Categories
ಭಕ್ತಿ

ಸಕಲ ಕಷ್ಟವನ್ನು ನಿವಾರಿಸುವ ಕುಂಜಾರುಗಿರಿ ದುರ್ಗಾದೇವಿ ಯ ಮಹಿಮೆಯ ಬಗ್ಗೆ ನೀವು ತಿಳಿದುಕೊಂಡರೆ, ಆ ದೇವಿಯನ್ನು ಇವತ್ತು ನೀವು ನೋಡಬೇಕು ಅನಿಸುತ್ತದೆ !!!

ಇವತ್ತು ನಾವು ನಿಮಗೆ ಕುಂಜಾರುಗಿರಿ ದೇವಸ್ಥಾನದ ಹಾಗೂ ಅದರಲ್ಲಿ ಇರುವಂತಹ ಪವಾಡಗಳನ್ನು ಬಗ್ಗೆ ಇವತ್ತು ನಾವು ನಿಮಗೆ ಹೇಳಿದ್ದೇವೆ. ಶ್ರೀ ಕೃಷ್ಣ ದೇವರ ಕ್ಷೇತ್ರ ವಾದಂತಹ ಉಡುಪಿಯಿಂದ ಕೇವಲ ಹದಿನೈದು ಕಿಲೋಮೀಟರು ದೂರ ಕ್ರಮಿಸಿದರೆ ಈ ದೇವಸ್ಥಾನವನ್ನು ನೀವು ನೋಡಬಹುದಾಗಿದೆ. ಶ್ರೀ ಕೃಷ್ಣ ನೀವು ಹಾಗೂ ಈ ದೇವಸ್ಥಾನದಲ್ಲಿ ಇರುವಂತಹ ಕುಂಜಾರುಗಿರಿ ದುರ್ಗಾದೇವಿ ಇರುವ ಸಂಬಂಧವೇನು ಎನ್ನುವುದರ ಬಗ್ಗೆ ರೋಚಕ ಕಥೆಯನ್ನು ನಾನು ನಿಮಗೆ ಹೇಳಲು. ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಉಡುಪಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವಂತಹ ಕುಂಜಾರು ಕುರ್ಕಾಲು ಎನ್ನುವ ಗ್ರಾಮದಲ್ಲಿ ಕುಂಜಾಲು ದುರ್ಗಾದೇವಿಯ ಮಂದಿರವನ್ನು ನೀವು ಕಾಣಬಹುದಾಗಿದೆ.

ಅಂಧಕಾರವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುವಂತಹ ಈ ದುರ್ಗಾ ಮಾತೆ, ದ್ವಾಪರಯುಗದಲ್ಲಿ ಕೃಷ್ಣನ ಆಗ್ನಯ ಮೇರೆಗೆ ದುರ್ಗಾ ಮಾತೆಯಾಗಿ ರೂಪ ತಾಳಿದನಂತೆ. ದೇವಕಿಯ ಗರ್ಭದಲ್ಲಿ ಇರುವಂತಹ ಮಗುವನ್ನು ರೋಹಿಣಿಯ ಗರ್ಭಕ್ಕೆ ವರ್ಗಾವಣೆ ಮಾಡಿದಂತಹ ಹೆಗ್ಗಳಿಕೆ ಈ ದುರ್ಗಾ ಮಾತೆಗೆ ಸಲ್ಲುತ್ತದೆ. ಹೀಗೆ ರೋಹಿಣಿಯ ಗರ್ಭಕ್ಕೆ ವರ್ಗಾವಣೆ ಮಾಡಿದಂತಹ ಮಗುವಿನ ಹೆಸರು ಶೇಷ. ಇಲ್ಲಿನ ಜನರ ಪ್ರಕಾರ ಕಂಸನ ಕೈಯಿಂದ ಜಾರಿ ದಂತಹ ಈ ದುರ್ಗಾ ಮಾತೆ ಆಗಿರುವುದರಿಂದ ಇಲ್ಲಿಗೆ ಕುಂಜಾರು ಎನ್ನುವ ಹೆಸರು ಇದೆಯಂತೆ.

ಕೃಷ್ಣ ಅವತಾರವನ್ನು ಎತ್ತಿದಾಗ ಶ್ರೀ ಕೃಷ್ಣ ಸಹೋದರಿಯಾಗಿ ಇದ್ದಷ್ಟು ಸಂಬಾರ ಮಾಡುವ ಸಮಯದಲ್ಲಿ ತುಂಬಾ ಸಹಾಯವನ್ನು ಮಾಡಿದಂತಹ ದುರ್ಗಾದೇವಿ, ಶ್ರೀ ಕೃಷ್ಣನಿಗೆ ತುಂಬಾ ಸಹಾಯ ತುಂಬಾ ಸಹಾಯ ಮಾಡಿದಳಂತೆ. ಈ ಬಗ್ಗೆ ಸಂಪೂರ್ಣವಾದ ಐತಿಹಾಸಿಕ ಉಲ್ಲೇಖ ಇದೆ. ಶಿಷ್ಟರಿಗೆ ತೊಂದರೆ ಕೊಡುವಂತಹ ದುಷ್ಟರನ್ನು  ಸಂಹಾರ ಮಾಡಿ, ಶಿಷ್ಟರನ್ನು ಉಳಿಸುವಂತಹ ಕಾರ್ಯವನ್ನು ಮಾಡಿ ಇಡೀ ಜಗತ್ತಿಗೆ ದುರ್ಗಾದೇವಿ ಹೆಸರನ್ನು ಮಾಡಿದ್ದಾಳೆ.

ಇಲ್ಲಿ ಕುಂಜಾರು ಗಿರಿ ಬೆಟ್ಟ ತುಂಬಾ ಫೇಮಸ್ ಆಗಿದ್ದು, ಇಲ್ಲಿಯ ರಮಣಿಯ ದೃಶ್ಯವನ್ನು ನೋಡಲು ಕಣ್ಣುಗಳು ತುಂಬಿ ಬರುತ್ತವೆ, ಹಾಗೂ ಈ ಸಂಜೆ ಸಮಯದಲ್ಲಿ ಸೂರ್ಯ ಮುಳುಗುತ್ತಿರುವ ಸಂದರ್ಭದಲ್ಲಿ ಈ ದೇವಸ್ಥಾನವನ್ನು ನೋಡಿದರೆ ನಿಮ್ಮ ಕಣ್ಣುಗಳು ತುಂಬಿ ಬರುತ್ತವೆ. ನಿಮಗೇನಾದರೂ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ. ಇತರ ನಮಗೆ ಪ್ರೋತ್ಸಾಹ ನೀಡುತ್ತಿದ್ದಾರೆ ನಮಗೆ ಮುಂದೆ ಹೆಚ್ಚು ಹೆಚ್ಚು ಕರ್ನಾಟಕದಲ್ಲಿ ಇರುವಂತಹ ಬಗ್ಗೆ ಇನ್ನಷ್ಟು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮಗೆ ತುಂಬಾ ಸಹಾಯವಾಗುತ್ತದೆ. ನಿಮ್ಮ ಊರಿನಲ್ಲೂ ಕೂಡ ಯಾವುದಾದರೂ ದೇವಸ್ಥಾನದ ಕುರಿತು ಮಾಹಿತಿ ಇದ್ದಲ್ಲಿ ನಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಿ ನಾವು ನಿಮ್ಮ ಊರಿನ ವಿಚಾರವನ್ನು ಸಂಪೂರ್ಣವಾಗಿ ಕರ್ನಾಟಕ ಉದ್ದಗಲಕ್ಕೂ ಹೇಳುವ ಹಾಗೆ ಮಾಡುತ್ತೇವೆ. ಇಂತಿ ನಿಮ್ಮ ಪ್ರೀತಿಯ ಮಂಡ್ಯದ ಹುಡುಗಿಯರ ರಶ್ಮಿ

 

Leave a Reply

Your email address will not be published. Required fields are marked *