ಹುತ್ತದಲ್ಲಿ ಇರುವಂತಹ ಹಾವನ್ನು ಹೊಡೆದು ಸಾಯಿಸಿದ ….. ಹಾಗೆ ಸಾಯಿಸಿದವನು ವಿದೇಶಕ್ಕೆ ಹೋದ …. ಆಮೇಲೆ ಏನಾಯ್ತು ಗೊತ್ತಾ …. !! ಸ್ವಲ್ಪ ಟೈಮ್ ಇದ್ರೆ ಓದಿ ….

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮ್ಮ ಸುತ್ತಮುತ್ತಲೂ ಕೆಲವೊಂದು ವಿಚಿತ್ರ ವಿಚಾರಗಳು ನಡೆಯುತ್ತಲೇ ಇರುತ್ತವೆ ಅವುಗಳನ್ನು ನಂಬಬೇಕು ಅಥವಾ ನಂಬಬಾರದು ಎನ್ನುವ ಅಂತಹ ಒಂದು ಗಾಢವಾದ ಚಿಂತನೆಗೆ ನಾವು ಹೋಗುತ್ತೇವೆ. ನಿಮಗೆ ಗೊತ್ತಿರಬಹುದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾಗರಹಾವನ್ನು ನಾವು ತುಂಬಾ ಪೂಜೆ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಹಾವುಗಳನ್ನು ಹೊಡೆಯಬಾರದು ಅವುಗಳು ಕೂಡ ನಮ್ಮ ಹಾಗೆ ಒಂದು ಜೀವ ಇರುವಂತಹ ಒಂದು ಪ್ರಾಣಿ. ದೇವರು ಹಾವುಗಳಿಗೆ ಯಾಕೆ ವಿಷವನ್ನು ಕೊಟ್ಟಿರುತ್ತಾನೆ ಎಂದರೆ ಅವುಗಳಿಗೆ ನಮ್ಮ ತರಹ ಕೈಕಾಲುಗಳು ಇರುವುದಿಲ್ಲ ಇರುವುದಿಲ್ಲ ಯಾವುದಾದರೂ ಒಂದು ಪ್ರಾಣ ಅಪಾಯ ಆಗುವಂತಹ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅವುಗಳಿಗೆ ವಿಷವನ್ನು ಕೊಟ್ಟಿರುತ್ತಾನೆ.

ಒಂದು ವಿಚಿತ್ರವಾದ ಸಂಗತಿಯನ್ನು ಹೇಳುತ್ತೇನೆ ಕೇಳಿ, ಒಂದು ಊರಿನಲ್ಲಿ  ಆದಿಶೇಷ ಎನ್ನುವಂತಹ ಮನುಷ್ಯ ತನ್ನ ಜಾಗದಲ್ಲಿ ಒಂದು ಜಾಗದಲ್ಲಿ ಒಂದು ಹುತ್ತ ಇರುತ್ತದೆ ಆ ಹುತ್ತದಲ್ಲಿ ಹಾವುಗಳು ಇದೆ ಎನ್ನುವಂತಹ ಒಂದು ವಿಷಯ ಅವನಿಗೆ ತಿಳಿಯುತ್ತದೆ ಅವನ್ನು ಹೇಗಾದರೂ ಮಾಡಿ ಕೊಂದು ಸಾಯಿಸಬೇಕು ಇರುವಂತಹ ಹುಚ್ಚು ನಿರ್ಧಾರಕ್ಕೆ ಕೈ ಹಾಕುತ್ತಾನೆ. ಆದರೆ ಅವನು ಹುತ್ತಕ್ಕೆ  ಹೋಗಿ ಅವುಗಳನ್ನು ಹೊಡೆಯಲು ಪ್ರಯತ್ನ ಮಾಡುತ್ತಾನೆ ಆದರೆ ಕೇವಲ ಆ ಹಾವಿನ ಮರಿ ಮಾತ್ರ ಸತ್ತು ಹೋಗುತ್ತದೆ ತಾಯಿ ಹಾಗೂ ಅಲ್ಲಿಂದ ತಪ್ಪಿಸಿಕೊಂಡು ಹೇಗೋ ಪರಾರಿಯಾಗುತ್ತಾರೆ.

do you know what happened to the abandoned snake who left the abandoned snake

ಇದಾದ ನಂತರ ಆದಿಶೇಷ ತನ್ನ ಮಗನಿಗೆ ಏನು ಅಪಘಾತ ಆಗಿದೆ ಎಂದು ಅಮೆರಿಕಕ್ಕೆ ಹೋಗುತ್ತೇನೆ. ಹಾಗೆ ಇಲ್ಲಿರುವಂತಹ ಹೊಲವನ್ನು ಕೆಲವೊಬ್ಬರಿಗೆ ಗುತ್ತಿಗೆ ಕೊಟ್ಟು ಅಮೆರಿಕಕ್ಕೆ ಹೋಗುತ್ತಾನೆ. ಹೀಗೆ ಹತ್ತು ತಿಂಗಳ ಕಾಲ ಅಮೆರಿಕದಲ್ಲಿ ಇರುತ್ತಾನೆ ಆದರೆ ತನ್ನ ಮರಿಯನ್ನು ಸಾಯಿಸಿದ ಅಂತಹ ಆದಿಶೇಷನ ಬಗ್ಗೆ ದ್ವೇಷ ತೀರಿಸಿಕೊಳ್ಳಲು ತಾಯಿ ಹಾವು ಹೊಂಚು ಹಾಕುತ್ತಾ ಇರುತ್ತದೆ. ಒಂದು ದಿನ ಆದಿಶೇಷ ಅಮೆರಿಕದಿಂದ ತನ್ನ ಹೊಲವನ್ನು ನೋಡಲು ಬರುತ್ತಾನೆ ಹೀಗೆ ಹೊಲವನ್ನು ನೋಡಿದಂತಹ ಸಂದರ್ಭದಲ್ಲಿ ಮರದ ಮೇಲೆ ಇರುವಂತಹ ಈ ಹಾವು ಅವನ ಮೈ ಮೇಲೆ ಬೀಳುತ್ತದೆ. ಹೀಗೆ ಬಿದ್ದ ನಂತರ ಆದಿಶೇಷ ಹೇಗೋ ಮೈ ಕೊಡವಿಕೊಂಡು ಅದನ್ನು ದೂರ ಬಿಸಾಕುತ್ತಾರೆ ಆದರೂ ಕೂಡ ಹಾಗೂ ಅವರ ಹತ್ತಿರ ಬರಲು ತುಂಬಾ ಪ್ರಯತ್ನ ಪಡುತ್ತದೆ.

ಗೊತ್ತಾಯಿತಲ್ಲ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಾವಿನ ದ್ವೇಷ ಹನ್ನೆರಡು ವರ್ಷ ಅಂತ ಹೇಳುತ್ತಾರೆ ಇದಕ್ಕಿಂತ ಬೇರೆ ಯಾವ ಉದಾಹರಣೆ ನಿಮಗೆ ಬೇಕು ಹೇಳಿ. ಕೇವಲ ಹಾವಿನ ಪ್ರೀತಿ ಮಾತ್ರವಲ್ಲ ಯಾವುದಾದರೂ ಪ್ರಾಣಿಯು ತನ್ನ ಮಕ್ಕಳಿಗೆ ಕೆಡುಕು ಆದರೆ ಅದನ್ನು ಸಹಿಸಿಕೊಳ್ಳುವುದಕ್ಕೆ ಯಾವ ಪ್ರಾಣಿ ಹೋಗುವುದಿಲ್ಲ ಮನುಷ್ಯನಿಗೂ ಸಹ. ಆದ್ದರಿಂದ ಯಾವುದೇ ಕಾರಣಕ್ಕೂ ಯಾವ ಪ್ರಾಣಿಯನ್ನು ಕೂಡ ನೀವು ಹಿಂಸೆ ಮಾಡಬೇಡಿ, ಈ ಲೇಖನ  ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಲೈಕ್ ಮಾಡುವುದನ್ನು ಮರೆಯಬೇಡಿ .

Leave a Reply

Your email address will not be published. Required fields are marked *