Categories
Information

ಈ ನಾಯಿ ಪ್ರತಿದಿನ 5 ಲೀಟರ್ ಹಾಲನ್ನು ಪೂರ್ತಿ ಹಳ್ಳಿ ಹಳ್ಳಿಗೆ ಹೋಗಿ ಹಾಕಿ ಬರುತ್ತಂತೆ .. ನಿಜವಾಗ್ಲೂ ಗ್ರೇಟ್ ಕಣ್ರೀ …!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುತ್ತಿರುವುದು ಒಂದು ನಾಯಿಯ ಬಗ್ಗೆ.ಹೌದು ಸ್ನೇಹಿತರೆ ಈ ನಾಯಿಗಳನ್ನು ಒಂದು ಬಾರಿ ನಾವು ಹಚ್ಚಿಕೊಂಡರೆ ಇವುಗಳು ನಿಯತ್ತಾಗಿ ನಮ್ಮ ಜೊತೆಗೆ ಇದ್ದುಬಿಡುತ್ತವೆ ಹಾಗೆಯೇ ಒಂದು ಬಾರಿ ಪ್ರಾಣಿಗಳನ್ನು ಅಂದರೆ ನಾಯಿಯನ್ನು ಒಂದು ಬಾರಿ ಹಚ್ಚಿಕೊಂಡರೆ ಸಾಕು ನಮ್ಮ ಜೀವನಪರ್ಯಂತ ನಮ್ಮ ಜೊತೆಯಲ್ಲಿದ್ದು ನಮ್ಮ ಆಗುಹೋಗುಗಳನ್ನು ನೋಡಿಕೊಳ್ಳುತ್ತವೆ ಹಾಗಾಗಿ ನಾಯಿಗಳಿಗೆ ಇರುವಂತಹ ನಿಯತ್ತು ಯಾರಿಗೂ ಕೂಡ ಇರುವುದಿಲ್ಲ ಎಂದು ಎಲ್ಲರೂ ಕೂಡ ಹೇಳುತ್ತಾರೆ.

ಹಾಗಾಗಿ ಮನುಷ್ಯರನ್ನು ನಂಬುವುದಕ್ಕಿಂತ ಪ್ರಾಣಿಗಳನ್ನು ನಂಬುವುದು ಮೇಲೆ ಅನಿಸಿಬಿಡುತ್ತದೆ ಒಂದೊಂದು ಬಾರಿ.ಸ್ನೇಹಿತರೆ ಇಂದು ನಾವು ಹೇಳುವಂತಹ ಈ ನಾಯಿಯ ಕಥೆ ನಿಮಗೆ ಕುತೂಹಲವನ್ನು ಹುಟ್ಟಿಸಬಹುದು ಆದರೆ ಇದು ನಿಜವಾಗಲೂ ನಡೆಯುತ್ತಿರುವಂತಹ ಘಟನೆಯಾಗಿದೆ.ಈ ಒಂದು ಕಥೆಯನ್ನು ನೀವು ಓದಿದರೆ ನಿಜವಾಗಲೂ ನಿಮಗೆ ಖುಷಿ ಆಗುವುದರ ಜೊತೆಗೆ ಶಾಕ್ ಕೂಡ ಆಗುತ್ತದೆ ಸ್ನೇಹಿತರೆ ಹಾಗಾದ್ರೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಸ್ನೇಹಿತರೆ.ಹೌದು ಸ್ನೇಹಿತರೆ ಈ ಒಂದು ನಾಯಿಯ ಕಥೆಯನ್ನು ಕೇಳಿದರೆ ನಿಮಗೆ ಒಂದು ಬಾರಿ ಶಾಕ್ ಅಂತೂ ಆಗುತ್ತದೆ.

ಯಾಕೆಂದರೆ ಆ ಕಥೆಯನ್ನು ಹೇಳುತ್ತೇನೆ ಕೇಳಿ.ಹೌದು ಸ್ನೇಹಿತರೆ ಈ ಒಂದು ನಾಯಿಯ ಕಥೆ ನೈಜ ಘಟನೆ ಇಂದಿಗೂ ಕೂಡ ನಡೆಯುತ್ತಿರುವಂತಹ ಘಟನೆಯಾಗಿದೆ.ನಾಯಿ ಹೆಸರು ಮಣಿ. ಇದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಇರುವಂತಹ ತಂಗವೇಲು ಎನ್ನುವವರ ಮನೆಯಲ್ಲಿ ಇರುವಂತಹ ನಾಯಿ.ಒಮ್ಮೆ ತಂಗವೇಲು ಅವರು ರಸ್ತೆಯಲ್ಲಿ ಹೊರಟಾಗ ಒಂದು ನಾಯಿಯು ಕಣ್ಣೀರು ಹಾಕುವುದನ್ನು ಅವರು ನೋಡಿದರೂ ನಂತರ ಅದನ್ನು ನೋಡಲಾಗದೆ ತಂಗವೇಲು ಅವರು ನಾಯಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಬಂದು ಸಾಕಲು ಆರಂಭಿಸಿದರು.

ಈ ರೀತಿಯಾಗಿ ಅವರು ನಾಯಿಯನ್ನು ಕರೆದುಕೊಂಡುಬಂದು ಸಾಕಲು ಆರಂಭಿಸಿ ಅದಕ್ಕೆ ಮಣಿ ಎಂದು ಹೆಸರಿಟ್ಟರು. ಕೃಷ್ಣಗಿರಿ ಜಿಲ್ಲೆಯಲ್ಲಿ ಇರುವಂತಹ ಈ ಒಂದು ತಂಗವೇಲು ಅವರು ಕಷ್ಟಪಟ್ಟು ದುಡಿಮೆ ಮಾಡುವವರು ಆಗಿದ್ದಾರೆ.ಇವರು ಪ್ರತಿದಿನ 40ರಿಂದ 50 ಲೀಟರ್ ಹಾಲನ್ನು ಡೈರಿಗೆ ಹಾಕಿ ಬರುತ್ತಾರೆ. ಹಾಗೆಯೇ ಈ ತಂಗವೇಲು ಅವರು ಈ ನಾಯಿ ಅಂದರೆ ಮಣಿಯನ್ನು ತುಂಬಾನೇ ಹಚ್ಚಿಕೊಂಡಿರುತ್ತಾರೆ.ಇವರು ಎಲ್ಲಿ ಹೋದರೂ ಕೂಡ ಒಂದು ಮಣಿ ನಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಹಾಗೆಯೇ ಹಾಲನ್ನು ಹಾಕಲು ಕೂಡ ಈ ಒಂದು ಮನೆಯನ್ನು ಕರೆದುಕೊಂಡು ಹೋಗುತ್ತಿದ್ದರು.

ಪ್ರತಿದಿನ ಒಂದು ನಾಯಿಯನ್ನು ಇವರು ಎಲ್ಲಿ ಹೋದರೂ ಕೂಡ ನಾಯಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ದಿನ ಏನಾಯಿತೆಂದರೆ ಇವರಿಗೆ ಅಂದರೆ ತಂಗವೇಲು ಅವರಿಗೆ ಆರೋಗ್ಯ ಸರಿ ಇರಲಿಲ್ಲಆದರೆ ಯಾವುದೇ ಕಾರಣಕ್ಕೂ ಹಾಲನ್ನು ಹಾಕಿ ಬರುವುದನ್ನು ತಪ್ಪಿಸುವ ಹಾಗಿಲ್ಲ ಯಾಕೆಂದರೆ ಅವರಿಗೆ ಜೀವನ ನಡೆಯುವುದು ಹಾಲನ್ನು ಡೈರಿಗೆ ಹಾಕಿದರೆ ಮಾತ್ರ.ತಂದೆ ಮೇಲೆ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರಿಗೆ ಒಂದು ಐಡಿಯಾ ಹೊಳೆಯಿತು

ಅದು ಯಾವುದೆಂದರೆ ಮಣಿಯನ್ನು ಹಾಲನ್ನು ಡೈರಿಗೆ ಹಾಕಲು ಕಳುಹಿಸಿದರೆ ಒಳ್ಳೆಯದಾಗುತ್ತದೆ ಎಂದು ಯೋಚನೆ ಮಾಡಿದರು. ಹಾಗೆಯೇ ಹತ್ತು ಸಾವಿರ ಕೊಟ್ಟು ಒಂದು ನಾಯಿಯನ್ನು ಕಟ್ಟುವಂತಹ ಒಂದು ಬಂಡಿಯನ್ನು ತಯಾರು ಮಾಡಿಕೊಂಡರು.ಹಾಗೆಯೇ ಬಂಡಿಯನ್ನು ಕಟ್ಟಿ ಮನೆ ಹತ್ತಿರವೇ ಅಭ್ಯಾಸವನ್ನು ಮಾಡಿಕೊಟ್ಟರು ನಾಯಿಗೆ. ಈ ರೀತಿಯಾಗಿ ಅಭ್ಯಾಸವಾದ ನಂತರ ಪ್ರತಿದಿನ ಒಂದು ಮಣಿಯನ್ನು ನಾಯಿ ತಂಗವೇಲು ಅವರ ಮಗಳ ಜೊತೆಗೆ ಡೈರಿಗೆ ಹಾಲನ್ನು ಹಾಕಲು ಆ ಗಾಡಿಯಲ್ಲಿ ಪ್ರತಿದಿನ ಹೋಗುತ್ತಿತ್ತು.

ಮನೆಯಿಂದ ಡೈರಿಗೆ ಹೋಗುವಂತಹ ದಾರಿಯನ್ನು ಸರಿಯಾಗಿ ಗುರುತಿಸಿಕೊಂಡು ಪ್ರತಿದಿನ ಸರಿಯಾದ ಸಮಯಕ್ಕೆ ಹೋಗುತ್ತಿತ್ತು ಹಾಗೆಯೇ ಸರಿಯಾದ ಸಮಯಕ್ಕೆ ಬರುತ್ತಿತ್ತು.ಈ ರೀತಿಯಾಗಿ ಸ್ವಲ್ಪ ದಿನಗಳು ಕಳೆದ ನಂತರ ಈ ಒಂದು ಮನೆಯನ್ನು ನಾಯಿ ಅವರ ಮಗಳ ಜೊತೆ ಹೋಗುವುದನ್ನು ಬಿಟ್ಟು ಒಬ್ಬಂಟಿಯಾಗಿ ಪ್ರತಿದಿನ ಹಾಲನ್ನು ಹಾಕಿ ಬರಲಾರಂಭಿಸಿತು.ಈ ರೀತಿಯಾಗಿ ನೋಡಿದಂತಹ ತಂಗವೇಲು ಅವರಿಗೆ ಬಹಳ ಖುಷಿಯಾಗಿತ್ತು. ಮನಸ್ಸು ಮನುಷ್ಯರನ್ನು ನಂಬುವುದಕ್ಕಿಂತ ಪ್ರಾಣಿಗಳನ್ನು ನಂಬುವುದೇ ಮೇಲು ಎನ್ನುವುದು ಅವರ ಮನಸ್ಸಿಗೆ ಬಂದುಬಿಟ್ಟಿತ್ತು.

ಸ್ನೇಹಿತರೆ ಪ್ರಾಣಿಗಳನ್ನು ನಾವು ಒಮ್ಮೆ ನಂಬಿದರೆ ನಮ್ಮನ್ನು ಯಾವಾಗಲೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಈ ಒಂದು ಮನೆಯನ್ನು ನಾಯಿ ಸಾಕ್ಷಿ ಅಲ್ವಾ ಸ್ನೇಹಿತರೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ