ನಿಮಗೆ ಗೊತ್ತಿರಬಹುದು ನಾವು ನೀವು ಊಟವನ್ನು ಮಾಡುವ ಸಂದರ್ಭದಲ್ಲಿ ಒಂದು ಹಲವಾರು ಕೆಟ್ಟ ಅಭ್ಯಾಸವನ್ನು ಇಟ್ಟುಕೊಂಡಿದ್ದೇವೆ ಅದು ಕೇವಲ ನಾವು ನಮ್ಮ ದೇಶದಲ್ಲಿ ಇರುವಂತಹ ಪ್ರತಿಯೊಬ್ಬರು ಕೂಡ ಒಂದು ಕೆಟ್ಟ ಅಭ್ಯಾಸವನ್ನು ಇಟ್ಟುಕೊಂಡಿದ್ದೇವೆ ಅದು ಏನಪ್ಪ ಅಂದರೆ, ನಾವು ರೂಡಿಸಿಕೊಂಡಿರುವ ಅಂತಹ ಆಹಾರವನ್ನು ತಿನ್ನುವಂತಹ ಪದ್ಧತಿ ಬೆಳಗ್ಗೆ ಎಂದರೆ ನಾವು ತಿಂಡಿ ಏನು ತಿನ್ನುತ್ತೇವೆ ಮಧ್ಯಾಹ್ನ ಎಂದರೆ ಊಟವನ್ನು ಮಾಡುತ್ತೇವೆ ಹಾಗೆ ರಾತ್ರಿಯ ಹೊತ್ತು ಊಟ ವನ್ನು ಮಾಡುತ್ತೇವೆ. ಅದರ ಮಧ್ಯದಲ್ಲಿ ನಾವು ಏನೂ ತಿನ್ನುವುದಿಲ್ಲ ನಮ್ಮ ದೇಹಕ್ಕೆ ಏನು ಬೇಕು ಏನು ಬೇಡ ಎನ್ನುವುದರ ಬಗ್ಗೆ ಸ್ವಲ್ಪ ಹೊತ್ತು ಕೂಡ ನಾವು ಆಲೋಚನೆಯನ್ನು ಮಾಡುವುದಿಲ್ಲ.

ಹಾಗಾದರೆ ಇದು ಆರೋಗ್ಯದ ದೃಷ್ಟಿಯಲ್ಲಿ ತುಂಬಾ ಕೆಟ್ಟದ್ದು ಏಕೆಂದರೆ ನಮ್ಮ ದೇಹಕ್ಕೆ ಯಾವಾಗ ಏನು ಬೇಕು ಅನಿಸುತ್ತದೆಯೋ ಆವಾಗ ನಾವು ಕೊಡಬೇಕು, ಹೀಗೇನಾದರೂ ನೀವು ಕೊಡದೇ ಇದ್ದಲ್ಲಿ ನಿಮ್ಮ ದೇಹದಲ್ಲಿ ಆಗುವಂತಹ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ನೀವು ಹೊರ ದೇಶದಲ್ಲಿ ಇರುವಂತಹ ಜನರನ್ನು ಗಮನಿಸಿ ಅವರು ಅವರಿಗೆ ಬೇಕಾದಂತಹ ಸಮಯದಲ್ಲಿ ಮಾತ್ರ ಇರುತ್ತಾರೆ ಅವರು ತಿನ್ನುವುದು ಕೂಡಾ ಸ್ವಲ್ಪ ಕಡಿಮೆ ಏಕೆಂದರೆ ಜೀವಕೋಶಗಳಿಗೆ ಯಾವಾಗ ಬೇಕೋ ಆವಾಗ ಕೊಟ್ಟರೆ ಮಾತ್ರ ಅವುಗಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ಆದರೆ ನಾವು ತಿಂಡಿ ಅಂದರೆ ಸರಿಯಾಗಿ ತಿಂದು ಬಿಡುತ್ತೇವೆ ಊಟ ಎಂದರೆ ಗಂಟಲಿಗೆ ಬರುವ ಹಾಗೆ ತಿಂದು ಬಿಡುತ್ತೇವೆ ಆದರೆ ಮಧ್ಯ ಏನೇ ಆದರೂ ಕೂಡ ನಾವು ಅದರ ಬಗ್ಗೆ ಕೇರ್ ಮಾಡುವುದಿಲ್ಲ .

ಆದರೆ ಇವತ್ತಿನ ಈ ವಿಚಾರದಲ್ಲಿ ಬಂದರೆ ನೀವೇನಾದರೂ ಬರೀ ಹೊಟ್ಟೆಯಲ್ಲಿ ಎಳೆನೀರನ್ನು ಕುಡಿದರೆ ನಿಮಗೆ ಒಂದು ಅದ್ಭುತವಾದಂತಹ ಫಲಿತಾಂಶ ದೊರಕುತ್ತದೆ ಎಂದು ಹಾಗಾದರೆ ಬನ್ನಿ ಎಲೆ ನೀರಿನ ಮಹತ್ವದ ಒಂದು ಉಪಯೋಗಗಳ ಸರಮಾಲೆ ಗಳನ್ನು ತಿಳಿದುಕೊಳ್ಳೋಣ. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಕೊಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ನಿಮ್ಮ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಗಳನ್ನು ಹೊರಗೆ ಹಾಕಿ ನಿಮ್ಮ ಉಚ್ಚೆ ಯಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಉಂಟಾಗಿದೆ ಹಾಗೆ ಇರು ನೋಡಿಕೊಳ್ಳಲು ಎಳನೀರು ತುಂಬಾ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತದೆ.

ಒಂದು ವಾರ ನೀವೇನಾದರೂ ಎಳನೀರನ್ನು ಬರಿ ಹೊಟ್ಟೆಯಲ್ಲಿ ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗುತ್ತದೆ, ನಿಮ್ಮ ದೇಹದಲ್ಲಿ ಇರುವಂತಹ ಚರ್ಮದ ನಿರ್ಜೀವ ತನವನ್ನು ಕೂಡ ಜೀವ ಗೊಳಿಸಲು ಎಳನೀರು ತುಂಬಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ, ಹೆಚ್ಚಾಗಿ ಕೊಡುವುದರಿಂದ ನಿಮ್ಮ ಮೂತ್ರಪಿಂಡದಲ್ಲಿ ಇರುವಂತಹ ಕಲ್ಲುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಕೂಡ ತುಂಬಾ ಸಹಕಾರಿಯಾಗುತ್ತದೆ, ಎಳನೀರನ್ನು ದಿನದಿಂದ ದಿನಕ್ಕೆ ನೀವು ಸಂಪೂರ್ಣವಾಗಿ ಕುಡಿಯುತ್ತಾ ಬಂದರೆ ನಿಮ್ಮ ದೇಹದಲ್ಲಿ ಇರುವಂತಹ ಜನಶಕ್ತಿಯನ್ನು ಕೂಡ ಹೆಚ್ಚಾಗಿ ಮಾಡಲು ತುಂಬಾ ಸಹಕಾರಿಯಾಗುತ್ತದೆ. ತಾಯಿ ಹಾಲಿನಲ್ಲಿ ಇರುವಂತಹ ಲಾಕ್ಟಿಕ್ ಆಸಿಡ್ ಅಂಶವು ಇದರಲ್ಲಿ ಇರುವುದರಿಂದ ಮಕ್ಕಳಿಗೆ ಹೆಚ್ಚಾಗಿ ನೀವು ಎಳನೀರನ್ನು ಕೊಡಿಸುವುದರಿಂದ ಅವರ ದೈಹಿಕ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ. ಗರ್ಭಿಣಿಯರು ದಿನನಿತ್ಯ ನೀರನ್ನು ಕುಡಿಯುವುದರಿಂದ ಗರ್ಭಕೋಶದ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.

ಎಳ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಕಣ್ಣಿನ ದೃಷ್ಟಿಗೂ ಕೂಡ ತುಂಬಾ ಒಳ್ಳೆಯದು ಹಾಗೆ ಚರ್ಮದ ಮೇಲೆ ಆಗುವಂತಹ ಸುಕ್ಕನ್ನು ಕೂಡ ಕಡಿಮೆ ಮಾಡಲು ಏನು ನೀರು ತುಂಬಾ ಸಹಕಾರಿಯಾಗುತ್ತದೆ. ಇದನ್ನು ದಿನದಿಂದ ದಿನಕ್ಕೆ ನೀವು ಸೇವಿಸುತ್ತಾ ಬಂದರೆ ನೀವು ವಯಸ್ಸು ಹಾಕಿದ್ದೀರಿ ಇರುವಂತಹ ಮಾತೇ ಬರುವುದಿಲ್ಲ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

 

Leave a Reply

Your email address will not be published. Required fields are marked *

%d bloggers like this: