ನಿಮಗೆ ಗೊತ್ತಿರುವ ಹಾಗೆ ತಮಿಳುನಾಡು ಒಂದು ದೇವಾಲಯಗಳ ಬೀಡು, ಇಲ್ಲಿ ಸಾವಿರಾರು ದೇವಸ್ಥಾನಗಳು ಇವೆ ಏಕೆಂದರೆ ತಮಿಳ್ ನಾಡಿನಲ್ಲಿ ಹಲವಾರು ವರ್ಷಗಳ ಹಿಂದೆ ಉತ್ತಮವಾದ ಕೆತ್ತನೆ ಮಾಡುವಂತಹ ಜನರು ಇದ್ದರೂ ಆದ್ದರಿಂದ ತಮಿಳುನಾಡಿಗೆ ನೀವು ಭೇಟಿ ನೀಡಿದರೆ ಅಲ್ಲಿ ಸಾವಿರಾರು ದೇವಸ್ಥಾನವನ್ನು ನೀವು ಕಾಣಬಹುದು. ಆ ದೇವಸ್ಥಾನಗಳ ಮೇಲೆ ಕೆತ್ತಿದ ಅಂತಹ ಶಿಲೆಗಳ ಅಂದ ಚಂದವನ್ನು ನೋಡಿದರೆ ನಿಜವಾಗಲೂ ನೀವು ಮಾರು ಹೋಗುತ್ತೀರಾ.
ತಮಿಳುನಾಡಿನಲ್ಲಿ ಇರುವಂತಹ ವೈದೇಶ್ವರನ್ ಎನ್ನುವ ದೇವಸ್ಥಾನ ಅತಿ ಹೆಚ್ಚು ಭಕ್ತರು ಬರುವಂತಹ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ, ಇದು ಇರುವುದು ತಂಜಾವೂರ್ ಇರುವ ಪ್ರದೇಶದಲ್ಲಿ. ಈ ದೇವಸ್ಥಾನದಲ್ಲಿ ನಡೆಸಿರುವಂತಹ ದೇವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೃಹದೀಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಹಳೆ ಕಾಲದಲ್ಲಿ ಹಿಂದೂ ಧರ್ಮದ ಪ್ರತಿಷ್ಠ ಮೂರ್ತಿ ಹಾಗೂ ಪ್ರಧಾನ ಮೂರ್ತಿ ಎಂದು ಕರೆದು ಪೂಜೆಯನ್ನು ಮಾಡಲಾಗುತ್ತಿತ್ತು. ಈ ದೇವಸ್ಥಾನವನ್ನು ಹಳೆಯ ಕಾಲದ ರಾಜರ ಅಂತಹ ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಹಾಗೂ ಈ ದೇವಸ್ಥಾನವು ಹಳೆಯದಾಗಿದ್ದು ಈ ದೇವಸ್ಥಾನ ಹಳೆಯ ಪಾರಂಪರಿಕ ದೇವಸ್ಥಾನಗಳ ಪಟ್ಟಿಯಲ್ಲಿ ವಿಶ್ವದ ಮನವನು ಸೆಳೆದಿದೆ .
ಈ ದೇವಸ್ಥಾನದಲ್ಲಿ ಸಿಕ್ಕಂತಹ ತಾಳೆಗರಿಗಳ ಆಧಾರದ ಮೇಲೆ ತಂಜಾವೂರಿನಲ್ಲಿ ಪ್ರಸಿದ್ಧವಾಗಿರುವ ಹಾಗಿ ದೇವಸ್ಥಾನ ಅವಾಗಿನ ಮರಾಠ ನಾಯಕ ಪ್ಯಾಲೆಸ್ ಬೋಸ್ಲೇ ಕುಟುಂಬದ ತಂಜಾವೂರು ಆಳ್ವಿಕೆಯಲ್ಲಿ ಇದನ್ನು ನಿರ್ಮಾಣ ಮಾಡಲಾಯಿತು. ಈ ದೇವಸ್ಥಾನದ ಒಳಗಡೆ ನೀವು ಹೋಗಿ ನೋಡಿದರೆ ನಿಮಗೆ ಹಳೆ ಕಾಲದ ಚೋಳರ ಹಲವಾರು ಕಥೆಗಳು ನೀವು ದೇವಸ್ಥಾನದ ಮೇಲೆ ಕಾಣಬಹುದು.
ಈ ದೇವಸ್ಥಾನವು ನಾಡಿ ಜ್ಯೋತಿಷ್ಯಕ್ಕೆ ಹಾಗೂ ಅನಾರೋಗ್ಯವನ್ನು ಕಡಿಮೆ ಮಾಡುವುದರಲ್ಲಿ ಪ್ರಸಿದ್ಧಿಯನ್ನು ಪಡೆದಿದೆ, ಇದರ ಕೆಲವು ಮಾಹಿತಿಗಳನ್ನು ಕೆಳಗಡೆ ಓದಿ ತಿಳಿದುಕೊಳ್ಳಿ!!!!
ನಿಮಗೆ ಗೊತ್ತಿದಿಯೋ ಇಲ್ಲವೋ ಎನ್ನುವ ಹೆಸರು ಒಬ್ಬ ರಾಕ್ಷಸ ನಿಂದ ಬಂದಿದೆ, ಒಬ್ಬ ರಾಕ್ಷಸನ ಆಸೆಯೇ ಈ ಊರಿನ ಹೆಸರು. ತಂಜಾವೂರು ಅಂತ ಹೆಸರು ಕೇಳಿದರೆ ನಿಮಗೆ ಮನಸ್ಸಿನಲ್ಲಿ ಬರುವುದು ಅಲ್ಲಿ ಬೆಳೆಯುವಂತಹ ಧಾನ್ಯಗಳು. ಏಕೆಂದರೆ ಈ ಪ್ರದೇಶ ಯಾವಾಗಲೂ ಹೆಸರಿನಿಂದ ಕೊಡುತ್ತದೆ ಹಾಗೆಯೇ ಇಲ್ಲಿ ನೀರಿನ ಕೊರತೆ ಇರುವುದೇ ಇಲ್ಲ. ಇಲ್ಲಿ ನಡೆಸಿರುವಂತಹ ವೈದೇಶ್ವರನ್ ದೇವಸ್ಥಾನದಲ್ಲಿ ಈ ಸ್ವಾಮಿಯ ದರ್ಶನವನ್ನು ಮಾಡಿದರೆ ನಿಮಗೆ ಯಾವುದೇ ಅನಾರೋಗ್ಯ ಇದ್ದರೂ ಕೂಡ ಈ ದೇವಸ್ಥಾನಕ್ಕೆ ಬಂದರೆ ಎಲ್ಲಾ ನಿವಾರಣೆಯಾಗುತ್ತದೆ. ಈ ದೇವಸ್ಥಾನವು ಸಾವಿರಾರು ವರ್ಷಗಳ ಹಿಂದಿನ ಪುರಾತನ ದೇವಸ್ಥಾನವಾಗಿದ್ದು ಈ ದೇವಸ್ಥಾನದಲ್ಲಿ ಹಲವಾರು ತಾಳೆಗರಿಯ ಪ್ರತಿಮೆಗಳು ಇಲ್ಲಿ ದೊರಕಿದ್ದು ಇದರಲ್ಲಿ ಸಾವಿರಾರು ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳು ತಾಳೆಗರಿಗಳ ಮೇಲೆ ಇವೆ. ಹೀಗೆ ಈ ತಾಳೆಗರಿಗಳನ್ನು ಕರಗತ ಮಾಡಿಕೊಂಡ ಅಂತಹ ಇಲ್ಲಿನ ಜನರು ಅವರ ವಂಶೀಯ ವಾಗಿ ಬೇರೆ ಜನರಿಗೆ ಆರೋಗ್ಯದ ಬಗ್ಗೆ ಸಲಹೆಗಳು ಕೊಡುವಂತಹ ಸಲಹೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಆದ್ದರಿಂದ ನಿಮಗೆ ಏನಾದರೂ ಅನಾರೋಗ್ಯದ ಸಮಸ್ಯೆ ಇದ್ದರೆ ಇಲ್ಲಿನ ಪಂಡಿತರು ಜ್ಯೋತಿಷ್ಯವನ್ನು ಹೇಳ್ತಾರೆ ಹಾಗೆ ಇದಕ್ಕೆ ಸಂಬಂಧಪಟ್ಟಂತಹ ಔಷಧಿಯನ್ನು ಕೂಡ ಕೊಡುತ್ತಾರೆ.
ತಂಜಾವೂರಿನಲ್ಲಿ ಇರುವಂತಹ ಈ ದೇವಸ್ಥಾನ ನಾಡಿ ಜ್ಯೋತಿಷ್ಯ ಹಾಗು ಎಲ್ಲಿ ಕೊಡುವಂತಹ ಮೆಡಿಸನ್ ಇದು ಕೂಡ ಸಿಗುವುದಿಲ್ಲ, ಆದ್ದರಿಂದ ನಿಮ್ಮ ಜಾತಕ ಹಾಗೂ ಜಾತಕ ಹಾಗೂ ಜ್ಯೋತಿಷ್ಯವನ್ನು ಕೇಳಲು ಇಲ್ಲಿಗೆ ಬಂದರೆ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.