Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ವಸ್ತುವನ್ನು ಹೆಣ್ಣುಮಕ್ಕಳು ಕುಂಕುಮದ ಡಬ್ಬಿಯಲ್ಲಿ ಇಟ್ಟರೆ ಸಾಕು ಅಂತಹ ಹೆಣ್ಣುಮಕ್ಕಳ ಗಂಡನ ಮನೆ ಯಾವಾಗಲು ನಂದಗೋಕುಲವಾಗಿರುತ್ತೆ …!!!

ಕುಂಕುಮವನ್ನು ಈ ಸಮಯದಲ್ಲಿ ಹಚ್ಚಬೇಡಿ ಇದರಿಂದ ನೀವು ನಿಮ್ಮ ಗಂಡನ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತೀರಾ ಹಾಗೆ ಕುಂಕುಮದಲ್ಲಿ ಇದನ್ನು ಇಟ್ಟರೆ ಗಂಡ ಕೋಟ್ಯಾಧಿಪತಿ ಆಗುತ್ತಾರೆ ಹಾಗಾದರೆ ಪೂರ್ಣ ಮಾಹಿತಿಯನ್ನು ಓದಿ ತಿಳಿದುಕೊಳ್ಳಿ.ಹಾಯ್ ಸ್ನೇಹಿತರೆ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಅವರು ಹಚ್ಚುವ ಸಿಂಧೂರಕ್ಕೆ ತುಂಬಾ ಬೆಲೆಯಿದೆ. ವೈಜ್ಞಾನಿಕವಾಗಿಯೂ ಕೂಡ ಕುಂಕುಮವನ್ನು ಇಡಲು ಕಾರಣವಿದೆ ಸ್ನೇಹಿತರೆ ಹಿಂದಿನ ಜನಗಳು ಮಾಡಿರುವ ಪ್ರತಿಯೊಂದು ಕಾರ್ಯಗಳಿಗೂ ಅದರದೇ ಆದ ವಿಶೇಷ ಮಹತ್ವ ಇರುತ್ತದೆ ಹಾಗೆ ಅದು ಒಳ್ಳೆಯ ಕಾರಣಕ್ಕೆ ಆಗಿರುತ್ತದೆ.

ಸ್ನೇಹಿತರೆ ಹೆಣ್ಣು ಮದುವೆ ಆದಮೇಲೆ ಕುಂಕುಮವನ್ನು ಇಡುತ್ತಾರೆ ಇದರ ಅರ್ಥ ಸಾಯುವವರೆಗೂ ಕುಂಕುಮವನ್ನು ಹೀಗೆ ಹಚ್ಚಿಕೊಂಡು ಸುಮಂಗಲಿಯಾಗಿರು ಎಂದು ಕುಂಕುಮವನ್ನು ಇಡುತ್ತಾರೆ. ಸ್ನೇಹಿತರೆ ಹೆಣ್ಣಿಗೆ ಸುಂದರ ಎನ್ನುವುದು ಬಹು ಮುಖ್ಯವಾದ ಸಂಗತಿ ಆದರೆ ಈಗಿನ ಕಾಲದಲ್ಲಿ ಸ್ಟೈಲ್ ಆಗಿರಬೇಕು ಎಂದು ಸಿಂಧೂರವನ್ನು ಹಚ್ಚಿಕೊಳ್ಳುವುದಿಲ್ಲ ಹೀಗೆ ಮಾಡುವುದರಿಂದ ಗಂಡನ ಆರೋಗ್ಯ ಹಾಗೂ ಆಯುಷ್ಯದಲ್ಲಿ ತೊಂದರೆಗಳಾಗುತ್ತವೆ ಪ್ರತಿನಿತ್ಯ ಸ್ನಾನ ಮಾಡಿದ ಮೇಲೆ ದೇವರಿಗೆ ನಮಸ್ಕರಿಸಿ ತಾಳಿಯನ್ನು ಪೂಜೆ ಮಾಡಿಕೊಂಡು ಹಣೆಗೆ ಕುಂಕುಮವನ್ನು ಇಡಬೇಕು.

ಹೀಗೆ ಮಾಡುವುದರಿಂದ ಗಂಡನ ಆರೋಗ್ಯ ಹಾಗೂ ಆಯುಷ್ಯ ಹೆಚ್ಚುತ್ತದೆ. ಕುಂಕುಮವನ್ನು ಇಡುವುದು ವೈಜ್ಞಾನಿಕವಾಗಿ ಕೂಡ ಒಳ್ಳೆಯದು. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ನಿಮ್ಮಿಂದ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ. ಹಾಗೆ ಯಾರಾದರೂ ಹತ್ತಿರ ಇದ್ದರೆ ಅವರ ನಿಮ್ಮ ಮುಂದೆ ಇದ್ದರೆ ನೀವು ಕುಂಕುಮವನ್ನು ಹಚ್ಚಬಾರದು ಸೆರಗನ್ನು ಹಚ್ಚಿಕೊಂಡು ಕುಂಕುಮವನ್ನು ಹಚ್ಚಿಕೊಳ್ಳಬೇಕು. ಇನ್ನು ಯಾರಾದರೂ ನಿಮಗೆ ಕುಂಕುಮವನ್ನು ತೆಗೆದುಕೊಳ್ಳಲು ಹಣವನ್ನು ಕೊಟ್ಟರೆ ತೆಗೆದುಕೊಳ್ಳಬಾರದು ಏಕೆಂದರೆ ಇದು ಗಂಡನ ಧನ ಹಾನಿಗೆ ಕಾರಣವಾಗುತ್ತದೆ. ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುವ ಗಂಡನನ್ನು ನೆನಸಿಕೊಂಡು ದೇವರೇ ಗಂಡನಿಗೆ ಆರೋಗ್ಯ ಆಯಸ್ಸು ಸದಾ ನೀಡಲಿ ಎಂದು ಕೇಳಿಕೊಳ್ಳಬೇಕು.

ಹಾಗೆಯೇ ಒಂದು ನಿಯಮವನ್ನು ನೀವು ಪಾಲಿಸದಿದ್ದರೆ ನಿಮ್ಮ ಮನೆಯಲ್ಲಿ ನೀವು ಸಾಕಷ್ಟು ಕಷ್ಟಗಳನ್ನು ನೋಡುತ್ತೀರಾ. ಹೆಣ್ಣುಮಕ್ಕಳು ತಿಂಗಳಿಗೊಮ್ಮೆ ಮುಟ್ಟಾದಾಗ ಕುಂಕುಮವನ್ನು ಮುಟ್ಟಬಾರದು ಹಾಗೆ ಹಚ್ಚಿಕೊಳ್ಳಬಾರದು. ಇನ್ನು ಮನೆಯಲ್ಲಿ ಕುಂಕುಮವನ್ನು ಬೆಳೆಸುವುದು ಅಪಶಕುನ ಎಂದು ಹೇಳುತ್ತಾರೆ ಇದು ಕೂಡಾ ನಿಜ ಹೀಗೆ ಆಗುವುದರಿಂದ ಮನೆಯಲ್ಲಿ ಅಶಾಂತಿ ಹಾಗೂ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತವೆ. ಇನ್ನು ಕುಂಕುಮಗಳಲ್ಲಿ ಪೌಡರ್ ಆಗಿರುವ ಕುಂಕುಮವನ್ನೇ ಹಚ್ಚಬೇಕು ಇದು ಮೂಗಿನ ಮೇಲೆ ಬಿದ್ದರೆ ನಿಮ್ಮ ಗಂಡ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದು ಅರ್ಥ. ಮನೆಯಲ್ಲಿ ಕುಂಕುಮ ಚೆಲ್ಲಿದರೆ ಇದನ್ನು ಯಾವುದಾದರೂ ಗಿಡಕ್ಕೆ ಹಾಕಬೇಕು ಆರೋ ತಿಳಿಯದಿರುವ ಜಾಗಕ್ಕೆ ಹಾಕಬೇಕು.

ಸ್ನೇಹಿತರೆ ಕುಂಕುಮದ ಡಬ್ಬಿಯಲ್ಲಿ 1ರೂಪಾಯಿ ನಾನು ಹಾಕಿದರೆ ಸಾಕ್ಷಾತ್ ಲಕ್ಷ್ಮಿ ಹಾಗೂ ಪಾರ್ವತಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆ ಹೆಚ್ಚಾಗಿರುವುದಿಲ್ಲ. ಹೆಣ್ಣುಮಕ್ಕಳು ಪ್ರತಿದಿನ ಹಣೆಗೆ ಕುಂಕುಮ ಹಚ್ಚಿಕೊಳ್ಳುವುದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ ನಿಮ್ಮ ದಾಂಪತ್ಯ ಜೀವನದಲ್ಲಿ ವಿರಸವು ಹೆಚ್ಚಾಗಿ ಇರುವುದಿಲ್ಲ ಪ್ರೀತಿ-ಪ್ರೇಮ ನಂಬಿಕೆಯಿಂದ ನಿಮ್ಮ ಜೀವನ ನಡೆಯುತ್ತದೆ. ಸ್ನೇಹಿತರೆ ಕುಂಕುಮವನ್ನು ಹಚ್ಚುವುದರಿಂದ ಸಾಕಷ್ಟು ಲಾಭಗಳಿವೆ ಆದರೆ ಈಗಿನ ಆಧುನಿಕ ಯುಗದಲ್ಲಿ ಇಂಥವುಗಳನ್ನೆಲ್ಲ ಮರೆತು ಬಿಡುತ್ತಾರೆ ಅದರಿಂದಲೇ ಇವರು ಸಾಕಷ್ಟು ನೋವು ಸಂಕಷ್ಟಗಳನ್ನು ಪಡುತ್ತಾರೆ

ಈಗಿನ ಕಾಲದಲ್ಲಿ ಡಿವೋರ್ಸ್ ಎಂಬುದು ಕೂಡ ಇರಲಿಲ್ಲ ಆದರೆ ನಾವು ಈಗ ಇಂತಹ ಪದ್ಧತಿಗಳನ್ನೆಲ್ಲ ಮರೆತು ನಮ್ಮ ಜೀವನಕ್ಕೆ ನಾವೇ ತೊಂದರೆ ಉಂಟು ಮಾಡಿಕೊಳ್ಳುತ್ತಿದ್ದೇವೆ. ಸ್ನೇಹಿತರೆ ನಮ್ಮ ಈ ಬದಲಾವಣೆಯು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತದೆ ಆದ್ದರಿಂದ ನಾವು ಜಾಗರೂಕತೆಯಿಂದ ನಮ್ಮ ಸಂಪ್ರದಾಯವನ್ನು ಮರೆಯದೆ ಪಾಲಿಸಬೇಕು. ದೇವರು ಇರುವುದು ಎಷ್ಟು ಸತ್ಯವೋ ಹಾಗೆ ಈ ಸಂಪ್ರದಾಯಗಳ ಹಿಂದಿರುವ ಉದ್ದೇಶವೂ ಅಷ್ಟೇ ಸತ್ಯವಾಗಿರುತ್ತದೆ. ಹಾಗಾದರೆ ಸ್ನೇಹಿತರೇ ಈ ಮಾಹಿತಿಯನ್ನು ನೀವು ಎಲ್ಲರಿಗೂ ತಿಳಿಸಬೇಕು ಮುಂದೆ ಆಗುವ ಅನಾಹುತಗಳನ್ನು ಈಗಲೇ ತಡೆಯಬೇಕು. ಸಿಂಧೂರವನ್ನು ಯಾವಾಗ ಹಚ್ಚಿಕೊಳ್ಳಬೇಕು ಮತ್ತು ಯಾವಾಗ ಹಚ್ಚಿಕೊಳ್ಳಬಾರದು ಎಂದು ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿದ್ದೇನೆ ನೀವು ಕೂಡ ಇಂತಹ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಿ ಇದರಿಂದ ನಾವು ಸಾಕಷ್ಟು ಅನಾಹುತಗಳನ್ನು ತಪ್ಪಿಸಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ