ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಮಗೆ ಪೂಜೆ ಪುನಸ್ಕಾರಗಳು ದೇವಸ್ಥಾನಗಳಿಗೆ ಅರ್ಚನೆ ಮತ್ತು ದೇವಸ್ಥಾನಗಳ ಭೇಟಿ ಈ ರೀತಿಯಾಗಿ ಅನೇಕ ವಿಧವಾದ ಅಂತಹ ಒಳ್ಳೆಯ ವಿಚಾರಗಳನ್ನು ನಾವು ರೂಡಿಸಿಕೊಂಡಿರುತ್ತೇವೆ ಹಾಗಾಗಿ ಇಂತಹ ಒಳ್ಳೆಯ ವಿಚಾರಗಳನ್ನು ನಾವು ನಮ್ಮ ಮಕ್ಕಳಿಗೂ ಸಹ ತಿಳಿಸಿಕೊಡಬೇಕು ಆಗ ಮಾತ್ರ ಅವರು ಕೂಡ ಒಳ್ಳೆಯ ಶುಭಗಳನ್ನು ಪ್ರಾಪ್ತಿ ಪಡೆಯುತ್ತಾರೆ. ಹಾಗಾಗಿ ಎಲ್ಲ ವಿಚಾರಗಳ ಬಗ್ಗೆ ನಮಗೆ ಸೂಕ್ತವಾದಂತಹ ಮಾಹಿತಿ ಸೂಕ್ತವಾದಂತ ಎಚ್ಚರಿಕೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀಡುವಂತಹ ಸೂಚನೆಗಳನ್ನು ನಾವು ಹೊಂದಿರಬೇಕು.
ನಾವು ಯಾವಾಗಲೂ ಕೂಡ ಪೂಜೆ ಪುನಸ್ಕಾರಗಳನ್ನು ಮಾಡುವ ವೇಳೆಗೆ ಒಳ್ಳೆಯ ವಿಚಾರದ ಮೂಲಕವೇ ಪೂಜೆ ಮಾಡುವಾಗ ನಮಗೆ ಒಳ್ಳೆಯದು ಬೇಗನೆ ನಡೆಯುತ್ತದೆ . ಇನ್ನು ಕೆಲವೊಬ್ಬರು ತಮ್ಮ ಸಂಕಷ್ಟಗಳನ್ನು ನೀಗಿಸಿಕೊಳ್ಳಲು ವಿವಿಧ ರೀತಿಯಾದಂತಹ ಪೂಜೆಯನ್ನು ಮಾಡುತ್ತಾರೆ ಅದರಲ್ಲಿ ಸಾಲದ ಸಮಸ್ಯೆಯನ್ನು ನೀಗಿಸಿಕೊಳ್ಳಲು ಮತ್ತು ಮನೆಯಲ್ಲಿ ಶುದ್ಧತ್ವವನ್ನು ಕಾಪಾಡಲು ಅಂದರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಪ್ರವೇಶ ಇಲ್ಲದಂತೆ ಮನೆಯನ್ನು ರಕ್ಷಿಸುವಂತೆ ಮಾಡುವಂತಹ ಪೂಜೆ ಎಂದರೆ ಅದು ತುಳಸಿ ಪೂಜೆ ಯಾಗಿರುತ್ತದೆ. ತುಳಸಿ ಪೂಜಾ ಬಹಳ ಉತ್ತಮ ವಾದಂತಹ ಪೂಜೆಯ ವಿಧಾನವಾಗಿದೆ.
ತುಳಸಿ ಪೂಜೆ ಮಾಡುವುದರಿಂದ ಅನೇಕ ವಿಧವಾದ ಅಂತಹ ಶುಭಗಳು ಪ್ರಾಪ್ತಿಯಾಗುತ್ತದೆ ಮತ್ತು ನಕಾರಾತ್ಮಕ ಕ್ರಿಯೆಗಳು ನಮ್ಮನ್ನು ತಾಕುವುದಿಲ್ಲ ತುಳಸಿ ಎಂಬುದು ದೇವರಿಗೆ ಇಷ್ಟವಾದಂತಹ ಸುವಾಸನೆ ಬೀರುವಂತಹ ಒಂದು ಸಸ್ಯ ಆಗಿದೆ ಹಾಗಾಗಿ ತುಳಸಿ ಗಿಡದಲ್ಲಿ ನಮಗೆ ಹಲವಾರು ಔಷಧಿಯ ಗುಣಗಳು ಇದೆ ಇಲ್ಲಿ ದೇವರು ಅದನ್ನು ಬಹಳವಾಗಿ ಆಶೀರ್ವದಿಸಿದ್ದಾರೆ ಎಂಬ ನಂಬಿಕೆಯು ಕೂಡ ಇದೆ ಹಾಗಾಗಿ ತುಳಸಿ ಎಂಬುದು ಬರೀ ಶಕುನ ಮಾತ್ರವಲ್ಲ ಅದು ಒಳ್ಳೆಯ ಆರೋಗ್ಯವನ್ನು ತರುವಂತಹ ಔಷಧಿಯು ಆಗಿದೆ ಮತ್ತು ತುಳಸಿ ಪೂಜೆಯನ್ನು ಮಾಡುವ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದು ಆಗೇ ಆಗುತ್ತದೆ.
ಹಲವು ರೀತಿಯಾಗಿ ಬಳಸುತ್ತಾರೆ ಕೆಲವರು ತುಳಸಿಯನ್ನು ಸುವಾಸನೆ ಬೀರುವಂತಹ ದೂಪದ ರೀತಿಯಲ್ಲಿ ಬಳಸಿದರೆ ಇನ್ನೂ ಕೆಲವೊಬ್ಬರು ತುಳಸಿ ಎಲೆಯಿಂದ ಹಾರವನ್ನು ಮಾಡಿ ದೇವರಿಗೆ ನೈವೇದ್ಯದ ಸಮಯದಲ್ಲಿ ಅರ್ಪಿಸುತ್ತಾರೆ. ಹೀಗೆ ಇನ್ನು ಅನೇಕ ರೀತಿಯಾಗಿ ತುಳಸಿ ಗಿಡವನ್ನು ಬಳಸುವುದು ಉಂಟು. ಇನ್ನು ಕೆಲವರು ನಮ್ಮ ಸಂಪ್ರದಾಯದ ಪ್ರಕಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಮೈಲಿಗೆ ಎಂದು ನೋಡಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದರೆ ಮಾತ್ರವೇ ಅವರ ದಿನ ಪ್ರಾರಂಭವಾಗುತ್ತದೆ ಹೀಗೆ ಹಲವು ರೀತಿಯಾಗಿ ನಾವು ನಮ್ಮ ಜೊತೆಯಲ್ಲಿ ತುಳಸಿ ಗಿಡವನ್ನು ಬಳಸುವಂತಹ ಹವ್ಯಾಸ ಮಾಡಿಕೊಂಡಿದ್ದೇವೆ. ಇದು ಔಷಧಿಯು ಕೂಡ ಹೌದು ಚಿಕ್ಕ ಮಕ್ಕಳಿಗೆ ಆರೋಗ್ಯದ ಸಮಸ್ಯೆ ಎದುರಾದಾಗ ತುಳಸಿ ಗಿಡದ ರಸವನ್ನು ಕುಡಿಸುವುದು ವಾಡಿಕೆ ಇದೆ.
ಇನ್ನು ತುಳಸಿ ಗಿಡವನ್ನು ಕೆಲವೊಬ್ಬರು ಹಣದ ಪಾತ್ರೆಯಾಗಿ ಕೂಡ ಬಳಸಿಕೊಳ್ಳುತ್ತಾರೆ ಅಂದರೆ ತುಳಸಿ ಗಿಡವನ್ನು ನಾವು ಹಣವನ್ನು ಶೇಖರಣೆ ಮಾಡಿ ಇಡುವಂತಹ ಜಾಗದಲ್ಲಿ ಇಟ್ಟು ಯಾರಿಗೂ ತಿಳಿಯದಂತೆ ಅದನ್ನು ಇಟ್ಟು ಗುಪ್ತವಾಗಿ ಅದನ್ನು ಸ್ವೀಕರಿಸುವುದರಿಂದ ನಮಗೆ ಒಳ್ಳೆಯದು ಪ್ರಾಪ್ತವಾಗುತ್ತದೆ ಮತ್ತು ನಮಗೆ ಇರುವಂತಹ ಹಣದ ಸಮಸ್ಯೆ ದೂರವಾಗಿ ಎಲ್ಲವೂ ಕೂಡ ಒಳ್ಳೆಯದಾಗಿ ಪರಿಣಾಮವಾಗುತ್ತದೆ ಇನ್ನು ಇದರ ಜೊತೆಗೆ ತುಳಸಿ ಗಿಡವನ್ನು ಅದರ ಜೊತೆ ಅದರ ನೆರಳಿನಲ್ಲಿ ಬೆಳೆದಿರುವಂತಹ ಗರಿಕೆ ಹುಲ್ಲನ್ನು ಶೇಖರಣೆ ಮಾಡಿ ಕೂಡ ದೇವಸ್ಥಾನದ ಅಂದರೆ ಪೂಜಾ ಮಂದಿರಗಳಲ್ಲಿ ನಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ..
ನಮಗೆ ಒಳ್ಳೆಯ ಅವಕಾಶಗಳು ಅಂದರೆ ಒಳ್ಳೆಯ ಶುಭ ಅವಕಾಶಗಳು ಕೂಡ ಪ್ರಾಪ್ತಿಯಾಗುತ್ತದೆ ಹೀಗೆ ಮಾಡುವುದರಿಂದ ನಮ್ಮಲ್ಲಿ ಏಳಿಗೆಯೂ ಆಗುತ್ತದೆ ಮತ್ತು ಒಳ್ಳೆಯ ಕಾರ್ಯಗಳು ನಮ್ಮ ಇಷ್ಟೇ ಸಿದ್ಧಗಳು ಲಭಿಸುತ್ತದೆ ಹೀಗಾಗಿ ತುಳಸಿ ಬಹಳಷ್ಟು ಮಹತ್ವವನ್ನು ಹೊಂದಿರುವಂತಹ ಗಿಡವಾಗಿದೆ ಅದು ನಮ್ಮ ಮನೆಯ ಬಾಗಿಲಿನ ಅಂದರೆ ನಮ್ಮ ಮನೆಯ ಗೋಡೆಯ ಎರಡು ಪಕ್ಕದಲ್ಲಿ ಇರುವುದರಿಂದ ಯಾವುದೇ ರೀತಿಯಾದಂತಹ ನಕಾರಾತ್ಮಕ ಕ್ರಿಯೆಗಳು ನಮ್ಮ ಮನೆಯನ್ನು ಪ್ರವೇಶಿಸುವುದಿಲ್ಲ ಈ ರೀತಿಯಾಗಿ ಮಾಡುವುದರಿಂದ ನಮಗಿರುವಂತಹ ದೋಷಗಳು ಕೂಡ ಪರಿಹಾರವಾಗುತ್ತದೆ.