Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಲ್ಲಿದೆ ನೋಡಿ ಮಂತ್ರಿ ಅಲ್ಲ ತಂತ್ರಿ ಸಚಿವ ಸೊಂಟಕ್ಕೆ ಕೈ ಹಾಕಿ ದಂತಹ ಈ ಸಚಿವ !! ಸದ್ಯಕ್ಕೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ !!

ಸದ್ಯಕ್ಕೆ ತ್ರಿಪುರಾದಲ್ಲಿ ಒಂದು ಸಮಾರಂಭದ ಸಂದರ್ಭದಲ್ಲಿ ಒಬ್ಬ ಸಚಿವ ಅವನ ಹೆಸರು ಮನೋಜ್ ಕತ್ತಿ ಅಂತ ತನ್ನ ಸಹೋದರ ಸಚಿವ ಸೊಂಟಕ್ಕೆ ಕೈ ಹಾಕಿ ಹಾಕಿದ್ದಾನೆ. ಇದನ್ನು ಸಂಪೂರ್ಣವಾಗಿ ಸರಿಯಾಗಿದೆ ಅಂತಹ ಮೀಡಿಯಾ ಚಾನಲ್ಗಳು ಸಿಕ್ಕಾಪಟ್ಟೆ ಇವನ ಬಗ್ಗೆ ಭಾರತ ದೇಶದಾದ್ಯಂತ ಇವನ ಬಗ್ಗೆ ನಕಾರಾತ್ಮಕವಾಗಿ ಬೈಗುಳಗಳು ಕೇಳಿ ಬರುತ್ತಿವೆ. ಈ ಘಟನೆ ನಡೆದಿದ್ದು ಶ್ರೀಮಾನ್  ನರೇಂದ್ರ ಮೋದಿಯವರು ಒಂದು ಸಮಾರಂಭದ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಮನೋಜ್ ಕತ್ತಿ ಅಂತ ಅವರು ತನ್ನ ಸಹೋದ್ಯೋಗಿ ಇನ್ನೊಬ್ಬ ಮಹಿಳೆಯ ಸೊಂಟಕ್ಕೆ ಕೈ ಹಾಕಿದ್ದಾರೆ. ನಿಜವಾಗಲೂ ಇದನ್ನು ನೋಡಿದರೆ ಅವರಿಗೆ ಸಮಯವೂ ಪ್ರಜ್ಞೆ ಯಾವುದು ಏನು ಇಲ್ಲವೇ ಅಂತ ಭಾಸವಾಗುತ್ತದೆ.

ಈ ವಿಷಯವು ಮಹಿಳಾ ಸಂಘಟನೆ ಅವರಿಗೆ ತಿಳಿದ ತಕ್ಷಣ ಅವರು ಇವರೆಲ್ಲ ಪ್ರಜಾಪ್ರತಿನಿಧಿಗಳ ಎಂದು ಬರೆದಿದ್ದಾರೆ ಹಾಗೆ ಇವರಿಗೆ ಯೋಗ್ಯತೆ ಕೂಡ ಇಲ್ಲ ಎಂದು ಹೇಳಿದ್ದಾರೆ. ಅದರಲ್ಲಿ ಪ್ರತಿಪಕ್ಷದ ನಾಯಕರು ಇವರನ್ನು ತತಕ್ಷಣವೇ ಪಕ್ಷದಿಂದ ಹೊರಗೆ ಹಾಕಬೇಕು ಹಾಗೂ ಸಚಿವೆ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಈಗ ನಡೆದಿದ್ದು ಒಂದು ರ್ಯಾಲಿಯಲ್ಲಿ ಸಂದರ್ಭದಲ್ಲಿ ಈ ಮಂತ್ರಿ ಯಾರು ಅಂದರೆ ತಾನು ಹೊರಗೆ ಬಂದಿದೆ ಹಾಗೂ ಇತರ ದೃಶ್ಯ ಸಂಪೂರ್ಣವಾಗಿ ಮಾಧ್ಯಮದ ಕಣ್ಣಿಗೆ ಬಿದ್ದು ಕ್ಯಾಮೆರಾದ ಕಣ್ಣಿನಲ್ಲಿ ಸರಿಯಾಗಿದೆ. ದೇಶದ ಬಗ್ಗೆ ಎಲ್ಲವೂ ತಿಳಿದುದ್ದು  ಹೆಚ್ಚಾಗಿ ಭಾಷಣವನ್ನು ಮಾಡುವ  ಈ ಸಚಿವರು ಇವರೇ  ಹೀಗೆ ಮಾಡಿದರೆ ಜನಸಾಮಾನ್ಯರ ಕುರಿತು ಯೋಜನೆ ಮಾಡುವವರು ಯಾರು ಎಂದು ಆತಂಕದ ಛಾಯೆ ಎಲ್ಲರೂ ಕೂಡ ಮೂಡಿದೆ.

ವಿಡಿಯೋ ಕೆಳಗೆ ಇದೆ :

ಆದರೆ ಈ ರೀತಿಯಾಗಿ ಅಸಭ್ಯ ವರ್ತನೆಯನ್ನು ನಡೆದಂತಹ ಈ ಸಚಿವರ ವಿರುದ್ಧ ಯಾವ ರೀತಿಯಾದಂತಹ ದೂರುಗಳು ಆ ಸಚಿವೆ ಇಂದ ಆಗಿಲ್ಲ ಇದನ್ನು ನೋಡಿದರೆ ನಿಜವಾಗಲೂ ಒಂದು ಅನುಮಾನಗಳು ಹುಟ್ಟುವುದೂ. ನಮ್ಮ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹಲವಾರು ಲೈಂಗಿಕ ಕಿರುಕುಳಗಳು ಹೊರಗೆ ಬರುತ್ತಾ ಇರುವುದು ನಿಮಗೆ ನೋಡಿರಬಹುದು ಆದರೆ ಇದನ್ನೆಲ್ಲ ಮಟ್ಟ ಹಾಕುವಂತಹ ಶಕ್ತಿ ಬಂದಿರುವಂತಹ ನಮ್ಮ ರಾಜಕಾರಣಿಗಳು ಈ ರೀತಿಯಾಗಿ ಮಾಡಿದರೆ ದೇಶದ ಪರಿಸ್ಥಿತಿ ಹೇಗೆ ಎನ್ನುವುದು ನಿಜವಾಗಲೂ ಒಂದು ದುರಂತದ ವಿಷಯ. ಈ ವಿಷಯವನ್ನು ತಿಳಿದಂತೆ ಶಾಲಾ ಕಾಲೇಜು ಹಾಗೂ ಮಹಿಳಾ ಸಂಘಟನೆಗಳು ಇವರ ವಿರುದ್ಧ ಪ್ರತಿಭಟನೆಗೆ ಶುರು ಮಾಡಿದ್ದು ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಅಂತ ಸ್ಥಾನದಲ್ಲಿ ಇರುವಂತಹ ಈ ಸಚಿವರು ಸಮಾರಂಭದ ಸಮಯದಲ್ಲಿ ಈ ರೀತಿ ಮಾಡುವಂತಹ ಈ ಸಚಿವರು ಇನ್ನು ಬೇರೆ ಸಮಯದಲ್ಲಿ ಯಾವ ರೀತಿಯಾಗಿ ಅಸಭ್ಯವಾದ ವರ್ತನೆ ಯನ್ನು ಜನರೊಂದಿಗೆ ಮಾಡುತ್ತಾರೆ ಎನ್ನುವುದು ಪ್ರತಿಯೊಬ್ಬರ ಒಂದು ಪ್ರಶ್ನೆಯಾಗಿದೆ ಹೌದು. ಸಚಿವರ ಹತ್ತಿರ ಬೆಳಗ್ಗೆ ಪ್ರತಿನಿತ್ಯ ಹಲವಾರು ಜನರು ಬಂದು ಹೋಗುತ್ತಾರೆ ಹೀಗೆ ಬರುವಂತಹ ಜನರ ಹತ್ತಿರ ಯಾವ ರೀತಿಯಾಗಿ ವರ್ತನೆ ಮಾಡುತ್ತಾರೆ ಎನ್ನುವುದಕ್ಕೆ ಈ ವರ್ತನೆ ನೋಡಿದರೆ ಅರ್ಥವಾಗುತ್ತದೆ. ಏನೇ ಆಗಲಿ ಈ ಸಚಿವರು ಮಾಡಿದ್ದು ತುಂಬಾ ತಪ್ಪು ಹಾಗೂ ಈ ರೀತಿ ಮಾಡಿದಂತಹ ಸಚಿವರಿಗೆ ಶಿಕ್ಷೆ ಆಗಲೇಬೇಕು ಎಂದು ಪ್ರತಿಯೊಬ್ಬರ ಜನರ ಒಂದು ಮಾತಾಗಿದೆ ಹಾಗೆ ಇವರಿಗೆ ಸಹಾಯವ ಮಾಡುತ್ತಿರುವಂತಹ ಸಚಿವೆ ಕೂಡ ಮನಸ್ಸಿನಲ್ಲಿ ನನ್ನಂತಹ ಹಲವಾರು ಹೆಣ್ಣು ಮಕ್ಕಳಿಗೂ ಕೂಡ ಈ ರೀತಿಯಾಗಿ ಆಗಬಹುದೇನೋ ಎಂದು ಮನಗಂಡು ಇವರ ಮೇಲೆ ಕಂಪ್ಲೇಂಟ್ ಅನ್ನು ಕೊಡಬೇಕು ಎಂದು ಅಲ್ಲಿನ ಮಹಿಳಾ ಸಂಘಟನೆಗಳು ಹೇಳಿವೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಹಾಗೂ ನಮ್ಮ ಲೇಖನವನ್ನು ಶೇರ್ ಮಾಡೋದನ್ನು ಹಾಗೂ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

 

Leave a Reply

Your email address will not be published. Required fields are marked *