Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸ್ಟೂಡೆಂಟ್ಸ್ ಹಾಗೂ ಟೀಚರ್ಸ್ ಸೇರಿ ಮಾಡಿದಂತಹ ಈ ಈ ಫೇಮಸ್ ಸಾಂಗ್ ಡ್ಯಾನ್ಸ್ ಗೆ ಒಂದೇ ವಾರದಲ್ಲಿ 50 ಲಕ್ಷ ಜನ ನೋಡಿದ್ದಾರಂತೆ ….!!! ಇಷ್ಟೊಂದು ಜನ ಫಿದಾ ಆದ್ರು ನೀವು ಕೂಡ ಫಿದಾ ಆಗಬೇಕಾ ಯಾಕೆ ತಡ ಹೊರಗಡೆ ಬಂದು ನೋಡಿ ….

ಕೆಲವೊಂದು ದಿನಗಳ ಹಿಂದೆ ಕೇರಳದಲ್ಲಿ ಒಂದು ಸಂಚಲನವೆ ಆಗಿತ್ತು, ಅದು ಏನ್ ಅಂತಿರ ಕಾಲದಲ್ಲಿ ಒಂದು ಹುಡುಗ ಹಾಕಿದಂತಹ ಒಂದು ಪೋಸ್ಟ್ ಗೆ 50 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಹಾಗಾದ್ರೆ ಆ ಹುಡುಗ ಮಾಡಿದಂತಹ ಪೋಸ್ಟ್ ನಲ್ಲಿ ಏನು ಇದೆ ಅಂತೀರಾ, ಒಂದು ಕಾಮರ್ಸ್ ಕಾಲೇಜಿನಲ್ಲಿ ಟೀಚರ್ಸ್ ಹಾಗೂ ಅಲ್ಲಿನ ಕಾಲೇಜಿನ ಹುಡುಗರು ಸೇರಿ ಮಾಡಿದಂತಹ ಒಂದು ಡ್ಯಾನ್ಸ್ ಅನ್ನು ಯೂಟ್ಯೂಬ್ ಗೆ ಹಾಕಿದ್ದಾರೆ ಹೀಗೆ ಯೂಟ್ಯೂಬ್ ನಲ್ಲಿ ಹಾಕಿದಂತಹ ವಿಡಿಯೋ ಕೇವಲ ಒಂದೇ ವಾರದಲ್ಲಿ ಎರಡು ಕೋಟಿ ಜನರನ್ನು ಮನಸೆಳೆದಿದೆ . ಇವಾಗ ಸದ್ಯಕ್ಕೆ ಕೇರಳದಲ್ಲಿ ಎಲ್ಲರೂ ಕೂಡ ಇದೆ ಚರ್ಚೆ ಆಗುತ್ತಾ ಇದೆ. ಅಲ್ಲದೆ ಹಲವಾರು ಯುವಕರು ಡ್ಯಾನ್ಸ್ ನಲ್ಲಿ ಮಾಡಿದಂತಹ ಟೀಚರ್ಸ್ ಅನ್ನು ನೋಡಿ ತುಂಬಾ ಫಿದಾ ಆಗಿದ್ದಾರೆ ಹಾಗಾದರೆ ನೀವು ಕೂಡ ಈ ಡ್ಯಾನ್ಸ್ ಅನ್ನು ನೋಡಿ ಫಿದಾ ಆಗ್ಬೇಕು ಅಂದ್ರೆ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ನೋಡಿ ಸಂತೋಷಪಡಿ.

ನಿಮಗೆ ಗೊತ್ತಿರುವ ಹಾಗೆ  ಮಲಯಾಳಂನಲ್ಲಿ ಚಲನಚಿತ್ರದಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಂಡು ಕೇವಲ ಮಲಯಾಳಂ ಚಿತ್ರಕ್ಕೆ ಮಾತ್ರವೇ ಅಲ್ಲದೆ, ತಮ್ಮ ನಟನೆಯಿಂದ ಹಲವಾರು ಬೇರೆ ಭಾಷೆ ಚಿತ್ರಗಳನ್ನು ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅಂತಹ ವ್ಯಕ್ತಿ ಎಂದರೆ ಅವರು ಮೋಹನ್ ಲಾಲ್ ಇರುವಂತಹ ಒಬ್ಬ ವ್ಯಕ್ತಿ. ಇವರು ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲ ತೆಲುಗು ತಮಿಳು ಹಾಗೂ ಹಲವಾರು ಚಿತ್ರರಂಗದಲ್ಲಿಯೇ ನಟಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಜನತಾ ಗ್ಯಾರೇಜ್ ಎನ್ನುವಂತಹ ಮೂವಿ ಮಾಡಿದ್ದರಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಛಾಪನ್ನು ಕೂಡ ಮೂಡಿಸಿದ್ದಾರೆ.

ಇವರು ನಟಿಸಿದ ಅಂತಹ ಈ ಚಲನಚಿತ್ರದಲ್ಲಿ ಇರುವಂತಹ ಈ ಹಾಡಿಗೆ ಇಲ್ಲಿನ ಟೀಚರ್ಸ್ ಹಾಗೂ ಅಲ್ಲಿನ ಸ್ಟೂಡೆಂಟ್ ಗಳು ತುಂಬಾ ಚೆನ್ನಾಗಿ ಡ್ಯಾನ್ಸ್ ಅನ್ನು ಮಾಡಿ ಇಡೀ ಮಲಯಾಳಂ ಜನತೆಗೆ ಟೀಚರ್ ಗಳಿಗೂ ಕೂಡ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಲು ಬರುತ್ತದೆ ಹಾಗೂ ಎಲ್ಲರ ಯುವಕರ ಮನಸ್ಸನ್ನು ಕೂಡ ನಾವು ಸೆಳೆಯಬಹುದು ಎನ್ನುವಂತಹ ಒಂದು ಸಂದೇಶವನ್ನು ಇದನ್ನು ಮಾಡುವುದರ ಮುಖಾಂತರ ಎಲ್ಲರಿಗೂ ನೀಡಿದ್ದಾರೆ. ಕೇವಲ ಒಂದೇ ವಾರದಲ್ಲಿ ಎರಡು ಕೋಟಿ  ಜನರನ್ನು ಇಂಪ್ರೆಸ್  ಮಾಡಿದಂತಹ ಈ ವಿಡಿಯೋವನ್ನು ನೋಡಿದರೆ ನಿಜವಾಗಲೂ ನೀವು ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಒಂದು ಕುತೂಹಲ ನಿಮ್ಮ ಮನಸ್ಸಿನಲ್ಲಿ ಬರುತ್ತದೆ.

ಹೀಗೆ ಈ ಮಲಯಾಳದಲ್ಲಿ ಮಾಡಿದಂತಹ ಜಿಮ್ಮಿ ಕಮಲ್ ಎನ್ನುವಂತಹ ಈ ಸಾಂಗ್ ಗೆ ಡ್ಯಾನ್ಸ್ ಮಾಡಿದಂತಹ ಟೀಚರ್ಸ್ ಗಳು ಒಂದೇ ವಾರದಲ್ಲಿ ಎಲ್ಲರಿಗೂ ಪರಿಚಯವಾಗಿದ್ದಾರೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಡಿಯೋವನ್ನು ನೋಡಿದ ನಂತರ ಗಂಟೆಗಟ್ಟಲೆ ಅದನ್ನೇ ಮತ್ತೆ ಮತ್ತೆ ನೋಡುವಂತಹ ಜನರ ಸಂಖ್ಯೆಯು ಕೂಡ ಯೂಟ್ಯೂಬ್ ನಲ್ಲಿ ಹೆಚ್ಚಾಗಿದೆ. ಹಾಗಾದರೆ ನೀವು ಕೂಡ ಈ ವಿಡಿಯೋವನ್ನು ಹಾಗೂ ಈ ಟೀಚರ್ಸ್ ಮಾಡಿದಂತಹ ಡ್ಯಾನ್ಸ್ ಅನ್ನು ನೋಡಿ ಖುಷಿಪಡಿ ಹಾಗೂ ಎಲ್ಲರಿಗೂ ಶೇರ್ ಮಾಡಿ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡು ವುದನ್ನು ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Originally posted on March 14, 2019 @ 2:10 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ