Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಾಯಂಕಾಲದ ಈ ಸಮಯದಲ್ಲಿ ದೀಪವನ್ನು ಹಚ್ಚುತ್ತಾ ಈ ಒಂದು ಮಂತ್ರವನ್ನು ಹೇಳಿಕೊಂಡು ಹಚ್ಚಿದರೆ ಸಾಕು ಅ ಖಂಡ ಐಶ್ವರ್ಯ ನಿಮ್ಮ ಮನೆಯಲ್ಲಿ ಸಿದ್ಧಿಯಾಗುತ್ತದೆ !!!

ನಿಮ್ಮ ಜೀವನದಲ್ಲಿ ನಿಮ್ಮ ಮಾತುಗಳನ್ನು ಯಾರೂ ಕೂಡ ಪರಿಗಣಿಸುತ್ತಿಲ್ಲ ಅನ್ನುವುದಾದರೆ ಮತ್ತು ನಿಮ್ಮ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಅನ್ನುವುದಾದರೆ, ಈ ಒಂದು ಪರಿಹಾರವನ್ನು ನೀವು ತಪ್ಪದೆ ಮಾಡಬಹುದು .ದೀಪಾರಾಧನೆಯ ನಂತರ ಈ ಶ್ಲೋಕವನ್ನು ಪಟನೆ ಮಾಡುವುದರಿಂದ, ನಿಮ್ಮ ಜೀವನದಲ್ಲಿ ಬರುವ ಕಷ್ಟಗಳು ನಿವಾರಣೆಯಾಗುವುದರ ಜೊತೆಗೆ, ನಿಮ್ಮ ಜೀವನದಲ್ಲಿಯೂ ಕೂಡ ಯಾರು ನಿಮ್ಮನ್ನು ನಿರ್ಲಕ್ಷಿಸುವುದಿಲ್ಲ.

ಹಾಗೆ ನೀವು ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದೀರ ಅನ್ನುವುದಾದರೆ ಮತ್ತು ಎಲ್ಲ ಅನುಕೂಲಗಳು ಇದ್ದರೂ ಕೂಡ ಮನಸ್ಸಿಗೆ ನೆಮ್ಮದಿ ಇಲ್ಲ ಅನ್ನುವವರು, ಇಂತಹ ಎಲ್ಲ ಸಮಸ್ಯೆಗಳು ಪರಿಹಾರವಾಗಿ ನೀವು ಅಂದುಕೊಂಡ ಹಾಗೆ ನೀವು ನಿಮ್ಮ ಜೀವನದಲ್ಲಿ ಅನ್ನುವವರು ಈ ಪರಿಹಾರವನ್ನು ಮಾಡಬಹುದಾಗಿದೆ.ಈ ಪರಿಹಾರವೂ ಏನು ಅಂದರೆ ಪ್ರತಿಯೊಬ್ಬರಿಗೂ ತಿಳಿದಿದೆ ಲಲಿತಾ ಸಹಸ್ರ ನಾಮಾವಳಿ ಎಂಬ ಪುಸ್ತಕದ ಬಗ್ಗೆ, ಇದರಲ್ಲಿರುವ ಶ್ಲೋಕದ ಮಹತ್ವದ ಬಗ್ಗೆ, ಈ ಪುಸ್ತಕವನ್ನು ನೀವು ಪ್ರತಿಯೊಂದು ದೇವರ ಸಾಮಗ್ರಿಗಳನ್ನು ಮಾರುವಂತಹ ಅಂಗಡಿಗಳಲ್ಲಿ ಪಡೆದುಕೊಳ್ಳಬಹುದು.

ಹಾಗೆ ಈ ಪುಸ್ತಕವನ್ನು ತಂದು ಮಡಿ ಇರುವಂತಹ ಜಾಗದಲ್ಲಿ ಇರಿಸಬೇಕು, ಅಂದರೆ ದೇವರ ಮನೆಯಲ್ಲಿ ಈ ಪುಸ್ತಕವನ್ನು ಇರಿಸಿ ಮತ್ತು ಬೆಳಗ್ಗೆ ಸಮಯದಲ್ಲಿ ಈ ಲಲಿತಾ ಸಹಸ್ರನಾಮಾವಳಿ ಶ್ಲೋಕವನ್ನು ಪಠಿಸಬೇಕಾಗುತ್ತದೆ.ಯಾರ ಜೀವನದಲ್ಲಿ ಕಷ್ಟದ ಮೇಲೆ ಕಷ್ಟಗಳು ಬರುತ್ತಿರುತ್ತದೆ ಅಥವಾ ಅಂದುಕೊಂಡ ಕೆಲಸ ನೆರವೇರುತ್ತಿಲ್ಲ ಅನ್ನುವವರು, ನಿಮ್ಮ ಜೀವನದಲ್ಲಿ ಬೆಳಕನ್ನು ಕಾಣುವುದಕ್ಕಾಗಿ ಕತ್ತಲೆಯನ್ನು ಓಡಿಸುವುದಕ್ಕಾಗಿ,ಈ ಲಲಿತ ಸಹಸ್ರ ನಾಮಾವಳಿ ಶ್ಲೋಕವನ್ನು ಪ್ರತಿದಿನ ಓದುತ್ತಾ ಬರಬೇಕು, ಹಾಗೆಯೇ ನಿಮಗೆ ಶ್ಲೋಕವನ್ನು ಓದಲು ಸಮಯವಿಲ್ಲ ಅನ್ನುವವರ, ಬೆಳಿಗ್ಗೆ ಸಮಯದಲ್ಲಿ ಈ ಲಲಿತಾ ಸಹಸ್ರ ನಾಮಾವಳಿ ಶ್ಲೋಕವನ್ನು ಕೇಳಿಸಿಕೊಳ್ಳುವುದರಿಂದ ಪುಣ್ಯ ಲಭಿಸುತ್ತದೆ.ಲಲಿತಾ ಸಹಸ್ರ ನಾಮಾವಳಿ ಶ್ಲೋಕವನ್ನು ಪಠಿಸುವಾಗ ಶ್ರದ್ಧೆ ಏಕಾಗ್ರತೆ ಮತ್ತು ಒಳ್ಳೆಯ ಮನಸ್ಸಿನಿಂದ ಈ ಶ್ಲೋಕವನ್ನು ಪಡಿಸಬೇಕಾಗುತ್ತದೆ ಮತ್ತು ಈ ಲಲಿತ ಸಹಸ್ರನಾಮಾವಳಿ ಪುಸ್ತಕದಲ್ಲಿ ಸಾವಿರದ ಎಂಟು ಶ್ಲೋಕಗಳಿವೆ,

ಜೀವನದಲ್ಲಿ ಕಷ್ಟಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ ನೀವು ಈ ಎಲ್ಲಾ ಶ್ಲೋಕಗಳನ್ನು ಓದಲೇಬೇಕಾಗುತ್ತದೆ, ಆದರೆ ನಿಮಗೆ ಲಲಿತಾ ಸಹಸ್ರನಾಮವಳಿಯ ಪುಸ್ತಕವನ್ನು ಸಂಪೂರ್ಣವಾಗಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ ಅನ್ನುವವರು,ಎಪ್ಪತ್ತ ಆರನೇ ಶ್ಲೋಕವನ್ನು ನೀವು ತಪ್ಪದೇ ಪಠಿಸಿ ಹಾಗೂ ಎಲ್ಲ ಶ್ಲೋಕಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಆಗುತ್ತಿಲ್ಲ ಅನ್ನುವವರು ಕನಿಷ್ಠ ಪಕ್ಷ ಈ ಎಪ್ಪತ್ತು ಆರು ನೇ ಶ್ಲೋಕದ ಎರಡು ಸಾಲುಗಳನ್ನಾದರು ನೆನಪಿನಲ್ಲಿ ಇಟ್ಟುಕೊಂಡು ಪಠಿಸುತ್ತಾ ಬನ್ನಿ.ಮನೆಯಲ್ಲಿ ಲಲಿತಾ ಸಹಸ್ರ ನಾಮಾವಳಿ ಶ್ಲೋಕವನ್ನು ಪಠಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಮತ್ತು ಈ ಶ್ಲೋಕವನ್ನು ಹೆಣ್ಣುಮಕ್ಕಳು ಮಾತ್ರ ಪಠಿಸಬೇಕು ಅಂತೇನಿಲ್ಲ, ಗಂಡು ಮಕ್ಕಳು ಕೂಡ ಈ ಶ್ಲೋಕವನ್ನು ಪಠಿಸಬಹುದಾಗಿದೆ.ನಿಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳಿಗೆ ಈ ಒಂದು ಶ್ಲೋಕದ ಮುಖಾಂತರ ಕಷ್ಟಗಳಿಗೆ ನಾಂದಿ ಹಾಡಿ ಮತ್ತು ಜೀವನದಲ್ಲಿ ಕಷ್ಟಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಅಂದರೆ, ಅದಕ್ಕೆ ತಕ್ಕ ಪರಿಹಾರವನ್ನು ಹುಡುಕಿ ಕೊಳ್ಳುವುದರಿಂದ.

ಇಂತಹ ಪರಿಹಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ದೇವರ ಮೊರೆ ಹೋಗಿ, ದೇವರ ಧ್ಯಾನವನ್ನು ಮಾಡಿ, ದೇವರನ್ನು ಜಪಿಸಿ ದೇವರ ನಾಮಸ್ಮರಣೆಯನ್ನು ಪಠಿಸುತ್ತಾ ಬನ್ನಿ, ಇದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳು ಕ್ರಮೇಣವಾಗಿ ನಿಮ್ಮಿಂದ ದೂರ ಹೋಗುತ್ತದೆ. ಕಷ್ಟ ಎಂದು ಕುಗ್ಗಬೇಡಿ ಆ ಕಷ್ಟಗಳನ್ನು ಮೆಟ್ಟಿ ನಿಲ್ಲಿ, ಆಗ ಕಷ್ಟಗಳೇ ನಿಮ್ಮ ಮುಂದೆ ಬಾಗುತ್ತದೆ ನಿಮ್ಮಿಂದ ದೂರ ಹೋಗುತ್ತವೆ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ