ನಮಸ್ಕಾರ ವೀಕ್ಷಕರೇ ನಮ್ಮ ಪ್ರತಿನಿತ್ಯದ ಜೀವನದಲ್ಲಿ ನಾವು ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ ಅದರಲ್ಲಿ ನರ ದೃಷ್ಟಿಯೂ ಕೂಡ ಒಂದು ಅದು ಬಹಳವಾಗಿ ನಮಗೆ ಸಂಕಷ್ಟಗಳಿಗೆ ಒಳ ಮಾಡುತ್ತದೆ ಅದರಿಂದ ನಮ್ಮ ಮನೆಯಲ್ಲಿ ನೆಮ್ಮದಿಯು ಕೂಡ ಇರುವುದಿಲ್ಲ ಹಾಗಾಗಿ ಅಂತಹ ವಿಚಾರಗಳಲ್ಲಿ ಬಹಳವಾಗಿ ಎಚ್ಚರ ವಹಿಸುವುದು ಮತ್ತು ಅದರಲ್ಲಿ ಯಾವುದೇ ರೀತಿಯಾದಂತಹ ಕೆಡುಕು ನಮಗೆ ಆಗದ ರೀತಿಯಲ್ಲಿ ಮುಂದಾಲೋಚನೆ ಇಟ್ಟುಕೊಂಡು ನಾವು ಹಲವು ವಿಧಾನಗಳನ್ನು ಅನುಸರಿಸುತ್ತಾ ಪೂಜೆಗಳನ್ನು ಸಲ್ಲಿಸುವುದು ಬಹಳ ಉತ್ತಮ.
ಇನ್ನು ಮುಂದುವರೆಯುತ್ತಾ ಹೇಳುವುದಾದರೆ ಮನೆಯಲ್ಲಿ ಯಾವಾಗಲೂ ಕೂಡ ಎಲ್ಲರ ದೃಷ್ಟಿಯೂ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಕೆಲವೊಬ್ಬರ ದೃಷ್ಟಿ ನಮ್ಮ ಮೇಲೆ ಒಳ್ಳೆಯದಾಗಿ ಇರುತ್ತದೆ ಇನ್ನು ಕೆಲವೊಬ್ಬರದು ಕೆಟ್ಟದಾಗಿಯೂ ಇರುತ್ತದೆ ಅಂದರೆ ನಾವು ಹೇಳಿಕೆ ಆಗುವಾಗ ಅವರಿಗೆ ಹೊಟ್ಟೆಕಿಚ್ಚು ಅಥವಾ ನಮ್ಮ ಮೇಲೆ ವೈಮನಸ್ಯ ಹೆಚ್ಚಾದಾಗ ಅವರು ನಮ್ಮ ಮೇಲೆ ಕೆಟ್ಟ ದೃಷ್ಟಿಯನ್ನು ಇಡುತ್ತಾರೆ ಅದರಿಂದ ನಮಗೆ ಬಹಳವಾಗಿ ಸಂಕಷ್ಟಗಳು ಎದುರಾಗುತ್ತದೆ ಮತ್ತು ಪ್ರತಿನಿತ್ಯವೂ ಅದರಿಂದ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ..
ಅಂತವುಗಳನ್ನು ನಾವು ಎದುರಿಸಲು ಮತ್ತು ಎಲ್ಲದರಿಂದಲೂ ಕೂಡ ಪಾರಾಗಿ ಸರಿಯಾಗಿ ನಿಲ್ಲುವಂತೆಯೂ ಕೂಡ ನಾವು ತಯಾರಿರಬೇಕು ಆಗ ಮಾತ್ರ ನಮ್ಮ ಜೀವನದಲ್ಲಿ ನಾವು ಅಂದುಕೊಂಡಂತೆ ಗೆಲುವಿನ ಮೆಟ್ಟಿಲು ಹತ್ತಲು ಸಾಧ್ಯ ಮತ್ತು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಹಾಗಾಗಿ ಕೆಲವೊಬ್ಬರ ಸಲಹೆಯಂತೆ ಮತ್ತು ತಿಳಿದುಬರುವಂತಹ ಅನೇಕ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ವಿಧಾನದಲ್ಲಿ ನಡೆಸಿಕೊಂಡು ಮತ್ತು ಅದರಂತೆ ನಾವು ಕೂಡ ನಡೆದುಕೊಂಡು ಹೋಗುವುದು ಬಹಳ ಉತ್ತಮ ಹಾಗಾಗಿ ಅಂತಹ ವಿಧಾನಗಳಾದರೂ ಯಾವುದು? ಯಾವೆಲ್ಲ ವಿಧಾನಗಳಿಂದ ನಾವು ನಮ್ಮ ಜೀವನದಲ್ಲಿ ಹಲವು ರೀತಿಯಾದಂತಹ ಗೆಲುವನ್ನು ಪಡೆಯಬಹುದು.
ನರ ದೃಷ್ಟಿಯಿಂದ ದೂರ ಇರಬಹುದು ಎಂದು ನಾವು ತಿಳಿದುಕೊಳ್ಳೋಣ ಮೊದಲಿಗೆ ನಾವು ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನು ಇರಿಸುವುದರಿಂದ ಎಲ್ಲಾ ಪರಿಹಾರಕ್ಕೂ ಕೂಡ ಒಂದು ಮೂಲವಾಗಿ ಇರುವಂತಹ ವಿಚಾರವೂ ಇದಾಗಿದೆ ಹಾಗಾದರೆ ಆ ನಾಲ್ಕು ವಸ್ತುಗಳು ಯಾವುದು? ಯಾವ ಕಾರ್ಯಗಳನ್ನು ನಾವು ನಡೆಸಿಕೊಂಡು ಹೋಗಬೇಕು ಎಂದರೆ ಮೊದಲನೆಯದಾಗಿ ನಾವು ಮನೆಯಲ್ಲಿ ಲೋಳೆಸರ ಅಥವಾ ಅಲೋವೆರಾ ಈ ವಸ್ತುವನ್ನು ಮಂಗಳವಾರ ಅಥವಾ ಅಮಾವಾಸ್ಯೆಯ ದಿನದಂದು ತಲಕೆಳಗಾಗಿ ಬಾಗಿಲಿನ ಮುಂಭಾಗದಲ್ಲಿ ಕಟ್ಟಬೇಕು ಅದು ಕೂಡ ನಮಗಿರುವಂತಹ ಕೆಟ್ಟ ದೃಷ್ಟಿಯನ್ನು ತೆಗೆದು ಹಾಕುತ್ತದೆ .
ಮತ್ತು ಅದರ ಕೆಳಗೆ ಓಡಾಡುವ ಕಾರಣದಿಂದ ಬೇರೆಯವರ ಕೆಟ್ಟತನವನ್ನು ಅದು ಎಳೆದಿಟ್ಟುಕೊಳ್ಳುತ್ತದೆ ಅದರಿಂದ ಅದು ನಮಗೆ ಒಂದು ಒಳ್ಳೆಯ ಪರಿಹಾರವಾಗಿದೆ ಇನ್ನು ಅದಾದ ಬಳಿಕ ಕಪ್ಪು ದಾರವನ್ನು ನಮ್ಮ ಎಡಗಾಲಿಗೆ ಕಟ್ಟಿಕೊಳ್ಳುವುದು ಇದು ಎರಡನೆಯ ಪರಿಹಾರವಾಗಿದ್ದು ಇದರಿಂದ ನಮಗೆ ಹೊರಗಡೆ ಓಡಾಡುವಂತಹ ಸಂದರ್ಭದಲ್ಲಿ ಕೆಟ್ಟ ದೃಷ್ಟಿಯು ತಾಕದೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಇನ್ನು ಮೂರನೆಯದಾಗಿ ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಯಾವುದೇ ರೀತಿಯಾದಂತಹ ಕೆಟ್ಟ ನಕಾರಾತ್ಮಕ ಕ್ರಿಯೆಗಳು ಆಗಲಿ ಅಥವಾ ನೆಗೆಟಿವ್ ಎನರ್ಜಿ ಆಗಲಿ ಮನೆ ಒಳಗೆ ಪ್ರವೇಶ ಮಾಡುವುದಿಲ್ಲಅದು ಒಂದು ಸುರಕ್ಷಾ ಕವಚದಂತೆ ಮನೆಯನ್ನು ರಕ್ಷಣೆ ಮಾಡುತ್ತದೆ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಬಹಳಷ್ಟು ಎಚ್ಚರ ವಹಿಸಬೇಕು.
ಮತ್ತು ತುಳಸಿ ಗಿಡವನ್ನು ಪ್ರತಿ ಮನೆಯಲ್ಲಿಯೂ ಕೂಡ ಇಡುವುದು ಅದು ಔಷಧೀಯ ಗುಣವಾಗಿಯೂ ಕೂಡ ಪರಿಹಾರವನ್ನು ಕೊಡುತ್ತದೆ ಮತ್ತು ನಕಾರಾತ್ಮಕ ಕ್ರಿಯೆಗಳಿಂದಲೂ ಕೂಡ ಪರಿಹಾರವನ್ನು ಕೊಡುತ್ತದೆ ಇನ್ನು ನಾಲ್ಕನೆಯದಾಗಿ ನೋಡಬೇಕಾದರೆ ಸೂರ್ಯ ನಮಸ್ಕಾರ ಸೂರ್ಯ ನಮಸ್ಕಾರ ಮಾಡುವುದು ಪ್ರತಿದಿನವೂ ಕೂಡ ಸೂರ್ಯನನ್ನು ನೆನೆದುಕೊಂಡು ಆತನ ಕಿರಣಗಳಿಗೆ ನಮಸ್ಕಾರ ಮಾಡುತ್ತಾ ಆತನ ಕಿರಣಗಳನ್ನು ನಮ್ಮ ಮೇಲೆ ತೆಗೆದುಕೊಳ್ಳುವ ಕಾರಣ ನಮಗಿರುವಂತಹ ಎಲ್ಲ ಸಮಸ್ಯೆಯೂ ಪರಿಹಾರವಾಗುತ್ತದೆ ಮತ್ತು ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಎದುರಾದಗಲೂ ಕೂಡ ಸೂರ್ಯದೇವ ನಮಗೆ ರಕ್ಷಣೆಯನ್ನು ನೀಡುತ್ತಾನೆ ಮತ್ತು ಶುದ್ಧ ಮನಸ್ಸಿನಿಂದ ಈ ಆಚರಣೆಯನ್ನು ನಡೆಸಿಕೊಂಡು ಹೋಗಬೇಕು ಆಗ ಎಲ್ಲಾ ರೀತಿಯಾದಂತಹ ನರ ದೃಷ್ಟಿಯು ನಮ್ಮ ಮೇಲಿಂದ ತೊಲಗಿ ಹೋಗುತ್ತದೆ.