ನಮಗೆ ನಿಮಗೆ ಗೊತ್ತಿರುವ ಹಾಗೆ ಕೋಳಿಮೊಟ್ಟೆಯೂ ಹಾಗೂ ಕೋಳಿ ಮೊಟ್ಟೆಯಿಂದ ಹಲವಾರು ಪದಾರ್ಥವನ್ನು ತಯಾರು ಮಾಡಿದ್ದನ್ನು ನೀವು ನೋಡಬಹುದು ಅದಕ್ಕೆ ಉದಾಹರಣೆ ಎಂದರೆ ಕೇಕ್, ಕೋಳಿ ಮೊಟ್ಟೆಯಿಂದ ಹಲವಾರು ಉಪಯೋಗಗಳು ಇದೆ ಎನ್ನುವುದು ವೈದ್ಯರ ಒಂದು ಮಾತಾಗಿದೆ, ನಮಗೆ ನಿಮಗೆ ಗೊತ್ತಿರುವ ಹಾಗೆ ಕೋಳಿ ಮೊಟ್ಟೆಯನ್ನು ನಾವು ಬೆಳೆಸಿಕೊಂಡು ತಿನ್ನುತ್ತೇವೆ ಹಾಗೂ ಕೆಲವೊಬ್ಬರು ಅದನ್ನು ಆಮ್ಲೆಟ್ ಮಾಡಿಕೊಂಡು ಕೂಡ ತಿನ್ನುತ್ತಾರೆ. ಅವರವರ ಅವರವರ ಇಷ್ಟವನ್ನು ನಾವು ಬೇಡ ಎನ್ನುವುದಕ್ಕೆ ಆಗುವುದಿಲ್ಲ. ಹಾಗಾದ್ರೆ ಬನ್ನಿ ಇವತ್ತು ನಾವು ಹಸಿ ಕೋಳಿ ಮೊಟ್ಟೆಯನ್ನು ಕುಡಿದರೆ ನಮ್ಮ ದೇಹಕ್ಕೆ ಆಗುವಂತಹ ಅನುಕೂಲವಾದರೆ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ನೀವು ನೋಡಿರಬಹುದು ಕೆಲವರು ಹಸಿ ಮೊಟ್ಟೆಯನ್ನು ಅವಾಗಲೇ ಒಡೆದು ಕುಡಿಯುತ್ತಾರೆ ಹೀಗೆ ಒಡೆದು ಕೊಡುವಂತಹ ಹಸಿ ಮೊಟ್ಟೆಯಿಂದ ನಮಗೆ ಹಾಗೂ ನಮ್ಮ ದೇಹಕ್ಕೆ ಏನಾದರೂ ಅನಾನುಕೂಲ ಆಗುತ್ತದೆಯೇ ಅಥವಾ ಅದರಿಂದ ಏನಾದರೂ ಒಳ್ಳೆಯದಾಗುತ್ತದೆ, ಇದರ ಬಗ್ಗೆ ನಿಮಗೆ ಏನಾದರೂ ಒಂದು ಅನುಮಾನಗಳು ಇದ್ದರೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದ ಮುಖಾಂತರ ಹೇಳಲು ಹೊರಟಿದ್ದೇವೆ. ಕೋಳಿ ಮೊಟ್ಟೆಯನ್ನು ನೀವು ಹಸಿಯಾಗಿ ಕುಡಿಯುವುದರಿಂದ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಗಳು ನಿಮಗೆ ಬರುವುದಿಲ್ಲ. ಆದರೆ ಹಸಿ ಮೊಟ್ಟೆಯಲ್ಲಿ ಒಂದು ಬ್ಯಾಕ್ಟೀರಿಯ ಇರುತ್ತದೆ ಆ ಬ್ಯಾಕ್ಟೀರಿಯಾದ ಹೆಸರು ಸಾಲ್ಮೋನೆಲ್ಲಾ, ಆದರೆ ಇದು ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ ಅದರಿಂದಾಗಿ ಕೆಲವೊಂದು ಜನರು ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ ಕೆಲವೊಬ್ಬರು ಪಲ್ಯವನ್ನು ಮಾಡಿ ಕೊಂಡು ತಿನ್ನುತ್ತಾರೆ.

ಆದರೆ ನೀವೇನಾದರೂ ಹಸಿ ಮೊಟ್ಟೆಯನ್ನು ತಿಂದರೆ ಆ ಬ್ಯಾಕ್ಟೀರಿಯಾ ನಿಮ್ಮ ದೇಹದ ಒಳಗೆ ಪ್ರವೇಶ ಮಾಡುತ್ತದೆ ಹಾಗೂ ನಮ್ಮ ದೇಹದ ಉಷ್ಣತೆಯು ಹೆಚ್ಚಾಗಿರುವುದರಿಂದ ಬ್ಯಾಕ್ಟರಿಯ ಸುತ್ತು ಹೋಗುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಆದರೆ ಇನ್ನೊಂದು ವಿಷಯ ಏನಪ್ಪಾ ಅಂದರೆ ಯಾರಿಗೆ ರೋಗನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ ಅವರಿಗೆ ಏನಾದರೂ ಪ್ರಾಬ್ಲಮ್ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹಸಿ ಮೊಟ್ಟೆಯನ್ನು ನೀವು ರೆಗುಲರ್ ಆಗಿ ಕುಡಿಯುವುದು ಒಳ್ಳೆಯದು ಅಲ್ಲ ಯಾಕೆಂದರೆ ಅದರಲ್ಲಿ ಇರುವಂತಹ ಬಯೋಟಿನ್ ಎಂಬ ಪೋಷಕ ಪದಾರ್ಥ ಚರ್ಮದ ಮೇಲೆ ತುರಿಕೆ ಹಾಗೂ ಕೂದಲಿನ ಉದುರುವಿಕೆಯು ಕೂಡ ಕಾರಣವಾಗುತ್ತದೆ.

ಯಾವುದಾದರೂ ಪದಾರ್ಥ ಹೆಚ್ಚಾಗಿ ತಿಂದರೆ ಅವುಗಳಿಂದ ನಮಗೆ ಅನಾನುಕೂಲವೇ ಹೆಚ್ಚು ಆದುದರಿಂದ ಯಾವುದಾದರೂ ಒಂದು ಲಿಮಿಟೇಶನ್ ಇಟ್ಟುಕೊಂಡರೆ ತುಂಬಾ ಒಳ್ಳೆಯದು, ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಹಾಗೂ ನಮ್ಮ ಪ್ರೀತಿಯನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಹಾಗು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ ಕೊಳ್ಳುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

%d bloggers like this: