ದೇಹದ ಉಷ್ಣಾಗ್ರತೆಯನ್ನು ನಿವಾರಿಸುವ ಪವರ್ ಫುಲ್ ಮನೆಮದ್ದುಗಳು… ಬೇಸಿಗೆಕಾಲ ಹತ್ರ ಬಂದಿಂದೆ ಇದರಬಗ್ಗೆ ತಿಳಿದುಕೊಳ್ಳಿ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ದೇಹದ ಉಷ್ಣಾಂಶ ಹೆಚ್ಚಾದಾಗ ನಮ್ಮ ದೇಹ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂದು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವುದರಿಂದ ನಾವು ತಿಳಿದುಕೊಳ್ಳಬಹುದಾಗಿದೆ .ಹಾಗಾದರೆ ಇದೆಂದು ಮಾಹಿತಿಯಲ್ಲಿ ನಾವು ತಿಳಿಯೋಣ ಹೇಗೆ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಅದನ್ನು ಮನೆಮದ್ದುಗಳಿಂದ ಸರಿಪಡಿಸಿಕೊಳ್ಳಬಹುದು ಅನ್ನೋದನ್ನ .ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಸಮಸ್ಯೆ ಅಂದ ಕೂಡಲೇ ಅದರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಅಂದ ಕೂಡಲೇ ಹೆಚ್ಚಾಗಿ ಮಾತ್ರೆಗಳ ಮೊರೆ ಹೋಗುತ್ತಾರೆ ಈ ರೀತಿ ಮಾತ್ರೆಗಳನ್ನು ಹೆಚ್ಚಾಗಿ ನುಂಗುವುದರಿಂದ ಯಾವೆಲ್ಲ ತೊಂದರೆಗಳು ಆಗುತ್ತವೆ ಎಂಬುದನ್ನು ನಾವು ಈಗಾಗಲೇ ನಿಮಗೆ ಒಂದು ಮಾಹಿತಿಯಲ್ಲಿ ತಿಳಿಸಿದ್ದೇವೆ .

how to control body heat and follow home remedies

ಹಾಗಾಗಿ ಯಾವುದೇ ಸಣ್ಣಪುಟ್ಟ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಕಂಡು ಬಂದರೆ ಅದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ನಮ್ಮ ಹಿರಿಯರು ಪಾಲಿಸುತ್ತಿದ್ದ ಅನೇಕ ಮನೆಮದ್ದುಗಳನ್ನು ಬಳಸಿದರೆ ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ .
ಹಾಗೆಯೇ ಈ ದಿನದ ಮಾಹಿತಿಯಲ್ಲಿ ನಾವು ಇಳಿಯಲು ಹೊರಟಿರುವುದು ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಏನು ಮಾಡಬೇಕು.ಎಂದು ಇದಕ್ಕೆ ಸುಲಭವಾದ ಮನೆಮದ್ದುಗಳನ್ನು ನಾವು ತಿಳಿಸಿಕೊಡುತ್ತವೆ ಈ ರೀತಿ ನೀವು ಪಾಲಿಸಿ ನೋಡಿ ಒಂದು ದಿನದಲ್ಲಿಯೇ ದೇಹದ ಉಷ್ಣಾಂಶ ಸಮತೋಲನಕ್ಕೆ ಬರುತ್ತದೆ .ನಿಂಬೆರಸ …..ನಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಕಾರಣದಿಂದಾಗಿ ಈ ನಿಂಬೆ ಹಣ್ಣಿನ ಜ್ಯೂಸ್ ಅಥವಾ ಬಿಸಿ ನೀರಿಗೆ ಅಥವಾ ತಂಪಾದ ನೀರಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ .
ಹಾಲು ಮತ್ತು ಜೇನು …

ಹಾಲಿನಲ್ಲಿಯೂ ಕೂಡ ಸಾಕಷ್ಟು ಪೋಷಕಾಂಶಗಳು ಇರುತ್ತವೆ ಹಾಗೂ ಜೈಲಿನಲ್ಲಿಯೂ ಕೂಡ ಆಂಡ್ ಲಾಕ್ಸ್ ಡೇಟ್ಸ್ ಗುಣಗಳು ಇರುತ್ತದೆ ಈ ರೀತಿ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಹಾಲು ಮತ್ತು ಜೇನನ್ನು ಬೆರೆಸಿ ಕುಡಿಯುವುದರಿಂದ ಉಷ್ಣಾಂಶ ಕಡಿಮೆಯಾಗುತ್ತದೆ .
ಹಾಲು ಮತ್ತು ಗಂಧ …ಗಂಧವನ್ನು ಹಾಲಿನಲ್ಲಿ ತೇದು ಈ ಮಿಶ್ರಣವನ್ನು ಸವಿಯುವುದರಿಂದ ದೇಹದಲ್ಲಿ ಹೆಚ್ಚಾಗಿರುವಂತಹ ಉಷ್ಣಾಂಶ ಸಮತೋಲನಕ್ಕೆ ಬರುತ್ತದೆ ಹಾಗೂ ನಮ್ಮ ದೇಹದಲ್ಲಿ ಉಷ್ಣಾಂಶ ಕೆಲವೇ ಗಂಟೆಗಳಲ್ಲಿ ಕಡಿಮೆಯಾಗುತ್ತದೆ .
ಮೆಂತ್ಯ ಜ್ಯೂಸ್ …

ಮೆಂತ್ಯೆ ಕಾಳನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎಂಬುದನ್ನು ನೀವು ಈಗಾಗಲೇ ತಿಳಿದಿದ್ದೀರಿ ಹಾಗೂ ಈ ಮೆಂತೆ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳು ದೊರೆಯುವುದರ ಜೊತೆಗೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ .
ಬೆಣ್ಣೆ ಮತ್ತು ಹಾಲು …ಹೌದು ಸ್ನೇಹಿತರೇ ಹಾಲಿನೊಂದಿಗೆ ಬೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಕೂಡ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಇದು ಕೂಡ ಒಂದು ಸುಲಭ ಮನೆ ಮದ್ದು ಆಗಿದೆ .

how to control body heat and follow home remedies

ಈ ರೀತಿಯಾಗಿ ದೇಹದಲ್ಲಿ ಹೆಚ್ಚಾಗಿರುವಂತಹ ಉಷ್ಣಾಂಶವನ್ನು ಮನೆ ಮಾಡಿದ್ದು ಬಳಸಿ ಕಡಿಮೆ ಮಾಡಿಕೊಳ್ಳಬಹುದಾಗಿದೆ ನಿಮಗೆಲ್ಲರಿಗೂ ಮಾಹಿತಿ ವಾಗಿದ್ದರೆ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ .ಇನ್ನು ಪ್ರತಿ ದಿನ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಉಷ್ಣಾಂಶ ಸಮತೋಲದಲ್ಲಿ ಇಡಲು ಸಹಕರಿಸುತ್ತದೆ ಹಾಗೂ ನಮ್ಮ ದೇಹದಲ್ಲಿ ಪಿಎಚ್ ಬ್ಯಾಲೆನ್ಸ್ ಮಾಡುವುದಕ್ಕೆ ಕೂಡ ನೀರು ಸಹಕಾರಿಯಾಗಿದೆ ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಪ್ರತಿ ದಿನ ಎರಡರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಲೇಬೇಕಾಗುತ್ತದೆ .ಕಾಲಕ್ಕೆ ತಕ್ಕ ಹಾಗೆ ನೀರನ್ನು ಕುಡಿಯುವ ಪ್ರಮಾಣವನ್ನು ಕೂಡ ಬದಲಾಯಿಸಿಕೊಳ್ಳಬೇಕು ಮಳೆಗಾಲದಲ್ಲಿ ಚಳಿಗಾಲದಲ್ಲಿ ಹೆಚ್ಚು ನೀರಿನ ಅವಶ್ಯಕತೆ ಇರುವುದಿಲ್ಲ ಆದರೆ ಬೇಸಿಗೆಯಲ್ಲಿ ನಾಲ್ಕು ಲೀಟರ್ ಗಿಂತ ಹೆಚ್ಚು ನೀರನ್ನು ಕುಡಿದರೆ ಇನ್ನೂ ಒಳ್ಳೆಯದು .

Leave a Reply

Your email address will not be published. Required fields are marked *