Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದೇವಿಗೆ ಪ್ರತೀ ಶುಕ್ರವಾರ ಈ ರೀತಿ ಪೂಜೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಏನೇ ಕಷ್ಟಗಳಿದ್ದರೂ ಕೂಡ ಅವೆಲ್ಲವೂ ಪರಿಹಾರವಾಗುತ್ತವೆ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕರನ್ನು ಅನೇಕ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಗಮನಿಸುತ್ತೇವೆ ಮತ್ತು ಅನೇಕರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು ಹಲವು ರೀತಿಯಾದಂತಹ ವಿಧಾನಗಳನ್ನು ಬಳಸುತ್ತಾ ಇರುತ್ತಾರೆ ಆದರೆ ಅವೆಲ್ಲವೂ ಸರಿಯಾಗಿ ಇದೆಯೇ ಅಥವಾ ಇಲ್ಲವೇ ಎಂಬುದು ಕೂಡ ನಮ್ಮವರಿಗೆ ತಿಳಿದಿರುವುದಿಲ್ಲ ಆದರೆ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿ ಅದನ್ನು ಆಚರಿಸುವುದು ಬಹಳ ಉತ್ತಮವಾದಂತದ್ದಾಗಿದೆ. ಮತ್ತು ಇದರ ಜೊತೆಗೆ ಹಲವು ವಿಚಾರಗಳ ಬಗ್ಗೆ ನಾವು ಎಚ್ಚರವನ್ನು ವಹಿಸಬೇಕಾಗುತ್ತದೆ. ಹಾಗಾಗಿ ನಾವು ಅನೇಕ ವಿಚಾರಗಳನ್ನು ನೆನಪಿನಲ್ಲಿ ಮತ್ತು ಎಚ್ಚರವಾಗಿ ಇಡುವುದು ಒಳ್ಳೆಯದು. ಅನೇಕರು ತಮ್ಮ ವೈವಾಹಿಕ ಜೀವನದಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಗಳನ್ನು ದಿನ ಪ್ರತಿ ಅವರು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಆದರೆ ಅವುಗಳಿಗೆ ಸೂಕ್ತ ಪರಿಹಾರ ಯಾವುದು ಎಂದು ಅವರಿಗೆ ತಿಳಿದಿರುವುದಿಲ್ಲ ಆದ್ದರಿಂದ ಅವರಿಗೆ ಮನಸ್ಸಿಗೆ ಬಂದಂತೆ ಅವರು ಅನೇಕ ವಿಚಾರಗಳನ್ನು ಮಾಡಿಬಿಡುತ್ತಾರೆ ಆದ್ದರಿಂದ ಅನೇಕ ಪರಿಣಾಮಗಳನ್ನು ಅವರು ಎದುರಿಸುತ್ತಾರೆ.

ಈ ರೀತಿಯಾಗಿ ಹಲವು ವಿಚಾರಗಳನ್ನು ನಮಗೆ ತಿಳಿದು ತಿಳಿಯದೆ ನಾವು ಮಾಡುತ್ತಾ ಇರುತ್ತೇವೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ . ನಮಗೆ ಸಿಕ್ಕುವಂತ ಪ್ರತಿಫಲಕ್ಕಾಗಿ ಆತುರ ಪಡದೆ ಸಮಯವನ್ನು ತೆಗೆದುಕೊಂಡು ಈ ರೀತಿಯಾಗಿ ಮಾಡಬೇಕು. ಅದರಲ್ಲಿ ಅನೇಕ ಜ್ಯೋತಿಷಿಗಳು ಮತ್ತು ಅನೇಕ ಹಿರಿಯರು ಹೇಳುವಂತೆ ಒಂದು ವಿಧಾನವನ್ನು ನಾವು ತಿಳಿದುಕೊಳ್ಳಬಹುದಾಗಿದೆ ಆ ವಿಧಾನದಲ್ಲಿ ನಮಗೆ ಬೇಕಾಗಿರುವಂತಹ ವಸ್ತುಗಳು ಕೂಡ ನಮಗೆ ಹತ್ತಿರವಾಗಿಯೇ ಲಭ್ಯವಿರುತ್ತದೆ ಮತ್ತು ಅದು ನಾವು ಅಂಗಡಿಗಳಲ್ಲಿಯೂ ಕೂಡ ಕಾಣಬಹುದಾಗಿದೆ. ಹಾಗಾದರೆ ಆ ವಸ್ತುಗಳು ಯಾವುವು ಎಂದರೆ ವೀಳ್ಯದೆಲೆ ಜೇನುತುಪ್ಪ ಮತ್ತು ಅರಿಶಿಣ ಕೊಂಬು ಮತ್ತು ಅದರೊಂದಿಗೆ ಚಮಚ ಇದರ ಎಲ್ಲದಕ್ಕೂ ಮುಖ್ಯವಾಗಿ ಅರಿಶಿನದ ಒಂದು ಬಟ್ಟೆಯ ತುಂಡು ಇವೆಲ್ಲವೂ ಕೂಡ ನಮಗೆ ಬಹಳ ಕಷ್ಟದಿಂದಲ್ಲಾ ಬಹಳ ಸುಲಭವಾಗಿ ಸಿಗುವಂತಹ ವಸ್ತುಗಳಾಗಿವೆ.

ಹೌದು ಹೀಗೆ ವೀಳ್ಯದೆಲೆಯನ್ನು ನೈವೇದ್ಯಕ್ಕೆ ಎಂದು ನಾವು ಸಮರ್ಪಿಸುತ್ತೇವೆ ಹೌದು ಅದನ್ನು ಒಂದು ಚಮಚದಲ್ಲಿ ಒಂದು ಸ್ವಲ್ಪ ಮಾತ್ರ ಜೇನುತುಪ್ಪ ತೆಗೆದುಕೊಂಡು ಅದರ ಮೇಲೆ ಹಾಕಿ ಅದನ್ನು ನೈವೇದ್ಯಕ್ಕೆಂದು ಅರ್ಪಿಸಿ ಆನಂತರ ಅದನ್ನು ತೆಗೆದುಕೊಂಡು ಮತ್ತು ಅದರ ಜೊತೆಗೆ ಅರಿಶಿಣದ ಕೊಂಬನ್ನು ಕೂಡ ಇಟ್ಟು ಅದನ್ನು ಪೂಜೆ ಮಾಡುವ ಸಮಯದಲ್ಲಿ ನೈವೇದ್ಯಕೆಂದು ಅರ್ಪಿಸಬೇಕು ಮತ್ತು ಈ ರೀತಿಯಾಗಿ ಮಾಡುವಾಗ ಅದು ಬೆಳಗ್ಗೆ ಆರರಿಂದ 12ರ ಸಮಯ ಇದರ ಒಳಗೆ ಮಾತ್ರ ಇರಬೇಕು ಅದು ಕೂಡ ವಿವಾಹ ಆಗದೇ ಇರುವಂತಹವರು ಇದನ್ನು ಮಾಡಬೇಕು.

ಇನ್ನು ಇದರ ಜೊತೆಗೆ ವಿವಾಹದ ಕಾರ್ಯದಲ್ಲಿ ಅನೇಕರು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಅಂದರೆ ಅವರಿಗೆ ಗುರು ಗ್ರಹದ ಸಮಸ್ಯೆ ಮತ್ತು ಕುಜ ಸಮಸ್ಯೆ ಹೀಗೆ ಅನೇಕ ವಿಧವಾದಂತಹ ಗ್ರಹಗತಿಗಳ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹಾಗಾಗಿ ಇದರ ಜೊತೆ ಜೊತೆಗೆ ಮತ್ತೊಂದು ಪರಿಹಾರವನ್ನು ಕೂಡ ಮಾಡಿಕೊಳ್ಳುವುದು ಒಳ್ಳೆಯದು ಮತ್ತು ವಿವಾಹದ ಯಾವುದೇ ಸಮಸ್ಯೆಗಳಿರುವವರು ಇದನ್ನು ಆಚರಿಸುವುದು ಬಹಳ ಉತ್ತಮ. ಇದರ ಜೊತೆಗೆ ಇನ್ನೊಂದು ಪರಿಹಾರ ಏನೆಂದು ನೋಡುವುದಾದರೆ ನಮಗೆ ಇರುವ ಆದಂತಹ ಹರಿಶಿಣ ಮತ್ತು ಅರಿಶಿಣದ ಬಟ್ಟೆ. ಇದರಿಂದಲೂ ಕೂಡ ಒಂದು ಉಪಾಯವನ್ನು ನಾವು ನೋಡಬಹುದು.

ಅದೇನೆಂದರೆ ಅರಿಶಿಣವನ್ನು ಅರಿಶಿಣದ ಬಟ್ಟೆಯೊಂದಿಗೆ ಅದನ್ನು ಮುಚ್ಚಿ ನಾವು ಬಳಸುವಂತಹ ಪರ್ಸ್ ಅಥವಾ ಹ್ಯಾಂಡ್ ಬ್ಯಾಗಲ್ಲಿ ಮದುವೆಯಾಗದವರು ಇಟ್ಟುಕೊಳ್ಳಬೇಕು ಅದು ಕೂಡ ವಿವಾಹವಾಗುವವರೆಗೂ ಕೂಡ ತೆಗೆಯಬಾರದು ಹೇಗೆ ಮಾಡುವುದರಿಂದ ಅವರಿಗಿರುವಂತಹ ಅನೇಕ ನೆಗೆಟಿವ್ ವಿಚಾರಗಳು ಹೊರಟುಹೋಗಿ ಪಾಸಿಟಿವ್ ಆಗಲು ಪ್ರಾರಂಭವಾಗುತ್ತದೆ. ಇದರಿಂದ ಇದನ್ನು ನೆರವೇರಿಸಿಕೊಂಡು ಹೋಗುವುದು ಒಳ್ಳೆಯ ಕೆಲಸವಾಗಿದೆ ಮತ್ತು ಇದು ಬಹಳ ಉಪಯುಕ್ತಕರವಾಗಿದೆ. ಹಾಗಾಗಿ ಇಂತಹ ವಿಧಾನಗಳನ್ನು ಸುಲಭವಾಗಿ ಬಳಸಬಹುದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ