Categories
ಭಕ್ತಿ ಮಾಹಿತಿ

ರಾಹು ಕೇತು ಎಲ್ಲಾದರೂ ದೇವ ಸ್ಥಾನ ಇರುವುದು ಕಂಡಿದ್ದೀರಾ, ಇಲ್ಲಿದೆ ಈ ದೇವಸ್ಥಾನ !!! ಈ ವಿಗ್ರಹದ ಮೇಲೆ ಹಾಲಿನ ಅಭಿಷೇಕ ಮಾಡಿದರೆ ನೀಲಿ ಬಣ್ಣಕ್ಕೆ ತಿರುಗುತ್ತದೆ !! ಹಾಗಾದರೆ ಈ ವಿಚಿತ್ರವನ್ನು ಮಾಡುತ್ತಿರುವಂತಹ ಕ್ಷೇತ್ರವಾದರೂ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ!!!!

ನಿಮಗೆ ಗೊತ್ತಿರಬಹುದು ಯಾವುದಾದರೂ ಮದುವೆಯಾಗಬೇಕು ಎನ್ನುವ ಸಂದರ್ಭದಲ್ಲಿ ಮಾತ್ರವೇ ಜಾತಕವನ್ನು ನೋಡುತ್ತಾರೆ, ಹೀಗೆ ಜಾತಕವನ್ನು ನೋಡುತ್ತಿರುವಾಗ ನಿಮಗೆ ಕಂಡುಬರುವುದು ಓನ್ಲಿ ದೋಷ  ಎನ್ನುವ ಪದ. ಹಲವಾರು ತರನಾದ ದೋಷಗಳು ನಮಗೆ ಕಂಡುಬರುತ್ತವೆ. ಅದರಲ್ಲಿ ಪ್ರಮುಖವಾಗಿರುವುದು ಸರ್ಪ ದೋಷ ಹಾಗೂ ರಾಹು ಕೇತು ದೋಷ. ಈ ದೋಷಗಳು ನಿಮ್ಮ ಹುಟ್ಟಿನ ಅನುಸಾರವಾಗಿ ಹಾಗೂ ಗ್ರಹಗಳ ಅನುಸಾರವಾಗಿ ನಿಮ್ಮನ್ನು ಸುತ್ತಿಕೊಂಡು ಕಾಡುತ್ತಿರುತ್ತವೆ. ಕೆಲವರಿಗೆ ಈ ದೋಷಗಳು ಅತಿ ಹೆಚ್ಚು ಪರಿಣಾಮ ಬೀರಿದರು ಕೂಡ ಕೆಲವರಿಗೆ ಯಾವುದೇ ತರನಾದ ಪರಿಣಾಮವನ್ನು ಬೀರುವುದಿಲ್ಲ. ಇವೆಲ್ಲವೂ ಅವರು ಹುಟ್ಟಿದಂತಹ ಗಳಿಗೆ ಮೇಲೆ ಅವಲಂಬನೆಯಾಗಿರುತ್ತದೆ.

ಇವತ್ತು ನಾವು ನಿಮಗೆ ಒಂದು ವಿಚಿತ್ರವಾದ ಕ್ಷೇತ್ರದ ಬಗ್ಗೆ ಹೇಳಲಿದ್ದೇವೆ, ಈ ಕ್ಷೇತ್ರದಲ್ಲಿ ರಾಹು ಕೇತುವು ವಿಗ್ರಹವಿದೆ ಯಂತೆ ಈ ವಿಗ್ರಹದ ಮೇಲೆ ಅಭಿಷೇಕ ಮಾಡಿದರೆ ಹಾಲಿನ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ, ಆ ಕ್ಷೇತ್ರ ಇರೋದಾದ್ರೂ ಎಲ್ಲಿ ಹಾಗೂ ಈ ಕ್ಷೇತ್ರದಲ್ಲಿ ಈ ತರದ ವಿವರಗಳು ಹೇಗೆ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ಕೆಳಗಿನವು ಉತ್ತರವನ್ನು ಕೊಟ್ಟಿದ್ದೇವೆ ಮುಂದೆ ಓದಿ.

ಸರ್ಪದೋಷ ಇರುವಂತಹ ವ್ಯಕ್ತಿಗಳು ಹಲವಾರು ದೇವಸ್ಥಾನಗಳಿಗೆ ತಿರುಗುತ್ತಾರೆ ನಮ್ಮ ದಕ್ಷಿಣ ಭಾರತದಲ್ಲಿ ಹಲವಾರು ದೇವಸ್ಥಾನಗಳು ಸರ್ಪ ದೋಷಕ್ಕೆ ಪ್ರಸಿದ್ಧಿಯನ್ನು ಹೊಂದಿವೆ. ಆದರೆ ಮಾನವ ರೂಪದಲ್ಲಿ ದರ್ಶನ ನೀಡುವಂತಹ ಏಕೈಕ ದೇವರು ಎಂದರೆ ರಾಹು ವಿಗ್ರಹವನ್ನು ಹೊಂದಿರುವಂತಹ ಈ ಕ್ಷೇತ್ರ. ರಾಹುವಿನ  ಈ ವಿಶಿಷ್ಟ ದೇವರು ಇರುವಂತಹ ದೇವಸ್ಥಾನ ಎಲ್ಲಿ ಇದೆ ಎನ್ನುವ ಪ್ರಶ್ನೆಗೆ ಉತ್ತರ, ಇದು ಇರುವುದು ತಮಿಳುನಾಡು ರಾಜ್ಯದ ತಂಜಾವೂರು ಎನ್ನುವ ಪ್ರದೇಶದಲ್ಲಿ. ಇಲ್ಲಿರುವ 9 ನವಗ್ರಹ ದೇವಸ್ಥಾನಗಳು ಅದರಲ್ಲಿ ರಾಹುವಿನ ಶಿಲೆಯನ್ನು ಹೊಂದಿರುವಂತಹ ಈ ದೇವಸ್ಥಾನ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿರುವ ದೇವಸ್ಥಾನದಲ್ಲಿ ಇರುವಂತಹ ದೇವರು ತಿರುನಾಗೇಶ್ವರ ಸ್ವಾಮಿ. ರಾಹುಲ ತನಗೆ ಉಂಟಾದ ಶಾಪದ ಬಗ್ಗೆ ಶಿವನ ಎದುರುಗಡೆ ತಪಸ್ಸು ಮಾಡಿದಾಗ ಅವನ ಶಾಪವು ನಿವಾರಣೆಯಾಗಿ ಈ ದೇವಸ್ಥಾನದಲ್ಲಿ ಮಾನವ ರೂಪದಲ್ಲಿ ಜನಿಸಿದ್ದಾನೆ ಅಥವಾ ನಿಂತಿದ್ದಾನೆ ಎಂದು ಇಲ್ಲಿನ ಜನರು ಅಥವಾ ಪುರಾಣದ ಕಥೆಗಳು ಹೇಳುತ್ತವೆ. ಆದ್ದರಿಂದ ಇಲ್ಲಿಗೆ ಬರುವಂತಹ ಜನರಿಗೆ ತಮಗೆ ಇರುವಂತಹ ಸರ್ಪ ದೋಷ ಅಥವಾ ಯಾವುದೇ ತರಹದ ದೋಷ ಕೂಡ ಇಲ್ಲಿ ಇರುವಂತಹ ಅಥವಾ ಮಾನವ ರೂಪದಲ್ಲಿ ಇರುವಂತಹ ರಾಹುಕೇತು ವಿಗ್ರಹ ಎಲ್ಲರ ದೋಷವನ್ನು ನಿವಾರಣೆ ಮಾಡುತ್ತಾನೆ ಎಂದು ಇಲ್ಲಿನ ಜನರು ಬಲವಾಗಿ ನಂಬಿದ್ದಾರೆ.

ನೀವು ನೋಡಬಹುದು ರಾಹು ಕೇತು ವಿಗ್ರಹಕ್ಕೆ  ಸರ್ಪಗಳ ಮುಖವನ್ನು ಹೋಲುವಂತಹ ಮುಖಗಳಿರುತ್ತವೆ ಆದರೆ ಇಲ್ಲಿರುವಂತಹ ರಾಹು ಕೇತು ವಿಗೆ ಮಾನವ ರೂಪದ ವಿಗ್ರಹ ಇರುವುದರಿಂದ. ಈ ಪ್ರದೇಶ ಅತಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿದೆ. ಇಲ್ಲಿಗೆ ಬರುವಂತಹ ಭಕ್ತರು ಒಂದು ದಿನ ಇಲ್ಲಿ ಬಂದು ನೆಲೆಸಿ ಹೋಗಬೇಕು ಹಾಗೆ ಅವರಿಗೆ ಇರುವಂತಹ ಮೂರ್ಚೆ ರೋಗ ಅಥವಾ ಸರ್ಪ ದೋಷ ಇದ್ದರೆ ಇಲ್ಲಿ ಖಂಡಿತವಾಗಿ ಹುಷಾರು ಆಗುತ್ತದೆ. ಹಾಗೂ ಇನ್ನೊಂದು ಮತ್ತೊಂದು ಅರ್ಚರಿ ಕೂಡ ನಡೆಯುತ್ತಿದೆ ಈ ರಾಹು ಕೇತು ವಿಗ್ರಹಕ್ಕೆ ನೀವೇನಾದರೂ ಕ್ಷೀರಧಾರೆ ಅಥವಾ ಅಭಿಷೇಕ ಮಾಡಿದರೆ ಬಿಳಿ ಬಣ್ಣದ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆ ಈ ತರದ ಅಚ್ಚರಿಯನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ.

Originally posted on December 6, 2018 @ 1:47 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ