ಕರ್ಪೂರದಿಂದ ಹೀಗೆ ಮಾಡಿ ನಿಮ್ಮ ದಾರಿದ್ರ್ಯವನ್ನು ಕಳೆದು ಕೊಳ್ಳಿ..!!

150

ಪ್ರಪಂಚದಲ್ಲಿ ದುಡ್ಡಿನ್ನ ಮೌಲ್ಯ ತಿಳಿಯದವರೇ ಇಲ್ಲವೇನೋ ದುಡ್ಡಿಗೆ ಅಷ್ಟೊಂದು ಬೆಲೆ ಇದೆ, ದುಡ್ಡು ಇಲ್ಲವಾದರೆ ವ್ಯಕ್ತಿಗೆ ಬೆಲೆ ಇರುವುದಿಲ್ಲ ಹಾಗು ಸಮಾಜದಲ್ಲಿ ಒಂದು ಗೌರವ ಸ್ಥಾನ ಬೇಕಾದರೆ ಹಣದ ಅವಶ್ಯಕತೆ ತುಂಬಾನೇ ಇದೆ, ಅದೇ ದುಡ್ಡಿಲ್ಲದೆ ಪ್ರಪಂಚದಲ್ಲಿ ತುಂಬಾನೇ ಜನ ಬಹಳಷ್ಟು ಕಷ್ಟ ಪಡುತ್ತಿದ್ದಾರೆ, ಕಾರಣ ಎಲ್ಲರು ಶ್ರೀಮಂತರಾಗಲು ಸಾಧ್ಯವಿಲ್ಲ.

ಆದರೆ ಕೆಲವರು ಮಾತ್ರ ತಾವು ಅಂದುಕೊಂಡ ಗುರಿ ಅಥವಾ ಸಾಧನೆಯನ್ನ ಮಾಡಿ ಧನವಂತರಾಗುತ್ತಾರೆ, ನಾವು ಮಾಡುವ ಕೆಲಸದ್ಲಲಿ ಧನಪ್ರಾಪ್ತಿ ದೊರೆಯಬೇಕೆಂದರೆ ಏನು ಮಾಡಬೇಕು ಎಂದು ಈಗ ನಾವು ತಿಳಿಸಿತ್ತೇವೆ.

ಕರ್ಪೂರದಿಂದ ಯಾರಿಗೂ ಹೇಳದೆ ಪೂರ್ತಿ ನಂಬಿಕೆಯಿಂದ ಹೀಗೆ ಮಾಡಿದರೆ ವ್ಯಾಪಾರದಲ್ಲಿ ವಿಜಯ ಸಿಗುತ್ತದೆ, ಬೆಳಗ್ಗಿನ ಜಾವ ಎದ್ದೇಳುವ ಸಮಯದಲ್ಲಿ ನಿಮ್ಮ ಐಷ್ಟ ದೈವವನ್ನು ಸ್ಮರಿಸುತ್ತಾ ಎದ್ದೇಳಬೇಕು, ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಮನೆಯನ್ನ ಸ್ವಚ್ಛ ಮಾಡಿಕೊಳ್ಳ ಬೇಕು.

ನಂತರ ಒಂದು ಹೊಸ ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಂಡು ಹಾಗೆಯೇ ಎರಡು ಕರ್ಪೂರವನ್ನ ತೆಗೆದು ಕೊಳ್ಳಬೇಕು, ಬಳಿಕ ಇದನ್ನು ಲಕ್ಷ್ಮಿ ದೇವಿಯ ವಿಗ್ರಹ ಮುಂದೆ ಇತ್ತು ತುಪ್ಪದ ದೀಪವನ್ನ ಹಚ್ಚಿ ದೀಪಾರಾಧನೆ ಮಾಡಬೇಕು.

ನಾವಿ ಅಂದುಕೊಂಡ ಕೆಲಸ ಮತ್ತು ಧನಪ್ರಾಪ್ತಿ ತ್ವರಿತವಾಗಿ ಸಿಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು, ನಂತರ ಆ ಕರ್ಪೂರವನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಮೂಟೆ ಕಟ್ಟಾ ಬೇಕು, ಈ ಮೂಟೆಯನ್ನ ನೀವು ನಗದು ಅಥವ ಬಂಗಾರವನ್ನು ಇಡುವ ಜಾಗದಲ್ಲಿ ಇಡಬೇಕು.

ಈ ವಿಷಯವನ್ನ ಮನೆಯ ಕುಟುಂಬದವರ ಜೊತೆಯಲ್ಲೂ ಹೇಳಬಾರದು, ಹೀಗೆ ಮಾಡಿದ ಕೆಲ ದಿನಗಳಲ್ಲೇ ನೀವು ಅಭಿವೃದ್ದಿಯನ್ನ ಕಾಣ ಬಹುದ, ಹಾಗು ಈ ನಿಮಯಗಳನ್ನ ಖಚಿತವಾಗಿ ಸುಮಂಗಲಿಯರು ಮಾತ್ರವೇ ಮಾಡಬೇಕು, ಇದನ್ನ ವಾರದಲ್ಲಿ ಒಂದು ಬಾರಿ ಅಂದರೆ ಶುಕ್ರವಾರ ಮಾಡಿದರೆ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತಿದೆ.

ಚೆಕ್ಕೆಯ ಉಪಯೋಗಗಳು ಗೊತ್ತಾದ್ರೆ ಆಶ್ಚರ್ಯ ಪಾಡೋದ್ರಲ್ಲಿ ಸಂಶಯವೇ ಇಲ್ಲ.

ಭಾರತದ ಮಸಾಲೆ ಪದಾರ್ಥಗಳಲ್ಲಿ ತನ್ನದೇ ಆದ ವೈಶಿತ್ಯ ಮತ್ತು ಬೆಳೆಯನ್ನ ಕಾಯ್ದು ಕೊಂಡಿರುವ ಚೆಕ್ಕೆಯು ಆಯುರ್ವೇದದಲ್ಲೂ ಅತಿ ಉಪಯೋಗ ಪದಾರ್ಥ ವೆನಿಸಿ ಕೊಂಡಿದೆ, ಹಲವು ಕಾಯಿಲೆಗಳನ್ನ ಬರದಂತೆ ತಡೆಯುವಲ್ಲಿ ಮುಖ್ಯ ಪಾತ್ರವನ್ನ ವಹಿಸುತ್ತದೆ, ಇಂತಹ ಭಾರತದ ಮಸಾಲೆ ಪದಾರ್ಥವಾದ ಚೆಕ್ಕೆಯಾ ಬಗ್ಗೆ ಒಂದಿಷ್ಟು ತಿಳಿಯೋಣ.

ಮೊಟ್ಟ ಮೊದಲನೆಯಾದಾಗಿ ಚೆಕ್ಕೆಯ ಕೇವಲ ಅರ್ಧ ಚಮಚ ಪುಡಿ ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸಿ ನಿಮ್ಮನ್ನು ತೆಳ್ಳಗೆ ಸುಂದರವಾಗಿಯೂ ಹಾಗು ಆರೋಗ್ಯವಾಗಿಯೂ ಇರುವಂತೆ ಮಾಡುತ್ತದೆ.

ರಕ್ತದಲ್ಲಿನ ಕೊಲೆಸ್ಟ್ರಾಲ್ ಅಷ್ಟೇ ಅಲ್ಲದೆ ಸಕ್ಕರೆ ಅಂಶವನ್ನ ಸಹ ಚೆಕ್ಕೆ ನಿಯಂತ್ರಿಸುತ್ತದೆ ಇದರ ಉಪಯೋಗ ಟೈಪ್ 2 ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಬಹಳಷ್ಟಿದೆ.

ಗಾಯ, ಸೋಂಕು ಹಾಗು ತುರಿಕೆ ಇನ್ನಿತರ ಸೋಂಕುಗಳ ನಿವಾರಣೆಯಲ್ಲೂ ಚೆಕ್ಕೆ ತುಂಬಾ ಉಪಯೋಗಕ್ಕೆ ಬರುತ್ತದೆ.

ಕ್ಯಾನ್ಸರ್ ಹರಡಲು ಕಾರಣವಾಗುವ ಲ್ಯುಕೆಮಿಯ ಮತ್ತು ಲಿಂಫೋಮ ಎಂಬ ಜೀವಕಣಗಳು ದ್ವಿಗುಣಗೊಳ್ಳುವುದನ್ನು ಚಕ್ಕೆಯಲ್ಲಿನ ಅಂಶ ಕಡಿಮೆ ಮಾಡುತ್ತದೆ.

ಚೆಕ್ಕೆಯಲ್ಲಿ ಮ್ಯಾಂಗನೀಸ್, ಫೈಬರ್, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಹೆಚ್ಚಿರುವುದರಿಂದ ರಕ್ತ ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.

ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನಿನೊಂದಿಗೆ 1 ಚಮಚ ಚೆಕ್ಕೆ ಪುಡಿ ಬೆರೆಸಿ ಕುಡಿದರೆ ಸಂಧಿವಾತ ಕಡಿಮೆ ಮಾಡುವುದಲ್ಲದೆ ಜ್ಞಾಪಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಇದು ವಿವಿಧ ರೀತಿಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ, ಆದ್ದರಿಂದ ಆಹಾರ ಕೆಡದಂತಿರಲು ಚಕ್ಕೆಯನ್ನು ಬಳಸಲಾಗುತ್ತದೆ.

LEAVE A REPLY

Please enter your comment!
Please enter your name here