ನಮ್ಮ ಹಿರಿಯರು ಯಾವುದೇ ಆಚರೆ ಮಾಡಿದರು ಅದರ ಹಿಂದೆ ಏನಾದರು ಒಂದು ವೈಜ್ಞಾನಿಕ ಕಾರಣಗಳು ಇದ್ದವು ಅನ್ನುವುದನ್ನು ನಾವು ಕೇಳುತ್ತಲೇ ಬಂದ್ದಿದೇವೆ, ಅರ್ಥಹೀನವಾಗಿ ಮೂಢತನದ ಯಾವುದೇ ಆಚರಣೆಗಳು ನಮ್ಮಲ್ಲಿ ಇಲ್ಲ ಎಂಬುದನ್ನು ಸಾಬೀತು ಮಾಡುತ್ತಲೇ ಇದ್ದಾರೆ ನಮ್ಮ ನಾಡಿನ ಚಿಂತಕರು ಹಾಗು ಬುದ್ದಿ ಜೀವಿಗಳು.ಅದರಂತೆ ನೀವು ಮನೆಯ ಹೊಸಿಲಿಗೆ ಕುಂಕುಮ ಅರಿಶಿನ ದಿಂದ ಸಿಂಗರಿಸಿ, ಮನೆಯ ಬಾಗಿಲ ಮುಂಬಾಗವನ್ನ ಶುಭ್ರ ಮಾಡುವುದು ಪ್ರತಿ ದಿನದ ಅವ್ಯಾಸವಾಗಿ ಮನೆಯ ಮಹಿಳೆಯರು ಮಾಡುತ್ತಾರೆ, ಹೀಗೆ ಮನೆಯ ಬಾಗಿಲ ಆವರಣ ಶುಭ್ರ ಮಾಡಿ ಅರಿಶಿ ಹಾಗು ಕುಂಕುಮದಿಂದ ಏಕೆ ಸಿಂಗರಿಸ ಬೇಕು ಎಂಬುದರ ಕಾರಣವನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಧಾರ್ಮಿಕ ಚಿಂತನೆಯ ಕಾರಣಗಳು ಮನೆಯ ಹೊಸಿಲಿನಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ ಎಂಬ ವಾಡಿಕೆ ಅಥವಾ ನಂಬಿಕೆ ನಮ್ಮಲ್ಲಿದೆ ಆದ ಕಾರಣ ಹೊಸಲನ್ನ ಶುಭ್ರ ಮಾಡಿ ಅರಿಶಿನ ಕುಂಕುಮ ಬಳಸಿ ಸಿಂಗರಿಸಲಾಗುವುದು.ಮನೆಯ ಪುರುಷರು ಮನೆಯಿಂದ ಕಾರ್ಯ ಸಾಧನೆ ನಿಮಿತ್ತ ಹೊರಗಡೆ ಹೋದಾಗ ಅವರ ಕಾರ್ಯ ಯಾವುದೇ ತೊಡಕುಗಳು ಸಂಭವಿಸದೇ ಯಶಸ್ಸು ಸಾಧಿಸಲಿ ಎಂದು ಮೊದಲು ದಾಟುವ ಮನೆಯ ಹೊಸಳಿಗೆ ಪೂಜೆ ಮಾಡಲಾಗುತ್ತದೆ.ಇನ್ನು ಮನೆಯ ಒಳಗೆ ಯಾವುದೇ ರೀತಿಯ ನಕಾರತ್ಮಕ ಶಕ್ತಿಗಳು ಬರ ಬಾರದು ಎನ್ನುವ ಕಾರಣವೂ ಇದೆ.
ವೈಜ್ಞಾನಿಕ ಕಾರಣ ಅರಿಶಿನವನ್ನು ನಾವು ಗಾಯವಾದಾಗ ಹಚ್ಚುವ ಕಾರಣ ಅರಿಶಿನ ಸೋಂಕು ತಗುಲುವ ರೋಗಾಣುಗಳಿಂದ ಕಾಯುತ್ತದೆ ಎಂದು ಹಾಗೆಯೇ ಅರಿಶಿನವನ್ನು ಹೊಸಳಿಗೆ ಹಚ್ಚುವುದರಿಂದ ಮನೆಯ ಹೊಸಿಲನ್ನು ದಾಟಿ ಯಾವುದು ಕ್ರಿಮಿ ಕೀಟಗಳು ಮನೆಯ ಒಳಗೆ ಬಾರದಂತೆ ತಡೆಯುತ್ತದೆ, ಸೊಳ್ಳೆಗಳು ಇತರ ಅನೇಕ ಜಂತುಗಳು ಮನೆಯ ಒಳಗೆ ಬರುವುದಿಲ್ಲ ಹಾಗು ಮನೆಯ ಮಂದಿ ಅನೇಕ ರೋಗಗಳು ತಗುಲುವುದಿಲ್ಲ ಮುಖ್ಯವಾಗಿ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಬ್ಯಾಕ್ಟೀರಿಯಾ ಸೋಂಕಿನಿಂದ ಸುರಕ್ಷಿತವಾಗಿ ಇರುತ್ತಾರೆ.
ಮನೆಯ ಪುರುಷರು ಮನೆಯಿಂದ ಕಾರ್ಯ ಸಾಧನೆ ನಿಮಿತ್ತ ಹೊರಗಡೆ ಹೋದಾಗ ಅವರ ಕಾರ್ಯ ಯಾವುದೇ ತೊಡಕುಗಳು ಸಂಭವಿಸದೇ ಯಶಸ್ಸು ಸಾಧಿಸಲಿ ಎಂದು ಮೊದಲು ದಾಟುವ ಮನೆಯ ಹೊಸಳಿಗೆ ಪೂಜೆ ಮಾಡಲಾಗುತ್ತದೆ.ಇನ್ನು ಮನೆಯ ಒಳಗೆ ಯಾವುದೇ ರೀತಿಯ ನಕಾರತ್ಮಕ ಶಕ್ತಿಗಳು ಬರ ಬಾರದು ಎನ್ನುವ ಕಾರಣವೂ ಇದೆ. ಅದರಂತೆ ನೀವು ಮನೆಯ ಹೊಸಿಲಿಗೆ ಕುಂಕುಮ ಅರಿಶಿನ ದಿಂದ ಸಿಂಗರಿಸಿ, ಮನೆಯ ಬಾಗಿಲ ಮುಂಬಾಗವನ್ನ ಶುಭ್ರ ಮಾಡುವುದು ಪ್ರತಿ ದಿನದ ಅವ್ಯಾಸವಾಗಿ ಮನೆಯ ಮಹಿಳೆಯರು ಮಾಡುತ್ತಾರೆ, ಹೀಗೆ ಮನೆಯ ಬಾಗಿಲ ಆವರಣ ಶುಭ್ರ ಮಾಡಿ ಅರಿಶಿ ಹಾಗು ಕುಂಕುಮದಿಂದ ಏಕೆ ಸಿಂಗರಿಸ ಬೇಕು .ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಧನ್ಯವಾದಗಳು ಶುಭದಿನ ಸ್ನೇಹಿತರೇ