Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮುರಿದ ಮೂಳೆಯನ್ನು ಮತ್ತೆ ಮರುಜೋಡಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ ಈ ಒಂದು ಬಳ್ಳಿ ಇದನ್ನು ಹೀಗೆ ಬಳಸಿ ನೋಡಿ …!!

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅದೆಂಥ ಶಕ್ತಿಯಿದೆ ಎಂದರೆ ತುಂಬಾನೇ ಶಕ್ತಿಯುತವಾದ ಔಷಧೀಯ ಗುಣ ಹೊಂದಿರುವಂತಹ ಮರಗಿಡಗಳು ನಮ್ಮ ಸುತ್ತಮುತ್ತಲೂ ಇದೆ.ಈ ಮರ ಗಿಡಗಳೊಂದಿಗೆ ಅನೇಕ ಬಳ್ಳಿಗಳು ಕೂಡ ಔಷಧೀಯ ಗುಣ ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ ಉದಾಹರಣೆಗೆ ಎಲೆಯ ಬಳ್ಳಿ ಈ ಬಳ್ಳಿ ಎಲೆ ಎಷ್ಟು ಆರೋಗ್ಯಕ್ಕೆ ಉತ್ತಮ ಅಂತ ನಿಮಗೇ ಗೊತ್ತು ನಾಟಿ ಔಷಧಿಯಲ್ಲಿ ಈ ಎಲೆಯ ಪ್ರಯೋಜನವನ್ನು ತುಂಬಾನೇ ಮಾಡ್ತಾರೆ ಇದೇ ರೀತಿಯಲ್ಲಿ ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ಒಂದು ವಿಶೇಷವಾದ ಬಳ್ಳಿಯ ಬಗೆಗಿನ ಮಾಹಿತಿಯನ್ನು ನೀಡುತ್ತೇನೆ, ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮಗೆ ಮಾಹಿತಿ ಇಷ್ಟ ಆಗಿದ್ದಲ್ಲಿ ಉಪಯುಕ್ತವಾಗಿ ಇದ್ದಲ್ಲಿ ಮಾಹಿತಿಗೆ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಈ ಬಳ್ಳಿಯ ಹೆಸರು ಮಂಗರವಳ್ಳಿ ಎಂದು ಇದನ್ನು ನೀವು ಅಷ್ಟಾಗಿ ಎಲ್ಲ ಕಡೆ ಕಾಣುವುದಕ್ಕೆ ಸಾಧ್ಯವಿಲ್ಲ ಆದರೆ ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಈ ಒಂದು ಗಿಡದ ಬಗೆಗಿನ ಮಾಹಿತಿ ತಿಳಿದಿರುತ್ತದೆ ಇದು ಎಷ್ಟು ಪ್ರಯೋಜನಕಾರಿಯಾದ ಬಳ್ಳಿ ಅಂತ ತಿಳಿದರೆ ನಿಮಗೂ ಕೂಡ ಶಾಕ್ ಆಗುತ್ತೆ ಅಂತಹ ಒಂದು ವೈದ್ಯಕೀಯ ಲಾಭ ಇದೆಯಾ ಈ ಬಳ್ಳಿಯಲ್ಲಿ ಅಂತ ನೀವೇ ಯೋಚನೆ ಮಾಡ್ತೀರಾ ಅದು ಈ ಮಂಗರವಳ್ಳಿ ಬಳ್ಳಿಗೆ ಮತ್ತೊಂದು ಹೆಸರು ಕೂಡ ಇದೆ ಅದೇನೆಂದರೆ ಆಸ್ತಿಬಂಜಕ ಎಂದು ಅಂದರೆ ಆಸ್ತಿ ಅಂದರೆ ಎಲುಬು ಅಂತ ಅರ್ಥ ಪಂಚಕ ಅಂದರೆ ಕೂಡಿಸುವುದು ಅಂತ ಅರ್ಥ.

ಈ ಆಸ್ತಿ ಬಂಧವನ್ನು ನೀವೇನಾದರೂ ನಿಮ್ಮ ಮನೆಯ ಮುಂದೆ ಬೆಳೆಸಿಕೊಂಡರೆ ಈ ಬಳ್ಳಿ ಅಷ್ಟು ಸುಲಭವಾಗಿ ನಾಶ ಆಗುವುದಿಲ್ಲ ವೀಕ್ಷಕರ ಇದು ಸುಮಾರು ಐವತ್ತರಿಂದ ನೂರು ವರ್ಷವಾದರೂ ನಿಮ್ಮ ಜೊತೆಯಲ್ಲಿಯೇ ಇರುವಂತಹ ಬಳ್ಳಿ ಇದಾಗಿರುತ್ತದೆ. ಇದನ್ನು ಸರಿಯಾಗಿ ಸಂಸ್ಕರಿಸಿ ಬೆಳೆಸಿದರೆ ಬಹಳ ಉತ್ತಮವಾಗಿ ಬೆಳೆಯುವ ಬಳ್ಳಿ ಇದಾಗಿರುತ್ತದೆ.ಆಸ್ತಿಬಂಜಕ ಅಂತ ಕರೆಯುವ ಈ ಒಂದು ಬಳ್ಳಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಅಂದರೆ ನಾಟಿ ಔಷಧಿಯಲ್ಲಿ ಇದನ್ನು ಕಾಲು ಮುರಿತ ಕೈ ಮುರಿತ ಅಂತಹ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ ಈ ಬಳ್ಳಿಯ ಗಿಡವನ್ನು ಹೇಗೆ ಬಳಸಬೇಕು ಅನ್ನೋ ಒಂದು ವಿಚಾರವನ್ನು ನೀವು ನಾಟಿ ಔಷಧಿ ನೀಡುವ ಪಂಡಿತರ ಬಳಿ ತಿಳಿದು ಬಳಸಬೇಕಾಗುತ್ತದೆ.

ಇದನ್ನು ನೀವು ಅನೇಕ ರಾಜ್ಯಗಳ ಮುಖಾಂತರ ಕೂಡ ಸೇವಿಸಬಹುದು ಇದರಿಂದ ಆರೋಗ್ಯ ತುಂಬಾನೆ ಉತ್ತಮವಾಗಿರುತ್ತದೆ. ಮೂಳೆಗಳನ್ನು ಬಹಳ ಬಲಪಡಿಸಿ ಕೊಳ್ಳುವುದಕ್ಕಾಗಿಯೇ ನಮ್ಮ ಹಿರಿಯರು ಈ ಒಂದು  ಎಲೆಗಳನ್ನು ಬಳಸುತ್ತಿದ್ದರೂ ಅಷ್ಟೇ ಅಲ್ಲ, ಬುದ್ಧಿಶಕ್ತಿ ಬೆಳವಣಿಗೆಗಾಗಿ ಈ ಎಲೆಗಳನ್ನು ನಿಯಮಿತವಾಗಿ ಮಕ್ಕಳಿಗೆ ನೀಡುತ್ತಾ ಬರುವುದರಿಂದ ಒಳ್ಳೆಯ ನೆನಪಿನ ಶಕ್ತಿ ದೊರೆಯುತ್ತದೆ.

ಈ ಎಲೆಗಳನ್ನು ಪೂರ್ವಜರು ದನಗಳಿಗೂ ಕೂಡ ನೀಡುತ್ತ ಇದ್ದರು, ಇದರಿಂದ ದನಗಳ ಆರೋಗ್ಯವು ಕೂಡ ಉತ್ತಮವಾಗಿರುತ್ತಿತ್ತು. ಈ ಒಂದು ಬಳ್ಳಿಯ ಬಗ್ಗೆ ನಿಮ್ಮ ಮನೆಯಲ್ಲಿ ನಿಮ್ಮ ಹಿರಿಯರಿದ್ದರೆ ಅವರಿಗೆ ಕೇಳಿ ತಿಳಿಯಿರಿ, ಏಷ್ಟು ಪ್ರಯೋಜನಕಾರಿ ಎಂದು. ಇವತ್ತಿನ ಮಾಹಿತಿ ಇಷ್ಟು. ನಿಮಗೂ ಕೂಡ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಪಾಲು ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ