲ್ಕು ಜನ ಹುಡುಗರ ಜೊತೆ ತಾನು ಹುಡುಗಿ ಅಂತ ಸುಳ್ಳು ಹೇಳಿ ಎಂತಾ ಮೋಸ ಮಾಡಿದ್ದಾನೆ ಅಂತ ಮುಂದೆ ಓದಿ.
ಇಂಗ್ಲೆಂಡ್ ನ ಕಿಂಗ್ ಸ್ಟನ್ ನಗರದಲ್ಲಿ ಸಲಿಂಗಕಾಮಿಯೊಬ್ಬ ಹುಡುಗಿ ಎಂದು ಹೇಳಿಕೊಂಡು ನಾಲ್ವರು ಯುವಕರೊಂದಿಗೆ ಸ್ನೇಹ ಬೆಳೆಸಿದ್ದ ನಂತೆ. ಯುವಕರು ಲೈಂಗಿಕ ಕ್ರಿಯೆಗೆ ಕರೆದಾಗ, ಕಣ್ಣು ಮುಚ್ಚಿಕೊಂಡರೆ ಮಾತ್ರ ಬರುವುದಾಗಿ ಹೇಳಿ ಎಲ್ಲರನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ, ಯುವಕನೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಬಟ್ಟೆ ತೆಗೆದು ನೋಡಿ ಗಾಬರಿಗೊಂಡಿದ್ದಾನೆ.
ಕೂಡಲೇ ಆ ಸಲಿಂಗ ಕಾಮಿಯನ್ನ ಹಿಗ್ಗಾ ಮುಗ್ಗಾ ಬಾರಿಸಿ ತಮ್ಮ ಕೂಪವನ್ನ ತೀರಿಸಿಕೊಂಡು, ಪೊಲೀಸರಿಗೆ ಈತನನ್ನ ಅತಿಥಿಯನ್ನಾಗಿ ಮಾಡಿದ್ದಾರೆ, ಈ ಮಾಹಿತಿ ನಿಮಗೆ ಉಪಯೋಗವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಮರೆಯದೆ ಹಂಚಿಕೊಳ್ಳಿ.