ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಪೂಜೆಯನ್ನು ಮಾಡದೆ ಶಿವನನ್ನು ಒಲಿಸಿಕೊಳ್ಳಬೇಕು ಆದರೆ ಯಾವ ರೀತಿಯಾದಂತಹ ಉಪಾಯವನ್ನು ಮಾಡಬೇಕು ಹಾಗೆಯೇ ಈ 2 ಶಬ್ದಗಳನ್ನು ಹೇಳಿದರೆ ತಾನಾಗಿಯೇ ಒಲಿಯುತ್ತಾರೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಶಿವನನ್ನು ಆರಾಧನೆಯನ್ನು ಮಾಡುತ್ತಾರೆ ಹಾಗೆಯೇ ಕೆಲವರು ಮನೆಯಲ್ಲಿಯೇ ಶಿವನನ್ನು ಆರಾಧನೆಯನ್ನು ಮಾಡಿದರೆ ಕೆಲವರು ಪ್ರತಿ ಸೋಮವಾರ ಅಂದರೆ ಶಿವನ ವಾರ ವಾದಂತಹ ಸೋಮವಾರದಂದು ಶಿವನ ಆಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ
ಈ ರೀತಿಯಾಗಿ ಮಾಡಿಸಿದವರು ಕೂಡ ನಿಮಗೆ ಕರೆಯುತ್ತಾರೆ ಹಾಗೆಯೇ 2 ಶಬ್ದಗಳನ್ನು ನೀವೇನಾದರೂ ಹೇಳಿದರೆ ಶಿವ ನಿಮಗೆ ಪೂಜೆಯನ್ನು ಮಾಡದೆ ಹೊಲಿಯುತ್ತಾರೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಶಿವನನ್ನು ಒಲಿಸಿಕೊಳ್ಳಲು ಹಲವರು ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ ಆದರೆ ಅವರು ಮಾಡುವಂತಹ ಪೂಜೆಗೆ ಶಿವನು ಯಾವುದೇ ಕಾರಣಕ್ಕೂ ಒಲಿಯುವುದಿಲ್ಲ ಹಾಗಾಗಿಯೇ ಮನೆಯಲ್ಲಿಯೇ ಕುಳಿತು ಒಳ್ಳೆಯ ಮನಸ್ಸಿನಿಂದ ಆಶೀರ್ವಾದವನ್ನು ಆರಾಧನೆಯನ್ನು ಮಾಡಿದರೆ ನಿಮಗೆ ಉತ್ತಮವಾದಂತಹ ಫಲಿತಾಂಶವು ದೊರೆಯುತ್ತದೆ ಸ್ನೇಹಿತರೆ
ಹಾಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಈ ಎರಡು ಪದಗಳನ್ನು ಹೇಳಿದರೆ ಸಾಕು ಸ್ನೇಹಿತರೆ ನಿಮಗೆ ಶಿವನು ಒಲಿಯುತ್ತಾನೆ ಎಂದು ಹೇಳಬಹುದು ಹಾಗಾದರೆ ಎರಡು ಶಬ್ದಗಳು ಯಾವುವು ಎನ್ನುವುದನ್ನು ಹೇಳುತ್ತೇನೆ ಕೇಳಿ ಶಬ್ದ ಯಾವುದೆಂದರೆ ಓಂ ಜೂಮ್ ಸ್ವಾಹ ಈ ಒಂದು ಶಬ್ದವನ್ನು ನೀವು ಪ್ರತಿದಿನ ಬೆಳಗ್ಗೆ ಎದ್ದ ನಂತರ ಅಂದರೆ ಹಾಸಿಗೆಯಲ್ಲಿಯೇ ಕುಳಿತುಕೊಂಡು ಶಿವನನ್ನು ಧ್ಯಾನವನ್ನು ಮಾಡಿಕೊಳ್ಳುತ್ತಾ ಎರಡು ಶಬ್ದಗಳನ್ನು ಹೇಳುತ್ತಾ ನೀವು ಶಿವನನ್ನು ನೆನೆಸಿಕೊಂಡರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಸಂಪೂರ್ಣವಾಗಿ ನಾಶವಾಗುತ್ತವೆ ಹಾಗೆಯೇ ನೀವು ಅಂದುಕೊಂಡಿರುವಂತೆ ಎಲ್ಲ ಕೆಲಸಗಳು ಕೂಡ ನೆರವೇರುತ್ತವೆ ಎಂದು ಹೇಳಬಹುದು
ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ನೀವು ಈ ರೀತಿಯಾದಂತಹ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಸಾಧನೆಯನ್ನು ನೀವು ಮಾಡಬಹುದು ಎಂದು ಹೇಳಲಾಗಿದೆ ಸ್ನೇಹಿತರೇ ನೀವು ಬೆಳಗ್ಗೆ ನಂತರ ಅಂದರೆ ಶಬ್ದಗಳನ್ನು ನೀವು ಹೇಳಿದ ನಂತರ ಒಂದು ತಾಮ್ರದ ಚೊಂಬಿನ ನೀರನ್ನು ಹಾಕಿ ಅದಕ್ಕೆ ಎರಡರಿಂದ ಮೂರು ತುಳಸಿ ದಳವನ್ನು ಹಾಕಿಕೊಂಡು ಮನೆಯ ಎಲ್ಲಾ ಕಡೆ ಒಂದು ನೀರನ್ನು ಸಿಂಪಡಿಸುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಉತ್ತಮವಾದಂತಹ ವಾತಾವರಣವು ಕೂಡ ನಿರ್ಮಾಣವಾಗುತ್ತದೆ ಹಾಗೆಯೇ ನೀವು ಪ್ರತಿದಿನ ತಕ್ಷಣ ತಿಳಿಸಿ ಗೆ ನೀರನ್ನು ಹಾಕುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕೂಡ ತೊಲಗುತ್ತವೆ ಎಂದು ಹೇಳಬಹುದು
ಹಾಗೆಯೇ ನಿಮ್ಮ ಮನೆಯ ಹತ್ತಿರ ಏನಾದರೂ ಅರಳಿ ಮರ ಇದ್ದರೆ ಒಂದು ಅರಳಿ ಮರಕ್ಕೆ ನೀವು ಒಂದು ಲೋಟ ನೀರನ್ನು ಪ್ರತಿದಿನ ಹಾಕಿದರೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಕಿಂತ ಹೆಚ್ಚಾಗಿ ಒಂದು ರೀತಿಯಾದಂತಹ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಹಾಗೆ ನಿಮ್ಮ ಜೀವನದಲ್ಲಿ ಒಂದು ರೀತಿಯಾದಂತಹ ಚಮತ್ಕಾರಗಳು ಕೂಡಾ ನಡೆಯುತ್ತವೆ ಎಂದು ಹೇಳಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ