ಪುರುಷರು ಮಿಲಕ್ರಿಯೆಯಲ್ಲಿ ಯಾವಾಗಲೂ ಮಾಡುವ ತಪ್ಪುಗಳು ಯಾವುದು ಗೊತ್ತಾ..!!

320

ಹುಡುಗರಿಗೆ ಪ್ರತಿಯೊಂದು ವಿಚಾರದಲ್ಲೂ ಆತುರ ಸ್ವಲ್ಪ ಹೆಚ್ಚೇ ಇರುತ್ತದೆ, ಇನ್ನು ಮಿಲನದ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳಬೇಡಿ, ಸಮಾಧಾನದಿಂದ ಇರುವುದು ಒಳ್ಳೆಯದು, ಇನ್ನು ಹುಡುಗರು ತಮ್ಮ ಮಿಲಕ್ರಿಯೆಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳನ್ನ ಒಮ್ಮೆ ಸಂಪೂರ್ಣವಾಗಿ ಓದಿ.

ಕೆಲವು ವಿಡಿಯೊಗಳನ್ನ ನೋಡಿ ಅದರಂತೆ ಮಾಡುವ ಅಭ್ಯಾಸ ವಿದ್ದರೆ ಮೊದಲು ಬಿಟ್ಟುಬಿಡಿ, ಮೊದಲು ನಿಮ್ಮ ಸಂಗಾತಿಯ ಆಸೆಯನ್ನ ತಿಳಿಯಲು ಪ್ರಯತ್ನ ಮಾಡಿ.

ಕೆಲವು ಕೆಲಸಗಳಿಗೆ ಮಾತಿನ ಅವಶ್ಯಕತೆ ಇರುವುದಿಲ್ಲ ಆದರೆ ಮಿಲನ ಕ್ರಿಯೆಯಲ್ಲಿ ನೀವು ಮೌನವಾಗಿರಬೇಡಿ, ನಿಮ್ಮ ಸಂಗಾತಿಯೊಂದಿಗೆ ಆರಾಮಾಗಿ ಮಾತನಾಡಿ ಮಿಲನಕ್ರಿಯೆ ಮುಂದುವರೆಸಿದರೆ ಹೆಚ್ಚು ಸಮಯ ನೀವು ಎಂಜಾಯ್ ಮಾಡುತ್ತೀರಿ.

ಅವಸರಕ್ಕೆ ಹುಡುಗರು ಮಾಡುವ ದೊಡ್ಡ ತಪ್ಪು ಅಂದರೆ ರೋಮ್ಯಾನ್ಸ್ ಮಾಡದೆ ಮಿಲನಕ್ಕೆ ನೇರವಾಗಿ ಹೋಗುವುದು, ರೊಮೆನ್ಸ್ ಮಾಡಿದರೆ ನಿಮ್ಮ ಮಿಲನಕ್ಕೆ ಇದು ಒಂದು ಒಳ್ಳೆ ಸ್ಫೂರ್ತಿ ನೀಡುತ್ತದೆ. ಅದರಲ್ಲೂ ಕಿಸ್ ಮಾಡುವುದನ್ನು ಮರೆಯಬೇಡಿ.

ಪುರುಷರ ದೇಹದ ಬಾರಾ ಹೆಚ್ಚಿರುತ್ತದೆ ಅದನ್ನು ಮಹಿಳೆಯರು ತಡೆಯಲಾರರು, ಇದರಿಂದ ನಿಮ್ಮ ಸಂಗಾತಿಗೆ ತೊಂದರೆ ಆಗುತ್ತದೆ ಅವಳಿಗೂ ಎಂಜಾಯ್ ಮಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮ ಮಿಲನಕ್ಕೆ ಅಷ್ಟೊಂದು ಖುಷಿ ಸಿಗುವುದಿಲ್ಲ.

ಎಲ್ಲದಕ್ಕೂ ಮೊದಲು ನಿಮ್ಮ ಸಂಗಾತಿ ಸಿದ್ಧವಿರುವುದನ್ನು ಗಮನಿಸಿ, ಅವರು ಸಿದ್ದವಿಲ್ಲ ಅಂದರೆ ಯಾವಕಾರಣಕ್ಕೂ ಮುಂದುವರೆಯಬೇಡಿ.

ಜೊತೆಯಲ್ಲಿ ಇದನ್ನು ಓದಿ ತಂಬಾಕು ಸೇವನೆಯು ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತಾ, ಈ ಸಂಶೋಧನೆ ಏನ್ ಏಳ್ತಿದೆ ಗೊತ್ತಾ.

ಧೂಮಪಾನ್ ಆರೋಗ್ಯಕ್ಕೆ ಹಾನಿಕರ ಅದು ನಮಗೆ ತಿಳಿದಿರುವ ವಿಷ್ಯ ಆದರೆ ದೂಮಪಾನದಿಂದ ನಿಮ್ಮ ಲೈಂಗಿಕ ಜೀವನಕ್ಕೂ ತೊಂದರೆಗಳು ಸಂಭವಿಸಲಿದ್ಯಾ, ಪ್ರತಿಯೊಬ್ಬರದು ಅವರದೇ ಆಯ್ದ ಜೀವನ ಶೈಲಿ ಇರುತ್ತದೆ, ಧೂಮಪಾನ ಅಥವಾ ಮಧ್ಯಪಾನ ಮಾಡುವಂತೆ ಯಾವು ಬಲವಂತ ಮಾಡುವುದಿಲ್ಲ ಇದೆಲ್ಲ ಅವರೇ ಮಾಡಿಕೊಂಡಿರುವ ಆಯ್ಕೆ ಅಂದರೆ ತಪ್ಪಾಗಲಾರದು, ಇನ್ನು ಈ ಅವರ ಆಯ್ಕೆ ಆರೋಗ್ಯದಲ್ಲಿ ಏರು ಪೆರು ಮಾಡದೆ ಇನ್ನು ಹಲವು ತೊಂದರೆ ಯನ್ನು ನೀಡುತ್ತದೆ.

ತಂಬಾಕು ಅಥವಾ ಧೂಮಪಾನ ನೇರವಾಗಿ ಗಂಡಸರ ವೀರ್ಯದ ಉತ್ಪಾದನಾ ಕಣಗಳ ಅಭಿವೃದ್ಧಿಗೆ ತೊಂದರೆಯನ್ನು ಇಂತೂ ಮಾಡುತ್ತದೆ, ಇದರಿಂದ ಪುರುಷರು ತಮ್ಮ ಹಾರ್ಮೋನುಗಳ ಏರು ಪೇರಿನ ಸಮಸ್ಯೆಯನ್ನ ಹೆದುರಿಸಲೇ ಬೇಕು.

ಇನ್ನು ಪುರುಷರಿಗಷ್ಟೇ ಸೀಮಿತವಲ್ಲದೆ ಮಹಿಳೆಯರ ಋತುಚಕ್ರಕ್ಕೂ ಧೂಮಪಾನ ಹಾನಿಯನ್ನು ಉಂಟುಮಾಡಿ, ಋತುಚಕ್ರದ ದಿನಾಂಕದಲ್ಲಿ ಏರುಪೇರುಗಳು ಕಂಡು ಬರುತ್ತದೆ.

ಇಂದಿನ ದಿನದಲ್ಲಿ ಮಹಿಳೆಯರು ಬೇಕು ಅಂತಲೇ ಗರ್ಭಧಾರಣೆಯನ್ನ ಮುಂದೂಡುತ್ತಾರೆ ಅದರ ಜೊತೆಯಲ್ಲಿ ಅವರ ಜೀವನಶೈಲಿ ಸಹ ಅವರಿಗೆ ಹೆಚ್ಚು ಪರಿಣಾಮವನ್ನ ಬೀರಿ ಕೊನೆಯಲ್ಲಿ ಸಂತಾನ ಹೀನತೆ ಸಮಸ್ಯೆಯನ್ನ ಹೆದುರಿಸ ಬೇಕಾಗುತ್ತದೆ.

ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಈ ಧೂಮಪಾನ ಹಾಗು ತಂಬಾಕಿನಿಂದ ದೂರವಿದ್ದರೆ ಒಳ್ಳೆಯದು ಇಲ್ಲವಾದರೆ ಅದು ನಿಮ್ಮ ಮಕ್ಕಳ ಜ್ಞಾನಕ್ಕೂ ತೊಂದರೆಗಳನ್ನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

LEAVE A REPLY

Please enter your comment!
Please enter your name here