ಸಿರಿಯಾ ದೇಶದ ಬಗ್ಗೆ ಈ ವಿಷಯಗಳನ್ನು ನೀವೇನಾದರೂ ತೆಗೆದುಕೊಂಡರೆ ನಿಜವಾಗಲೂ ನೀವು ಆಶ್ಚರ್ಯದ ಜೊತೆಗೆ ಭಯವನ್ನು ಕೂಡ ಪಡ್ತೀರಾ !!!!

235

ನಿಮಗೆ ಸಿರಿಯಾ ದೇಶದ ಬಗ್ಗೆ ಗೊತ್ತಿಲ್ಲದಿದ್ದರೆ ಸ್ವಲ್ಪ ಈ ವಿಚಾರದ ಬಗ್ಗೆ ತಿಳಿದುಕೊಳ್ಳಿ, ಕೆಲವು ವರ್ಷಗಳ ಹಿಂದೆ ನಮಗೆ ಸಿರಿಯಾ ದೇಶದ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಆದರೆ ಸಿರಿಯಾ ದೇಶದಲ್ಲಿ ಇರುವಂತಹ ಉಗ್ರಗಾಮಿಗಳು ಫ್ರಾನ್ಸ್ ಹಾಗೂ ಯುರೋಪಿನ ಹಲವಾರು ದೇಶಗಳ ಮೇಲೆ ದಾಳಿಯನ್ನು ಮಾಡಿದ್ದರು. ಇದರ ಪರಿಣಾಮವಾಗಿ ಫ್ರಾನ್ಸ್ ಹಾಗೂ ರಷ್ಯಾ ದೇಶಗಳು ಸಿರಿಯಾ ದೇಶದ ಮೇಲೆ ದಾಳಿಯನ್ನು ಮಾಡಿ ಅಲ್ಲಿ ಇರುವಂತಹ ಉಗ್ರಗಾಮಿಗಳನ್ನು ಹಾಕಿರುವುದು ನಿಮಗೆ ಗೊತ್ತಿರುವ ವಿಚಾರ. ಆದರೆ ಸಿರಿಯಾದಲ್ಲಿ ಇರುವಂತಹ ಎಲ್ಲಾ ಜನರು ಉಗ್ರಗಾಮಿಗಳು ಅಲ್ಲ ಅದರಲ್ಲಿ ತುಂಬಾ ಜನ ಒಳ್ಳೆಯವರು ಕೂಡ ಇದ್ದಾರೆ ಆದರೆ ಅವರ ಜೊತೆ ಒಳ್ಳೆಯ ಇದ್ದರೂ ಕೂಡ ಅವರು ಕೆಟ್ಟವರು ಅಂತ ಎಲ್ಲರಿಗೂ ಕಾಣುತ್ತಾರೆ.

ಇವತ್ತು ನಾವು ಸಿರಿಯಾ ದೇಶದ ಬಗ್ಗೆ ಕೆಲವೊಂದು ವಿಚಾರಗಳನ್ನು ನಿಮಗೆ ಹೇಳಲಿದ್ದೇವೆ ಈ ವಿಚಾರವೇ ಆದರೂ ನೀವು ತಿಳಿದುಕೊಂಡರೆ ನೀವು ಆಶ್ಚರ್ಯದ ಜೊತೆಗೆ ಭಯವನ್ನು ಕೂಡ ಪಡ್ತೀರಾ ಹಾಗಾದರೆ ಆ ತರದ ವಿಚಾರವಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿದ್ದೇವೆ ಸಂಪೂರ್ಣವಾಗಿ ಮರೆಯದೇ ಓದಿ.

ಪ್ರಪಂಚದಲ್ಲಿ ಹಲವಾರು ದೇಶಗಳು ಇದ್ದು ಪ್ರತಿಯೊಂದು ದೇಶವೂ ಅವರದೇ ಆದಂತಹ ಒಂದು ಸಂಸ್ಕೃತಿ ಹಾಗೂ ವೈಶಿಷ್ಟತೆಯನ್ನು ಹೊಂದಿರುತ್ತದೆ, ಆದರೆ ಈ ಸಿರಿಯ ನಮ್ಮ ದೇಶ ಭಯಾನಕತೆ ಯಿಂದ ಹೆಸರು ಮಾಡಿರುವಂತಹ ದೇಶವಾಗಿದೆ. ಈ ದೇಶದ ಕುರಿತು ಮಾತಾಡುವುದಕ್ಕಿಂತ ಮೊದಲು ಈ ದೇಶದ ಬಾವುಟದ ಕುರಿತು ಮೊದಲು ಮಾತಾಡೋಣ.

ಈ ಸಿರಿಯಾ ದೇಶದ ಬಾವುಟ ಮೂರು ಬಣ್ಣಗಳಿಂದ ಕೂಡಿದ್ದು ಈ ಮೂರು ಬಣ್ಣಗಳು ಶಾಂತಿ ಹಾಗೂ ಸ್ವತಂತ್ರವನ್ನು ಸೂಚಿಸುತ್ತವೆ, ಹಾಗೆ ಮದು ದಲ್ಲಿ ಇರುವಂತಹ ಎರಡು ನಕ್ಷತ್ರಗಳು ಕೆಲವೊಂದು ದೇಶಗಳ ಸ್ವಾತಂತ್ರವನ್ನು ಬಿಂಬಿಸುತ್ತವೆ. ಈ ಸಿರಿಯಾ ದೇಶದ ಪ್ರಕಾರ ಈ ದೇಶದಲ್ಲಿ ಯಾವುದೇ ತರಹದ ಧರ್ಮವನ್ನು ಕೂಡ ಪಾಲನೆ ಮಾಡಬಹುದು. ಈ ದೇಶದಲ್ಲಿ ಇಸ್ಲಾಂ ಧರ್ಮ ಹೆಚ್ಚಾಗಿ ಪ್ರಭಾವ ಹೊಂದಿದ್ದು ಇಲ್ಲಿ ಆಗುವಂತಹ ರಾಜರು ಇಸ್ಲಾಂ ಧರ್ಮದವರು ಆಗಬೇಕು ಎನ್ನುವಂತಹ ಅಭಿಪ್ರಾಯ ಜನರಲ್ಲಿ ಹೆಚ್ಚು.

ಸಿರಿಯ ಎಂದರೆ ರಾಜಕುಮಾರ ಎಂದು ಅರ್ಥ, ಸಿರಿಯಾ ದೇಶದಲ್ಲಿ ಒಂದು ಕೋಟಿಗಿಂತ ಹೆಚ್ಚು ಜನರು ಇದ್ದು ಇದರಲ್ಲಿ 20 ಪರ್ಸೆಂಟೇಜ್ ಅಷ್ಟು ಇಸ್ರೇಲಿಗೆ ಜನರು ಸೇರಿದವರಾಗಿದ್ದಾರೆ, ಇಲ್ಲೊಂದು ದುರದೃಷ್ಟಕರವಾದ ಸಂಗತಿ ಏನಪ್ಪಾ ಅಂದರೆ ಈ ದೇಶದಲ್ಲಿ 50ರಿಂದ 60ರಷ್ಟು ಯುವಕರು ಯಾವುದೇ ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕೇವಲ ತಾವು ತಿನ್ನುವುದಕ್ಕೆ ಕೂಡಾ ಆಗದಿರುವ ಅಂತಹ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ಕೆಲವು ಯುವಕರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಹೀಗೆ ಕೆಲವೊಂದು ಯುವಕರು ಅಡ್ಡದಾರಿ ಹಿಡಿದು ಕೇವಲ ಹಣಕ್ಕೋಸ್ಕರ ಭಯೋತ್ಪಾದನೆ ಸಂಚಿಗೆ ಒಳಗಾಗುತ್ತಿದ್ದಾರೆ. ಹಲವಾರು ಸಾರಿ ಈ ಭಯೋತ್ಪಾದನಾ ಸಂಘಟನೆ ಹಾಗೂ ಸಿರಿಯಾದಲ್ಲಿ ಇರುವಂತಹ ಮಿಲಿಟರಿ ಪಡೆಗಳ ಜೊತೆಗೆ ಹಲವಾರು ಬಾರಿ ಕಾದಾಟ ನಡೆಯುತ್ತಲೇ ಇರುತ್ತವೆ ಹಾಗೂ ಹಲವಾರು ಜನರು ಸಾಯುತ್ತಲೇ ಇರುತ್ತಾರೆ.

ಈ ತರದ ನಿರಂತರ ಯುದ್ಧದ ವಿಚಾರಕ್ಕಾಗಿ ಜನರು ಬೇಸತ್ತು ಹಲವಾರು ದೇಶಗಳಿಗೆ ಪಲಾಯನ ಕೂಡ ಮಾಡಿದ್ದಾರೆ, ಈ ದೇಶದಲ್ಲಿ ಇರುವಂತಹ ಪತ್ರಕರ್ತರನ್ನು ಕೊಲೆ ಮಾಡಲಾಗುತ್ತದೆ ಏಕೆಂದರೆ ಈ ದೇಶದಲ್ಲಿ ಯಾವುದೇ ತೆರನಾದ ಆಚಾರ ನಡೆದರೂ ಅದನ್ನು ಪ್ರಪಂಚಕ್ಕೆ ತೋರಿಸುವಂತಹ ಪತ್ರಕರ್ತರನ್ನು ಯಾವುದೇ ಕರುಣೆ ಇಲ್ಲದೆ ಇಲ್ಲಿ  ಭಯೋತ್ಪಾದನೆ ಸಾಯಿಸುತ್ತವೆ.

ಸಿರಿಯಾ ದೇಶದ ಅವರ ಬುದ್ಧಿವಂತಿಕೆ ಏನು ಅಂತ ಗೊತ್ತಾ ?

ಇಷ್ಟೆಲ್ಲಾ ನೋವುಗಳನ್ನು ಹೊಂದಿರುವಂತಹ ಈ ದೇಶದ ಜನರು ತುಂಬಾ ಬುದ್ಧಿವಂತರು ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಈ ದೇಶದ ಜನರು ಹಲವಾರು ದೇಶದಲ್ಲಿ ತಮ್ಮ ಹೆಸರನ್ನು ಮಾಡಿದ್ದಾರೆ, ಅದಕ್ಕೆ ಉದಾಹರಣೆ ಎಂದರೆ ನಮ್ಮ ಆಪಲ್ ಕಂಪನಿಯ ಸಿಇಓ ಈ ದೇಶದ ಬರೆ ಎಂದು ನೀವು ಹೇಳಬಹುದು. ಹಾಗೆಯೇ ಅಮೆರಿಕದಲ್ಲಿ ಹಲವಾರು ಜನರು ಒಳ್ಳೆಯ ಗಾಯಕರು ಕೂಡ ಈ ದೇಶದವರೇ.

ಈ ರೀತಿ ಕಠೋರವಾದ ಅಂತಹ ಜೀವನವನ್ನು ನಡೆಸು ತ್ತಿರುವ ಅಂತಹ ಈ ಜನರನ್ನು ನೋಡಿ ಯಾವ ದೇಶಗಳು ಕೂಡ ಕಂಬನಿಯನ್ನು ಬರುತ್ತಾ ಇಲ್ಲ ಯಾಕೆಂದರೆ ಈ ದೇಶದಲ್ಲಿ 60 ರಿಂದ 70 ರಷ್ಟು ಜನರು ಕೇವಲ ಭಯೋತ್ಪಾದನೆಯನ್ನು ಮಾಡುತ್ತಾ ಹಲವಾರು ದೇಶಗಳಿಗೆ ಕಂಟಕವಾಗಿದ್ದಾರೆ ಆದರೆ ಕೇವಲ 30 ರಷ್ಟು ಜನರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಹಾಗು ಭಯೋತ್ಪಾದನೆ ಯಿಂದ ಸರಾಗಿ ಹೋಗಿ ಕೆಲಸ ಮಾಡುತ್ತಾ ಇದ್ದಾರೆ. ಹೀಗೆ ಸಿರಿ ಯಾಕೆ ಯಾವುದೇ ದೇಶಗಳು ಯಾವುದೇ ಸಹಾಯ ಮಾಡುವುದಕ್ಕೆ ಇಲ್ಲಿಗೆ ಬರುತ್ತಿಲ್ಲ ಆದರೆ ಕೆಲವೊಂದು ರಾಷ್ಟ್ರಗಳು ಸಿರಿಯಾ ದೇಶಕ್ಕೆ ಸಹಾಯ ಮಾಡಲು ಇವಾಗ ಸ್ವಲ್ಪ ಮನಸ್ಸನ್ನು ಮಾಡುತ್ತಾರೆ ಅದರಲ್ಲಿ ಜಪಾನ್, ರಷ್ಯಾ ಹಾಗೂ ಉತ್ತರ ಕೊರಿಯ ಅಂತಹ ರಾಷ್ಟ್ರಗಳು ಇವಾಗ ಸ್ವಲ್ಪ ಮುಂದೆ ಬಂದಿವೆ.

ನನ್ನ ಪ್ರಕಾರ ಈ ದೇಶವನ್ನು ಯಾವುದಾದರೂ  ಒಂದು ದೊಡ್ಡ ದೇಶ ಇದನ್ನು ಕ ಬಳಸಿಕೊಂಡು ದೇಶವನ್ನು ನಡೆಸಿದ್ದೇ ಆದಲ್ಲಿ ಸಿರಿಯಾ ದೇಶವು ಒಂದು ಒಳ್ಳೆಯ ದೇಶವಾಗಿ ಮಾರ್ಪಾಡಾಗುತ್ತದೆ. ಈ ದೇಶದಲ್ಲಿ ಇರುವಂತಹ ಶ್ರೀಮಂತಿಕೆ ಎಂದರೆ ಅದು ಪೆಟ್ರೋಲ್ ಹಾಗೂ ಡೀಸಲ್ ಅನ್ನು ನಾವು ಅಲ್ಲಿ ಯಥೇಚ್ಛವಾಗಿ ತೆಗೆಯಬಹುದು. ಹಾಗೂ ಇಲ್ಲಿನ ಜನರನ್ನು ನಾವು ಒಳ್ಳೆಯ ರೀತಿಯಲ್ಲಿ ಮುಂದುವರಿಸಿ ಕೊಳ್ಳಲು ಯಾವುದಾದರೂ ದೇಶ ಅದನ್ನು ಕಬಳಿಸಿಕೊಂಡಿದೆ ತುಂಬಾ ಹೆಲ್ಪ್ ಆಗುತ್ತದೆ. ನಿಮ್ಮ ಅಭಿಪ್ರಾಯ ವಾದರೂ ಏನು ಎಂದು ತಿಳಿಸಿಕೊಡಿ.

ಇನ್ನು ನೀವು ನಮ್ಮ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಐದು ಮೇಲೆ ಕಾಣುತ್ತಿರುವ ಅಂತಹ ಪೇಜ್ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

 

LEAVE A REPLY

Please enter your comment!
Please enter your name here