ಎಲ್ಲ ಮನುಷ್ಯನಿಗೂ ಸಮಸ್ಯೆ ಅನ್ನುವುದು ಸರ್ವೇ ಸಾಮಾನ್ಯ ಸಮಸ್ಯೆಗಳು ಯಾವಾಗ ಬರುತ್ತವೆ ಯಾವಾಗ ಹೋಗುತ್ತವೆ ಅನ್ನೋದು ನಮಗೆ ಗೊತ್ತಾಗುವುದೇ ಇಲ್ಲ, ಆದರೆ ಈ ಸಮಸ್ಯೆಯನ್ನು ಬರದೇ ಇರುವುದು ಹಾಗೆ ಕೆಲವು ನಿಯಮಗಳನ್ನು ಪಾಲಿಸಿದರೆ ನಮಗೆ ಬರುವಂತಹ ಸಮಸ್ಯೆಗಳನ್ನು ನಾವು ಸ್ವಲ್ಪ ನಿಲ್ಲಿಸಬಹುದು. ಇವತ್ತು ನಾವು ನಿಮಗೆ ಹೇಳುವಂತಹ ವಿಚಾರ ತುಂಬಾ ಚೆನ್ನಾಗಿದ್ದು ಇದರಿಂದ ಹಲವಾರು ಧನಾತ್ಮಕ ಅಭಿಪ್ರಾಯಗಳು ಜನರಿಂದ ಬಂದಿವೆ. ನೀವೇನಾದರೂ ಸಾಲದ ಬಾಧೆಯಿಂದ ಬಳಸುತ್ತಿದ್ದರೆ , ಅದು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ನಿಮ್ಮ ಕೈಯಲ್ಲಿ ಹಣವು ನಿಲ್ಲದಿದ್ದರೆ, ಹಾಗೆ ನಿಮ್ಮ ಜೀವನದಲ್ಲಿ ಸಂತೋಷವೆ ಇಲ್ಲ ಯಾವಾಗಲೂ ಕಷ್ಟವೇ ಇದೆ ಅಂದುಕೊಂಡು ಇದ್ದರೆ, ನಾವು ಕೊಡುವಂತಹ ಈ ಕೆಲವು ಉಪಾಯಗಳನ್ನು ಬಳಸಿ ನಿಮ್ಮ ಜೀವನವನ್ನು ಸಂತೋಷವಾಗಿ ಇಟ್ಟುಕೊಳ್ಳಲು ಪ್ರಯತ್ನಪಡಿ.
ನಾವು ಓಡಾಡುವಂತಹ ಜಾಗದಲ್ಲಿ ಅಥವಾ ಬದುಕುವಂತಹ ಜಾಗದಲ್ಲಿ ಹಲವಾರು ಋಣಾತ್ಮಕ ವಿಷಯಗಳಿಂದ ಹೆಚ್ಚು ಪ್ರಭಾವಿತವಾಗುತ್ತವೆ ಅದು ನಮಗೆ ಗೊತ್ತಾಗದೇ ನಮ್ಮ ಮೇಲೆ ಪ್ರಭಾವವನ್ನು ಬೀರುತ್ತವೆ. ಹೀಗೆ ಬಿದ್ದಂತಹ ಋಣಾತ್ಮಕ ಪ್ರಭಾವ ದಿಂದ ನಮಗೆ ಅತಿ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳು ಹೇಗೆ ಬಂದವು ಹಾಗೆ ಹೇಗೆ ನಿವಾರಣೆ ಮಾಡಿ ಕೊಳ್ಳ ಬೇಕು ಎನ್ನುವುದರ ಬಗ್ಗೆ ನಾವು ಯೋಚನೆ ಮಾಡದೆ ಅದೇ ಸಮಸ್ಯೆ ಯಲ್ಲಿ ಬಳಸುತ್ತೇವೆ. ಆದರೆ ಇವತ್ತು ನಾವು ನಿಮಗೆ ಹೇಳುವಂತಹ ಕೆಲಸವನ್ನು ನೀವು ಮಾಡಿದರೆ ನಿಮಗೆ ಆಗಿರುವಂತಹ ಸಮಸ್ಯೆಗಳು ಅಥವ ನಿಮ್ಮ ಮೇಲೆ ಬೀರಿದ ಅಂತಹ ಋಣಾತ್ಮಕ ಪ್ರಭಾವ ಗಳು ಇವತ್ತು ಕೊನೆಗೊಳ್ಳುತ್ತವೆ.
ನಿಮಗೆ ಗೊತ್ತಿರಬಹುದು ಯಾವುದಾದರೂ ದೃಷ್ಟಿ ನಿಮಗೆ ತಗುಲಿದಾಗ ಅಥವಾ ನೀವು ಕೆಲ ಜನರನ್ನು ಗಮನಿಸಬಹುದು ಕೆಲವರು ಕೈಗಳಿಗೆ ಕಪ್ಪು ದಾರವನ್ನು ಹಾಕಿಕೊಂಡಿರುತ್ತಾರೆ . ಇದು ಕೆಲವರು ಶೋಕಿಗೆ ಹಾಕಿಕೊಂಡರು ಕೂಡ ಕೆಲವರು ಒಳ್ಳೆಯ ಅಭಿಪ್ರಾಯ ಗಳಿಂದಲೇ ಹಾಕಿರುತ್ತಾರೆ. ಹೌದು ಕಪ್ಪು ದಾರವನ್ನು ಹಾಕಿಕೊಳ್ಳುವುದರಿಂದ ನಿಮ್ಮ ದೇಹಕ್ಕೆ ಹಾಗೂ ನಿಮಗೆ ತರುವಂತಹ ದೃಷ್ಟಿಯು ಕಡಿಮೆ ಮಾಡಬಹುದು. ಆದರೆ ಕಪ್ಪು ದಾರವನ್ನು ಸುಮ್ಮನೆ ಕಟ್ಟಿಕೊಂಡಿದ್ದರೆ ನಿಮಗೆ ಋಣಾತ್ಮಕ ಪ್ರಭಾವದಿಂದ ಕಡಿಮೆ ಆಗುವುದಿಲ್ಲ ಅದಕ್ಕೆ ಒಂದು ನೀತಿ-ನಿಯಮ ಅನ್ನೋದು ಇರುತ್ತದೆ ಅದನ್ನು ನಾನು ನಿಮಗೆ ಹೇಳುತ್ತೇನೆ ನೋಡಿ.
- ಮಂಗಳವಾರದಂದು ಹನುಮಂತನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸಿಗುವಂತಹ ಕಪ್ಪು ದಾರವನ್ನು ಮನೆಯಲ್ಲಿ ತಂದು ಅದಕ್ಕೆ 9 ಗಂಟು ಕಟ್ಟಿ ಮನೆಯ ಬಾಗಿಲ ಮೇಲೆ ಇಡಬೇಕು. ಇದಾದ ನಂತರ ನೀವು ಹಣವನ್ನು ಇಡುವಂತಹ ಜಾಗದಲ್ಲಿ ಈ ದಾರವನ್ನು ಕೆಲ ದಿನಗಳ ಕೆಲ ದಿನಗಳ ಕಾಲ ಇರಬೇಕಾಗುತ್ತದೆ, ಇದರಿಂದ ನೀವು ಆರ್ಥಿಕತೆಯಿಂದ ಬಳಲುತ್ತಿದ್ದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
- ಇದೇ ತರಹ ಕಪ್ಪು ದಾರವನ್ನು ನಿಮ್ಮ ಮನೆಗೆ ತಂದು ಕುತ್ತಿಗೆಗೆ ಕಟ್ಟಿಕೊಳ್ಳುವುದರಿಂದ, ನಿಮ್ಮ ಆರೋಗ್ಯವು ತುಂಬಾ ಸುಧಾರಿಸುತ್ತದೆ ಹಾಗೆಯೇ ನಿಮ್ಮ ಕಣ್ಣಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.
- ಹಾಗೂ ಈ ದಾರವನ್ನು ಕಟ್ಟಿಕೊಡುವುದನ್ನು ನಿಮಗೆ ಆಗುವ ಅಂತಹ ಯಾವುದೇ ತೊಂದರೆಗಳು ಹಾಗೂ ಅಡ್ಡಿ ಆತಂಕಗಳು ನಿಮ್ಮಿಂದ ದೂರವಾಗುತ್ತವೆ.
ನಾವು ಮೇಲೆ ಹೇಳಿರುವಂತಹ ನಿಯಮಗಳನ್ನು ನೀವು ಸರಿಯಾಗಿ ಮಂಗಳವಾರ ಹಾಗೂ ಶನಿವಾರ ಪಾಲಿಸುತ್ತ ಬಂದರೆ ನಿಮ್ಮಲ್ಲಿ ಇರುವಂತಹ ಋಣಾತ್ಮಕ ಪ್ರಭಾವ ಬೀರುವ ಅಂಶಗಳು ಕಡಿಮೆಯಾಗಿ ಧನಾತ್ಮಕ ಅಂಶಗಳು ಬೆಳವಣಿಗೆಯಾಗುತ್ತವೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ.