Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲಾದ್ರೂ ನಿಮಗೆ ಈ ಒಂದು ಗಿಡ ಕಂಡರೆ ತಕ್ಷಣ ಮನೆಗೆ ತೆಗೆದುಕೊಂಡು ಬನ್ನಿ ಯಾಕೆ ಗೊತ್ತೇ ಈ ಗಿಡವನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ …!!!

ನಮಸ್ಕಾರ ವೀಕ್ಷಕರೇ ನಾವು ಯಾವಾಗಲೂ ಕೂಡ ಶ್ರೀಮಂತರಾಗಿಯೇ ಇರುವುದಿಲ್ಲ ಯಾವಾಗಲೂ ಕೂಡ ಬಡವರಾಗಿಯೇ ಇರುವುದಿಲ್ಲ ಇಂತಹ ಆಲೋಚನೆಗಳನ್ನು ನಮ್ಮಿಂದ ಮೊದಲು ತೆಗೆಯಬೇಕು ಹಾಗೆ ತೆಗೆದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಹಾಗಾಗಿ ನಾವು ಎಂತಹ ವಿಚಾರಗಳನ್ನು ನಮ್ಮ ತಲೆಯಲ್ಲಿ ಇಟ್ಟುಕೊಳ್ಳುತ್ತೇವೆ ಯಾವ ವಿಚಾರಗಳಿಂದ ನಮಗೆ ಒಳ್ಳೆಯದು ಪ್ರಾಪ್ತಿಯಾಗುತ್ತದೆ ಈ ಎಲ್ಲದರ ಬಗ್ಗೆ ನಮಗೆ ಸರಿಯಾದ ಅರಿವು ಇರಬೇಕು ಮತ್ತು ಎಂತಹ ವಿಚಾರಗಳನ್ನು ನಾವು ಮಾಡುವುದರಿಂದ ನಮಗೆ ಒಳ್ಳೆಯದು ಲಭಿಸುತ್ತದೆ ಮತ್ತು ನಾವು ಯಾಕೆ ಇನ್ನು ಸರಿಯಾದ ರೀತಿಯಲ್ಲಿ ಅದನ್ನು ಅನುಸರಿಸಿಲ್ಲ ಎಂಬ ಅವಶ್ಯ ವಿಚಾರಗಳು ನಮಗೆ ತಿಳಿದಿರಬೇಕು.

ನಮ್ಮ ಜೀವನದಲ್ಲಿ ನಾವು ಕೆಲವರನ್ನು ನೋಡಿರುತ್ತೇವೆ ಎಷ್ಟೇ ಶ್ರಮಪಟ್ಟು ದುಡಿದರು ಕೂಡ ಅವರ ಕೈಯಲ್ಲಿ ಏನು ತಂದಿರುವುದಿಲ್ಲ ಮತ್ತು ಅವರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಬಹಳಷ್ಟು ಕಷ್ಟಗಳನ್ನು ಪಡುತ್ತಿರುತ್ತಾರೆ ಅಂತವರಿಗೆ ಸಹಾಯ ಮಾಡುವುದು ಕೂಡ ನಮಗೆ ಒಳ್ಳೆಯದು ಮತ್ತು ಯಾವಾಗಲೂ ಕೂಡ ಎಲ್ಲರಿಂದಲೂ ಏನನ್ನು ಕೂಡ ಬಯಸದಂತೆ ಅವರಿಗೆ ಸಹಾಯ ಮಾಡುವುದು ನಾವು ರೂಡಿ ಮಾಡಿಕೊಂಡು ಇರಬೇಕಾಗಿರುವಂತಹ ವಿಚಾರ ಹೀಗೆ ಇದ್ದಾಗ ಮಾತ್ರ ನಮಗೆ ಒಳ್ಳೆಯ ಕಾರ್ಯಗಳು ನಡೆಯುತ್ತದೆ ಮತ್ತು ಅದರಿಂದ ಒಳ್ಳೆಯ ಕಾರ್ಯ ಸಿದ್ದಿಗೆ ಬರುತ್ತದೆ.

ಮತ್ತು ಆ ರೀತಿಯಾಗಿ ನಮಗೆ ಕಾಣಿಸುವವರನ್ನು ನಾವು ತುಂಬಾ ಆತ್ಮೀಯರೆಂದು ಭಾವಿಸಬೇಕು ಇನ್ನು ಕೆಲವು ಶ್ರಮಪಡದೆಯೇ ಬಹಳ ಶ್ರೀಮಂತರಾಗಿರುತ್ತಾರೆ. ಅವರಿಗೆ ಕಷ್ಟ ಎಂದರೆ ಏನು ಎಂದೇ ಗೊತ್ತಿರುವುದಿಲ್ಲ ಆ ರೀತಿಯಾಗಿಯೂ ಕೂಡ ಅನೇಕರು ನಮ್ಮ ಜೀವನದಲ್ಲಿ ಇರುತ್ತಾರೆ ಅದನ್ನು ಕೂಡ ನಾವು ನೋಡಿರುತ್ತೇವೆ ಆದರೆ ಅಂತವರು ಯಾವ ರೀತಿಯಾಗಿ ಶ್ರೀಮಂತರಾದರು ಅವರು ಮಾಡಿರುವಂತಹ ಉಪಾಯಗಳಾದರು ಏನು ಎಂದು ಮೊದಲಿಗೆ ಸರಿಯಾಗಿ ತಿಳಿದುಕೊಂಡಿರಬೇಕು ಆದರೆ ಕೆಟ್ಟ ದಾರಿಯಿಂದ ನಮಗೆ ಯಾವುದೇ ರೀತಿಯಾದಂತಹ ಹಣದ ಮೂಲ ಬಂದರೆ ಅದು ತುಂಬಾ ದಿನ ತಂಗುವುದಿಲ್ಲ.

ಸರಿಯಾದ ದಾರಿಯಲ್ಲಿ ಸರಿಯಾದ ರೀತಿಯಲ್ಲಿ ನಾವು ನಡೆದುಕೊಂಡು ಹೋಗುವುದನ್ನು ರೂಢಿ ಮಾಡಿಕೊಳ್ಳಬೇಕು. ಇನ್ನು ಕೆಲವೊಬ್ಬರಿಗೆ ಅಕಸ್ಮಾತಾಗಿ ಅಚಾನಕ್ಕಾಗಿ ನಿಧಿಯಲ್ಲಿ ಹಣವು ಸಿಗುತ್ತದೆ ಅಂತಹ ನಿಧಿ ಅವರ ಕಣ್ಣಿಗೆ ಹೇಗೆ ಕಾಣಿಸಿಕೊಂಡಿತು ಈ ಎಲ್ಲದರ ಬಗ್ಗೆ ಇಂದು ನಾವು ತಿಳಿದುಕೊಳ್ಳಬೇಕು ಹಾಗಾದರೆ ನಿಧಿ ಸಿಕ್ಕಲು ನಾವು ಏನು ಮಾಡಬೇಕು ಇಂತಹ ವಿಚಾರಗಳನ್ನು ಕೂಡ ನಾವು ತಿಳಿದುಕೊಳ್ಳಬೇಕು. ಹಾಗಾದರೆ ಮೊದಲಿಗೆ ನಾವು ನಿಧಿ ನಮ್ಮ ಕಣ್ಣಿಗೆ ಯಾವ ಯಾವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ನಾವು ಒಳ್ಳೆ ಕೆಲಸಗಳನ್ನು ಮಾಡಲು ಯಾವಾಗಲೂ ಮುಂದೆ ಇರಬೇಕು.

ಈ ಉಪಾಯದಲ್ಲಿ ಎಲ್ಲದಕ್ಕಿಂತ ಮೊದಲು ನಾವು ಎಂತಹ ಸಸ್ಯಗಳನ್ನು ಬಳಸಬೇಕು ಎಂದರೆ ಅದು ಅಪ್ಪು ಸಸ್ಯಗಳಾಗಿರಬೇಕು ಅಪ್ಪು ಸಸ್ಯಗಳು ಎಂದರೆ ಈಗ ಕೆಲವೊಮ್ಮೆ ಕೆಲವು ಮರಗಳಲ್ಲಿ ಅಜಾನಕ್ಕಾಗಿ ಬೇರೆ ವಿಧವಾದ ಮರಗಳು ಹುಟ್ಟಿರುತ್ತದೆ ಇಲ್ಲವೇ ಕೆಲವು ಮರಗಳಲ್ಲಿ ಬೇರೆ ಬಳ್ಳಿಗಳು ಕೂಡ ಹಬ್ಬಿರುತ್ತದೆ ಇನ್ನು ಕೆಲವು ಗಿಡಗಳ ಮುಖಾಂತರ ಬೇರೆ ಮರಗಳು ಹುಟ್ಟಿಕೊಂಡಿರುತ್ತದೆ ಈ ರೀತಿಯಾಗಿ ಅನೇಕ ವಿಚಾರಗಳನ್ನು ನಾವು ಗಮನಿಸಿರಬಹುದು. ಇನ್ನು ಕೆಲವೊಮ್ಮೆ ಹುಣಸೆ ಮರದಲ್ಲಿ ಒಂದು ಬಳ್ಳಿ ಹಬ್ಬಿರುತ್ತದೆ ಅದನ್ನು ತೆಗೆದುಕೊಂಡು ನಾವು ಅದನ್ನು ರುಬ್ಬಿ ನಮ್ಮ ಕಣ್ಣಿಗೆ ಹಚ್ಚುವುದರಿಂದ ನಮಗೆ ಅಚಾನಕ್ಕಾಗಿ ನಿಧಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಅವಿತಿಟ್ಟಿರುವ ನಿಧಿ ಕೂಡ ನಮಗೆ ಸಿಗುತ್ತದೆ ಇನ್ನು ಬಿಳಿ ಗುಲಗಂಜಿಗೆ ಅಂಕೋಲಾ ಹಣ್ಣಿನ ರಸವನ್ನು ಸೇರಿಸಬೇಕು ಅಂಕೋಲಾ ಹಣ್ಣಿನ ಬೀಜವನ್ನು ನಾವು ಪಾತಾಳದಿಂದ ತೆಗೆದಿರಬೇಕು ಅದನ್ನು ನಾವು ಎರಡು ರೊಂದಿಗೆ ಬೆರೆಸಿ ಕಣ್ಣಿಗೆ ಹಚ್ಚುವುದರಿಂದ ನಮಗೆ ಭೂಮಿಯಲ್ಲಿ ಇರುವಂತಹ ಅನೇಕ ನಿಧಿಗಳು ಕಣ್ಣಿಗೆ ಕಾಣಿಸಿಕೊಳ್ಳುತ್ತಾ ಹೋಗುತ್ತದೆ ಈ ರೀತಿಯಾಗಿ ಕಾಣಿಸಿಕೊಂಡು ಇರುವಂತಹ ನಿಧಿಯು ನಮ್ಮೊಟ್ಟಿಗೆ ಅನೇಕ ಕಾಲ ಇರುತ್ತದೆ ಎಂಬ ನಂಬಿಕೆಯು ಇದೆ ಹಾಗಾಗಿ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಗಮನದಲ್ಲಿ ಇರಿಸಿ ಆಗ ಒಳ್ಳೆಯದು ನಡೆಯುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ