ನಿಮಗೆ ಗೊತ್ತಾಗಬಹುದು ಕೆಲವೊಂದು ಸಾರಿ ನಮ್ಮ ಜೀವನದಲ್ಲಿ ಒಂದು ಬಾರಿ ಸಾಕಷ್ಟು ಹಣದ ಅಬಾವ ಹಾಗುವ ತೊಂದರೆಗಳು ಉಂಟಾಗುತ್ತವೆ ಮನೆಯಲ್ಲಿ ಇರುವಂತಹ ಕುಟುಂಬ ಸದಸ್ಯರಿಗೆ ಹಲವಾರು ರೀತಿಯ ರೋಗಗಳು, ಎಷ್ಟೇ ದೊಡ್ಡ ಡಾಕ್ಟರ್ ಗಳಿಗೆ ತೋರಿಸಿದರು ಕೂಡ ವಾಸಿಯಾಗದಂತಹ ಕೆಲವೊಂದು ರೋಗಗಳು ಉಂಟಾಗಬಹುದು, ಅದಲ್ಲದೆ ನೀವು ಎಷ್ಟೇ ದುಡಿದರೂ ಕೂಡ ನಿಮ್ಮ ಕೈಗೆ ಹಣವು ಬರದೇ ಇರುವುದು ನೀವು ಸಂಪೂರ್ಣವಾಗಿ ದಿವಾಳಿಯಾಗಿದ್ದೀರಿ ಆದರೆ ಅದಕ್ಕೆ ಕಾರಣ ಏನಿರಬಹುದು ಗೊತ್ತಾ. ಕೆಲವೊಂದು ಬಾರಿ ನಾವು ಕೇವಲ ದೇವರ ಹತ್ತಿರ ಹೋಗಿ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತೇವೆ ಆದರೆ ನಿಮ್ಮ ಹತ್ತಿರ ಇರುವಂತಹ ಕೆಲವೊಂದು ಸ್ನೇಹಿತರೆ ನಿಮಗೆ ದ್ರೋಹವನ್ನು ಬಗೆದಿರಬಹುದು ಅಥವ ನಿಮ್ಮ ಕುಟುಂಬದ ಜನರೇ ನಿಮಗೆ ಸಮಸ್ಯೆ ಮಾಡಿರಬಹುದು. ಅಂದರೆ ಯಾರಾದರೂ ನಿಮಗೆ ಮಾಟ ಮಂತ್ರ ಮಾಡಿರಬಹುದೆಂದು ನಿಶ್ಚಿತ.

ಹಾಗಾದರೆ ಕೆಲವೊಂದು ಟಿಪ್ಸ್ ಗಳನ್ನು ನೀವು ಬಳಕೆ ಮಾಡಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ಬಳಕೆ ಆಗಿದೆಯಾ ಅಥವಾ ಅವರ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ, ಅದು ಹೇಗೆ ಹಾಗೂ ಇದರಿಂದ ನಾವು ಹೇಗೆ ಹೊರಗಡೆ ಬರಬಹುದು ಎನ್ನುವುದರ  ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಿಮ್ಮ ಲೇಖನದ ಮುಖಾಂತರ ಹೇಳಲಿದ್ದೇವೆ. ಹಾಗಾದರೆ ಬನ್ನಿ ಹೀಗೆ ಮಾಟ ಮಂತ್ರವನ್ನು ನಮ್ಮ ಮೇಲೆ ಬಳಕೆ ಆಗಿದೆ ಅದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯಾರಾದರು ಮಂತ್ರಿಸಿ ಆಹಾರ ಪದಾರ್ಥವನ್ನು ನಿಮಗೆ ಕೊಟ್ಟರೆ ಅದನ್ನು ನೀವು ತಿಂದರೆ ನಿಮಗೆ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ ಹಾಗೂ ತಿಂದ ತಕ್ಷಣ ಸ್ವಲ್ಪ ಸಮಯಕ್ಕೆ  ವಾಂತಿ ಆಗುವಂತಹ ಕೆಲವೊಂದು ಮುನ್ಸೂಚನೆಗಳು ನಿಮಗೆ ಬರುತ್ತಾ ಇದ್ದರೆ ನಿಮಗೆ ನಿಮಗೆ ಯಾರೋ ಆಹಾರದಲ್ಲಿ ಮಂತ್ರಿಸಿ ತೊಂದರೆ ನೀಡಿದ್ದಾರೆ ಎಂದು ಕಾರಣ ಇದಕ್ಕೆ ನೀವು ಸಿಂಪಲ್ಲಾಗಿ ಒಂದು ವಿಚಾರವನ್ನು ಮಾಡಿದರೆ ಇದಕ್ಕೆ ಮುಕ್ತಿಯನ್ನು ಹೊಂದಬಹುದು. ಅದು ಏನು ಅಂತೀರಾ ಯಾವುದಾದರೂ ಹನ್ನೆರಡು ಇಂಚಿನ ಒಂದು ದೀಪವನ್ನು ತೆಗೆದುಕೊಂಡು ನವಗ್ರಹಗಳಿಗೆ ಪೂಜೆಯನ್ನು ಮಾಡಿದರೆ ಮತ್ತು ಹುರುಳಿ ಕಾಳನ್ನು ಬಡ ಜನಕ್ಕೆ ಸಹಾಯ ಮಾಡಿದರೆ. ಜೊತೆಗೆ ಈಶಾನ್ಯ ದಿಕ್ಕಿನಲ್ಲಿ ನಿಮಗೆ ಕಾಣುವ ಪ್ರಾಣಿಗೆ ಆಹಾರ ನೀಡಿ ಅದನ್ನ ಸಂತೃಪ್ತಿಗೊಳಿಸಿದರೆ ನಿಮಗೆ ಆದಂತಹ ದರಿದ್ರ ಬಿಟ್ಟು ಹೋಗುತ್ತದೆ.

ಅದಲ್ಲದೆ ನೀವು ಗಣಪತಿ ದೇವಸ್ಥಾನಕ್ಕೆ ಹೋಗಿ ಗಣಪತಿ ದೇವಸ್ಥಾನದಲ್ಲಿ ಸಕ್ಕರೆ ಬೆಲ್ಲ ಹಾಗೂ ಹಣ್ಣನ್ನು ಕೊಟ್ಟು ಅಲ್ಲಿ ಅಭಿಷೇಕವನ್ನು ಮಾಡಿಸಿಕೊಂಡು ಬಂದರೆ ನಿಮಗೆ ಇರುವಂತಹ ಹಲವಾರು ಅನಾನುಕೂಲಗಳು ಹಾಗೂ ತೊಂದರೆಗಳು. ನಿವಾರಣೆಯಾಗುತ್ತವೆ. ಅದಲ್ಲದೆ ಕಾಯಿಲೆಗಳಿಂದ ಬಳಲುತ್ತಿರುವ ಅಂತಹ ವ್ಯಕ್ತಿಗಳು ಕೂಡ ಸರಿ ಹೋಗುತ್ತಾರೆ. ನೀವೇನಾದರೂ ದೇವಸ್ಥಾನಗಳಿಗೆ ಹೋದ ನಂತರ ಅಲ್ಲಿ ಚಕ್ರಗಳು ಇರುತ್ತವೆ ಅಷ್ಟಗಂದವನ್ನು ಇಟ್ಟು ಹನ್ನೆರಡು ಇಂಚಿನ ದೀಪದಿಂದ ಅದನ್ನು ಬೆಳಗಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತವೆ ಇರುವುದು ಒಂದು ನಂಬಿಕೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ ದನು ಮರೆಯಬೇಡಿ ಹಾಗೆಯೇ ನಮ್ಮ ಪೇಜ್ ಲೈಕ್ ಮಾಡುವುದನ್ನು ಕೂಡ ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ರಶ್ಮಿ.

Leave a Reply

Your email address will not be published. Required fields are marked *

%d bloggers like this: