Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಗಿಡಗಳು ನಿಮ್ಮ ಮನೆಯ ಮುಂದೆ ಏನಾದ್ರು ತಾನಾಗಿಯೇ ಹುಟ್ಟಿಕೊಂಡರೆ ಅವುಗಳು ನಿಮ್ಮ ಜೀವನದ ಭವಿಷ್ಯವನ್ನು ಹೇಳುತ್ತವೆಯಂತೆ

ನಮಸ್ಕಾರ ವೀಕ್ಷಕರೇ ಶ್ರೀ ಕೃಷ್ಣ ಭಗವಂತ ಹೇಳಿರುವಂತೆ ಈ ಮೂರು ಗಿಡಗಳು ಯಾರ ಮನೆ ಹತ್ತಿರ ತಾವಾಗಿಯೇ ಹುಟ್ಟುತ್ತದೆ ಯಾರ ಕಣ್ಣು ಮುಂದೆ ತಾವಾಗಿ ಅದು ಬೆಳೆಯುತ್ತದೆಯೋ ಅವರಿಗೆ ಬಹಳಷ್ಟು ಸೌಭಾಗ್ಯ ಬರಲಿದೆ ಮತ್ತು ಶ್ರೀ ಲಕ್ಷ್ಮಿ ಅವರ ಮನೆಯನ್ನು ಪ್ರವೇಶಿಸುತ್ತಾಳೆ. ಹೀಗೆ ಶ್ರೀ ಕೃಷ್ಣ ಹೇಳಿದಂತಹ ಮೂರು ಗಿಡಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳಲು ಹೋಗುತ್ತಿದ್ದೇವೆ. ಹಾಗಾದರೆ ಇಂತಹ ಗಿಡಗಳು ಯಾವುದು ಎಂದು ನಾವು ನೋಡಬೇಕು ಮತ್ತು ಹಲವು ಪೂಜನೀಯ ಗಿಡಗಳು ನಮ್ಮ ಮಧ್ಯದಲ್ಲಿ ಇರುತ್ತವೆ ಅಂತಹ ಗಿಡಗಳಿಗೆ ನಾವು ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಮತ್ತು ಅವುಗಳಿಗೆ ನಾವು ಪೂಜೆಯನ್ನು ಕೂಡ ಸಲ್ಲಿಸುತ್ತೇವೆ ಅಂತಹ ಗಿಡಗಳು ನಮಗೆಲ್ಲರಿಗೂ ತಿಳಿದೇ ಇರುತ್ತದೆ ಸಾಮಾನ್ಯವಾಗಿ. ಇನ್ನು ನಮ್ಮ ಜನರಲ್ಲಿ ಯಾವ ಗಿಡಗಳು ಯಾವುದಕ್ಕೆ ಬಳಸಬೇಕು ಎಂಬ ಅರಿವು ತುಂಬಾ ಜನರಿಗೆ ಇರುವುದು ಕಡಿಮೆ ಹಾಗಾಗಿ ಅಂತಹ ಗಿಡಗಳು ಯಾವುದು ಮತ್ತು ಅವುಗಳಿಂದ ನಮಗೆ ಆಗುವಂತಹ ಉಪಯೋಗಗಳಾದರೂ ಏನು ಎಂದು ತಿಳಿದುಕೊಳ್ಳಬೇಕು.

ಇಂದು ನಾವು ತಿಳಿದುಕೊಳ್ಳಲಿರುವಂತಹ ಮೂರು ಗಿಡಗಳ ಬಗ್ಗೆ ಆಸಕ್ತಿಯನ್ನು ತೋರಿಸೋಣ ಮತ್ತು ಈ ಮೂರು ಗಿಡಗಳು ಎಲ್ಲಿ ಬೆಳೆಯುತ್ತದೆಯೋ ಅದು ಅಚ್ಚ ಹಸಿರಾಗಿ ಬೆಳೆಯುವ ಜಾಗದಲ್ಲಿ ಸಮೃದ್ಧಿ ಮತ್ತು ಮನೆಗೆ ಸೌಭಾಗ್ಯವಿರುತ್ತದೆ ಇನ್ನು ಈ ಮೂರು ಗಿಡಗಳು ಎಲ್ಲಿ ಬೆಳೆಯದೆ ಒಣಗಿ ಹೋಗುವಂತೆ ಆಗುತ್ತದೆಯೋ ಅಲ್ಲಿ ನಕಾರಾತ್ಮಕ ಅಂಶಗಳು ಇರುವುದನ್ನು ನಾವು ತಿಳಿದುಕೊಳ್ಳಬೇಕು. ಇನ್ನು ಈ ರೀತಿಯಾಗಿ ಇರುವಂತಹ ಗಿಡಗಳನ್ನು ನಾವು ಅಕ್ಕಪಕ್ಕ ಎಲ್ಲಾದರೂ ಕಂಡರೆ ಅದು ನಮಗೆ ಹೊಸ ಶುಭ ಸೂಚನೆಯನ್ನು ನೀಡಿದಂತೆ ಆಗುತ್ತದೆ ಹಾಗಾಗಿ ಗಿಡಗಳಿಗೆ ವೇದ ಪುರಾಣಗಳಲ್ಲಿ ತನ್ನದೇ ಆದಂತಹ ಮಹತ್ವ ಇದೆ ಮತ್ತು ವೃಕ್ಷಗಳ ಪೂಜೆಯು ಕೂಡ ಹಲವು ಸಂಪ್ರದಾಯಗಳಲ್ಲಿ ಮತ್ತು ಹಲವು ವರ್ಷಗಳಿಂದಲೂ ಕೂಡ ಗತಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ.

ಹಾಗಾಗಿ ಯಾವೆಲ್ಲ ಗಿಡಗಳು ನಮ್ಮ ಎದುರು ಬಂದಾಗ ಅಥವಾ ನಮಗೆ ಎದುರಾಗಿ ತಾನಾಗಿ ತಾನೆ ಹುಟ್ಟಿ ಬೆಳೆದರೆ ನಮಗೆ ವಿಶೇಷ ಮತ್ತು ಅದೃಷ್ಟ ಸಿಗುತ್ತದೆ ಎಂದು ತಿಳಿಯುವುದಾದರೆ ಆ ಮೂರು ಗಿಡಗಳು ಈ ರೀತಿಯಾಗಿವೆ. ಮೊದಲನೆಯದಾಗಿ ತುಳಸಿ ಗಿಡ. ತುಳಸಿ ಗಿಡದ ಮಹಿಮೆ ಎಲ್ಲರಿಗೂ ಗೊತ್ತೇ ಇದೆ ಮನೆಯ ಮುಂದೆ ತುಳಸಿ ಗಿಡ ಇದ್ದರೆ ಅದು ಯಾವಾಗಲೂ ಕೂಡ ನಮಗೆ ಒಳ್ಳೆಯ ಶುಭ ಸಂಕೇತವಾಗಿದೆ ತುಳಸಿ ಕಟ್ಟೆಯಲ್ಲಿ ತುಳಸಿ ಬೆಳೆಸುವುದನ್ನು ಎಲ್ಲರೂ ಕೂಡ ರೂಢಿ ಮಾಡಿಕೊಂಡಿರುತ್ತಾರೆ ಕಾರಣ ಅದು ಔಷಧಿ ಎಂದು ಮಾತ್ರವಲ್ಲ ಅದು ಒಳ್ಳೆಯ ಸಂಕೇತ ಮತ್ತು ಅದನ್ನು ಪೂಜೆಗೆ ಬಳಸುತ್ತಾರೆ ಕಾರಣ ದೇವರಿಗೆ ಅತಿ ಪ್ರಿಯವಾದಂತಹ ತುಳಸಿ ಘಮ ಮತ್ತು ಪೂಜನೆಯ ಭಾವದಿಂದ ಕಾಣುವಂತಹ ಗಿಡ ಇದು ಆಗಿರುವುದರಿಂದ ಇದನ್ನು ನಾವು ಶುಭ ಎಂದು ಹೇಳುತ್ತೇವೆ.

ಇದರಿಂದ ನಮಗೆ ಒಳ್ಳೆಯ ಶಕುನಗಳು ಪ್ರಾಪ್ತವಾಗುತ್ತದೆ ಮತ್ತು ಯಾರಿಗಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ಇದರ ಮೂಲಕವಾಗಿ ಇದನ್ನು ಬಳಸುವುದರ ಮೂಲಕವಾಗಿ ಬೇಗನೆ ನಿವಾರಣೆ ದೊರೆಯುತ್ತದೆ. ಇನ್ನು ಎರಡನೆಯದಾಗಿ ಬಾಳೆಯ ಮರ ಅಥವಾ ಬಾಳೆ ಗಿಡ ಹೌದು, ಬಾಳೆ ಗಿಡದಲ್ಲಿ ವಿಷ್ಣುವಿನ ವಾಸ ಇರುತ್ತದೆ ಹಾಗಾಗಿ ಬಾಳೆ ಗಿಡಕ್ಕೆ ವೇದ ಪುರಾಣಗಳಲ್ಲಿ ತನ್ನದೇ ಆದಂತಹ ಹೆಮ್ಮೆಯ ಮಹತ್ವವಿದೆ ಹಾಗಾಗಿ ಬಾಳೆ ಗಿಡವನ್ನು ಎಲ್ಲರೂ ಕೂಡ ತುಂಬಾ ಪೂಜನೆಯ ಭಾವದಿಂದ ಬಳಸುತ್ತಾರೆ ಹಾಗಾಗಿ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮಗೆ ತೃಪ್ತಿದಾಯಕ ವಾದಂತಹ ಅಂಶವೂ ದೊರೆಯುವುದು ಮತ್ತು ಅದರಿಂದ ನಮ್ಮ ಮನೆಯಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಇದು ಮೂಲ ಪರಿಹಾರವಾಗಿ ಪರಿಣಾಮವಾಗುತ್ತದೆ ಆದ್ದರಿಂದ ಇದನ್ನು ನಾವು ಹಬ್ಬ ಸಮಾರಂಭಗಳಲ್ಲಿ ಮನೆಯ ತೋರಣಕ್ಕೆ ಬಳಸುತ್ತೇವೆ.

ಇನ್ನು ಮೂರನೆಯದಾಗಿ ಅಶೋಕ ಗಿಡ ಅಶೋಕ ವೃಕ್ಷ ಎಂದೇ ಹೇಳಬಹುದು ಅಶೋಕ ವೃಕ್ಷವು ವೇದ ಪುರಾಣಗಳ ಪ್ರಕಾರ ಶುಭ ಶಕುನವನ್ನು ನುಡಿಯುವಂತಹ ವೃಕ್ಷ. ಮತ್ತು ಅಶೋಕ ವೃಕ್ಷ ನಮ್ಮ ಅಕ್ಕ ಪಕ್ಕದಲ್ಲಿ ತಾನಾಗಿಯೇ ಹುಟ್ಟಿ ಬೆಳೆಯುವುದರಿಂದ ಮನೆಯಲ್ಲಿರುವಂತಹ ಎಲ್ಲಾ ನಕಾರಾತ್ಮಕ ಕ್ರಿಯೆಗಳು ದೂರವಾಗುತ್ತದೆ ಮತ್ತು ಅಶೋಕ ವೃಕ್ಷದ ಬೆಳವಣಿಗೆ ಅವರ ಮನೆಯಲ್ಲಿ ಅದೃಷ್ಟವನ್ನು ಕೂಡ ತಂದುಕೊಡುತ್ತದೆ ಎಂದು ನಂಬಿಕೆ ಇಡಲಾಗಿದೆ ಹಾಗಾಗಿ ಈ ಮೂರು ವೃಕ್ಷಗಳು ನಮ್ಮ ಎದುರಿಗೆ ತನಾಗಿ ಬೆಳೆಯುವುದರಿಂದ ನಮ್ಮನ್ನು ಅದೃಷ್ಟ ಹುಡುಕಿಕೊಂಡು ಬಂದಿದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ