ಒಂದೊಂದು ದೇವಾಲಯ ಬಂದು ವಿಶೇಷತೆಯನ್ನು ಪಡೆದಿರುತ್ತದೆ. ಇಲ್ಲಿರುವ ಈ ದೇವಸ್ಥಾನದಲ್ಲಿ ನೀವೇನಾದರೂ ನಿಮ್ಮ ಕಷ್ಟವನ್ನು ಹೇಳಿಕೊಂಡರೆ ಸಕ್ಕರೆ ಕಾಯಿಲೆ ಸಂಪೂರ್ಣವಾಗಿ ದೂರವಾಗುತ್ತದೆ ಎನ್ನುತ್ತಾರೆ.  ಪರಿಣಾಮಕಾರಿಯಾಗಿ ಹುಷಾರಾಗಿ ಬಂದಿರುವಂತಹ ಕೆಲವೊಂದು ಜನರು. ಇದಕ್ಕೆ ವೈಜ್ಞಾನಿಕವಾಗಿ ಕಾರಣವಾದರೂ ಏನು ಅಂತ ನಿಮಗೆ ಗೊತ್ತಾ, ಪ್ರತಿಯೊಬ್ಬರಿಗೂ ಒಂದು ನೋಡುವಂತ  ಒಂದು ವಿಚಿತ್ರವಾದ ಮಾಹಿತಿ ಇಲ್ಲಿದೆ. ಹಾಗಾದ್ರೆ ಬನ್ನಿ ನಾವು ಸಮಯವನ್ನು ವೇಸ್ಟ್ ಮಾಡದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಈ ದೇವಸ್ಥಾನ ನಮ್ಮ ನೆರೆ ರಾಜ್ಯ ಆಗಿರುವಂತಹ ತಮಿಳುನಾಡಿನಲ್ಲಿ, ತಮಿಳ್ ನಾಡಿನಲ್ಲಿ ಇರುವಂತಹ ತಂಜಾವೂರು ಎನ್ನುವ ಪ್ರದೇಶದಿಂದ ನೀವು 26 ಕಿಲೋಮೀಟರ್ ಕ್ರಮಿಸಿದರೆ ಈ ಪ್ರದೇಶ ನಿಮಗೆ ಸಿಗುತ್ತದೆ, ನೀವು ತಂಜಾವೂರಿನಲ್ಲಿ ಹೋಗಿ ಅಲ್ಲಿಂದ ನೀವು ತಿರುವರೂರ್ ಎನ್ನುವಂತಹ ಮಾರ್ಗದಿಂದ ನೀವು ಏನಾದರೂ ಕ್ರಮಿಸಿದರೆ ನಿಮಗೆ ಒಂದು ಕೊಯಿಲವೆನ್ನಿಎನ್ನುವಂತಹ ಒಂದು ಪುಟ್ಟ ಹಳ್ಳಿ ಸಿಗುತ್ತದೆ. ಈ ಹಳ್ಳಿಯಲ್ಲಿ ಇರುವಂತಹ ಒಂದು ವಿಚಿತ್ರವಾದ ಹಾಗೂ ಪರಿಣಾಮಕಾರಿಯಾಗಿ ನಡೆದಿರುವಂತಹ ಒಂದು ಪವಾಡ ಅಂತನೇ ಹೇಳಬಹುದು.

kovilvenni temple suger and bp temple karnataka temple and devotional news and kannada health tips

ಹಳ್ಳಿಯಲ್ಲಿ ಇರುವಂತಹ ಒಂದು ಶಿವನ ದೇವಸ್ಥಾನದಲ್ಲಿ ಈ ರೀತಿಯಾದಂತಹ ಒಂದು ಪವಾಡ ಆಗುತ್ತದೆ, ಈ ದೇವಸ್ಥಾನಕ್ಕೆ ನೀವೇನಾದರೂ ಬಂದರೆ ನಿಮ್ಮಲ್ಲಿ ಇರುವಂತಹ ಮಧುಮೇಹದ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹಾರ ಮಾಡಿಕೊಳ್ಳಬಹುದು ಎನ್ನುತ್ತಾರೆ ಇಲ್ಲಿನ ಜನರು. ಇಲ್ಲಿರುವಂತಹ ಈ ದೇವಸ್ಥಾನ ಸಾವಿರಾರು ವರ್ಷಗಳ ಹಿಂದಿನ ಹಳೆಯದಾಗಿದೆ, ಇಲ್ಲಿರುವಂತಹ ಈ ದೇವಿಯನ್ನು ಸರ್ವ ಸುಂದರಿ ಎನ್ನುವಂತಹ ಹೆಸರಿನಿಂದ ಪೂಜೆ ಮಾಡಲಾಗುತ್ತದೆ, ಹಾಗೂ ಇಲ್ಲಿ ನೆಲೆಸಿರುವ ಅಂತಹ ಶಿವನನ್ನು ವೆನ್ನಿ ಕರುಂಬೇಶ್ವರರ್ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಕುರುಬರು ಎಂದರೆ ನಾವು ತಿನ್ನುವಂತಹ ಒಂದು ಕಬ್ಬು ಎಂದು ಅರ್ಥ, ಈ ದೇವಸ್ಥಾನಕ್ಕೆ ಬರುವಂತಹ ಭಕ್ತರು ಕಬ್ಬು ಹಾಗೂ ಹಾಲಿನ ಅಭಿಷೇಕಕ್ಕೆ ತರುತ್ತಾರೆ. ಹೀಗೆ ಅಭಿಷೇಕವನ್ನು ಮಾಡಿ ಆದ ನಂತರ ಅಭಿಷೇಕದಿಂದ ಬರುವಂತಹ ಪ್ರಸಾದವನ್ನು ಇಲ್ಲಿನ ಜನರಿಗೆ ಕೊಡಲಾಗುತ್ತದೆ, ಹೀಗೆ ಅಭಿಷೇಕ ಆಗಿರುವಂತಹ ಪ್ರಸಾದವನ್ನು ಸ್ವೀಕರಿಸಿದ ಜನರು ಮಧುಮೇಹ ಕಾಯಿಲೆಗಳಿಂದ ಗುಣ ಹೊಂದುತ್ತಾರೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.

ಅದಲ್ಲದೆ ಇಲ್ಲಿ ಒಂದು ಸಂಪ್ರದಾಯ ಇದೆ ಯಾರಿಗೆ ಮಧುಮೇಹದ ಸಮಸ್ಯೆ ಇರುತ್ತದೆಯೋ ಅವರು ರವೆ ಹಾಗೂ ಸಕ್ಕರೆ ಮಿಶ್ರಣ ಕೇಸರಿ ಬಾತ್ ಮಾಡಿ ಶಿವನಿಗೆ ಅರ್ಪಿಸಿದರೆ ಅವರಿಗೆ ಇರುವಂತಹ ಸಕ್ಕರೆ ಖಾಯಿಲೆ ಸಮಸ್ಯೆ ಹೋಗುತ್ತದೆ ಎನ್ನುವುದು ಇಲ್ಲಿನ ಒಂದು ನಂಬಿಕೆ. ಈ ದೇವಸ್ಥಾನವು ಬೆಳಗ್ಗೆ ಎಂಟರಿಂದ ಹತ್ತು ಗಂಟೆ ಮಾತ್ರವೇ ತೆರೆದಿರುತ್ತದೆ. ಹಾಗೂ ಸಂಜೆ ಸಮಯದಲ್ಲಿ 5 ರಿಂದ 7 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿ ಕೊಡುವ ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 9611190444 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ. ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡದೇ ಇಲ್ಲಿಂದ ಹೋಗಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿಯ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

%d bloggers like this: