ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಆಂಜನೇಯಸ್ವಾಮಿಗೆ ಈ ರೀತಿಯಾಗಿ ಪೂಜೆಯನ್ನು ಮಾಡಿದರೆ ಸಾಕು ನೀವು ಅಂದುಕೊಂಡಿರುವಂತೆ ಕೆಲಸಗಳಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡ ಆ ಪೂಜೆಯನ್ನು ಮಾಡುತ್ತಾರೆ ಅದರಲ್ಲಿಯೂ ಆಂಜನೇಯ ಸ್ವಾಮಿಯನ್ನು ಪೂಜೆಯನ್ನು ಬಹಳಷ್ಟು ಜನರು ಮಾಡುತ್ತಾರೆ ಹಾಗೆಯೇ ಬೇರೆ ದೇವರುಗಳನ್ನು ಕೂಡ ಪೂಜೆಯನ್ನು ಮಾಡುತ್ತಾರೆ.ನಾವು ಪೂಜೆ ಮಾಡುವಾಗ ಕೆಲವೊಂದು ವಿಧಿವಿಧಾನಗಳನ್ನು ಅನುಸರಿಸಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ.ಹಾಗಾಗಿ ಎಲ್ಲಾ ದೇವರಿಗೂ ಒಂದೊಂದು ರೀತಿಯಾದಂತಹ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಎಲ್ಲರಿಗೂ ಕೂಡ ಅವರವರ ಮನಸ್ಸಿನಲ್ಲಿ ಒಂದೊಂದು ರೀತಿಯಾದಂತಹ ಕೋರಿಕೆ ಗಳು ಇರುತ್ತವೆ ಕೆಲವರು ದೇವರ ಬಳಿ ತಮ್ಮ ಕೋರಿಕೆಗಳನ್ನು ಕೇಳಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ದೇವರ ಬಳಿ ತಮ್ಮ ಮನಸಲ್ಲಿ ಇರುವಂತಹ ಬೇಡಿಕೆಗಳನ್ನು ಕೇಳಿಕೊಳ್ಳುವುದು ವಾಡಿಕೆ ಹಾಗಾಗಿ ನಾವು ದೇವರ ಬಳಿ ಏನಾದರೂ ಒಂದು ಕೋರಿಕೆಗಳನ್ನು ಇದ್ದರೆ ಅವುಗಳು ಈಡೇರುತ್ತವೆ ಎನ್ನುವ ನಂಬಿಕೆಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಸ್ನೇಹಿತರೆ ಸಾಮಾನ್ಯವಾಗಿ ಹನುಮಂತ ಸ್ವಾಮಿಯ ನಾವು ನಮ್ಮ ಮನಸ್ಸಿನಲ್ಲಿರುವ ಬೇಡಿಕೆಗಳನ್ನು ಇಟ್ಟಿದ್ದೆ ಆದರೆ ಬೇಡಿಕೆಗಳು ಬಹಳ ಬೇಗ ಈಡೇರುತ್ತವೆ ಎಂದು ನಂಬಲಾಗಿದೆ
ಹೌದು ಸ್ನೇಹಿತರೆ ಆಂಜನೇಯಸ್ವಾಮಿ ಹತ್ತಿರ ನೀವೇನಾದರೂ ಈ ರೀತಿಯ ಬೇಡಿಕೆಗಳನ್ನು ಈ ರೀತಿಯ ನಿಯಮಗಳನ್ನು ಪಾಲಿಸಿ ಬೇಡಿಕೊಂಡರೆ ಸಾಕು ಸ್ನೇಹಿತರೆ ನಿಮ್ಮ ಬೇಡಿಕೆಗಳು 41 ದಿನಗಳ ಒಳಗೆ ಸ್ನೇಹಿತರೆ ಆದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಬನ್ನಿ ಸ್ನೇಹಿತರೆ ಯಾವ ರೀತಿಯ ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ .ಹಾಗಾಗಿ ಆಂಜನೇಯ ದೇವರಿಗೆ ನೀವು ಈ ರೀತಿ ಆಗಿದೆ ವಿಧಾನದಿಂದ ಒಂದು ವಸ್ತುವನ್ನು ಆಂಜನೇಯ ಫೋಟೋದ ಮುಂದೆ ಇಟ್ಟು ನೀವೇನಾದರೂ ಸಂಕಲ್ಪ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸಗಳು ನೆರವೇರುತ್ತವೆ
ಆದರೆ ಇದನ್ನು 41 ದಿನಗಳ ಕಾಲ ಮಾಡಬೇಕಾಗುತ್ತದೆ.ಈ ರೀತಿಯಾಗಿ ನೀವು ಪ್ರತಿ ಮಂಗಳವಾರ ಸಾಯಂಕಾಲ ಅಥವಾ ಬೆಳಿಗ್ಗೆ ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದ ಅಂದರೆ ನೀವು ಸಂಕಲ್ಪ ಮಾಡಿಕೊಂಡಂತಹ ಕೆಲಸಗಳು ಆದಷ್ಟು ಬೇಗ ಬೇಗ ನೆರವೇರುತ್ತವೆ ಎಂದು ಅರ್ಥ.ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂದರೆ ಮೊದಲನೆಯದಾಗಿ ಆಂಜನೇಯನ ಫೋಟೋಗೆ ಕುಂಕುಮಾರ್ಚನೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ಆಂಜನೇಯ ದೇವರಿಗೆ ಇಷ್ಟವಾದ ಅಂತಹ ಹೂಗಳಿಂದ ಅಲಂಕರಿಸಿ ಬೇಕಾಗುತ್ತದೆ.
ಈ ರೀತಿಯಾಗಿ ಅಲಂಕರಿಸಿದ ಮೇಲೆ ಫೋಟೋದ ಮುಂದೆ ದೀಪವನ್ನು ಹಚ್ಚಿ ಅಗರಬತ್ತಿಯನ್ನು ಹಚ್ಚಬೇಕಾಗುತ್ತದೆ ಈ ರೀತಿಯಾಗಿ ಅಗರಬತ್ತಿಯನ್ನು ಹಚ್ಚುವಾಗ ನೀವು ಆಂಜನೇಯನ ಫೋಟೋದ ಮುಂದೆ ಜೈಶ್ರೀ ಶ್ರೀರಾಮ್ ಎಂದುಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ನೀವು 41 ದಿನಗಳ ಕಾಲ ಮಾಡಿದರೆ ನಿಮ್ಮ ಸಂಕಲ್ಪ ಯಾವುದೇ ರೀತಿಯಾಗಿ ಇದ್ದರೂ ಕೂಡ ಅದು ನೆರವೇರುತ್ತದೆ.ಆದರೆ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡುವಾಗ ಆಂಜನೇಯ ಸ್ವಾಮಿ ಗೆ ಇಷ್ಟವಾದ ಅಂತಹವುಗಳನ್ನು ಇಡಬೇಕಾಗುತ್ತದೆ ಆಂಜನೇಯಸ್ವಾಮಿಗೆ ಇಷ್ಟವಾಗುವ ಹೂವುಗಳು ಯಾವುವೆಂದರೆ ಹಳದಿ ಮತ್ತು ಕೆಂಪು ಬಣ್ಣದ ಹೂವುಗಳು ಆದ್ದರಿಂದ ನೀವು ಪೂಜೆಯನ್ನು ಮಾಡುವಾಗ ಹಳದಿ ಮತ್ತು ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಬೇಕಾಗುತ್ತದೆ.
ಈ ರೀತಿಯಾಗಿ ಆಂಜನೇಯಸ್ವಾಮಿಗೆ ಅಲಂಕರಿಸಿದ ನಂತರ ಪೂಜೆಯನ್ನು ಮಾಡಿ ನಂತರ ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದರ ಮೇಲೆ ಜೇನು ತುಪ್ಪವನ್ನು ಹಾಕಿ ನೈವೇದ್ಯವಾಗಿ ಇರಬೇಕಾಗುತ್ತದೆ.ಇದು ಆಂಜನೇಯಸ್ವಾಮಿಗೆ ಅತ್ಯಂತ ಪ್ರಿಯವಾದ ಅಂತಹ ನೈವೇದ್ಯವಾಗಿ ಇರುವುದರಿಂದ ಇದನ್ನು ಒಳ್ಳೆಯದು ಒಳ್ಳೆಯದು ಎಂದು ಹೇಳಬಹುದು.ಹಾಗೆಯೇ ಹನುಮಂತ ಸ್ವಾಮಿಯ ಪೂಜೆಯನ್ನು ಮಾಡುವಾಗ ನೀವು ಹನುಮಾನ್ ಚಾಲೀಸ್ ಅನ್ನು 11 ಬಾರಿ ಪಡಿಸಬೇಕಾಗುತ್ತದೆಈ ರೀತಿಯಾಗಿ ಪ್ರತಿ ಬಾರಿ ಪಠಿಸುವಾಗ ನೀವು ಕುಂಕುಮಾರ್ಚನೆಯನ್ನು ಮಾಡುತ್ತಾ 11 ಬಾರಿ ಪಡಿಸಬೇಕಾಗುತ್ತದೆ ಈ ರೀತಿಯಾಗಿ ನೀವು 41 ದಿನಗಳ ಕಾಲ ಮಾಡಿದ್ದೆ ಆದಲ್ಲಿ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಆದಷ್ಟು ಬೇಗ ನೆರವೇರುತ್ತವೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.