ಆಕೆ ಇನ್ನೇನು ಸಾಯುತ್ತಾಳೆ ಎಂದು ತಿಳಿದಂತಹ ಗಂಡ ತನ್ನ ಹೆಂಡತಿಯ ಕೋರಿಕೆಯನ್ನು ಈಡೇರಿಸುತ್ತ್ತಾನೆ ….!! ಆಕೆ ಹಾಗೇ ಆಗೋದಕ್ಕೆ ಏನು ಅಂತ ಗೊತ್ತ ಅವಳಿಗೆ ಏನಾಗಿದೆ ಅಂತ ಗೊತ್ತಾ ಎರಡು ನಿಮಿಷ ಟೈಮ್ ಇದ್ರೆ ಇದನ್ನು ಖಂಡಿತವಾಗಿಯೂ ಓದಿ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೆಲವೊಂದು ಬಾರಿ ನಾವು ಇಷ್ಟ ಪಡುವಂತಹ ವ್ಯಕ್ತಿಗಳು ನಮ್ಮನ್ನು ದೂರವಾಗುತ್ತಾರೆ ಎನ್ನುವಂತಹ ವಿಚಾರವೇ ಆದರೂ ನನಗೆ ಗೊತ್ತಾದರೆ ನಿಜವಾಗಲೂ ನಮಗೆ ಹೃದಯಾಘಾತ ಆಗುವ ಹಾಗೆ ಆಗುತ್ತದೆ, ಏಕೆಂದರೆ ಅವರ ನಡುವಿನ ಒಡನಾಟ ಹಾಗೂ ಅವರ ಜೊತೆಗೆ ಕಳೆದ ಹಲವಾರು ಘಟನೆಗಳನ್ನು ನೆನೆಸಿಕೊಂಡು ನಿಜವಾಗಲೂ ನಮಗೆ ಅವುಗಳನ್ನು ಮತ್ತೆ ನೋಡಲು ಆಗುವುದಿಲ್ಲ ಎನ್ನುವಂತಹ ಒಂದು ಭಾವನೆಯಿಂದ ನಮಗೆ ಆತರ ಒಂದು ಆಲೋಚನೆ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ ಇಷ್ಟಪಟ್ಟು ಮದುವೆಯಾದ ಅಂತಹ ಹೆಂಡತಿ ಹಾಗೂ ನನ್ನ ಜೀವನದ ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಅಂತಹ ಹೆಂಡತಿ ಇನ್ನು ಮುಂದೆ ನನ್ನ ಹತ್ತಿರ ಇರುವುದಿಲ್ಲ ಸತ್ತುಹೋಗುತ್ತಾಳೆ ಎನ್ನುವಂತಹ ವಿಚಾರ ಯಾವುದೇ ಗಂಡಸಿಗೆ ತಿಳಿದರೆ ಅವರಿಗೆ ಯಾವ ರೀತಿ ಆಗಬೇಕು ಗೊತ್ತಾ. ಈ ರೀತಿಯಾದಂತಹ ಹೃದಯ ವಿದ್ರಾವಕ ಒಂದು ಘಟನೆ ಇಲ್ಲಿ ನಡೆದಿದೆ, ಗಂಡನಿಗೆ ಅವಳು ಸಾಯುತ್ತಾಳೆ ಅನ್ನುವಂತಹ ವಿಚಾರ ತಿಳಿಯುತ್ತದೆ ಇದರಿಂದಾಗಿ ತನ್ನ ಹೆಂಡತಿಯ ಕೋರಿಕೆಯನ್ನು ತೀರಿಸಲು ಇವನು ಮುಂದಾಗುತ್ತಾನೆ.

ಹಾಗಾದರೆ ಆ ಹೆಂಡತಿಗೆ ಬಂದಂತಹ ಕಾಯಿಲೆಯಾದರೂ ಯಾವುದು ಹಾಗೂ ಅವಳಿಗೆ ಇರುವಂತಹ ಕೋರಿಕೆ ಯಾದರೂ ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ, ಹೆಂಡತಿಗೆ ಇರುವಂತಹ ಭಯಾನಕ ಕಾಯಿಲೆ ಯಾವುದು ಗೊತ್ತಾ ಅದೇ ಕ್ಯಾನ್ಸರ್ ಕೊನೆ ಅಂತ. ಆ ಗಂಡ ಎಷ್ಟು ಆಸ್ಪತ್ರೆಗೆ ತೋರಿಸಿದರೆ ಕೂಡ ಅವಳು ಇನ್ನು ಕೇವಲ ಒಂದು ವಾರ ಮಾತ್ರ ಬದುಕುತ್ತಾರೆ ಎನ್ನುವಂತಹ ಒಂದು ಮಾತನ್ನು ಡಾಕ್ಟರ ಗಂಡನಿಗೆ ಹೇಳುತ್ತಾರೆ. ಈ ವಿಷಯ ಅಚಾನಕ್ಕಾಗಿ ಅವನ ಹೆಂಡತಿಗೆ ಗೊತ್ತಾಗುತ್ತದೆ ಅದನ್ನು ಗಂಡನಿಗೆ ಹೇಳದೆ ಒಂದು ಮಾತನ್ನು ಹೇಳುತ್ತಾಳೆ, ನನಗೆ ಸಚಿನ್ ತೆಂಡೂಲ್ಕರ್ ಅಂದರೆ ತುಂಬಾ ಇಷ್ಟ ಯಾವಾಗಾದರೂ ನಾನು ಕ್ರಿಕೆಟನ್ನು ಮೈದಾನದಲ್ಲಿ ನೋಡಬೇಕು ಎನ್ನುವಂತಹ ಒಂದು ಬಯಕೆ ಇದೆ ಇನ್ನೊಂದು ಕರೆದುಕೊಂಡು ಹೋಗುತ್ತೀರಾ ಎಂದು ಗಂಡನಿಗೆ ಹೇಳುತ್ತಾಳೆ.

ಇದನ್ನು ಕೇಳಿದಂತಹ ಗಂಡ ಇನ್ನು ಕೇವಲ ಕೆಲವೇ ದಿನಗಳಲ್ಲಿ ಬದುಕುವಂತಹ ಹೆಂಡತಿಯ ಬಯಕೆಯನ್ನು ಹೇಗಾದರೂ ಮಾಡಿ ತೀರಿಸಲೇ ಬೇಕು ಎನ್ನುವಂತಹ ಕಾತುರದಲ್ಲಿ ತನ್ನ ಹೆಂಡತಿಯನ್ನು ಕ್ರಿಕೆಟ್ ಮೈದಾನಕ್ಕೆ ಕರೆದುಕೊಂಡು ಹೋಗುತ್ತಾನೆ, ಅವತ್ತು ಅಲ್ಲಿಗೆ ಕರೆದುಕೊಂಡು ಹೋಗುವಂತಹ ಗಂಡನಿಗೆ ತನ್ನ ಹೆಂಡತಿಯ ತುಂಬಾ ಸುಂದರವಾಗಿ ಕಾಣುತ್ತಾಳೆ ಅವನಿಗೆ ಕಣ್ಣಿನಲ್ಲಿ ನೀರು ಬರುತ್ತದೆ ಮತ್ತೆ ತನ್ನ ಹೆಂಡತಿ ಜೊತೆಗೆ ಅದುವೇ ಕೊನೆ ಸುತ್ತಾಟ ಆಕೆಯ ಮರಣದ ನಂತರ ತನಗೆ ಆದಂತಹ ಒಂದು ಅನುಭವವನ್ನು ಈ ಮನುಷ್ಯ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಹೀಗೆ ಬರೆದು ಕೊಂಡಂತಹ ನಿಜವಾಗಲೂ ಎಲ್ಲರ ಮನದಲ್ಲಿ ಒಂದು ತರದ ದುಃಖವನ್ನು ಉಂಟು ಮಾಡಿದೆ.

ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಹಾಗೂ ನಮ್ಮ  ಲೇಖನವನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

 

Leave a Reply

Your email address will not be published. Required fields are marked *