ಭಾಸ್ಕರ ವೀಕ್ಷಕರೇ ನಮ್ಮ ಭಾರತ ದೇಶದ ಮಣ್ಣಿನಲ್ಲಿ ನಾವು ದೇವರ ಪರವಾಗಿ ಅದೆಷ್ಟೋ ವಿಸ್ಮಯಗಳನ್ನು ಅಚ್ಚರಿಗಳನ್ನು ನೋಡಿದ್ದೇವೆ ಇನ್ನು ದೇವರು ಇದ್ದಾನೆ ಅಂತ ಸಹ ಅವನು ಆಗಾಗ ಹಲವು ಪವಾಡಗಳನ್ನು ಸಹ ಮಾಡುತ್ತಿರುತ್ತಾನೆ ಅಂತಹ ನಾಡಿನಲ್ಲಿ ಇಲ್ಲೊಂದು ಅಚ್ಚರಿ ಮೂಡಿದೆ ಸ್ನೇಹಿತರೇ ಅದೇನೆಂದರೆ ಪುರುಷ ರಾಮನ ಶಕ್ತಿಯಿಂದ ಸೃಷ್ಟಿಯಾಗಿರುವ ತುಳುನಾಡು ಅಲ್ಲಿ ದೇವರನ್ನು ಪೂಜಿಸುವ ಹಾಗೆ ನಾಗಗಳನ್ನು ಸಹ ಪೂಜೆ ಮಾಡುತ್ತಾರೆ ಇಲ್ಲಿರುವ ಆರುನೂರು ವರ್ಷಗಳ ಹಳೆಯ ದೇವಾಲಯದ ಜೀರ್ಣೋದ್ಧಾರವನ್ನು ಮಾಡುವಾಗ ನಾಗರ ಹಾವು ಕಾಣಿಸಿಕೊಂಡಿದ್ದು ಇದನ್ನು ಜನರು ನಿಜಕ್ಕೂ ದೇವರ ಪವಾಡ ದೇವರು ಎಂದೇ ಭಾವಿಸಿ ಪೂಜಿಸಿದ್ದಾರೆ ಸ್ನೇಹಿತರೇ ಹೌದು ಜೀರ್ಣೋದ್ಧಾರವನ್ನು ಮಾಡುವಾಗ ನಾಗ ಕಾಣಿಸಿಕೊಂಡಿದ್ದು ನಿಜಕ್ಕೂ ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ ಇದೆಲ್ಲವೂ ನೋಡಿ ಜನರು ಇದು ದೇವರ ಪವಾಡ ಎಂದು ನಂಬಿದ್ದಾರೆ ಸ್ನೇಹಿತರೇ .
ಬೆಳ್ತಂಗಡಿ ತಾಲ್ಲೂಕಿನ ಬೆಳಲು ಎಂಬ ಪ್ರದೇಶದಲ್ಲಿದ್ದ ಅನಂತ ಪದ್ಮನಾಭನ ದೇವಾಲಯವೂ ಆರುನೂರು ವರ್ಷಗಳ ಇತಿಹಾಸವನ್ನು ಹೊಂದಿದೆ ಈ ದೇವಸ್ಥಾನವು ಹಲವು ವರ್ಷಗಳಿಂದ ಪೂಜೆ ಪುನಸ್ಕಾರ ವಿಲ್ಲದೆ ಪಾಳು ಬಿದ್ದಿತ್ತು ಇದೀಗ ಜೀರ್ಣೋದ್ಧಾರವನ್ನು ಮಾಡುವಾಗ ಅಲ್ಲೊಂದು ನಾಗರ ಹಾವು ಕಾಣಿಸಿಕೊಂಡಿರುವುದು ನಿಜಕ್ಕೂ ಪವಾಡವೇ ಸೃಷ್ಟಿ ಮಾಡಿದೆ ಇದೀಗ ಎಲ್ಲೆಡೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ ನೀವೂ ಸಹ ಈ ದೇವರ ಪವಾಡವನ್ನು ನೋಡಬೇಕೆಂದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋ ನೋಡಿ .
ಜೀರ್ಣೋದ್ಧಾರ ಕಾರ್ಯಕ್ರಮವು ನಡೆಯುವಾಗ ಆಶ್ಲೇಷ ಪೂಜೆ ಕೂಡ ಮಾಡುತ್ತಿದ್ದರು ಅಂತಹ ಸಂದರ್ಭದಲ್ಲಿ ನಾಗರಹಾವು ಕಾಣಿಸಿಕೊಂಡು ನಿಜಕ್ಕೂ ಜನರಲ್ಲಿ ಸಂತಸವನ್ನು ಉಂಟು ಮಾಡಿದೆ . ಇದರರ್ಥ ಸ್ನೇಹಿತರೇ ಅಲ್ಲಿ ದೇವ ಶಕ್ತಿ ಇದೆ ಎಂದು ಅರ್ಥ ಮತ್ತು ಅಲ್ಲಿಯ ಜನರು ಸಹ ನಾಗರಹಾವನ್ನು ನೋಡಿ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದಾರೆ ಇನ್ನು ಆ ನಾಗಪ್ಪನಿಗೆ ಯಾವುದೇ ಕಾಟವನ್ನು ಕೊಡದೆ ಅದನ್ನು ಅದರ ಪಾಡಿಗೆ ಬಿಟ್ಟು ಅದು ದೇವಸ್ಥಾನದ ಮಳೆ ಕಾಣಿಸಿಕೊಂಡು ನಂತರ ಹರಿದು ಜನರಿಂದ ದೂರವಾಗಿದೆ ಸ್ನೇಹಿತರ ಇದು ನಿಜಕ್ಕೂ ಪವಾಡವನ್ನು ಸೃಷ್ಟಿ ಮಾಡಿದೆ .
ತುಳುನಾಡಿನಲ್ಲಿ ದೇವಸ್ಥಾನಗಳು ಹೆಚ್ಚು ಮತ್ತು ಇಲ್ಲಿ ಜನರು ದೇವರನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ದೇವರನ್ನು ಪೂಜಿಸುವ ಭಕ್ತಿ ಯಷ್ಟೇ ನಾಗರಹಾವನ್ನು ಸಹ ಪೂಜೆ ಮಾಡುತ್ತ ರೆ ಇಂತಹದರ ನಡುವೇ ಜೀರ್ಣೋದ್ಧಾರ ಕಾರ್ಯಕ್ರಮವು ನಡೆಯುವಾಗ ನಾಗಪ್ಪ ಕಾಣಿಸಿಕೊಂಡಿರುವುದು ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನು ಮೂಡಿಸುವಂತೆ ಮಾಡಿದೆ ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ .
Video ಕೆಳಗೆ ಇದೆ …
ಈ ವೀಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು .