ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ ಅಂದುಕೊಂಡದ್ದನ್ನ ಸಾಧಿಸುವವರೆಗೂ ಆಕೆ ಬಿಡುವುದಿಲ್ಲ ಎಂಬುದಕ್ಕೆ ಇದೀಗ ಬೀನಾ ದೇವಿ ಅವರು ಸಾಕ್ಷಿಯಾಗಿದ್ದಾರೆ ಹೌದು ಸಂಸಾರದ ನಿರ್ವಹಣೆಗಾಗಿ ಹೆಣ್ಣು ಏನು ಬೇಕಾದರೂ ಮಾಡುತ್ತಾಳೆ ಎಂದು ತೋರಿಸಿಕೊಟ್ಟ ಬೀನಾ ದೇವಿ ಅವರು, ಇವರು ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಂದೆ ಮನೆಯಿಂದ ಗಂಡನ ಮನೆಗೆ ಬರುವಾಗ ಸಾವಿರಾರು ಕನಸು ಹೊತ್ತು ಬರುತ್ತಾರೆ ಆದರೆ ದಿನ ದೇವರು ಗಂಡನ ಮನೆಗೆ ಬಂದಾಗ ಕಷ್ಟಗಳನ್ನು ಎದುರಿಸಿದರೂ ತನ್ನಂತೆ ತನ್ನ ಮಕ್ಕಳು ಕಷ್ಟಪಡಬಾರದೆಂದು ಸಂಸಾರವನ್ನು ಸರಿದೂಗಿಸಬೇಕೆಂದು ವ್ಯವಸಾಯ ಮಾಡುವುದಾಗಿ ನಿರ್ಧರಿಸಿದರು ನಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿ ವ್ಯವಸ್ಥಿತ ವ್ಯವಸಾಯದ ಬಗ್ಗೆ ತರಬೇತಿ ಅನ್ನೋ ಸಹಾ ಪಡೆದುಕೊಂಡರು.
ಆನಂತರ ಬೀನಾ ದೇವಿ ಅವರು ತರಬೇತಿ ಕೇಂದ್ರದಲ್ಲಿ ಅಣಬೆ ಅನ್ನು ಹೇಗೆ ಬೆಳೆಯಬಹುದು ಎಂದು ತಿಳಿದುಕೊಂಡರು ಹಾಗೆಯೇ ವ್ಯವಸ್ಥಿತ ವ್ಯವಸಾಯದ ಮೂಲಕ ಇನ್ನೂ ಇತರೆ ಕೃಷಿ ಮಾಡುವುದನ್ನು ಸಹ ಕಲಿತರು ಆ ನಂತರ ತಮ್ಮ ಮನೆಯ ಪಕ್ಕದಲ್ಲಿ ಅಲ್ಪಸ್ವಲ್ಪ ಜಾಗದಲ್ಲಿ ಮೊದಲಿಗೆ 1ಕೆ ಜಿ ಅಣಬೆ ಅನ್ನೋ ಬೆಳೆದು ತಮ್ಮ ಅಕ್ಕಪಕ್ಕದ ಮನೆಯವರಿಗೆ ಮಾರಿದರೂ ಆನಂತರ ನೂರಾರು ಕೆ ಜಿ ಅಣಬೆ ಅನ್ನೋ ಬೆಳೆದು ಹತ್ತಿರದ ಅಂಗಡಿಗಳಿಗೆ ಮಾರಾಟ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಲು ಶುರುಮಾಡಿದರು ಬೀನಾ ದೇವಿ.
ಬೀನಾ ದೇವಿ ಅವರು ಈ ರೀತಿ ಅಣಬೆ ಅನ್ನು ಬೆಳೆಯುವುದರ ಜೊತೆಗೆ ಇತರೆ ಹೆಣ್ಣುಮಕ್ಕಳಿಗೂ ಸಹ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವುದರ ಮೂಲಕ ಬೇರೆ ಹೆಣ್ಣು ಮಕ್ಕಳಿಗೂ ಸಹ ವ್ಯವಸ್ಥಾ ವ್ಯವಸಾಯದ ಬಗ್ಗೆ ತಿಳಿಸಿಕೊಟ್ಟರು. ಈ ರೀತಿ ಅವರು ತರಬೇತಿ ಕೇಂದ್ರಕ್ಕೆ ಹೋಗಿ ಕೃಷಿ ಬಗ್ಗೆ ತಿಳಿದು ನಂತರ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಾ ಇದ್ದಾರೆ ಹಾಗೆ ತಮ್ಮ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಬೆಳೆಸಿದರು.
ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನ ಹೆಸರಘಟ್ಟ ಎಂಬಲ್ಲಿಯೂ ಸಹ ಕೃಷಿ ಬೆಳೆಯುವುದರ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದಕ್ಕೆ ವ್ಯವಸ್ಥಿತ ಸ್ಥಳ ಏನು ಬೇಕು ಅಂತ ಏನೂ ಇಲ್ಲ ಮನೆಯ ಬಳಿ ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಅಣಬೆ ಕೃಷಿ ಮಾಡಬಹುದು ಹಾಗೂ ಫ್ರೆಶ್ ಆಗಿಯೇ ಈ ಅಣಬೆಯ ಹಣ್ಣು ಮಾರಾಟ ಮಾಡುವ ಕಾರಣ ಹೆಚ್ಚು ಹಣವನ್ನು ಗಳಿಸಬಹುದು ಇನ್ನೂ ಅಣಬೆ ಉಳಿದರೆ ಅದನ್ನು ಒಣಗಿಸಿ ಆನ್ ಲೈನ್ ಮೂಲಕ ಸಹ ಅಣಬೆ ಅನ್ನು ಮಾರಾಟ ಮಾಡಬಹುದಾಗಿದೆ ಇದರಿಂದ ನಷ್ಟ ಏನೂ ಇಲ್ಲ. ಆದರೆ ಅಣಬೆ ಅನ್ನೋ ಬೆಳೆಯುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಬೇಕು ಅಷ್ಟೆ. ಅಣಬೆ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದು ಅಣಬೆಯನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಆದ್ದರಿಂದ ಹೆಚ್ಚಿನ ಜನರು ಅಣಬೆ ತಿನ್ನುವುದಕ್ಕೆ ಇಷ್ಟಪಡುತ್ತಾರಾ ಹಾಗೂ ಚಾರ್ಜ್ ಸ್ಟೋರ್ ಗಳಲ್ಲಿಯೂ ಕೂಡ ಅಣಬೆ ಅನ್ನು ಬಳಸಿ ಅನೇಕ ಖಾದ್ಯಗಳನ್ನು ಸಹ ತಯಾರಿ ಮಾಡಲಾಗುತ್ತದೆ ಆದ್ದರಿಂದ ಅಣಬೆಯನ್ನು ಬೆಳೆಯುವುದರಿಂದ ಯಾವುದೇ ತರಹದ ನಷ್ಟ ಸಂಭವಿಸುವುದಿಲ್ಲ ಧನ್ಯವಾದಗಳು.