ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಶ್ರೀಕೃಷ್ಣ ಪ್ರಕಾರ ಅಂದರೆ ಭಗವಾನ್ ಶ್ರೀ ಕೃಷ್ಣನ ಪ್ರಕಾರ ಮನುಷ್ಯ ಮಾಡುವಂತಹ ಘೋರವಾದ ಅಂತಹ ತಪ್ಪು ಯಾವುದು ಹಾಗಾದರೆ ಈ ರೀತಿಯಾಗಿ ತಪ್ಪು ಮಾಡಿದರೆ ಯಾವ ರೀತಿಯಾದಂತಹ ಕರ್ಮದ ಫಲಗಳನ್ನು ಮನುಷ್ಯ ಅನುಭವಿಸುತ್ತಾನೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಪಾಪಗಳನ್ನು ಮಾಡಿರುತ್ತಾರೆ ಆದರೆ ಕೆಲವರು ಕೇವಲ ಪ್ರಾಣಿಗಳನ್ನು ಹಿಂಸೆ ಮಾಡಿದರೆ ಅದು ಪಾಪ ಎಂದುಕೊಳ್ಳುತ್ತಾರೆ ಅದು ಹೌದು ಅದು ಕೂಡ ಒಂದು ರೀತಿಯಾದಂತಹ ಪಾಪವೇ ಆದರೆ ಅದಕ್ಕಿಂತ ದೊಡ್ಡದು ಪಾಪವು ಮನುಷ್ಯ ಜೀವನದಲ್ಲಿ ಇರುತ್ತದೆ
ಅದನ್ನು ಸಾಮಾನ್ಯವಾಗಿ ಎಲ್ಲ ಮನುಷ್ಯರು ಕೂಡ ಮಾಡುತ್ತಿರುತ್ತಾರೆ ಆದರೆ ಅವರಿಗೆ ನಾವು ಮಾಡುತ್ತಿರುವುದು ಪಾಪ ಎನ್ನುವುದರ ಬಗ್ಗೆ ಅರಿವಿರುವುದಿಲ್ಲ ಹೌದು ಸ್ನೇಹಿತರೆ.ಮನುಷ್ಯ ಅಂದರೆ ಒಬ್ಬ ಮನುಷ್ಯ ಪ್ರತಿನಿತ್ಯ ಜೀವನದಲ್ಲಿ ಹಲವಾರು ಪಾಪಗಳನ್ನು ಮಾಡುತ್ತಿರುತ್ತಾನೆ ಆದರೆ ಆತ ಅವನ ಅರಿವಿಲ್ಲದ ಹಾಗೆ ಈ ಪಾಪಗಳನ್ನು ಮಾಡುತ್ತಿರುತ್ತಾನೆ.ಈ ಒಂದು ಮನುಷ್ಯನು ತನಗೆ ಅರಿವಿಲ್ಲದೆ ಮಾಡುವಂತಹ ಘೋರವಾದ ಪಾಪಗಳು ಯಾವುವೆಂದರೆ ನಿರ್ದೋಷಿ ಯಾದವರನ್ನು ಅಂದರೆ ಯಾವುದೇ ದೋಷ ಇಲ್ಲದವರನ್ನು ಸುಖ ಸುಮ್ಮನೆ ಹಿಂಸೆಯನ್ನು ಮಾಡುವುದು
ಈ ರೀತಿಯಾಗಿ ಯಾವುದೇ ಅಂತ ಯಾವುದೇ ದೋಷವನ್ನು ಮಾಡದೇ ಇರುವವರೆಗೆ ನೀವೇನಾದರೂ ಹಿಂಸೆಯನ್ನು ಮಾಡಿದರೆ ಇದು ಜನ್ಮ ಜನ್ಮಕ್ಕೂ ಒಂದು ಪಾಪವಾಗುತ್ತದೆ ಒಂದು ಪಾಪವು ನಿಮಗೆ ಪ್ರತಿ ಜನ್ಮದಲ್ಲೂ ಕೂಡ ಇರುತ್ತದೆ ಇದಕ್ಕೆ ಮಾನವನು ಬೆಲೆ ತೆರಬೇಕಾಗುತ್ತದೆ. ಮನುಷ್ಯನು ಮಾಡುವಂತಹ ಇನ್ನೊಂದು ಅತಿ ಘೋರ ವಾದಂತಹ ಪಾಪ ಯಾವುದೆಂದರೆ ದುರ್ಬಲರನ್ನು ಇನ್ನೂ ದುರ್ಬಲ ರಾಗುವಂತೆ ಮಾಡುವುದು ಹೌದು ಸ್ನೇಹಿತರೆ ನಮಗೆ ಅವರು ದುರ್ಬಲ ಎಂದು ತಿಳಿದಾಗ ಅವರನ್ನು ಇನ್ನೂ ಕೂಡ ದುರ್ಬಲರನ್ನಾಗಿ ಮಾಡಬಾರದು ಯಾಕೆಂದರೆ ಇದೊಂದು ಅತ್ಯಂತ ಘೋರ ವಾದಂತಹ ಪಾಪವಾಗುತ್ತದೆ.ಇವರನ್ನು ಸಬಲ ರನ್ನು ಮಾಡಬೇಕಾಗಿ ಹೊರತು ದುರ್ಬಲರನ್ನಾಗಿ ಮಾಡಬಾರದು.ಹೌದು ದುರ್ಬಲರನ್ನು ಇನ್ನಷ್ಟು ದುರ್ಬಲರನ್ನಾಗಿ ಮಾಡಿದರೆ ನಿಮಗೆ ಜನ್ಮ ಜನ್ಮದಲ್ಲಿ ಅತಿ ಕೆಟ್ಟ ಪಾಪಗಳು ನಿಮ್ಮ ಜನ್ಮದಲ್ಲಿ ಉಂಟಾಗುತ್ತದೆ
ನೀವು ಯಾರು ಏನೇ ಪಾಪ ಮಾಡದಿದ್ದರೂ ಕೂಡ ಜನ್ಮದಲ್ಲಿ ಕೂಡ ಕಾಡುತ್ತವೆ ಹಾಗಾಗಿ ಸ್ನೇಹಿತರೆ ಈ ಎರಡು ವಿಷಯಗಳನ್ನು ನೀವು ಮನದಲ್ಲಿಟ್ಟುಕೊಂಡು ಪಾಪಗಳನ್ನು ಅಂದರೆ ಅತ್ಯಂತ ಘೋರ ವಾದಂತಹ ಪಾಪಗಳನ್ನು ಮಾಡಲು ಹೋಗಬೇಡಿ ಈ ರೀತಿಯಾಗಿ ಕೃಷ್ಣ ಹೇಳುವ ಪ್ರಕಾರ ಈ ಎರಡು ಪಾಪಗಳು ಅತ್ಯಂತ ಭಾರವಾದಂತಹ ಪಾಪಗಳು ಪರಿಣಮಿಸುತ್ತವೆ.ಸಾಮಾನ್ಯವಾಗಿ ಮನುಷ್ಯನು ಒಂದಲ್ಲ ಒಂದು ರೀತಿಯಲ್ಲಿ ಪಾಪಗಳನ್ನು ಮಾಡಿರುತ್ತಾನೆ ಪಾಪಗಳ ಬಗ್ಗೆ ಅವನಿಗೆ ಮುಕ್ತಿ ಅನ್ನುವುದರ ಬಗ್ಗೆ ಅರಿವಿರುವುದಿಲ್ಲ ಆದರೆ ದೇವರು ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ. ನಮ್ಮ ಭೂಮಿ ಮೇಲೆ ಏನು ನಡೆದರೂ ಕೂಡ ಅದು ದಯವಿಟ್ಟು ಎಂದು ಹೇಳಲಾಗುತ್ತದೆ
ಹಾಗಾಗಿ ಒಂದು ಪಾಪವನ್ನು ಮಾಡಿದರೆ ದೇವರು ನಿಮ್ಮನ್ನು ನೋಡಿಕೊಳ್ಳುತ್ತಾನೆ ಸ್ನೇಹಿತರೆ ಹಾಗಾಗಿ ಯಾವುದೇ ರೀತಿಯಾದಂತಹ ಪಾಪಗಳನ್ನು ನೀವು ಮಾಡಲು ಹೋಗಬೇಡಿ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ಅನುಮಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.