ನಮಸ್ಕಾರ ಸ್ನೇಹಿತರೇ ,ಜೀವನದಲ್ಲಿ ಕೆಲವರಿಗೆ ಹಣಕಾಸಿನ ತೊಂದರೆ ಇರುವುದಿಲ್ಲ ,ಹಾಗೆಯೇ ಇನ್ನು ಕೆಲವರಿಗೆ ಹಣಕಾಸಿನ ತೊಂದರೆ ಹೆಚ್ಚು ಇರುತ್ತದೆ .ಹಾಗಾಗಿ ನಿಮ್ಮ ಹಣಕಾಸಿನ ತೊಂದರೆ ನಿಮ್ಮ ಮನೆಯಲ್ಲಿ ಸುಧಾರಿಸಬೇಕೆಂದರೆ ನೀವು ಈ ಒಂದು ವಸ್ತುವನ್ನು ಅಂದ್ರೆ ಈ ಒಂದು ಮೂರ್ತಿಯನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮ್ಮ ಹಣಕಾಸಿನ ತೊಂದರೆ ಸುಧಾರಿಸುತ್ತೆ ಎಂದು ಹೇಳಲಾಗುತ್ತದೆ .ಹಾಗಾದ್ರೆ ಈ ಒಂದು ವಸ್ತು ಯಾವುದು ಎನ್ನುವುದರ ಬಗ್ಗೆ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ .
ಸ್ನೇಹಿತರೇ ನಾವು ನಮ್ಮ ಮನೆಯಲ್ಲಿ ಕಷ್ಟ ಅಂತ ಬಂದಾಗ ನಮ್ಮ ಮನೆಯಲ್ಲಿಯೇ ಕೆಲವೊಂದು ವಾಸ್ತು ಪ್ರಕಾರದಲ್ಲಿ ವಸ್ತುಗಳನ್ನು ಬದಲಾವಣೆ ಮಾಡುತ್ತೇವೆ ಹೀಗೆ ಮಾಡುವುದರಿಂದ ಸ್ವಲ್ಪವಾದರೂ ಮನೆಯಲ್ಲಿ ಸಂತೋಷ ನೆಮ್ಮದಿ ನೆಲೆಸಲಿ ಅಂತ ಹೀಗೆ ಮಾಡುತ್ತೇವೆ ಅಲ್ವಾ.ಹಾಗಾದರೆ ಸ್ನೇಹಿತರೇ ನೀವು ಹೀಗೂ ಕೂಡ ಮಾಡಬಹುದು ನಿಮ್ಮ ಮನೆಯಲ್ಲಿ ಕಷ್ಟ ಇದೆಯಾ ಮತ್ತು ನಿಮ್ಮ ಮನೆಯಲ್ಲಿ ನೆಮ್ಮದಿ ಇಲ್ವಾ ಹಾಗಾದರೆ ನಿಮ್ಮ ಮನೆಗೆ ಈಗಲೇ ನಾವು ಹೇಳುವಂತಹ ಒಂದು ಗೊಂಬೆಯನ್ನು ತಂದು ಮನೆಯ ಮುಖ್ಯದ್ವಾರದಿಂದ ಬರುವಾಗ ಒಂದು ಟೇಬಲ್ ಮೇಲೆ ಇಡಿ ನಿಜಕ್ಕೂ ನಿಮ್ಮ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ .
ಹಾಗಾದರೆ ಆ ಒಂದು ಗೊಂಬೆ ಯಾವುದು ಅಂತೀರಾ ಅದೇ ಲಾಫಿಂಗ್ ಬುದ್ಧ ಎಂದರೆ ಕುಬೇರ ಈ ಒಂದು ಗೊಂಬೆಯನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಸಮಸ್ಯೆಗಳು ದೂರವಾಗುತ್ತದೆ ಆದರೆ ಯಾವ ಯಾವ ಸಮಸ್ಯೆಗೆ ಯಾವ ರೀತಿಯ ಕುಬೇರನನ್ನು ಇಡಬೇಕು .ಅಂತ ಕೂಡ ನೀವು ತಿಳಿದುಕೊಳ್ಳಬೇಕಾಗುತ್ತದೆ .ಹೌದು ಈ ಒಂದು ಲಾಫಿಂಗ್ ಬುದ್ಧ ದಲ್ಲಿಯೂ ಕೂಡ ತರತರಹದ ಗೊಂಬೆಗಳಿವೆ ಒಂದು ಲಾಫಿಂಗ್ ಬುದ್ಧ ಕೈಯನ್ನು ಎರಡು ಮೇಲೆ ಎತ್ತುಕೊಂಡು ಕಮಂಡಲವನ್ನು ಎತ್ತಿ ಹಿಡಿದಿರುತ್ತದೆ , ಇನ್ನು ಒಂದು ಲಾಫಿಂಗ್ ಬುದ್ಧ ದುಡ್ಡಿನ ಚೀಲವನ್ನು ಎತ್ತಿಕೊಂಡು ಹೋಗುವ ರೀತಿ ಇರುತ್ತದೆ .ಮತ್ತು ಈ ಒಂದು ಕುಬೇರನ ಗೊಂಬೆ ಕುಳಿತುಕೊಂಡಿರುವ ಹಾಗೆ ಕೂಡ ಇದೆ ಹಾಗಾದರೆ ನೀವು ಯಾವ ತರಹದ ಗೊಂಬೆಯಲ್ಲಿ ನಿಮ್ಮ ಮನೆಯಲ್ಲಿ ಇಡಬೇಕು ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ .
ಸ್ನೇಹಿತರೆ ನೀವು ಎಷ್ಟೇ ಕಷ್ಟಪಟ್ಟರೂ ನಿಮ್ಮ ಕೈಯಲ್ಲಿ ದುಡ್ಡು ಉಳಿಯುತ್ತಾ ಇಲ್ಲವಾ ನೀವು ಯಾವುದೇ ರೀತಿಯ ಹಣವನ್ನು ಸೇವ್ ಮಾಡಲು ಸಾಧ್ಯವಾಗುತ್ತಿಲ್ಲವ ಹಾಗಾದರೆ ನೀವು ದುಡ್ಡಿನ ಚೀಲವನ್ನು ಎತ್ತಿಕೊಂಡು ಹೋಗುತ್ತಿರುವಂತೆ ಕುಬೇರನ ಗೊಂಬೆಯನ್ನು ಮನೆಯಲ್ಲಿ ಇಡಿ ಹೀಗೆ ಮಾಡುವುದರಿಂದ ನಿಮಗೆ ದುಡ್ಡಿನ ಸಮಸ್ಯೆ ದೂರವಾಗುತ್ತದೆ .ನಿಮ್ಮ ಮನೆಯಲ್ಲಿ ಖುಷಿ ನೆಲೆಸಿಲ್ಲ ನೆಮ್ಮದಿ ಇಲ್ಲವೇ ಹಾಗಾದರೆ ನೀವು ನಗುತ್ತಿರುವಂತೆ ಕುಬೇರನನ್ನು ನಿಮ್ಮನ್ನು ಮನೆಯಲ್ಲಿ ಎಲ್ಲರೂ ನೋಡುವಂತಹ ಸ್ಥಳದಲ್ಲಿ ಇಡಬೇಕು ಆಗ ಮನೆಯ ಸದಸ್ಯರು ಈ ಒಂದು ಗೊಂಬೆಯನ್ನು ನೋಡಿ ಅವರ ಮನಸ್ಸಿನ ಮೇಲೆ ಕೂಡ ಪರಿಣಾಮ ಬೀರುತ್ತದೆ ಆಗ ನಿಮ್ಮನೆಯಲ್ಲಿ ಖುಷಿ ನೆಲೆಸುತ್ತದೆ .
ನೀವೇನಾದರೂ ರೈತರಾಗಿದ್ದರೆ ನಿಮಗೆ ಯಾವುದೋ ಒಂದು ಕಾರಣದಿಂದಾಗಿ ಬೆಳೆ ಹಾನಿ ಆಗಿದ್ದರೆ ಅಥವಾ ನಿಲ್ಲಿಸಿ ನೀವು ಬೆಳೆದಿರುವ ಬೆಳೆಗೆ ಒಳ್ಳೆಯ ಬೆಂಬಲ ಬೆಲೆ ಸಿಗುತ್ತಿಲ್ಲ ಹಾಗಾದರೆ ಕಮಂಡಲದ ಮೇಲೆ ಕುಳಿತಿರುವಂತಹ ಕುಬೇರ ನ ಗೊಂಬೆಯನ್ನು ಮುಖ್ಯ ದ್ವಾರದಲ್ಲಿಯೇ ಬರುತ್ತಿದ್ದಂತೆಯೇ ಎಲ್ಲರೂ ನೋಡುವ ರೀತಿಯಲ್ಲಿ ಆ ಒಂದು ಗೊಂಬೆಯನ್ನು ಇಡಬೇಕು ಆಗ ನಿಮ್ಮ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತದೆ .ನೀವು ಕೆಲಸ ಮಾಡುವಂತಹ ಜಾಗದಲ್ಲಿ ನಿಮಗೆ ಜಯ ಸಿಗುತ್ತಿಲ್ಲ ನೀವು ಎಷ್ಟೇ ಕಷ್ಟ ಪಟ್ಟರೂ ಅದಕ್ಕೆ ಪ್ರತಿಫಲ ಸಿಗುತ್ತಿಲ್ಲ ಹಾಗಾದರೆ ನೀವು ನಿಮ್ಮ ಕೆಲಸ ಮಾಡುವಂತಹ ಜಾಗದಲ್ಲಿಯೇ ಆಗಲಿ ಅಥವಾ ನಿಮ್ಮ ಮನೆಯಲ್ಲಿ ಕೈಗಳನ್ನು ಮೇಲೆ ಎತ್ತಿರುವ ಗೊಂಬೆಯನ್ನು ನಿಮ್ಮ ಮನೆಯಲ್ಲಿ ಇಡಿ ತುಂಬಾನೇ ಒಳ್ಳೆಯದಾಗುತ್ತದೆ .
ಹೀಗೆ ಮಾಡಿ ನೋಡಿ ಸ್ನೇಹಿತರೇ ನಿಜಕ್ಕೂ ನಿಮ್ಮ ಮನೆಯಲ್ಲಿ ಒಂದು ಒಳ್ಳೆಯ ಬದಲಾವಣೆ ಆಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ