ಭಾರತದ ಪ್ರಥಮ ಹೆಣ್ಣು ದೇವಸ್ಥಾನ ಎಲ್ಲಿದೆ ಗೊತ್ತಾ. ಇಲ್ಲಿಗೆ ನೀವು ಭೇಟಿ ನೀಡಿದರೆ ನಿಮ್ಮ ಸಂತಾನ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ದೂರವಾಗುತ್ತದೆ? ಹೆಮ್ಮೆಯಿಂದ ಶೇರ್ ಮಾಡಿ..

475

ನಮ್ಮ ಭಾರತದ ಹಿಂದೂ ಸಂಪ್ರದಾಯದ ಪ್ರಕಾರ ಹಲವಾರು ದೇವಸ್ಥಾನಗಳು ನೀವು ಕಂಡಿರುತ್ತೀರಿ, ಆದರೆ ಎಲ್ಲರ ಮನಸ್ಸಿನಲ್ಲಿ ನ ಮೂಡುವಂತಹ ಪ್ರಶ್ನೆ ಏನು ಅಂದರೆ ಈ ದೇವಸ್ಥಾನಗಳು ಎಲ್ಲಿಂದ ಬಂದರು ಯಾರು ಸೃಷ್ಟಿ ಮಾಡಿದರು ಹಾಗೆ ಈ ಸೃಷ್ಟಿ ಮಾಡಿದ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಅತಿ ಹೆಚ್ಚು  ಸಂಶಯಗಳು ಹಾಗೂ ಅದರ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಉಂಟು ಮಾಡುತ್ತದೆ.

ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಿಮಗೆ ಅಲ್ಲಿ ಆ ದೇವಸ್ಥಾನದ ಬಗ್ಗೆ ಹಾಗೂ ಅದರ ಹಿನ್ನೆಲೆಯ ಬಗ್ಗೆ ಹಲವಾರು ಮಾಹಿತಿಗಳು ದೊರಕುತ್ತವೆ. ಹೀಗೆ ಪ್ರತಿಯೊಂದು ದೇವಸ್ಥಾನಕ್ಕೂ ಆದರದ ಹಿನ್ನೆಲೆ ಇದ್ದೇ ಇರುತ್ತದೆ. ಹಾಗೂ ಕೆಲವು ದೇವಸ್ಥಾನಗಳು ಎಲ್ಲ ರಾಜ್ಯದ  ರಾಜರುಗಳು ತಮ್ಮ ವಿಜಯದ ಸಂಕೇತವಾಗಿ ಕಟ್ಟಿಸಿದ ಕಟ್ಟಿಸುತ್ತಾರೆ.

ಆದರೆ ಕೆಲವು ದೇವಸ್ಥಾನಗಳು ವಿಸ್ಮಯಕಾರಿ ಪವಾಡವನ್ನು ಮಾಡುತ್ತಿರುವಂತಹ ದೇವಸ್ಥಾನಗಳು ಕೂಡ ರಾಜನ ಕಟ್ಟಿರುತ್ತಾರೆ ಆದರೆ ದೇವಸ್ಥಾನಗಳು ತುಂಬಾ ವಿಶೇಷತೆಯನ್ನು ಹೊಂದಿರುತ್ತವೆ. ಹೀಗೆ ವಿಶೇಷತೆಯನ್ನು ಹೊಂದಿರುವಂತಹ ದೇವಸ್ಥಾನಗಳಿಗೆ ನೀವು ಭೇಟಿ ನೀಡಿದಾಗ ನಿಮಗೆ ಅಚ್ಚರಿಯ ಸಂಗತಿಗಳು ಎದುರಾಗುತ್ತವೆ ಹಾಗೆ ಅದರಿಂದ ಹಲವಾರು ಉಪಯೋಗಗಳು ನಿಮಗೆ ಆಗುತ್ತವೆ. ಇವನ್ನೆಲ್ಲ ನಾವು ಗಮನಿಸಿದಾಗ ನಿಜವಾಗಲೂ ದೇವಸ್ಥಾನಗಳ ಹಿನ್ನೆಲೆ ತುಂಬಾ ವಿಚಿತ್ರವಾದದ್ದು ಹಾಗೆ ನಿಮ್ಮ ತರ್ಕಕ್ಕೆ ನಿಲುಕದ್ದು.

ಇವತ್ತು ನಾವು ನಿಮಗೆ ಒಂದು ವಿಶೇಷವಾದ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಆ ದೇವಸ್ಥಾನವು ಭಾರತದ ಮೊಟ್ಟಮೊದಲ ದೇವಿಯ ದೇವಸ್ಥಾನ ಎಂದು ಪ್ರಖ್ಯಾತಿ ಆಗಿರುವಂತಹ ಈ ದೇವಸ್ಥಾನ. ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ. ಬಿಹಾರ ರಾಜ್ಯದ ಕೈಮರ ಜಿಲ್ಲೆಯ  ಕೌರವ ಮುಂಡೇಶ್ವರಿ ಬೆಟ್ಟದ ಮೇಲೆ ಇರುವಂತಹ ಈ ದೇವಸ್ಥಾನ.

ಈ ದೇವಸ್ಥಾನದಲ್ಲಿ ಇರುವಂತಹ ದೇವರು ಹೆಣ್ಣು ದೇವರಾಗಿದ್ದು ಈ ದೇವಸ್ಥಾನವನ್ನು ಭಾರತದ ಪ್ರಪ್ರಥಮ ದೇವಿಯ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ನಡೆಸಿರುವಂತಹ ದೇವರು ಮುಂಡೇಶ್ವರಿ ದೇವರು. ಹಿಂದೂ ಸಂಪ್ರದಾಯದ ಪ್ರಕಾರ ಹಾಗೂ ಪುರಾಣವನ್ನು ಮೆಲುಕು ಹಾಕಿದಾಗ ನಮಗೆ ಕಂಡು ಬರುವಂತಹ ಈ ದೇವರ ಬಗ್ಗೆ ಕೆಲವು ಮಾಹಿತಿಗಳು ಏನಪ್ಪಾ ಅಂದರೆ. ಈ ದೇವಸ್ಥಾನದಲ್ಲಿ ನೆಲೆಸಿರುವ ಅಂತಹ ಮುಂಡೇಶ್ವರಿ ದೇವಿಯು ತನ್ನ ಪತಿಯಾದ ಅಂತಹ ಶಿವನ ಜೊತೆಗೆ ನೆಲೆಸಿದ್ದಾಳೆ.

ಈ ದೇವಸ್ಥಾನವು ಸಾವಿರ 1915 ರಲ್ಲಿ ಜೀರ್ಣೋದ್ಧಾರ ಗೊಳಿಸಿದ್ದು ಮುಂಡೇಶ್ವರ ಬೆಟ್ಟದ ಮೇಲೆ ಇದನ್ನು ವಿಸ್ತರಣೆ ಮಾಡಲಾಯಿತು. ಈ ದೇವಸ್ಥಾನವು ಸುಮಾರು 650 ಅಡಿ ಎತ್ತರವಿದ್ದು 200 ಮೀಟರ್ ಅಗಲವಿದೆ.ಈ ದೇವಸ್ಥಾನವನ್ನುಎರಡು ಸಾವಿರ ವರ್ಷಗಳ ಹಿಂದೆ ಕಟ್ಟಿಸಲಾಗಿದೆ ಎಂದು ಶಾಸನಗಳ ಪ್ರಕಾರ ತಿಳಿದುಬಂದಿದೆ.

ಇಲ್ಲಿರೋ ದೇವಸ್ಥಾನದಲ್ಲಿ ದೇವಿಯ ಸ್ವರೂಪ ಹೇಗಿದೆ? ಭಾರತ ಪ್ರಥಮ ದೇವಿಯ ದೇವಸ್ಥಾನ ವ್ ಆಗಿರುವಂತಹ ಈ ದೇವಸ್ಥಾನದಲ್ಲಿರುವ ದೇವಿಯ ಸ್ವರೂಪ ಹೇಗಿದೆ ಎಂದರೆ, ಈ ದೇವಳದಲ್ಲಿ ಇರುವಂತಹ ಈ ದೇವಿ ದುರ್ಗಾ ಮಾತೆಯ ಸ್ವರೂಪಿಯಾಗಿದ್ದು ಅವಳಿಗೆ 10 ಕೈಗಳು ಇವೆ.

ನಾವು ಮೇಲೆ ಹೇಳಿದ ಹಾಗೆ ಇಲ್ಲಿರುವಂತಹ ದೇವಿಯ ಶಿವನ ಸ್ವರೂಪದಲ್ಲಿ ಕೂಡ ನಡೆಸಿದ್ದಾಳೆ ಹಾಗೆಯೇ ಈ ದೇವಿಗೆಶಿವನ ಮುಖವುಳ್ಳ ನಾಲ್ಕು ಮುಖಗಳು ಕೂಡ ಇವೆ. ಈ ಗರ್ಭಗುಡಿಯ ಒಳಗೆ ಹಲವಾರು ತರನಾದ ಶಿಲೆಗಳ ಚಿತ್ತಾರ ವಿದ್ದು ನಿಮಗೆ ಹಲವಾರು ದೇವರುಗಳ ದರ್ಶನ ಇಲ್ಲಿ ನಿಮಗೆ ಆಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಸಾವಿರಾರು ಭಕ್ತಾದಿಗಳು ಬಂದು ಹೋಗುತ್ತಾರೆ ಹೀಗೆ ಬಂದಂತಹ ಭಕ್ತಾದಿಗಳು ತಮ್ಮ ಬಯಕೆಗಳನ್ನು ಈ ದೇವಿಯ ಮುಂದೆ ಇಟ್ಟು ಇಷ್ಟಾರ್ಥವನ್ನು ಪೂರೈಸಿಕೊಳ್ಳುತ್ತಾರೆ

LEAVE A REPLY

Please enter your comment!
Please enter your name here