ಜೊತೆ ಜೊತೆಯಲ್ಲಿ ದಾರವಾಹಿ ಪ್ರಾರಂಭವಾದ ಕೆಲವೇ ಕೆಲವು ಫಾಲೋವರ್ಸ್ ಅನ್ನ ಹೊಂದಿದ್ದು ಆದರೆ ಈಗ ಆಧಾರವಾಗಿದೆ ನಟಿಸುತ್ತಿರುವ ಅನು ಸಿರಿ ಮನೆಯವರು ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇವರ ನಿಜವಾದ ಹೆಸರು ಮೇಘ ಶೆಟ್ಟಿ.ಅನು ಪಾತ್ರದ ಮೂಲಕ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.ಇವರು ಈಗಲೇ ತುಂಬಾನೆ ಜನಪ್ರಿಯ ಹೊಂದಿರುವಂತಹ ನಟಿ ಅಂತ ಹೇಳಿದರೆ ತಪ್ಪಾಗಲಾರದು. ಇವರು ತುಂಬಾನೇ ಲಕ್ಕಿ ಅಂತಾನೆ ಹೇಳಬಹುದು. ಇವರ ನಟನೆಯ ಮೊದಲ ಧಾರವಾಹಿ ಇದಾಗಿದ್ದು ಮೊದಲ ಧಾರವಾಹಿಯಲ್ಲಿ ಇವರು ಅತ್ಯಂತ ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ.ಇನ್ನಷ್ಟು ಆಫರ್ಗಳು ಇವರನ್ನು ಹುಡುಕಿಕೊಂಡು ಬರುತ್ತಿವೆ.
ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಇವರು ಇದ್ದಾರೆ.ರಾತ್ರೋರಾತ್ರಿ ಕಿರುತೆರೆಯ ಸ್ಟಾರ್ ಆಗಿದ್ದಾರೆ ಈ ಮೇಘಶೆಟ್ಟಿ ಅವರು. ಈಗಿನ ಜನರೇಶನ್ ಹುಡುಗರಿಗಂತೂ ಮೋಡಿ ಮಾಡಿದ್ದಾರೆ ಶೆಟ್ಟಿ ಅವರು.ರಾತ್ರಿಯಾದರೆ ಸಾಕು ಇವರ ಧಾರಾವಾಹಿಯನ್ನು ನೋಡಲು ಕುಳಿತುಕೊಂಡುಬಿಡುತ್ತಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಇಮೆಗ ಶೆಟ್ಟಿ ಅವರನ್ನು ಇಷ್ಟಪಡುತ್ತಿದ್ದಾರೆ. ನಟನೆಯ ಬಗ್ಗೆ ಗೊತ್ತಿಲ್ಲದ ಮೇಘ ಶೆಟ್ಟಿ ಅವರು ನಟನೆ ಮಾಡಿಕೊಂಡಿದ್ದ ಸೈ ಎನಿಸಿಕೊಂಡಿದ್ದಾರೆ.ಅನು ಪಾತ್ರದ ಮೂಲಕ ತುಂಬಾ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.ಇವರು ಈಗಲೇ ತುಂಬಾನೆ ಜನಪ್ರಿಯ ಹೊಂದಿರುವಂತಹ ನಟಿ ಅಂತ ಹೇಳಿದರೆ ತಪ್ಪಾಗಲಾರದು.
ಇವರು ತುಂಬಾನೇ ಲಕ್ಕಿ ಅಂತಾನೆ ಹೇಳಬಹುದು.ಇವರ ನಟನೆಯ ಮೊದಲ ಧಾರವಾಹಿ ಇದಾಗಿದ್ದು ಮೊದಲ ಧಾರವಾಹಿಯಲ್ಲಿ ಇವರು ಅತ್ಯಂತ ಸೂಪರ್ ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ.ಮೇಘ ಶೆಟ್ಟಿಯವರ ಬಾಯ್ಫ್ರೆಂಡ್ ಯಾರು ಅಂತ ತಿಳ್ಕೊಬೇಕು ಅದನ್ನು ನಿಮಗೆ ನಾವು ಹೇಳಿಕೊಡುತ್ತೇವೆ. ಬಾಯ್ ಫ್ರೆಂಡ್ಸ್ ಇದ್ದಾರೆ ಲವರ್ ಇದ್ದಾರೆ ಅಂತ ಅನೇಕರು ಅಂದುಕೊಳ್ಳುತ್ತಾರೆ ನಿಜ ಹೇಳಬೇಕು ಅಂದ್ರೆ ಮೇಘ ಶೆಟ್ಟಿಯವರಿಗೆ ಬಾಯ್ ಫ್ರೆಂಡ್ ಇದ್ದಾರೆ ಅದು ಬೇರೆ ಯಾರು ಅಲ್ಲ ಇವರ ಮುದ್ದಿನ ನಾಯಿಮರಿ.ಇವನೇ ನನ್ನ ಬಾಯ್ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ ಮೇಘ ಶೆಟ್ಟಿ ಅವರು.ಇವರಿಗೆ ಬಾಯ್ ಫ್ರೆಂಡ್ ಮತ್ತು ಲವರ್ ಅಂತ ಯಾರೂ ಕೂಡ ಇಲ್ಲ.ತಮ್ಮ ಮುದ್ದಾದ ನಾಯಿಮರಿಯನ್ನೆ ಬಾಯ್ ಫ್ರೆಂಡ್ ರೂಪದಲ್ಲಿ ಕಾಣುತ್ತಿದ್ದಾರೆ.
ಅದೇ ರೀತಿ ಈ ನಾಯಿಮರಿ ಯನ್ನು ತುಂಬಾ ಪ್ರೀತಿ ಮಾಡುತ್ತಿದ್ದಾರೆ ಅಂತಾನೆ ಹೇಳಬಹುದು.ಎಲ್ಲೆ ಹೋದರು ಸಹ ಈ ನಾಯಿ ಮರಿಯನ್ನು ಕರೆದುಕೊಂಡು ಹೋಗುತ್ತಾರೆ.ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ ಈ ನಾಯಿಮರಿ ಅನ್ನು.ನೋಡಿದ್ರಲ್ಲ ಸ್ನೇಹಿತರೆ ನಿಮಗೂ ಕೂಡ ಈ ನಾಯಿಮರಿ ಇಷ್ಟ ಆದ್ರೆ.ಈ ಮಾಹಿತಿ ಯನ್ನೂ ಲೈಕ್ ಮಾಡಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ