ವಿದ್ಯಾರ್ಥಿಯ ಎದುರುಗಡೆ ಮೊಣಕಾಲಿನ ಮೇಲೆ ಬಿದ್ದು ಏನು ಬೇಡಿಕೊಳ್ಳುತ್ತಿದ್ದಾರೆ ಗೊತ್ತಾ ….? ನಿಜವಾಗಲೂ ನೀವು ಉಳಿಸುವುದಕ್ಕೆ ಆಗುವುದಿಲ್ಲ ….. ಎರಡು ನಿಮಿಷ ಟೈಮ್ ಇದ್ರೆ ಓದಿ.

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಗೆ ನಿಮಗೆ ಗೊತ್ತಿರುವ ಅಂತಹ ವಿಷಯ ಏನಪ್ಪಾ ಅಂದರೆ ಶಾಲೆಯಲ್ಲಿ  ಮಾಸ್ಟರ್ ಗಳು ವಿದ್ಯಾರ್ಥಿಗಳಿಗೆ ಶಿಕ್ಷೆಗಳು ಕೊಡುವುದನ್ನು  ನೋಡುತ್ತೇವೆ, ಮಕ್ಕಳನ್ನು ಒಂಟಿ ಕಾಲಿನಲ್ಲಿ  ನಲ್ಲಿ ನಿಲ್ಲಿಸಿ ಶಿಕ್ಷೆ ಕೊಡುವುದನ್ನು ಸರ್ವೇ ಸಾಮಾನ್ಯವಾಗಿ ನಾವು ನೀವು ನೋಡಿಯೇ ಇರುತ್ತೇವೆ. ಹಾಗಾದರೆ ಈ ಚಿತ್ರದಲ್ಲಿ ತೋರಿಸಿರುವ ಹಾಗೆ ಹೆಡ್ ಮಾಸ್ಟರ್ ಗೆ ವಿದ್ಯಾರ್ಥಿಯ ಹಾಗೆ ಕೂತುಕೊಂಡು ಆತನಿಗೆ ಕೈ ಮುಗಿದಿದ್ದಾರೆ ಅಂತೀರಾ. ಇದಕ್ಕೆ ಒಂದು ರೋಚಕವಾದ ಕಥೆ ಇದೆ ಹಾಗೂ ಅದರ ಹಿನ್ನೆಲೆ ಇದೆ ಅದು ಏನು ಅಂತ ನಿಮಗೆ ಗೊತ್ತಾಗಬೇಕಾದರೆ ಎರಡು ನಿಮಿಷ ಬಿಡುವು ಮಾಡಿಕೊಂಡು. ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಈಗಿನ ಕಾಲದಲ್ಲಿ ಮಾಸ್ಟರ್ ಗಳು ಕೇವಲ ಯಾರಿಗೋಸ್ಕರ ಕೆಲಸವನ್ನು ಮಾಡಿಕೊಂಡು ಮನೆಗೆ ಹೋಗಿ ಅವರ ಫ್ಯಾಮಿಲಿ ಜೊತೆಗೆ ತುಂಬಾ ಚೆನ್ನಾಗಿ ಇರಲು ತುಂಬಾ ಪ್ರಯತ್ನ ಪಡುತ್ತಾರೆ. ಆದರೆ ವೆಲ್ಲೂರು ಎನ್ನುವ ಒಂದು ಪ್ರದೇಶದಲ್ಲಿ ಇರುವಂತಹ ಬಾಲು ಎನ್ನುವಂತಹ ಮಾಸ್ಟರ್ ಹಾಗಲ್ಲ, ತಾವು ಯಾರಿಗಾದರೂ ಪಾಠವನ್ನು ಹೇಳಿಕೊಟ್ಟರು ಒಂದು ಉನ್ನತ ಹುದ್ದೆಗೆ ಹೋಗಬೇಕು ಹಾಗೂ ತುಂಬಾ ಚೆನ್ನಾಗಿ ಇರಬೇಕು ಎನ್ನುವ ಉದ್ದೇಶದಿಂದ ಪಾಠವನ್ನು ಮಾಡುತ್ತಾರೆ. ಆದರೆ ಅವರು ಕೆಲಸ ಮಾಡುತ್ತಿರುವಂತಹ ಪ್ರದೇಶದಲ್ಲಿ ಮಕ್ಕಳು ದಿನನಿತ್ಯ ಶಾಲೆಗೆ ಬರದೆ ಅಲ್ಲೇ ಇರುತ್ತಾರೆ. ಒಂದು ದಿನ ಹೀಗೆ ತಿರುಗಾಡಿಕೊಂಡು ಇರುವಂತಹ ಹುಡುಗನನ್ನು ಕರೆದುಕೊಂಡು ಬಂದು ಅವನಿಗೆ ಕೈ ಮುಗಿದು ಬೇಡಿಕೊಳ್ಳುತ್ತಾರೆ .

ಹೊರಗಡೆ ತಿರುಗಾಡುವ ಬದಲು ಶಾಲೆಗೆ ಬಂದು ಓದಿಕೊಳ್ಳಿ, ಮುಂದೆ ಯಾವುದಾದರೂ ಕೆಲಸವನ್ನು ಮಾಡಿಕೊಳ್ಳಬೇಕಾದರೆ ವಿದ್ಯೆ ಅನ್ನುವುದು ತುಂಬಾ ಮುಖ್ಯ ಯಾವುದಾದರೂ ಹುದ್ದೆಗೆ ಹೋಗಬೇಕಾದರೆ ವಿದ್ಯೆ ಅನ್ನುವುದು ತುಂಬಾ ಇಂಪಾರ್ಟೆಂಟ್ ಅಂತ ನಾನು ಆ ವಿದ್ಯಾರ್ಥಿಗೆ ಕೈ ಮುಗಿದು ಬೇಡಿಕೊಳ್ಳುತ್ತಾರೆ. ಇದನ್ನು ನೀವು ಪ್ರಶ್ನೆ ಮಾಡಿದ್ದಕ್ಕೆ ಮಾಸ್ಟರ್ ಹೇಳಿರುವ ಒಂದು ವಿಚಾರ ಏನಪ್ಪಾ ಅಂದರೆ ನಾನು ಕೇವಲ ಕೈಗೊಳ್ಳುವುದರಿಂದ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ ಅಂದರೆ ಯಾವುದೇ ಪ್ರಾಬ್ಲಮ್ ನನಗೆ ಇಲ್ಲ ಅಂತ ಹೇಳುತ್ತಾರೆ ಈ ಮಾಸ್ಟರ್.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಅಂತ ಅಲ್ವಾ ಆನೆ ತರಹ ಇಲ್ಲಿರುವಂತಹ ಈ ಮಾಸ್ಟರ್ ಅಲ್ಲಿ ಇರುವಂತಹ ಹಲವಾರು ವಿದ್ಯಾರ್ಥಿಗಳ ಜೀವನದಲ್ಲಿ ಮುಂದೆ ಯಾವುದಾದರೂ ಸಾಧನೆ ಆಗುವಂತಹ ಕೆಲಸಕ್ಕೆ ಇವರೇ ಸ್ಪೂರ್ತಿ ಅಂತ ನಾವು ಹೇಳಬಹುದು. ಈ ರೀತಿಯಾದಂತಹ ಮಾಸ್ಟರ್ ಎಲ್ಲಾ ಹುಡುಗರಿಗೂ ಸಿಕ್ಕರೆ ಎಲ್ಲರೂ ಕೂಡ ಒಂದು ಗುರಿಯನ್ನು ಸಾಧನೆ ಮಾಡುತ್ತಾರೆ. ಇಲ್ಲಿರುವಂತಹ ಈ ಮಾಸ್ಟರ್ ಕೆಲಸಕ್ಕೆ ನೀವು ಕೂಡ ಮೆಚ್ಚುಗೆಯನ್ನು ಕೊಡಿ ನಿಮಗೆ ಇಷ್ಟವಾಗಿದ್ದರೆ ಈ ಲೇಖನವನ್ನು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮನ್ನು ಹಾಗೂ ನಮ್ಮ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ರಶ್ಮಿ.

 

Leave a Reply

Your email address will not be published. Required fields are marked *