Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಲ್ಲಿಯನ್ನು ನೋಡಿದ ತಕ್ಷಣ ಈ ವಸ್ತುವನ್ನು ಅದರ ಮೇಲೆ ಹಾಕಿದರೆ ಸಾಕು ನಿಮ್ಮ ಅದೃಷ್ಟ ಬದಲಾಗಿ ನಿಮ್ಮ ಜೀವನವೇ ಬದಲಾಗುತ್ತೆ …!!!

ನಿಮ್ಮ ಮನೆಯಲ್ಲಿ ಹಲವಾರು ಹುಳ ಹುಪ್ಪಟೆಗಳು ಇರುತ್ತವೆ ಇದರ ಹಲ್ಲಿಗಳನ್ನ  ಸಹ ನೀವು ಕಂಡಿರುತ್ತೀರಿ ಇನ್ನು ಮನುಷ್ಯ ಮತ್ತು ಪ್ರಾಣಿ ಈ ಪ್ರಕೃತಿಯ ಒಂದು ಭಾಗ ಅಷ್ಟೇ ಮತ್ತು ಹಲ್ಲಿಗಳ ಬಗ್ಗೆ ನೀವು ತಿಳಿಯದೇ ಇರುವ ವಿಷಯಗಳು ಸಾಕಷ್ಟು ಇವೆ ನಾನು ಇಂದು ಹಲ್ಲಿಗಳ ಕೆಲವು ವಿಷಯಗಳನ್ನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೇ .ನೀವೆಲ್ಲರೂ ಕೇಳಿರುತ್ತೀರಿ ಮನೆಯಲ್ಲಿ ಹಲ್ಲಿಗಳು ಲೊಚಗುಟ್ಟಿ ದ್ದಾರೆ ಅಂದರೆ ಹಲ್ಲಿಗಳು ಶಬ್ದ ಮಾಡಿದರೆ ಮನೆಗೆ ಒಳ್ಳೆಯ ಸಮಯ ಬರುತ್ತದೆ ಎಂದು ಹಾಗೂ ಸ್ನೇಹಿತರೇ ಹಲ್ಲಿಗಳು ನಮ್ಮ ಕೆಲವು ಭಾಗಗಳ ಮೇಲೆ ಬಿದ್ದರೆ ಶುಭವೋ ಅಶುಭವೋ ಎಂದು ಹೇಳುತ್ತಾರೆ ಹಾಗೂ ಹಲ್ಲಿಗಳು ನಮ್ಮ ಮನೆಗೆ ಕೆಲವೊಂದು ದಿನಗಳಲ್ಲಿ ಪ್ರವೇಶಿಸಿದರೆ ಅದನ್ನು ಸಹ ಕೆಲವೊಂದು ದಿನವನ್ನು ನಾವು ಶುಭ ಎಂದು ಹೇಳುತ್ತಾರೆ .

ಅದು ಯಾವ ದಿನ ಎಂದರೆ ಸ್ನೇಹಿತರೇ ದೀಪಾವಳಿಯ ಹಬ್ಬದ ದಿನ ಸಂಜೆ ಅಂದು ಅಲ್ಲಿಯೂ ನಿಮ್ಮ ಮನೆಗೆ ಬಂದರೆ ಅದು ಲಕ್ಷ್ಮೀ ದೇವತೆ ಬಂದ ಹಾಗೆ ಅದು ಶುಭದ ಸಂಕೇತವಂತೆ .ಇನ್ನು ನಿಮ್ಮ ಮನೆಯಲ್ಲಿ ಅಲ್ಲಿ ಏನಾದರೂ ಕಂಡರೆ ಅದರ ಮೇಲೆ ಅಕ್ಷತೆ ಕಾಳನ್ನು ಹಾಕಬೇಕಂತೆ ಆಗ ನಿಮ್ಮ ಮನೆಯಲ್ಲಿ ಐಶ್ವರ್ಯ ಅಂತಸ್ತು ಹೆಚ್ಚುತ್ತದೆ ಎಂದೂ ಸಹ ಹೇಳಲಾಗುತ್ತದೆ ಸ್ನೇಹಿತರ ಇನ್ನು ಹಲ್ಲಿಗಳು ಮನೆಗೆ ಬಂದರೆ ಅದು ಲಕ್ಷ್ಮೀ ದೇವತೆ ಬಂದ ಹಾಗೆ ಎಂದು ಕೂಡ ಹೇಳುತ್ತಾರೆ .ಶುಭ ದಿನದಂದು ಸಹ ಅಲ್ಲಿಯೂ ಕಾಣಿಸಿಕೊಂಡರೆ ಅದು ಶುಭದ ಸಂಕೇತ ಹಾಗೂ ಹಲ್ಲಿಯನ್ನು ಶುಭದ ಸಂಕೇತ ಎಂದು ಸಹ ಹೇಳುತ್ತಾರೆ ನಮ್ಮ ಹಿರಿಯರು .

ಗೊತ್ತಾಯ್ತಲ್ಲ ಸ್ನೇಹಿತರೇ ದೀಪಾವಳಿಯಂದು ನಿಮ್ಮ ಮನೆಗೆ ಅಲ್ಲಿಯೂ ಬಂದರೆ ಅದಕ್ಕೆ ಅಕ್ಷತೆ ಕಾಳನ್ನು ಹಾಕಿ ಏಕೆಂದರೆ .ಅದು ಲಕ್ಷ್ಮೀ ದೇವತೆಯ ಸಮಾನ ಮನೆಗೆ ಸಾಕ್ಷಾತ್ ಲಕ್ಷ್ಮಿ ದೇವಿಯೇ ಬಂದ ಹಾಗೆ ಮತ್ತು ನಿಮ್ಮ ಮನೆಯಲ್ಲಿ ನೀವು ಸಹ ಎಲ್ಲಾದರೂ ಹಲ್ಲಿಯನ್ನು ಕಂಡರೆ ಅದಕ್ಕೆ ಅಕ್ಷತೆ ಕಾಳನ್ನು ಹಾಕಿ ಇದರಿಂದ ನಿಮ್ಮ ಮನೆಯ ಐಶ್ವರ್ಯ ವೃದ್ಧಿಯಾಗಿ ಸುಖ ಶಾಂತಿಯಿಂದ ಇರುತ್ತೀರಿ .ನೀವೆಲ್ಲರೂ ಕೇಳಿರುತ್ತೀರಿ ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಎಂಬ ಮಾತನ್ನು ಗಾದೆಗಳು ಎಂದರೆ ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಅವರು ಪಡೆದುಕೊಂಡ ಅನುಭವಗಳಿಂದ ಕೊಟ್ಟ ಮಾತುಗಳು ಆದ್ದರಿಂದ ನಮ್ಮ ಹಿರಿಯರು ಏನನ್ನೇ ಪಾಲಿಸುತ್ತಿದ್ದರೂ ಹಾಗೂ ಏನನ್ನೇ ಹೇಳಿದ್ದರೂ ಅದಕ್ಕೆ ಕಾರಣಗಳು ಇದ್ದೇ ಇರುತ್ತದೆ

ಅದನ್ನು ಪಾಲಿಸುವುದರಿಂದ ನಮಗೂ ಸಹ ಒಳ್ಳೆಯದೇ ಆಗುತ್ತದೆ .ಇನ್ನು ಸಮಯ ಕಲಿತ ನಮ್ಮ ಹಿರಿಯರು ಮಾಡಿರುವ ಎಷ್ಟೋ ಪದ್ಧತಿಗಳು ಕಾಣೆಯಾಗುತ್ತಿದೆ ಆದ್ದರಿಂದ ನಮ್ಮ ಹಿರಿಯರು ಮಾಡಿಟ್ಟಿರುವ ಶಾಸ್ತ್ರ ಸಂಪ್ರದಾಯಗಳು ಮತ್ತು ಪದ್ಧತಿಯನ್ನು ಪಾಲಿಸಿ ಇದು ಆರೋಗ್ಯಕರ ಪದ್ಧತಿಗಳು ಆದ್ದರಿಂದ ಇದನ್ನು ಪಾಲಿಸುವುದರಿಂದ ನಮಗೆ ಒಳಿತಾಗುತ್ತದೆ ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಧನ್ಯವಾದಗಳು .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ