ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯವೂ ಎಂದರೆ ನಾವು ವಿದ್ಯಾಭ್ಯಾಸ ಮುಗಿಸದೆ ಯಾವುದಾದರೂ ಕೆಲಸಕ್ಕೆ ಸೇರಿಕೊಂಡಾಗ ನಮಗೆ ಒಳಗಿನಿಂದ ಒಂದು ಫೀಲ್ ಬರುತ್ತಾ ಇರುತ್ತದೆ ನಾವು ಕೂಡ ವಿದ್ಯಾಭ್ಯಾಸ ಮಾಡಬೇಕಿತ್ತು ಎಂದು ಈ ರೀತಿಯಾಗಿ ಎಲ್ಲರಿಗೂ ಕೂಡ ಅನುಭವ ಆಗೇ ಇರುತ್ತದೆ ಆದರೆ ವಿದ್ಯಾಭ್ಯಾಸ ಮಾಡುವ ದಕ್ಕೆ ಯಾವುದೇ ರೀತಿಯಾದಂತಹ ತಡೆ ಇಲ್ಲವಾದರೂ ವಿದ್ಯಾಭ್ಯಾಸ ಮಾಡುವ ಮನಸ್ಸು ಮತ್ತು ವಿದ್ಯಾಭ್ಯಾಸ ಮಾಡುತ್ತಿದ್ದರೆ ಅದು ನಮ್ಮ ತಲೆಗೆ ಹೋಗುತ್ತಿದೆ ಎಂಬ ಅರಿವು ನಮಗೆ ಇರಬೇಕು ಮತ್ತು ಅದು ನಮಗೆ ಅರ್ಥವಾಗುವಂತೆ ಇರಬೇಕು. ಕಾರಣ ಈ ರೀತಿಯಾಗಿ ನಮಗೆ ಅರಿವು ಮತ್ತು ಅದರ ಅರ್ಥದ ಬಗ್ಗೆ ತಿಳಿದಿರುವುದು ಒಳ್ಳೆಯದು. ಈಗಿನ ಜನರೇಶನ್ ಮಕ್ಕಳು ಹೇಗೆ ಆಗಿದ್ದರೆ ಎಂದರೆ ಅವರ ಕೈಗೆ ಮೊಬೈಲ್ ಮತ್ತು ಲ್ಯಾಪ್ಟಾಪ್ ಕೊಟ್ಟರೆ ಯಾವ ಇಂಜಿನಿಯರ್ ಮಾಡುವಂತಹ ವಿದ್ಯಾರ್ಥಿಗಳಿಗೂ ಕೂಡ ಕಡಿಮೆ ಇಲ್ಲ ಎಂಬಂತೆ ಬಹಳ ಫಾಸ್ಟ್ ಆಗಿರುತ್ತಾರೆ ಆದರೆ ಅವರ ಕೈಗೆ ಪೆನ್ನು ಪುಸ್ತಕ ಪೆನ್ಸಿಲ್ ಈ ರೀತಿಯಾದಂತಹ ವಸ್ತುಗಳನ್ನು ಕೊಟ್ಟಾಗ ಅವರು ಏನು ಗೊತ್ತೇ ಇಲ್ಲ ಎಂಬಂತೆ ಇರುತ್ತಾರೆ ಆದ್ದರಿಂದ ಓದುವ ಬಗೆಗೆ ಒಂದು ಅರಿವು ಇರಬೇಕು.
ನಾವು ಓದುವುದರಿಂದ ನಮಗೆ ಆಗುವಂತಹ ಬಹಳಷ್ಟು ಉಪಯೋಗಗಳನ್ನು ಕೂಡ ಅವರು ತಿಳಿದಿರಬೇಕು ಹೀಗೆ ಮಾಡುವಾಗ ಮಾತ್ರ ಅದು ನಮ್ಮ ತಲೆಗೆ ಹೋಗುತ್ತದೆ ಮತ್ತು ಬೇರೆ ಕಡೆ ನಾವು ತೋರಿಸುವಂತಹ ಗಮನಕ್ಕಿಂತ ನಮ್ಮ ಓದಿನಲ್ಲಿ ನಾವು ತೋರಿಸುವಂತಹ ಗಮನ ಹೆಚ್ಚಾದಾಗ ಮಾತ್ರ ನಮಗೆ ಸರಸ್ವತಿ ಒಲಿಯುತ್ತಾಳೆ. ಇನ್ನು ಈ ರೀತಿಯಾಗಿ ಮಾಡುವುದಕ್ಕೆ ಮತ್ತು ನಮಗೆ ಸರಸ್ವತಿ ಒಲಿಯುವುದಕ್ಕೆ ನಮ್ಮ ಜ್ಞಾನ ಹೆಚ್ಚಾಗುವುದಕ್ಕೆ ಯಾರಾದರೂ ಮನೆಯಲ್ಲಿ ಮಕ್ಕಳು ಪುಸ್ತಕವನ್ನೇ ಹಿಡಿಯುತ್ತಿಲ್ಲ ಮತ್ತು ಪುಸ್ತಕವದಿಂದ ದೂರ ಉಳಿಯುತ್ತಿದ್ದಾರೆ ಓದುವುದು ಅರ್ಥವಾಗುತ್ತಿಲ್ಲ ಅವರಿಗೆ ಈ ರೀತಿಯಾದಂತಹ ಸಮಸ್ಯೆಗಳಿಗೂ ಕೂಡ ಪರಿಹಾರವೂ ನಮ್ಮ ಹಿರಿಯರಿಂದ ಸಿಕ್ಕಿರುತ್ತದೆ ಯಾವುದಾದರೂ ಪೂಜೆ ಪುನಸ್ಕಾರಗಳ ನಿಮಿತ್ತ ಈ ರೀತಿಯಾದಂತಹ ಪರಿಹಾರಗಳನ್ನು ಅವರು ನಮಗೆ ತಿಳಿಸಿಕೊಟ್ಟಿರುತ್ತಾರೆ. ಆ ರೀತಿಯಾದಂತಹ ಪರಿಹಾರ ಯಾವುದು ಎಂದು ಇವತ್ತು ತಿಳಿದುಕೊಳ್ಳೋಣ ..
ಎಲ್ಲದಕ್ಕೂ ಮೊದಲು ನಮ್ಮ ಕಾಶಿ ಮತ್ತು ವಾರಣಾಸಿಯಲ್ಲಿ ದುಂಡಿ ಗಣಪತಿಯ ದೇವಸ್ಥಾನವಿದೆ. ಹೌದು ಕಾಶಿ ಮತ್ತು ವಾರಣಾಸಿಯಲ್ಲಿ ದುಂಡಿ ಗಣಪತಿಯ ದೇವಸ್ಥಾನ ಬಹಳ ಫೇಮಸ್ ಅದರಲ್ಲಿ ನಾವು ದುಂಡಿ ಗಣಪತಿಯ ಚಿಕ್ಕ ವಿಗ್ರಹವನ್ನು ಇರುವುದನ್ನು ಕಾಣಬಹುದು ನಾವು ಹಾಗಂತ ಹೇಳಿದ ಕೂಡಲೇ ಕಾಶಿಗೆ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದಲ್ಲ ಅದರ ಬದಲಾಗಿ ದುಂಡಿ ಗಣಪತಿ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅದು ನಮಗೆ ಸಿಗುತ್ತದೆ ಅಂತಹ ಒಂದು ಫೋಟೋ ಒಂದನ್ನು ನಾವು ತೆಗೆದುಕೊಂಡು ಅದನ್ನು ಫ್ರೇಮ್ ಮಾಡಿಸಿ ನಮ್ಮ ಮನೆಯಲ್ಲಿ ಇಡಬೇಕು ಮೊದಲಿಗೆ ಮತ್ತು ಆನಂತರ ಅದಕ್ಕೆ ಬೇಕಾಗಿರುವ ಎಲ್ಲಾ ರೀತಿಯಾದಂತಹ ಮುಂದಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಹಾಗಾದರೆ ಮುಂದಿನ ವ್ಯವಸ್ಥೆಗಳಾದರೂ ಏನು ಎಂದು ನೋಡುವುದಾದರೆ ….
ಈ ದುಂಡಿ ಗಣಪತಿ ಎಂಬುದು ಕಾಶಿಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿದ್ದು ಇಡೀ ಕಾಶಿಗೆ ಯಾರು ಬರುತ್ತಾರೆ ಯಾವಾಗ ಬಂದಿದ್ದಾರೆ ಯಾವಾಗ ಹೋಗುತ್ತಾರೆ ಮತ್ತು ಎಷ್ಟು ಜನ ಬಂದಿದ್ದಾರೆ ಒಂದು ಕ್ಷಣಕ್ಕೆ ಎಷ್ಟು ಜನ ಬಂದು ದರುಶನ ಮಾಡುತ್ತಿದ್ದಾರೆ ಅವರು ಕಾಶೆಗೆ ಬಂದಿರುವುದು ದರುಶನ ಮಾಡಲಿಕ್ಕೋ ಅಥವಾ ಬೇರೆ ವಿಚಾರವಾಗಿಯೋ ಮತ್ತು ಯಾರ್ಯಾರೆಲ್ಲ ಬಂದಿದ್ದಾರೆ ಮತ್ತು ಎಷ್ಟು ಲಕ್ಷ ಜನ ಈ ತಿಂಗಳಿನಲ್ಲಿ ಬಂದು ಹೋಗಿದ್ದಾರೆ ಮತ್ತು ಯಾವ ಯಾವ ಕಾರಣಕ್ಕಾಗಿ ಬಂದಿದ್ದಾರೆ ಮತ್ತು ಏನೇನು ಸಮಸ್ಯೆಗಾಗಿ ಬಂದಿದ್ದಾರೆ ಈ ಎಲ್ಲಾ ವಿಚಾರಗಳನ್ನು ದುಂಡಿ ಗಣಪತಿ ಲೆಕ್ಕ ಬರೆದಿಟ್ಟುಕೊಂಡು ಕಾಲಭೈರವವನ ಬಳಿ ಒಪ್ಪಿಸುತ್ತಾರಂತೆ ಹಾಗಾಗಿ ಅದಕ್ಕೆ ಬಹಳ ಪವರ್ ಫುಲ್ ಎಂದು ಕರೆಯುತ್ತಾರೆ.
ಇಷ್ಟು ಜ್ಞಾನ ಇರುವಂತಹ ದುಡಿ ಗಣಪತಿಯ ಫೋಟೋ ಒಂದನ್ನು ನಾವು ತೆಗೆದುಕೊಂಡು ಅದನ್ನು ಸಿದ್ಧಿವಿನಾಯಕನ ಸಂಕಲ್ಪ ಮಾಡಿ ನಮ್ಮ ಮಕ್ಕಳು ಅಥವಾ ನಮ್ಮ ಸ್ನೇಹಿತರ ಮಕ್ಕಳ ಓದಿನ ಹೆಚ್ಚಿಗಾಗಿ ಅದನ್ನು ಬಟ್ಟೆಯ ಕೆಳಗೆ ಪ್ರಾರ್ಥನೆ ಮಾಡಿ ನನ್ನ ಮಕ್ಕಳು ಕೂಡ ನಿನ್ನಂತೆ ಬುದ್ಧಿವಂತರಾಗಬೇಕು ಎಂಬ ಸಂಕಲ್ಪದ ಮೇರೆಗೆ ಅದನ್ನು ಇಟ್ಟು ಪೂಜೆ ಮಾಡುತ್ತಾ ಬರುವುದರಿಂದ ಅವರು ಚೆನ್ನಾಗಿ ಓದುತ್ತಾರೆ ಮತ್ತು ಅವರು ಯಾವ ರೀತಿಯಾಗಿ ದುಂಡಿ ಗಣಪತಿ ಬಹಳ ಬುದ್ಧಿವಂತವಾಗಿರುತ್ತದೆ ಅದೇ ರೀತಿಯಾಗಿ ಅವರು ಕೂಡ ಬುದ್ಧಿವಂತರಾಗುತ್ತಾರೆ ಈ ವಿಧಾನದಿಂದ ಅವರು ಓದಲು ಮುಂದಾಗುವುದಂತು ಖಚಿತವಾಗಿದೆ. ಹಾಗಾಗಿ ಈ ವಿಧಾನ ಬಹಳ ಉಪಯುಕ್ತವೂ ಆಗಿದೆ.