ಮಣ್ಣನ್ನು ಕೇವಲ ಮಣ್ಣೆಂದು ತಾತ್ಸಾರ ಮಾಡುವಂತಿಲ್ಲ, ಮಣ್ಣಿ ಚಿಕಿತ್ಸೆಯಿಂದ ಹಲವಾರು ರೋಗಗಳನ್ನು ಗುಣ ಪಡಿಸಬಹುದು ಎಂದು ಗಾಂಧೀಜಿ ಅವರು ಸ್ವತಃ ಕಾರ್ಯತಃ ಮಾಡಿಕೊಳ್ಳುತ್ತಿದ್ದರು, ಮಣ್ಣಿನ ಚಿಕಿತ್ಸೆಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇತ್ತು.
ಅಂಗಾಂಗಗಳಲ್ಲಿ ಊತ, ನೋವಿ ಉಂಟಾದರೆ ಮಣ್ಣನ್ನು ಕಲೆಸಿ ಪ್ಲಾಸ್ಟರ್ ಮಾಡುವುದರಿಂದ ಊತ, ನೋವು ಗುಣವಾಗುವುದು.
ಹೊಟ್ಟೆ ನೋವಿಗೆ ಹೊಟ್ಟೆಯ ಮೇಲೆ ಆಲಸಿನ ಮಣ್ಣಿನ ಪಟ್ಟೆಯನ್ನು ರಾತ್ರಿ ವೇಳೆ ಹಾಕಿಕೊಂಡು ಮಲಗುವುದರಿಂದ ಹೊಟ್ಟೆ ನೋವು ಗುಣವಾಗುವುದು.
ಕೀಳು ನೋವು ಇರುವಾಗ, ಹುಳುಕಿರುವಾಗ, ಮೂಗೇಟು ಬಿದ್ದಾಗ ಶುಚಿಯಾದ ಜೇಡಿ ಮಣ್ಣನ್ನು ಕೆಮ್ಮಣ್ಣು ಸೇರಿಸಿ ಬಿಸಿ ನೀರಿನಲ್ಲಿ ಕಲೆಸಿ ಯಾತನೆಯಾಗುತ್ತಿರುವ ಭಾಗಕ್ಕೆ ಹಚ್ಚಿ ದಪ್ಪನಾದ ಬಟ್ಟೆಯ ಪಟ್ಟಿಯನ್ನು ಕಟ್ಟಬೇಕು.
ಮಣ್ಣು ತೇವ ರಹಿತವಾದ ನಂತರ ಪಟ್ಟಿಯನ್ನು ಬಿಚ್ಚಬೇಕು ಈ ರೀತಿ ಮಾಡುವುದರಿಂದ ತುರಿ, ಗಜ್ಜಿ ಮುಂತಾದ ಚರ್ಮ ರೋಗಗಳು ವಾಸಿಯಾಗುವುದು.
ಕಿಬ್ಬೊಟ್ಟೆಯ ಮೇಲೆ ಈ ರೀತಿಯ ಮಣ್ಣ ಪಟ್ಟಿಯನ್ನು ಹಾಕುವುದರಿಂದ ಹೊಟ್ಟೆ ನೋವು ಕಡಿಮೆಯಾಗುವುದಲ್ಲದೆ, ಮಲ ಭದ್ದತೆಯು ಪರಿಹಾರವಾಗುವುದು.
ಜೊತೆಯಲ್ಲಿ ಇದನ್ನು ಓದಿ ಬೇಡದ ಗರ್ಭದಾರಣೆ ಇಂದ ಮುಕ್ತಿ ಹೊಂದಲು ಎಳ್ಳನ್ನು ಬಳಸಿ ಹೀಗೆ ಮಾಡಿ.
ಕರಿ ಎಳ್ಳು ಔಷದಿಯುಕ್ತ ಗುಣಗಳಿಂದ ಕೂಡಿರುವುದು, ಇದು ಚರ್ಮ ರೋಗಗಳಿಗೆ ದಿವ್ಯ ಔಷದಿ, ಕರಿ ಎಳ್ಳು ಮತ್ತು ಬೇವಿನ ಎಲೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಹುರುಯಿರಿ, ನಂತರ ಸ್ವಲ್ಪ ಕರ್ಪೂರ ಮತ್ತು ಅರಿಶಿನ ಸೇರಿಸಿ ಮಿಶ್ರಣವನ್ನ ನುಣ್ಣಗೆ ಹರಿಯಿರಿ, ಗಾಯಗಳಿಗೆ ಹಚ್ಚುವ ಮುಲಾಮು ಸಿದ್ಧವಾಗುವುದು, ಈ ಮುಲಾಮನ್ನು ಗಾಯಗಳಿಗೆ ಹಚ್ಚಬಹುದು.
ಒಂದಿ ಊಟದ ಚಮಚ ಕರಿ ಎಳ್ಳಿಗೆ ಅಷ್ಟೇ ಪ್ರಮಾಣ ಬೆಲ್ಲವನ್ನ ಸೇರಿಸಿ ಚೆನ್ನಾಗಿ ಕುಟಿ ದಿನಕ್ಕೆ ಎರಡು ಸಲಿ ಸೇವಿಸಿದರೆ ಅರ್ಭಪಾತವಾಗುವುದು, ಇದು ಗರ್ಭಧರಿಸಿ ಪ್ರಾರಂಭದ ದಿನಗಳಲ್ಲಿ ಮಾತ್ರ ಸಾಧ್ಯ.
ಅರ್ಧ ಟಿ ಚಮಚ ಕರಿ ಎಳ್ಳಿನ ಪುಡಿಯನ್ನು ಬಿಸಿ ನೀರಿನೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ರಕ್ತ ಪುಷ್ಟಿ ಇಲ್ಲದ ಅವಿವಾಹಿತ ತರುಣಿಯರಿಗೆ ಮುತ್ತಿನ ಕಾಲದಲ್ಲಿ ತಲೆ ದೊರುವ ನೋವು ಶಾಂತವಾಗುವುದು.
ಒಂದು ಊಟದ ಚಮಚ ಕರಿ ಎಳ್ಳನ್ನು ಅದರ ಅರ್ಧ ಭಾಗದಷ್ಟು ಕಲ್ಲು ಸಕ್ಕರೆಯ ಪುಡಿಯೊಂದಿಗೆ ಚೆನ್ನಾಗಿ ಅಗಿದು ತಿಂದ ನಂತರ ಒಂದು ಬಟ್ಟಲು ಮೇಕೆ ಹಾಲನ್ನು ಕುಡಿಯಬೇಕು, ಕೆಲವು ದಿನಗಳ ಕಾಲ ಇದನ್ನ ತಪ್ಪದೆ ಸೇವಿಸುತ್ತಿದ್ದಲ್ಲಿ ರಕ್ತ ಮೂಲವ್ಯಾಧಿಯಲ್ಲಿ ರಕ್ತ ಬೀಳುವುದು ಕ್ರಮೇಣ ಕಡಿಮೆಯಾಗುವುದು.
ಎಳ್ಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲಿಶ್ ಮಾಡಿದ ನಂತರ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿ ಇಂದ ಉತ್ತಮ.
ಸುಟ್ಟ ಗಾಯಗಳಿಗೆ ಎಳ್ಳೆಣ್ಣೆ ಹಚ್ಚುವುದರಿಂದ ಗಾಯ ಬೇಗ ಗುಣವಾಗುತ್ತದೆ, ಈ ಮಾಹಿರಿ ಉಪಯುಕ್ತ ಅನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯದಿರಿ.